Browsing Tag

Superstar

ಮತ್ತೊಮ್ಮೆ ತೆರೆಗೆ ಬರ್ತಿದ್ದಾರೆ ವಿಷ್ಣುದಾದಾ-ರಜನಿ: ಇಂದಿನಿಂದ ಸಹೋದರರ ಸವಾಲ್ ಸಿನಿಶೋ ಆರಂಭ

ಸಪ್ಟೆಂಬರ್ 18  ಸ್ಯಾಂಡಲ್ ವುಡ್ ನ ದಾದಾ ವಿಷ್ಣುವರ್ಧನ್ ಹುಟ್ಟುಹಬ್ಬ. ದಾದಾ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಸ್ಪೆಶಲ್ ಗಿಫ್ಟ್ ಸಿಗ್ತಿದ್ದು, ಇಂದಿನಿಂದಲೇ ರಾಜ್ಯದ ಹಲವು ಥೀಯೇಟರ್ ಗಳಲ್ಲಿ ವಿಷ್ಣು-ರಜನಿ ಅಭಿನಯದ ಹಿಟ್ ಚಿತ್ರ ಸಹೋದರರ ಸವಾಲ್ ರೀ ರಿಲೀಸ್ ಆಗಲಿದೆ.
Read More...

Jhanvikapoor:ಇಟಲಿಯಲ್ಲಿ ಬ್ಯಾಚುಲರ್ ಪಾರ್ಟಿ….! ತಿರುಪತಿಯಲ್ಲಿ ಮದುವೆ….! ಬಾಲಿವುಡ್ ನಟಿಯ ಅದ್ದೂರಿ ಮದುವೆ…

ಬಾಲಿವುಡ್ ನ ಲೇಡಿ ಸೂಪರ್ ಸ್ಟಾರ್ ಶ್ರೀದೇವಿ ಬಳಿಕ ಪುತ್ರಿ ಜಾಹ್ನವಿ ಕಪೂರ್ ಹಿಂದಿಚಿತ್ರರಂಗದಲ್ಲಿ ಕೆರಿಯರ್ ಆರಂಭಿಸಿದ್ದಾರೆ. ಸೌಂದರ್ಯದಲ್ಲಿ ತಾಯಿ ಪ್ರತಿರೂಪದಂತಿರೋ 24 ವರ್ಷದ ಜಾಹ್ನವಿ ಕಪೂರ್  ಮದುವೆಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದು, ತಮ್ಮ ಮದುವೆ ಹೇಗಿರಬೇಕೆಂಬ ಪ್ಲ್ಯಾನ್
Read More...

ಕೊರೋನಾ ನಿಯಂತ್ರಣಕ್ಕೆ ಕೈಜೋಡಿಸಿದ ತಲೈವಾ…! ಸಿಎಂ ಪರಿಹಾರ ನಿಧಿಗೆ 50 ಲಕ್ಷ ಕೊಡುಗೆ…!!

ಕೊವೀಡ್ ಎರಡನೇ ಅಲೆಯ ಸಂಕಷ್ಟ ದೇಶದಾದ್ಯಂತ ವ್ಯಾಪಿಸಿದ್ದು, ಸರ್ಕಾರಗಳು ಜನತೆಗೆ ಅಗತ್ಯ ಔಷಧಿಗಳು, ಆಕ್ಸಿಜನ್, ಐಸಿಯು ಬೆಡ್ ಒದಗಿಸಲು ಪರದಾಡುತ್ತಿದ್ದಾರೆ. ಹೀಗಿರುವಾಗಲೇ ಸರ್ಕಾರದ ಜೊತೆ ಕೈಜೋಡಿಸಿರುವ ಸೂಪರ್ ಸ್ಟಾರ್ ರಜನಿಕಾಂತ್ ಪರಿಹಾರ ನಿಧಿಗೆ ಹಣ ನೀಡಿದ್ದಾರೆ.
Read More...

ಸೂಪರ್ ಸ್ಟಾರ್ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್….! ಅಮೇರಿಕಾಕ್ಕೆ ಹಾರಿದ ತಲೈವಾ…!!

ಮೊನ್ನೆ ಮೊನ್ನೆ ಯಷ್ಟೇ ಸಕ್ರಿಯ ರಾಜಕೀಯದಿಂದ ದೂರ ಉಳಿಯುವ ನಿರ್ಧಾರ ಪ್ರಕಟಿಸಿ ಅಭಿಮಾನಿಗಳಿಗೆ ಶಾಕ್ ನೀಡಿದ್ದ ತಲೈವಾ, ಸೂಪರ್ ಸ್ಟಾರ್ ರಜನಿಕಾಂತ್ ಇದೀಗ‌ ಮತ್ತೊಂದು ಆಘಾತ ನೀಡಿದ್ದು, ಅನಾರೋಗ್ಯದ ಕಾರಣಕ್ಕೆ ಅಮೇರಿಕಾಕ್ಕೆ ಹಾರಿದ್ದಾರೆ. ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಮುಂಬರುವ
Read More...

ತಲೈವಾಗೆ ಹುಟ್ಟುಹಬ್ಬದ ಸಂಭ್ರಮ…! ಶುಭಕೋರಿದ ಪ್ರಧಾನಿ ಮೋದಿ…!!

ಚೈನೈ: ತಮಿಳುನಾಡು ರಾಜಕಾರಣದಲ್ಲಿ ಹೊಸ ಅಲೆ ಮೂಡಿಸಲು ಸಜ್ಜಾಗಿರುವ ಸೂಪರ್ ಸ್ಟಾರ್ ರಜನಿಕಾಂತ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ೭೦ ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ತಲೈವಾಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಶುಭಕೋರಿದ್ದಾರೆ.
Read More...

6 ಲಕ್ಷ ಉಳಿಸಲು ಸೂಪರ್ ಸ್ಟಾರ್ ಸರ್ಕಸ್…! ಹೈಕೋರ್ಟ್ ಎದುರು ಮುಜುಗರಕ್ಕಿಡಾದ ತಲೈವಾ..!!

ಚೈನೈ: ಇದು ಕೋಟ್ಯಾಂತರ ರೂಪಾಯಿ ಆದಾಯ ಗಳಿಸುವ ಸೂಪರ್ ಸ್ಟಾರ್ 6 ಲಕ್ಷ ರೂಪಾಯಿ ತೆರಿಗೆ ಉಳಿಸಲು ಹೋಗಿ ಮುಜಗರಕ್ಕಿಡಾದ ಕತೆ. ಅದು ಮತ್ಯಾರು ಅಲ್ಲ ತಲೈವಾ ಖ್ಯಾತಿಯ ಸೂಪರ್ ಸ್ಟಾರ್ ರಜನಿಕಾಂತ್. ರಜನಿಕಾಂತ್ ಟ್ಯಾಕ್ಸ್ ಉಳಿಸಲು ಹೋಗಿದ್ದಕ್ಕೆ ಗರಂ ಆಗಿರುವ ನ್ಯಾಯಾಲಯ ದಂಡದ ಎಚ್ಚರಿಕೆ ನೀಡಿದೆ.
Read More...