Browsing Tag

tamilnadu

ಸೈಕಲ್ ನಲ್ಲಿ ಮತಗಟ್ಟೆಗೆ ಬಂದ ಸ್ಟಾರ್…! ನಟನ ರೆಬೆಲ್ ನೀತಿಗೆ ಕಾರಣವೇನು ಗೊತ್ತಾ…?!

ತಮಿಳುನಾಡಿನ ಚುನಾವಣೆ ಪ್ರಚಾರದಷ್ಟೇ ರಂಗೀನ್ ತಮಿಳುನಾಡಿನ ಚುನಾವಣೆ ಮತದಾನವೂ. ಹೌದು ತಮಿಳುನಾಡಿನ ಚುನಾವಣಾ ಪ್ರಚಾರದಲ್ಲಿ ಅಭ್ಯರ್ಥಿಗಳು ದೋಸೆ ಹಾಕಿ, ಬಟ್ಟೆ,ಪಾತ್ರೆ ತೊಳೆದು ಪ್ರಚಾರ ಮಾಡಿದ್ರೆ, ಮತದಾನದ ವೇಳೆ ಸ್ಟಾರ್ ಸೈಕಲ್ ಮೇಲೆ ಬರುವ ಮೂಲಕ ಗಮನ ಸೆಳೆದಿದ್ದಾರೆ. ದೇಶದಲ್ಲಿ
Read More...

ಹಳೆಯ ಇವಿಎಂ‌ ಯಂತ್ರದ ಬಳಕೆ ಬೇಡ…! ಹೈಕೋರ್ಟ್ ‌ಮೊರೆ ಹೋದ ಡಿಎಂಕೆ…

ತಮಿಳುನಾಡಿನಲ್ಲಿ ಚುನಾವಣಾ ಕಣ ರಂಗೇರುತ್ತಿದ್ದು, ಎಲ್ಲೆಡೆಯೂ ಚುನಾವಣೆ ಮತದಾನ ಹಾಗೂ ಮತ ಎಣಿಕೆ‌ ಬಳಿಕ ಇವಿಎಂ ಯಂತ್ರದ ವಿರುದ್ಧ ಅಸಮಧಾನ ಎದುರಾದ್ರೇ ತಮಿಳುನಾಡಿನಲ್ಲಿ ಚುನಾವಣೆಗೂ ಮುನ್ನವೇ ಪ್ರಶ್ನೆ ಎದ್ದಿದೆ. ಪ್ರಸಕ್ತ ೨೦೨೧ ರ‌ ವಿಧಾನಸಭಾ ಚುನಾವಣೆಯಲ್ಲಿ ೧೫ ವರ್ಷಕ್ಕೂ ಹಳೆಯದಾದ
Read More...

ತಲೈವಿಗಾಗಿ ದಪ್ಪಗಾಗಿದ್ದರಂತೆ ಕಂಗನಾ…! ಹೊಸ ಲುಕ್ ಜೊತೆ ಫೈರ್ ಬ್ರ್ಯಾಂಡ್ ಟ್ವೀಟ್…!!

ಸದಾ ಒಬ್ಬರಲ್ಲ‌ ಒಬ್ಬರ ಕಾಲೆಳೆಯುವ ಟ್ವೀಟ್ ಮೂಲಕ ಸುದ್ದಿಯಾಗುತ್ತಿದ್ದ ಕಂಗನಾ ಈ ಭಾರಿ ತಮ್ಮ ಸಿನಿಮಾ ಸುದ್ದಿಯ ಜೊತೆ ಹಾಜರಾಗಿದ್ದು ಹೊಸ ಲುಕ್ ಪೋಟೋ ಜೊತೆ ಅಭಿಮಾನಿಗಳಿಗೆ ಸಪ್ರೈಸ್ ನೀಡಿದ್ದಾರೆ. ತಮಿಳುನಾಡಿನ ಮಾಜಿ‌ಮುಖ್ಯಮಂತ್ರಿ ಜಯಲಲಿತಾ ಜೀವನಾಧಾರಿತ ತಲೈವಾ ಚಿತ್ರದಲ್ಲಿ
Read More...

ಪರೀಕ್ಷೆಯಿಲ್ಲದೇ ವಿದ್ಯಾರ್ಥಿಗಳು ಪಾಸ್, ಶಾಲೆಗಳಿಗೆ ರಜೆ ಘೋಷಿಸಿದ ಸರಕಾರ

ಚೆನ್ನೈ : ಕೊರೊನಾ ವೈರಸ್ ಸೋಂಕಿನ ಆರ್ಭಟ ಹೆಚ್ಚಿದ ಹಿನ್ನೆಲೆಯಲ್ಲಿ ತಮಿಳುನಾಡು ಸರಕಾರ ಶಾಲೆಗಳಿಗೆ ಮಾರ್ಚ್ 22ರಿಂದ ಶಾಲೆಗಳಿಗೆ ರಜೆ ಘೋಷಣೆ ಮಾಡಿದ್ದು, ಪರೀಕ್ಷೆಯಿಲ್ಲದೇ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸುವ ಆದೇಶ ಹೊರಡಿಸಿದೆ. ದೇಶದಲ್ಲಿ ದಿನೇ ದಿನೇ ಕೊರೊನಾ ವೈರಸ್ ಸೋಂಕು
Read More...

ಚುನಾವಣೆಗೂ ಮುನ್ನವೇ ಅಣ್ಣಾಮಲೈಗೆ ಶಾಕ್…! ನಾಮಪತ್ರಕ್ಕೆ ತಡೆ ನೀಡಿದ ಚುನಾವಣಾ ಆಯೋಗ….!!

ತಮಿಳುನಾಡು ಚುನಾವಣೆಯಲ್ಲಿ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಗೆಲ್ಲಿಸಲು ಸರ್ಕಸ್ ನಡೆಸಿದ್ದ ಬಿಜೆಪಿಗೆ ಶಾಕ್ ಎದುರಾಗಿದ್ದು, ಅಣ್ಣಾಮಲೈ ಸಲ್ಲಿಸಿದ್ದ ನಾಮಪತ್ರಕ್ಕೆ  ಚುನಾವಣಾ ಆಯೋಗ ತಡೆ ನೀಡಿದೆ. ತಮಿಳುನಾಡಿನ ಕರೂರಿನ ಆರವಕುರಚಿ ಗ್ರಾಮದಿಂದ ವಿಧಾನಸಭೆಗೆ ಆಯ್ಕೆ ಬಯಸಿ ಸೈಕಲ್
Read More...

ಚುನಾವಣಾ ಕಣಕ್ಕೆ ಅಣ್ಣಾಮಲೈ…! ಅರವ ಕುರಚಿಯಿಂದ ನಾಮಪತ್ರ ಸಲ್ಲಿಸಿದ ಮಾಜಿಸಿಂಗಂ…!!

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಅದೃಷ್ಟಪರೀಕ್ಷೆಗಿಳಿದಿರುವ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ನಾಮಪತ್ರ ಸಲ್ಲಿಸಿದ್ದಾರೆ. ಕಳೆದ ವರ್ಷ ಬಿಜೆಪಿ ಸೇರಿದ್ದ ಅಣ್ಣಾಮಲೈ ಪ್ರಸ್ತುತ ರಾಜ್ಯ ಬಿಜೆಪಿ ಉಪಾಧ್ಯಕ್ಷರೂ ಮಾಜಿಸಿಗಂ ಈಗ ಚುನಾವಣಾ ಕಣಕ್ಕಿಳಿದಿದ್ದಾರೆ.
Read More...

ಮಾಸ್ಕ್ ಧರಿಸದಿದ್ರೆ 6 ತಿಂಗಳು ಜೈಲು ಶಿಕ್ಷೆ : ಕಠಿಣ ರೂಲ್ಸ್ ಜಾರಿ ಮಾಡಿದ ಜಿಲ್ಲಾಧಿಕಾರಿ…!

ನವದೆಹಲಿ: ದೇಶದಾದ್ಯಂತ ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿದೆ. ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯಗಳು ಕಠಿಣ ರೂಲ್ಸ್ ಗಳನ್ನು ಜಾರಿಗೆ ತರುತ್ತಿವೆ. ಅದ್ರಲ್ಲೂ ದೇಶದ ಜಿಲ್ಲೆಯೊಂದರ ಜಿಲ್ಲಾಧಿಕಾರಿಗಳು ಮಾಸ್ಕ್ ಧರಿಸದವರಿಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸಿದ್ದಾರೆ. ಮಹಾರಾಷ್ಟ್ರ, ಕೇರಳ
Read More...

ತಮಿಳುನಾಡಿನಲ್ಲಿ ಮುಂದುವರಿದ ಮೈತ್ರಿ ಪರ್ವ…! ಡಿಎಂಕೆ ಜೊತೆ ಕೈ ಜೋಡಿಸಿದ ಕಾಂಗ್ರೆಸ್…!!

ತಮಿಳುನಾಡು: ಚುನಾವಣೆಗೆ ದಿನಗಣನೆ ನಡೆದಿರುವ ಬೆನ್ನಲ್ಲೇ ತಮಿಳುನಾಡಿನ‌ರಾಜಕೀಯ ಕುತೂಹಲಕಾರಿ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಚುನಾವಣೆಗಾಗಿ ಡಿಎಂಕೆ ಕಾಂಗ್ರೆಸ್ ಜೊತೆ ಮೈತ್ರಿಗೆ ಜೈ ಎಂದಿದೆ. ಸುದೀರ್ಘ ಮಾತುಕತೆ ಬಳಿಕ ಈ ಒಪ್ಪಂದ ಏರ್ಪಟ್ಟಿದ್ದು, ಮುಂಬರುವ ತಮಿಳುನಾಡು ವಿಧಾನ
Read More...

ಚುನಾವಣೆ ಎಫೆಕ್ಟ್….! ಕೊವೀಡ್ ಲಸಿಕೆ ಪ್ರಮಾಣಪತ್ರದಿಂದ ಪ್ರಧಾನಿ ಪೋಟೋ ತೆರವಿಗೆ ಸೂಚನೆ…!!

ಪಂಚ ರಾಜ್ಯ ಚುನಾವಣೆ ಎಫೆಕ್ಟ್ ಕೇಂದ್ರ ಸರ್ಕಾರಕ್ಕೆ ತಾಗಿದ್ದು, ಕೋವಿಡ್ ಲಸಿಕೆ ಪ್ರಮಾಣ ಪತ್ರದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಪೋಟೋ ತೆರವಿಗೆ ಸೂಚನೆ ನೀಡಲಾಗಿದೆ. ಕೇಂದ್ರ ಚುನಾವಣಾ ಆಯೋಗ ಆರೋಗ್ಯ ಸಚಿವಾಲಯಕ್ಕೆ ಸೂಚನೆ ನೀಡಿದೆ. ಕೇಂದ್ರ
Read More...

ತಮಿಳುನಾಡು ರಾಜಕೀಯದಲ್ಲಿ ಅಚ್ಚರಿ ಬೆಳವಣಿಗೆ…! ಪಕ್ಷದ ಹಿತಕ್ಕಾಗಿ ಪೊಲಿಟಿಕ್ಸ್ ತೊರೆದ್ರಾ ಶಶಿಕಲಾ…?!

ಅಚ್ಚರಿ ಹಾಗೂ ಶಾಕಿಂಗ್ ಬೆಳವಣಿಗೆಯೊಂದರಲ್ಲಿ ತಮಿಳುನಾಡಿನ ರಾಜಕೀಯ ಚಿತ್ರಣ ಬದಲಾಯಿಸುತ್ತಾರೆ ಎಂದು ಉಹಿಸಲಾಗಿದ್ದ ಚಿನ್ನಮ್ಮ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಚುನಾವಣೆಗೆ ಎರಡು ತಿಂಗಳಿರುವಾಗ ನಡೆದ ಈ ಬೆಳವಣಿಗೆ ಹಲವು ಪ್ರಶ್ನೆ ಹುಟ್ಟಿಸಿದೆ. ಚಿನ್ನಮ್ಮ ಅಲಿಯಾಸ್ ಶಶಿಕಲಾ
Read More...