Browsing Tag

vijaya soorya

ಮತ್ತೆ ಗುಡ್ ನ್ಯೂಸ್ ಕೊಟ್ರು ಅಗ್ನಿಸಾಕ್ಷಿಯ ವಿಜಯ್ ಸೂರ್ಯ

ಕಿರುತೆರೆಯ ಅಗ್ನಿಸಾಕ್ಷಿ ಸಿನಿಮಾದ ಮೂಲಕವೇ ಜನಪ್ರಿಯತೆಯನ್ನು ಪಡೆದಿರುವ ವಿಜಯ್ ಸೂರ್ಯ ಇದೀಗ ವೀರಪುತ್ರನಾಗಿ ತೆರೆಗೆ ಬರೋದಕ್ಕೆ ಸಿದ್ದವಾಗಿದ್ದಾರೆ. ಈಗಾಗಲೇ ವೀರ ಪುತ್ರ ಸಿನಿಮಾದ ಪ್ರೋಮೋ ಬಿಡುಗಡೆಯಾಗಿದ್ದು, ಹೊಸ ಲುಕ್ ನಲ್ಲಿ ವಿಜಯ್ ಸೂರ್ಯ ಕಾಣಿಸಿಕೊಂಡಿದ್ದಾರೆ.
Read More...