Browsing Tag

yennegu Hennigu Song

Ek Love Ya Songs : ಎಣ್ಣೆಗೂ ಹೆಣ್ಣಿಗೂ ಸಾಂಗ್ ಫುಲ್ ಹಿಟ್‌ : ರಚಿತಾ ಬಾಟಲ್ ಡ್ಯಾನ್ಸ್ ಗೆ ಫ್ಯಾನ್ಸ್ ಫಿದಾ

ಎಣ್ಣೆ ಸಾಂಗ್ ಅಂದ್ರೇನೇ ಸಿನಿಮಾಗೊಂದು ಕಿಕ್ ಏರುತ್ತೆ. ಅಷ್ಟೇ ಅಲ್ಲ ಮಾಸ್ ಸಿನಿಮಾಗಳಿಗೆ ಗೆಲುವನ್ನು ತಂದುಕೊಡುತ್ತೆ. ಅದರಲ್ಲೂ ಗುಳಿ ಕೆನ್ನೆ ಚೆಲುವೆ ರಚಿತಾ ರಾಮ್ ಎಣ್ಣೆ ಹಾಡಿಗೆ ಕುಣದ್ರೇ ಹೇಗಿರುತ್ತೇ ಹೇಳಿ. ಸ್ಯಾಂಡಲ್ ವುಡ್ ಗೆ ಮತ್ತೇರಿಸಿದ ಡಿಂಪಲ್ ಕ್ವೀನ್ ರಚಿತಾ ರಾಮ ಎಣ್ಣೆ ಬಾಟಲಿ
Read More...