Browsing Tag

talavi

ತಲೈವಿ ಬಳಿಕ ಮತ್ತೊಂದು ಬಿಗ್ ಬಜೆಟ್ ಚಿತ್ರದಲ್ಲಿ ಕಂಗನಾ: ಸೀತೆಯಾಗಿ ಮಿಂಚಲಿದ್ದಾರೆ ಬಾಲಿವುಡ್ ನಟಿ

ತಮಿಳುನಾಡಿನ ಮಾಜಿಸಿಎಂ ದಿ.ಜಯಲಲಿತಾ ಜೀವನಾಧಾರಿತ ತಲೈವಿ ಸಿನಿಮಾ ಯಶಸ್ಸಿನ ಸಂಭ್ರಮದಲ್ಲಿರುವ ಬಾಲಿವುಡ್ ಫೈರ್ ಬ್ರ್ಯಾಂಡ್ ಕಂಗನಾ ರನಾವುತ್ ಮತ್ತೊಂದು ಸಿನಿಮಾಕ್ಕೆ ಸಿದ್ಧವಾಗಿದ್ದಾರೆ. ಆಸ್ತಿಕರ ಆರಾಧ್ಯದೈವ ಪತಿವ್ರತೆ ಸೀತೆಯ ಪಾತ್ರದಲ್ಲಿ ಕಂಗನಾ ಕಂಗೊಳಿಸಲಿದ್ದಾರೆ. ಮರ್ಯಾದಾ
Read More...

Kanganaranaut: ತಲೈವಿ ರಿಲೀಸ್ ಗೂ ಮುನ್ನ ಜಯಲಲಿತಾ ಸಮಾಧಿಗೆ ಭೇಟಿ ನೀಡಿದ ಕಂಗನಾ ರನಾವುತ್.

ಸಿನಿಮಾಗಳಲ್ಲಿ ನಟಿಸೋ ನಟ-ನಟಿಯರು ಸಿನಿಮಾ ಗೆಲುವಿಗೂ ಅಷ್ಟೇ ಗಿಮಿಕ್ ಮಾಡುತ್ತಾರೆ. ತಮಿಳುನಾಡಿನ ತಲೈವಿ ಜಯಲಲಿತಾ ಬಯೋಗ್ರಫಿಯಲ್ಲಿ ನಟಿಸಿರೋ ಬಾಲಿವುಡ್ ನಟಿ ಕಂಗನಾ ರನಾವುತ್ ಸಿನಿಮಾಗೂ ರಿಲೀಸ್ ಗೂ ಮುನ್ನ ಅಮ್ಮಾ ಸಮಾಧಿ ದರ್ಶನ ಪಡೆದಿದ್ದಾರೆ. ಸಪ್ಟೆಂಬರ್ ನಾಲ್ಕರಂದು ಚೈನೈಗೆ
Read More...