ಆಧಾರ್ ಕಾರ್ಡ್ ನೆಗೆಟಿವ್, ಮೊಬೈಲ್ ನಿಂದ ಪಾಸಿಟಿವ್ : ಪೊಲೀಸ್ ಠಾಣೆಯಲ್ಲಿ ಕೊರೊನಾ ಹರಡಿದ ವಿಚಿತ್ರ ಕಥೆ !
ವಿಟ್ಲ : ಆತ ಮುಂಬೈನಿಂದ ತವರಿಗೆ ಮರಳಿದ್ದ. ಸೀದಾ ಪೊಲೀಸ್ ಠಾಣೆಗೆ ತೆರಳಿ ತನ್ನನ್ನು ಕ್ವಾರಂಟೈನ್ ಗೆ ಒಳಪಡಿಸುವಂತೆ ವಿನಂತಿಸಿದ್ದ. ಮುಂಬೈ ವ್ಯಕ್ತಿಯಿಂದ ಆಧಾರ್ ಕಾರ್ಡ್ ಹಾಗೂ ಮೊಬೈಲ್ ಪಡೆದಿದ್ದ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಗೆ ಕೊರೊನಾ ಸೋಂಕು ಆವರಿಸಿದೆ. ಆದ್ರೀಗ ಕೊರೊನಾ ಆಧಾರ್ ಕಾರ್ಡ್!-->…
Read More...
Read More...