Browsing Tag

veeraputra

ಮತ್ತೆ ಗುಡ್ ನ್ಯೂಸ್ ಕೊಟ್ರು ಅಗ್ನಿಸಾಕ್ಷಿಯ ವಿಜಯ್ ಸೂರ್ಯ

ಕಿರುತೆರೆಯ ಅಗ್ನಿಸಾಕ್ಷಿ ಸಿನಿಮಾದ ಮೂಲಕವೇ ಜನಪ್ರಿಯತೆಯನ್ನು ಪಡೆದಿರುವ ವಿಜಯ್ ಸೂರ್ಯ ಇದೀಗ ವೀರಪುತ್ರನಾಗಿ ತೆರೆಗೆ ಬರೋದಕ್ಕೆ ಸಿದ್ದವಾಗಿದ್ದಾರೆ. ಈಗಾಗಲೇ ವೀರ ಪುತ್ರ ಸಿನಿಮಾದ ಪ್ರೋಮೋ ಬಿಡುಗಡೆಯಾಗಿದ್ದು, ಹೊಸ ಲುಕ್ ನಲ್ಲಿ ವಿಜಯ್ ಸೂರ್ಯ ಕಾಣಿಸಿಕೊಂಡಿದ್ದಾರೆ.
Read More...

ಸದ್ಯದಲ್ಲೇ ‘ವೀರಪುತ್ರ’ನ ಆಗಮನ : ‘ಸಪ್ಲಿಮೆಂಟರಿ’ ಚಿತ್ರತಂಡದ ಮತ್ತೊಂದು ಪ್ರಯತ್ನ

ಕಳೆದ ವರ್ಷ ಜನವರಿಯಲ್ಲಿ ಬಿಡುಗಡೆಯಾದ 'ಸಪ್ಲಿಮೆಂಟರಿ' ಚಿತ್ರ ವಿಮರ್ಶಕರ ಹಾಗೂ ನೋಡುಗರ ಮನಗೆದ್ದಿತ್ತು.. ಆ ಚಿತ್ರದ ಯಶಸ್ಸಿನ ಖುಷಿಯಲ್ಲಿರುವ ನಿರ್ಮಾಪಕರಾದ ಗುರು ಬಂಡಿ ಹಾಗೂ ನಿರ್ದೇಶಕ ಡಾ|| ದೇವರಾಜ್ ಅವರ ಕಾಂಬಿನೇಶನ್ ನಲ್ಲಿ ಮತ್ತೊಂದು ಚಿತ್ರ ನಿರ್ಮಾಣವಾಗುತ್ತಿದೆ. ಈ ನೂತನ
Read More...