Amazon Republic Day Sale 2022: ಅಮೆಜಾನ್ ರಿಪಬ್ಲಿಕ್ ಡೇ ಸೇಲ್ ಆರಂಭ; ಸ್ಮಾರ್ಟ್‌ಫೋನ್, ಟಿವಿ, ಪವರ್ ಬ್ಯಾಂಕ್ ಗೇಮಿಂಗ್ ಲ್ಯಾಪ್‌ಟಾಪ್ ಮೇಲಿನ ಆಫರ್ ವಿವರ ಇಲ್ಲಿದೆ

ಅಮೆಜಾನ್ ತನ್ನ ವಾರ್ಷಿಕ “ಗ್ರೇಟ್ ರಿಪಬ್ಲಿಕ್ ಡೇ ಸೇಲ್ 2022” ನೊಂದಿಗೆ ಭಾರತದಲ್ಲಿ ಗಣರಾಜ್ಯೋತ್ಸವ 2022 ಅನ್ನು (Amazon Great Republic Day Sale 2022) ಆಚರಿಸುತ್ತಿದೆ. ಮಾರಾಟದ ಈವೆಂಟ್ ಈಗಾಗಲೇ ಅಮಜಾನ್ ಪ್ರೈಮ್ ಸದಸ್ಯರಿಗೆ (Amazon Prime Members) ಆರಂಭವಾಗಿದೆ. ಆದರೆ ಪ್ರೈಮ್ ಸದಸ್ಯರಲ್ಲದವರು ಇಂದು, ಜನವರಿ 17 ರಿಂದ ಮಾರಾಟದ ಕೊಡುಗೆಗಳು ಮತ್ತು ಡೀಲ್‌ಗಳನ್ನು ಬಳಸಬಹುದಾಗಿದೆ. ಜನವರಿ 20 ರವರೆಗೆ ಈ ಸೇಲ್ ಇರಲಿದೆ. ಹೊಸ ಸ್ಮಾರ್ಟ್‌ಫೋನ್ (New Smartphone Offers) ಖರೀದಿಸಲು ಅಥವಾ ಮನೆಯ ಟಿವಿಯನ್ನು ಅಪ್‌ಗ್ರೇಡ್ ಮಾಡಲು ಯೋಜಿಸುತ್ತಿರುವ ಗ್ರಾಹಕರು ವಿವಿಧ ಉತ್ಪನ್ನಗಳನ್ನು ಇಲ್ಲಿ ಪರಿಶೀಲಿಸಬಹುದು. ಅಮೆಜಾನ್ ತನ್ನ ಆಂತರಿಕ ಅಲೆಕ್ಸಾ ಮೇಲೆ ಭಾರಿ ಡೀಲ್‌ಗಳನ್ನು ಘೋಷಿಸಿದೆ. ಗ್ರೇಟ್ ರಿಪಬ್ಲಿಕ್ ಡೇ ಸೇಲ್ 2022 ಆಫರ್‌ಗಳ ಇವರ ಇಲ್ಲಿದೆ.

ಗ್ರೇಟ್ ರಿಪಬ್ಲಿಕ್ ಡೇ ಸೇಲ್ 2022 ರ ಸಮಯದಲ್ಲಿ, ಎಸ್ ಬಿ ಐ ಕ್ರೆಡಿಟ್ ಕಾರ್ಡ್ ಬಳಕೆದಾರರು ಹಲವಾರು ಐಟಂಗಳ ಮೇಲೆ ಹೆಚ್ಚುವರಿ ಕೊಡುಗೆಗಳನ್ನು ಆನಂದಿಸಬಹುದು.
ಅಮಜಾನ್ ಉತ್ಪನ್ನಗಳು: ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ 2022 ರಲ್ಲಿ (Amazon Republic Day Sale 2022) ಅಮಜಾನ್ ನ ಇನ್ ಹೌಸ್ ಉತ್ಪನ್ನಗಳ ಶ್ರೇಣಿಯು ತಾತ್ಕಾಲಿಕ ಬೆಲೆ ಕಡಿಮೆಯಾಗಲಿದೆ.

ಎ ಹೊಸ ಅಲೆಕ್ಸಾ ವಾಯ್ಸ್ ರಿಮೋಟ್‌ನೊಂದಿಗೆ ಫೈರ್ ಟಿವಿ ಸ್ಟಿಕ್ (3ನೇ ಜನ್, 2021): ಅಲೆಕ್ಸಾ ವಾಯ್ಸ್ ರಿಮೋಟ್ ಲೈಟ್‌ನೊಂದಿಗೆ ರೂ 2,799
ಫೈರ್ ಟಿವಿ ಸ್ಟಿಕ್ ಲೈಟ್ (ಎಚ್‌ಡಿ ಸ್ಟ್ರೀಮಿಂಗ್): ರೂ 2,099 ಇಕೋ ಸ್ಪೀಕರ್ (4ನೇ ಜೆನ್, ಬ್ಲ್ಯಾಕ್) ವಿಪ್ರೋ 9 ಡಬ್ಲ್ಯೂ ಎಲ್ಇಡಿ ಸ್ಮಾರ್ಟ್ ಕಲರ್ ಜೊತೆಗೆ ಬಲ್ಬ್: ರೂ 5,549 ಅಮೆಜಾನ್ ಕಿಂಡಲ್ (10 ನೇ ಜನ್) 6 ಇಂಚಿನ ಡಿಸ್ಪ್ಲೇ: ರೂ 6,799

ಗೇಮಿಂಗ್ ಲ್ಯಾಪ್‌ಟಾಪ್‌ಗಳು: ಅಸುಸ್ , ಎಚ್ ಪಿ, ಎಂ ಸಿ ಐ ಮತ್ತು ಹೆಚ್ಚಿನ ಲ್ಯಾಪ್ ಟಾಪ್ ಮೇಲೆ ಭಾರಿ ಪ್ರಮಾಣದಲ್ಲಿ ಗ್ರೇಟ್ ರಿಪಬ್ಲಿಕ್ ಡೇ ಸೇಲ್ 2022 ನಲ್ಲಿ (Amazon Republic Day Sale 2022) ಡಿಸ್ಕೌಂಟ್ ಸಿಗಲಿದೆ.

ಸ್ಮಾರ್ಟ್ ಟಿವಿ: ನಿಮ್ಮ ಮನೆಯ ಹಳೆಯ ಟಿವಿಯನ್ನು ಅಪ್‌ಗ್ರೇಡ್ ಮಾಡಲು ನೀವು ಯೋಜಿಸುತ್ತಿದ್ದರೆ, ಅಮಜಾನ್ ಗ್ರೇಟ್ ರಿಪಬ್ಲಿಕ್ ಸೇಲ್ 2022 ನಿಮಗೆ ಸಹಾಯಕ ಆಗಲಿದೆ.
ರೆಡ್ಮಿ (43 ಇಂಚುಗಳು) ಫುಲ್ ಎಚ್ ಡಿ ಸ್ಮಾರ್ಟ್ ಎಲ್ ಈ ಡಿ ಟಿವಿ: 22,999
ಒನ್ ಪ್ಲಸ್ (43 ಇಂಚುಗಳು) ವೈ ಸರಣಿ ಫುಲ್ ಎಚ್ ಡಿ ಎಲ್ ಇ ಡಿ ಸ್ಮಾರ್ಟ್ ಆಂಡ್ರಾಯ್ಡ್ ಟಿವಿ: ರೂ 25,999
ಸ್ಯಾಮ್ ಸಂಗ್ (43 ಇಂಚುಗಳು) ಕ್ರಿಸ್ಟಲ್ 4K ಸರಣಿ ಅಲ್ಟ್ರಾ ಎಚ್ ಡಿ ಸ್ಮಾರ್ಟ್ ಎಲ್ ಇ ಡಿ ಟಿವಿ: 990 ರೂ.

ವೈರ್‌ಲೆಸ್ ಪವರ್ ಬ್ಯಾಂಕ್‌ಗಳು:
ಇತ್ತೀಚಿನ ದಿನಗಳಲ್ಲಿ ಪವರ್ ಬ್ಯಾಂಕ್‌ಗಳು ಸಾಕಷ್ಟು ಸಾಮಾನ್ಯವಾಗಿದೆ, ಆದರೆ ಅನೇಕರು ಇನ್ನೂ ವೈರ್‌ಲೆಸ್ ಪವರ್ ಬ್ಯಾಂಕ್‌ಗಳನ್ನು ಹೊಂದಿಲ್ಲ. ಇವುಗಳು ನಿಮ್ಮ ಫೋನ್‌ಗಳು, ಹೆಡ್‌ಫೋನ್‌ಗಳು ಅಥವಾ ವಾಚ್‌ಗಳನ್ನು ಕೇಬಲ್ ಇಲ್ಲದೆ ಚಾರ್ಜ್ ಮಾಡಲು ಸಹಾಯ ಆಗುತ್ತದೆ. (Amazon Republic Day Sale 2022)

ಜಿಯೋನಿ 10000 ಎಂಎಎಚ್‌ ಪೊಲೀಮರ್ ವಯರ ಲೆಸ್ ಚಾರ್ಜಿಂಗ್ ಪವರ್ ಬ್ಯಾಂಕ್( Gionee 10000mAh Li-Polymer Wireless Charging Power Bank): ರೂ 849
ರೆಡ್ಮಿ ವೈರ್‌ಲೆಸ್ ಪವರ್ ಬ್ಯಾಂಕ್ 10000 ಎಂ ಎ ಎಚ್ : ರೂ 2,499ಸ್ಯಾಮ್ ಸಂಗ್ ವೈರ್‌ಲೆಸ್ ಪವರ್ ಬ್ಯಾಂಕ್ 10000mAh: ರೂ 3,599

ಇದನ್ನೂ ಓದಿ: Mahatma Gandhi: ಗಾಂಧಿ ಕುರಿತು ಸಂದೇಹ-ಪ್ರಶ್ನೆಗಳಿದ್ದಲ್ಲಿ ಕಳಿಸುವಂತೆ ಸಾರ್ವಜನಿಕರಿಗೆ ಮುಕ್ತ ಆಹ್ವಾನ

ಇದನ್ನೂ ಓದಿ; 5 Best Credit Cards : ಕ್ಯಾಶ್‌ಬ್ಯಾಕ್ ನೀಡುವ ಅತ್ಯುತ್ತಮ 5 ಕ್ರೆಡಿಟ್ ಕಾರ್ಡ್‌ಗಳು ಯಾವುವು? ಅವುಗಳು ನೀಡುವ ಕೊಡುಗೆಗಳೇನು?

(Amazon Great Republic Day Sale 2022 start smartphone tv gaming laptop and power bank offers)

Comments are closed.