ಕರ್ನಾಟಕ ಚುನಾವಣೆಗೆ ಮುನ್ನವೇ ಭುಗಿಲೆದ್ದ ಟಿಪ್ಪು ಸುಲ್ತಾನ್ ಸಾವಿನ ವಿವಾದ
ಬೆಂಗಳೂರು : (Tippu sultan controversy) ಕರ್ನಾಟಕ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವಾಗಲೇ ಟಿಪ್ಪು ಸುಲ್ತಾನ್ ಸಾವಿನ ವಿವಾದ ಮತ್ತೆ ಮರುಕಳಿಸಿದೆ. ಟಿಪ್ಪು ಸುಲ್ತಾನ್ ಮತ್ತು ಹಿಂದುತ್ವ ಸಿದ್ಧಾಂತವಾದಿ ವಿಡಿ ಸಾವರ್ಕರ್ ಕುರಿತ ಸೈದ್ಧಾಂತಿಕ ಚರ್ಚೆ ಕಹಿ ತಿರುವು ಪಡೆದುಕೊಂಡಿದೆ.!-->…
Read More...
Read More...