Browsing Tag

wedding

14 ವರ್ಷದ ಹಿಂದೂ ಬಾಲಕಿಯ ಅಪಹರಿಸಿ ಇಸ್ಲಾಂಗೆ ಮತಾಂತರ : ಪೋಷಕರ ಜೊತೆ ಕಳುಹಿಸಲು ಕೋರ್ಟ್‌ ನಕಾರ

ಇಸ್ಲಾಮಾಬಾದ್‌ : Hindu girl kidnap: 14 ವರ್ಷದ ಪ್ರಾಯದ ಹಿಂದೂ ಬಾಲಕಿಯೋರ್ವಳನ್ನು ಅಪಹರಿಸಿ ಆಕೆಯನ್ನು ಇಸ್ಲಾಂಗೆ ಬಲವಂತವಾಗಿ ಮತಾಂತರಗೊಳಿಸಲಾಗಿದೆ. ಮುಸ್ಲೀಂ ವ್ಯಕ್ತಿಯನ್ನು ಮದುವೆಯಾಗಿದ್ದ 14 ವರ್ಷದ ಹಿಂದೂ ಬಾಲಕಿಯನ್ನು ಪೋಷಕರ ಜೊತೆಗೆ ಕಳುಹಿಸಲು ಪಾಕಿಸ್ತಾನ ಕೋರ್ಟ್‌
Read More...

Kiara- Siddharth wedding: ಬಾಲಿವುಡ್ ನಲ್ಲಿ ಮೊಳಗಿತು ಮಂಗಳವಾದ್ಯ: ಫೆಬ್ರವರಿ 6 ರಂದು ಕಿಯಾರಾ- ಸಿದ್ಧಾರ್ಥ್…

(Kiara- Siddharth wedding) ಸ್ಯಾಂಡಲ್ ವುಡ್ ನಿಂದ ಆರಂಭಿಸಿ ಬಾಲಿವುಡ್ ತನಕ ಸದ್ಯ ಮದುವೆ ಸೀಸನ್ ಜೋರಾಗಿದೆ. ಮೊನ್ನೆ ಮೊನ್ನೆ ಸ್ಯಾಂಡಲ್ ವುಡ್ ನ ವಶಿಷ್ಠ ಸಿಂಹ ಹಾಗೂ ಹರಿಪ್ರಿಯಾ ಸಪ್ತಪದಿ ತುಳಿದ ಬೆನ್ನಲ್ಲೇ ಈಗ ಕಿಯಾರಾ ಅಡ್ವಾಣಿ ಹಾಗೂ ಸಿದ್ಧಾರ್ಥ ಮಲ್ಹೋತ್ರಾ ಹೊಸಬದುಕಿಗೆ ಕಾಲಿಡಲು
Read More...

wedding canceled : ಮಾಲೆ ಹಾಕುವಾಗ ವರನ ಕೈ ತಾಗಿತೆಂದು ಮದುವೆ ನಿಲ್ಲಿಸಿದ ವಧು

ಮಂಗಳೂರು : wedding canceled : ಹಿಂದೂ ಸಂಪ್ರದಾಯದಂತೆ ನಡೆಯುವ ಮದುವೆಗಳಲ್ಲಿ ವಧು ವರರು ಹಾರ ಬದಲಾಯಿಸಿಕೊಳ್ಳುವುದು , ತಾಳಿ ಕಟ್ಟುವುದು, ಸಪ್ತಪದಿ ತುಳಿಯುವುದು ಇವೆಲ್ಲ ಕಾಮನ್​. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಾರಾವಿ ಎಂಬಲ್ಲಿ ವರ ವಧುವಿನ ಕೊರಳಿಗೆ ಹಾರ
Read More...

athiya and kl rahul : ಕೆ.ಎಲ್​ ರಾಹುಲ್​ & ಆಥಿಯಾ ಶೆಟ್ಟಿ ವಿವಾಹಕ್ಕೆ ಅಸ್ತು ಎಂದ ಸುನೀಲ್​ ಶೆಟ್ಟಿ

athiya and kl rahul : ಟೀಂ ಇಂಡಿಯಾ ಆಟಗಾರ ಕೆ.ಎಲ್​ ರಾಹುಲ್​ ಹಾಗೂ ಬಾಲಿವುಡ್​ ನಟಿ ಆಥಿಯಾ ಶೆಟ್ಟಿ ಪರಸ್ಪರ ಡೇಟಿಂಗ್​ನಲ್ಲಿದ್ದಾರೆ ಎಂಬ ಸುದ್ದಿ ಗುಟ್ಟಾಗೇನು ಉಳಿದಿಲ್ಲ. ಈ ಬಗ್ಗೆ ಕೆ.ಎಲ್​ ರಾಹುಲ್​ ಹಾಗೂ ಆಥಿಯಾ ಶೆಟ್ಟಿ ಬಹಿರಂಗವಾಗಿ ಹೇಳಿಕೊಳ್ಳದೇ ಇದ್ದರೂ ಸಹ ಇವರಿಬ್ಬರ ನಡುವಿನ
Read More...

sherwani : ಮದುವೆ ಮಂಟಪಕ್ಕೆ ಶೆರ್ವಾನಿ ಧರಿಸಿ ಬಂದ ವರ : ಕೋಪಗೊಂಡ ಕುಟುಂಬಸ್ಥರಿಂದ ಕಲ್ಲೆಸೆತ

sherwani : ಮದುವೆ ಅಂದಮೇಲೆ ಅಲ್ಲಿ ವಧು - ವರರು ಸಖತ್​ ಗ್ರ್ಯಾಂಡ್​ ಆಗಿ ರೆಡಿ ಆಗ್ತಾರೆ. ವಧು ಸೀರೆಯನ್ನುಟ್ಟರೆ ವರನಾದವನು ಪಂಚೆ- ಶರ್ಟ್ ಇಲ್ಲವೇ ಶೆರವಾನಿ ಧರಿಸುವುದು ಸರ್ವೇ ಸಾಮಾನ್ಯ. ಆದರೆ ಮಧ್ಯ ಪ್ರದೇಶದ ಧಾರ್​ ಜಿಲ್ಲೆಯಲ್ಲಿ ವರನು ತನ್ನ ವಿವಾಹದಲ್ಲಿ ಶೆರ್ವಾನಿ ಧರಿಸಿದ್ದಾನೆ ಎಂಬ
Read More...

Groom Arrest : ತಾಳಿ ಕಟ್ಟುವ ವೇಳೆಯಲ್ಲೇ ಅತ್ಯಾಚಾರ ಕೇಸ್‌ನಲ್ಲಿ ವರ ಅರೆಸ್ಟ್‌

ಭೋಪಾಲ್ : ಹಸೆಮಣೆಯೇರಿದ್ದ ಜೋಡಿಗೆ ಶುಭ ಹಾರೈಸಲು ನೂರಾರು ಮಂದಿ ನೆರೆದಿದ್ದರು. ವರದ ಇನ್ನೇನು ವಧುವಿಗೆ ತಾಳಿ ಕಟ್ಟಬೇಕು. ಈ ಹೊತ್ತಲ್ಲೇ ನೆರೆದಿದ್ದವರಿಗೆ ಅಚ್ಚರಿಯ ಜೊತೆಗೆ ಆಘಾತ ಎದುರಾಗಿತ್ತು. ಮದುವೆ ಮಂಟಪಕ್ಕೆ ಬಂದಿದ್ದ ಪೊಲೀಸರು ವರನನ್ನು (Groom Arrest) ಬಂಧಿಸಿ ಕರೆದೊಯ್ದಿದ್ದಾರೆ.
Read More...

Child Marriage : ಬಾಲ್ಯವಿವಾಹದ ವಿರುದ್ಧ ವಿದ್ಯಾರ್ಥಿನಿಯ ಸಮರ; ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಿ ಅನಿಷ್ಟ…

ಬಾಲ್ಯ ವಿವಾಹದ (Child Marriage) ವಿರುದ್ಧ ಸರ್ಕಾರವು ಎಷ್ಟೇ ಕಾನೂನುಗಳನ್ನು ಜಾರಿಗೆ ತಂದರೂ ಸಹ ದೇಶದ ಕೆಲವೆಡೆ ಇನ್ನೂ ಈ ಅನಿಷ್ಟ ಪದ್ಧತಿ ಜೀವಂತವಾಗಿದೆ. ಓದುವ ಮಕ್ಕಳನ್ನು ಮದುವೆಯ ಬಂಧನದ ಹೆಸರಿನಲ್ಲಿ ಅವರ ಭವಿಷ್ಯಕ್ಕೆ ಕೊಳ್ಳಿ ಇಡುವ ಈ ಪದ್ಧತಿಗೆ ಇನ್ನೂ ಅದೆಷ್ಟೋ ಮುಗ್ದ ಹೆಣ್ಣು
Read More...

ಕಂಕಣಬಲ, ಸಂತಾನಫಲ ಕರುಣಿಸುತ್ತೆ ಈ ಪುಣ್ಯಕ್ಷೇತ್ರ !

ಅದೆಷ್ಟೋ ಮಂದಿ ಕಂಕಣ ಬಲ ಕೂಡಿಬಂದಿಲ್ಲಾ ಅನ್ನೋ ಕೊರಗಲ್ಲಿದ್ದಾರೆ. ಇನ್ನಷ್ಟು ಮಂದಿ ಮದುವೆಯಾದ್ರೂ ಮಕ್ಕಳಾಗಿಲ್ಲಾ ಅನ್ನೋ ಚಿಂತೆಯಲ್ಲಿದ್ದಾರೆ. ಮದುವೆಯಾಗದವರು, ಮಕ್ಕಳಾಗದವರು ಈ ಪುಣ್ಯಕ್ಷೇತ್ರಕ್ಕೆ ಬಂದು ಕಾಳಿಕಾಂಬೆಯ ಮುಂದೆ ಪ್ರಾರ್ಥನೆಯಿಟ್ರೆ ಇಷ್ಟಾರ್ಥಗಳು ಸಿದ್ದಿಯಾಗುತ್ತೆ. ಕೇವಲ ಒಂದೇ
Read More...

Palakkad Love Story : 10 ವರ್ಷ ರಹಸ್ಯ ಕೋಣೆಯಲ್ಲಿದ್ದ ಪ್ರೇಮಿಗಳು : ರೆಹಮಾನ್‌ ಸಜಿತಾಗೆ ಕೊನೆಗೂ ಮದುವೆ ಭಾಗ್ಯ

ಪಾಲಕ್ಕಾಡ್ : ಅವರಿಬ್ಬರೂ ಸುಮಾರು ಹತ್ತು ವರ್ಷಗಳ ಕಾಲ ಸಮಾಜಕ್ಕೆ ಗೊತ್ತೆ ಆಗದಂತೆ ರಹಸ್ಯ ಕೋಣೆಯಲ್ಲಿ ವಾಸವಾಗಿದ್ದರು. ಆದರೆ ಇಬ್ಬರ ಅಪರೂಪದ ಪ್ರೇಮಕಥೆ ತೆರೆದುಕೊಂಡಿತ್ತು. ಕೇರಳದ ಪಾಲಕ್ಕಾಡಿನ ರೆಹಮಾನ್‌ ಸಜಿತಾ ದಂಪತಿ ಕೊನೆಗೂ ಮದುವೆಯಾಗಿದ್ದಾರೆ. ಪಾಲಕ್ಕಾಡಿನ ರಹಮಾನ್ ಮತ್ತು ಸಜಿತಾ
Read More...