Browsing Tag

talakaveri

ತಲಕಾವೇರಿಯಲ್ಲಿ ತೀರ್ಥೋದ್ಭವ – ತೀರ್ಥ ಸ್ವರೂಪಿಣಿಯಾಗಿ ದರ್ಶನ ನೀಡಿದ ಕಾವೇರಿ

ಮಡಿಕೇರಿ : ತಲಕಾವೇರಿಯಲ್ಲಿ ಕಾವೇರಿ ಮಾತೆ ತೀರ್ಥ ರೂಪಿಣಿಯಾಗಿ ದರ್ಶನ ನೀಡಿದ್ದಾರೆ.ಕನ್ಯಾಲಗ್ನದಲ್ಲಿಂದು ಬೆಳಗ್ಗೆ 7 ಗಂಟೆ 3 ನಿಮಿಷಕ್ಕೆ  ತೀರ್ಥೋದ್ಭವವಾಗಿದೆ. ಬ್ರಹ್ಮಕುಂಡಿಕೆಯ ಬಳಿ ಗೋಪಾಲ್ ಕೃಷ್ಣ ಆಚಾರ್ ನೃತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯ ನೆರವೇರಿತು. ಬೆಳಗ್ಗೆ 8 ಗಂಟೆಯಿಂದ ತೀರ್ಥ!-->…
Read More...

ತಲಕಾವೇರಿ ಭೂ ಕುಸಿತ ಪ್ರಕರಣ : ಪರಿಹಾರ ಹಂಚಿಕೆಗಾಗಿ ಅರ್ಚಕರ ಕುಟುಂಬದಲ್ಲಿ ಶುರುವಾಯ್ತು ಕಲಹ

ಮಡಿಕೇರಿ : ಭಾರೀ ಮಳೆಯಿಂದ ಉಂಟಾಗಿದ್ದ ಭೂ ಕುಸಿತದಲ್ಲಿ ತಲಕಾವೇರಿಯ ಅರ್ಚಕರ ಕುಟುಂಬ ಭೂ ಸಮಾಧಿಯಾಗಿತ್ತು. ಇದೀಗ ಪರಿಹಾರ ವಿತರಣೆಗೆ ಸಂಬಂಧಿಸಿದಂತೆ ಅರ್ಚಕರ ಕುಟುಂಬದಲ್ಲಿ ವಿವಾದವೊಂದು ಸೃಷ್ಟಿಯಾಗಿದೆ.ಅಗಸ್ಟ್ 5ರಂದು ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಸಂಭವಿಸಿದ್ದ ಗುಡ್ಡ!-->!-->!-->!-->!-->…
Read More...

ದುರಂತದ ಬೆನ್ನಲ್ಲೇ ಭಕ್ತರ ಪೂಜೆಗೆ ಸಿದ್ದವಾಯ್ತು ತಲಕಾವೇರಿ

ಕೊಡಗು : ಕಾಫಿನಾಡು ಮಲೆನಾಡು ಈ ಬಾರಿಯ ಆಶ್ಲೇಷಾ ಮಳೆಯ ಅಬ್ಬರಕ್ಕೆ ತತ್ತರಿಸಿ ಹೋಗಿದೆ. ಪುಣ್ಯಕ್ಷೇತ್ರ ತಲಕಾವೇರಿಯ ದೇವಸ್ಥಾನದ ರಸ್ತೆ ಭೂಕುಸಿತರಿಂದ ಬಂದ್ ಆಗಿತ್ತು. ಆದ್ರೀ ಕೊಡಗು ಜಿಲ್ಲಾಡಳಿತ ರಸ್ತೆಯನ್ನು ತೆರವುಗೊಳಿಸಿದ್ದು, ದೇವಸ್ಥಾನ ಭಕ್ತರದ ದರ್ಶನಕ್ಕೆ ಸಿದ್ದಗೊಂಡಿದೆ.!-->!-->!-->!-->!-->!-->!-->…
Read More...

ಎಗ್ಗಿಲ್ಲದ ಕಾಮಗಾರಿಯಿಂದ ಗುಡ್ಡ ಕುಸಿತದ ಅಪಾಯದಲ್ಲಿ ತಲಕಾವೇರಿ- ಭಾಗಮಂಡಲ?

ಮಡಿಕೇರಿ : ಕಳೆದ ಮೂರು ವರ್ಷಗಳಿಂದಲೂ ವರುಣನ ಅವಕೃಪೆಗೆ ಪಾತ್ರವಾಗುತ್ತಿರುವ ಕೊಡಗು ಜಿಲ್ಲೆಯಲ್ಲೀಗ ಮತ್ತೊಂದು ಆತಂಕ ಎದುರಾಗಿದೆ. ತಲಕಾವೇರಿ - ಭಾಗಮಂಡಲ ಪ್ರದೇಶದಲ್ಲಿನ ಗುಡ್ಡಗಳನ್ನು ಕಡಿದು ಕಾಮಗಾರಿ ನಡೆಯುತ್ತಿರುವುದರಿಂದಾಗಿ ಜನರು ಭೂ ಕುಸಿತವಾಗುವ ಭೀತಿಯಲ್ಲಿದ್ದು, ತಲಕಾವೇರಿ ಹಾಗೂ ಭಾಗ!-->…
Read More...

ಕಣ್ಮನ ಸೆಳೆಯುವ ಗಿರಿಧಾಮ ‘ರಾಣಿಪುರಂ’

ಪಶ್ಚಿಮಘಟ್ಟಗಳು ಪ್ರವಾಸಿ ಸ್ಥಳಗಳಿಗೆ ಹೆಸರುವಾಸಿ. ಎತ್ತರವಾದ ಬೆಟ್ಟದ ಸಾಲು, ಮುಗಿಲು ಮುಟ್ಟುವಷ್ಟು ಎತ್ತರಕ್ಕೆ ಬೆಳೆದಿರೋ ಕಾಡುಗಳು. ನಯನಮನೋಹರ ದೃಶ್ಯಕಾವ್ಯ. ಇದು ಪಶ್ಚಿಮಘಟ್ಟದ ಪ್ರವಾಸಿ ತಾಣಗಳ ವಿಶೇಷತೆ. ಇಂತಹ ಎಲ್ಲಾ ಲಕ್ಷಣಗಳನ್ನು ಹೊಂದಿಕೊಂಡಿರುವ ಒಂದು ವಿಶಿಷ್ಟ ಪ್ರವಾಸಿ ತಾಣವೇ!-->…
Read More...