Browsing Tag

amazon

Motorola Razr 40 ಅಲ್ಟ್ರಾ ಸ್ಮಾರ್ಟ್‌ಫೋನ್ ಮೇಲೆ ಭರ್ಜರಿ ಶೇ.42% ರಿಯಾಯಿತಿ ಘೋಷಿಸಿದ ಅಮೇಜಾನ್

Motorola Razr 40 Amazon Great Republic Day Sale 2024 : ಮೊಟೋರೊಲಾ ಕಂಪೆನಿ ವಿವಿಧ ಸ್ಮಾರ್ಟ್‌ಪೋನ್‌ಗಳ ಮೇಲೆ ಭರ್ಜರಿ ಆಫರ್‌ ಘೋಷಣೆ ಮಾಡಿದೆ. ಅದ್ರಲ್ಲೂ Motorola Razr 40 Ultra ಸ್ಮಾರ್ಟ್‌ಫೋನ್‌ಗೆ Amazon ಶೇಕಡಾ 42% ರಷ್ಟು ರಿಯಾಯಿತಿ ಘೋಷಿಸಿದೆ. ಅಮೆಜಾನ್‌ನ ಗ್ರೇಟ್…
Read More...

ಐಫೋನ್​ 13ಗೆ 10,000 ರೂ. ಡಿಸ್ಕೌಂಟ್‌ : ಖರೀದಿಗೆ ಮುಗಿಬಿದ್ದ ಗ್ರಾಹಕರು , ಈ ಚಾನ್ಸ್​ ಮಿಸ್​ ಮಾಡ್ಲೇಬೇಡಿ

ಐಫೋನ್​ಗಳನ್ನು ಖರೀದಿ ಮಾಡೋದು ಒಂದು ರೀತಿಯಲ್ಲಿ ಟ್ರೆಂಡ್​ ಎಂಬಂತೆ ಆಗಿಬಿಟ್ಟಿದೆ. ಆಫರ್​ಗಳು ಬಂದಾಗೆಲ್ಲ ಐಫೋನ್​ಗಳು ಹಾಟ್​ಕೇಕ್​ನಂತೆ ಸೇಲ್​ ಆಗಿ ಬಿಡುತ್ತವೆ. ಇದೀಗ ಐಫೋನ್​ 13 (iphone 13)  ಕೂಡ ಅದೇ ರೀತಿ ಮಾರಾಟವಾಗ್ತಿದೆ. ಪ್ರತಿಷ್ಠಿತ ಆನ್​ಲೈನ್​ ಮಾರುಕಟ್ಟೆ ವೇದಿಕೆಗಳ ಪೈಕಿ…
Read More...

ಕೇವಲ 8 ಸಾವಿರಕ್ಕೆ 5G ಮೊಬೈಲ್‌, ಜೊತೆಗೆ 50MP ಕ್ಯಾಮೆರಾ : ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಸೇಲ್‌ನಲ್ಲಿ ಭರ್ಜರಿ…

ಇ- ಕಾಮರ್ಸ್‌ ವೆಬ್‌ಸೈಟ್‌ ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ 2023 (Amazon Great Indian Festival Sale 2023) ಹಮ್ಮಿಕೊಂಡಿದೆ. ನವರಾತ್ರಿ, ದಸರಾ, ದೀಪಾವಳಿಯ ಹಿನ್ನೆಲೆಯಲ್ಲಿ ಈ ಸೇಲ್‌ ಆಯೋಜಿಸಲಾಗಿದೆ. ಅತ್ಯಂತ ಕಡಿಮೆ ಬೆಲೆ ಸ್ಮಾರ್ಟ್‌ಪೋನ್‌ ಗಳನ್ನು (Lowest Price…
Read More...

ಕೇವಲ 10,399 ರೂ. ಖರೀದಿಸಿ ಐಪೋನ್‌ 13 : ಫ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್‌ ಡೇಸ್‌ ಸೇಲ್‌ನಲ್ಲಿ ಭರ್ಜರಿ ಆಫರ್‌

ಆಪಲ್‌ ಐಪೋನ್‌ 13 (Apple iPhone 13) ಸದ್ಯವೇ ಗ್ರಾಹಕರಿಗೆ ಅತ್ಯಂತ ಕಡಿಮೆ ಬೆಲೆಗೆ ಮಾರಾಟವಾಗಲಿದೆ. ಸದ್ಯದಲ್ಲಿಯೇ ಫ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್‌ ಡೇಸ್‌ ಸೇಲ್‌ (flipkart big billion days sale 2023) ಆರಂಭಗೊಳ್ಳಲಿದ್ದು, ದುಬಾರಿ ಐಪೋನ್‌ ಕೇವಲ 10,399 ರೂ.ಗೆ ಲಭ್ಯವಾಗಲಿದೆ.…
Read More...

Googe Pixel 7 ಬೆಲೆಯಲ್ಲಿ ಇಳಿಕೆ : ಫ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್‌ ಸೇಲ್‌ನಲ್ಲಿ ಬಾರೀ ರಿಯಾಯಿತಿ

ಗೂಗಲ್‌ ಫಿಕ್ಸೆಲ್‌ (Googe Pixel) ಈಗಾಗಲೇ ಹಲವು ಮಾದರಿಯ ಪೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಆದರೆ ಇದೀಗ ದೀಪಾವಳಿಗೆ ಫ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್‌ ಡೇಸ್‌ ಸೇಲ್‌ (FlipKart Big Billion Days sale) ಆರಂಭಿಸಿದ್ದು, ಗೂಗಲ್‌ ಫಿಕ್ಸೆಲ್‌ 7 (Googe Pixel 7 ) ಅತ್ಯಂತ…
Read More...

Independence Day : ಅಮೆಜಾನ್‌ ಗ್ರೇಟ್ ಫ್ರೀಡಮ್ ಫೆಸ್ಟಿವಲ್ : ಆಗಸ್ಟ್ 4 ರಿಂದ 8 ರವರೆಗೆ ಸ್ಮಾರ್ಟ್‌ಫೊನ್‌ ಟಿವಿ…

ನವದೆಹಲಿ : Independence Day : ಅಮೆಜಾನ್ ಇಂಡಿಯಾವು 'ಗ್ರೇಟ್ ಫ್ರೀಡಂ ಫೆಸ್ಟಿವಲ್' ಅನ್ನು ಘೋಷಿಸಿದೆ. ಇದು ಆಗಸ್ಟ್ 4 ರಂದು ಮಧ್ಯರಾತ್ರಿಯಿಂದ ಪ್ರಾರಂಭವಾಗಲಿದ್ದು, ಆಗಸ್ಟ್ 8, 2023 ರವರೆಗೆ ಹಲವಾರು ಉತ್ಪನ್ನಗಳ ಮೇಲೆ ಹಲವಾರು ಒಪ್ಪಂದಗಳೊಂದಿಗೆ ನಡೆಯುತ್ತದೆ. ಪ್ರೈಮ್ ಸದಸ್ಯರು!-->…
Read More...

Samsung Galaxy M34 5G : ಅಮೆಜಾನ್‌ನಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಮ್‌ ಸರಣಿ ಸ್ಮಾರ್ಟ್‌ಫೋನ್‌ಗಳು ರಿಯಾಯಿತಿ…

ನವದೆಹಲಿ : Samsung Galaxy M34 5G : ಸ್ಯಾಮ್‌ಸಂಗ್ ತನ್ನ ಗ್ಯಾಲಕ್ಸಿ ಎಮ್‌ ಸರಣಿಯ ಗ್ಯಾಲಕ್ಸಿ ಎಮ್‌34 5ಜಿ ಗೆ ಇತ್ತೀಚಿನ ಸೇರ್ಪಡೆ ಭಾರತದಲ್ಲಿ ಶನಿವಾರದಿಂದ ಪ್ರಾರಂಭವಾಗುತ್ತಿದೆ. ಮಿಡ್‌ನೈಟ್‌ ಬ್ಲೂ, Prism Silver ಮತ್ತು ವಾಟರ್‌ ಪಾಲ್‌ ಬ್ಲೂ ಗ್ಯಾಲಕ್ಸಿ ಎಮ್‌ 34 5G ಮೂರು!-->…
Read More...

Amazon Prime Day Sale 2023 : ಐಪೋನ್‌, ಸ್ಮಾರ್ಟ್‌ ವಾಚ್‌ ಖರೀದಿಸುವವರಿಗೆ ಸುವರ್ಣಾವಕಾಶ! ಶುರವಾಗಿದೆ ಅಮೆಜಾನ್…

ನವದೆಹಲಿ : Amazon Prime Day Sale 2023 : ಅಮೆಜಾನ್ ಪ್ರೈಮ್ ಡೇ ಸೇಲ್ 2023 ಈಗ ಭಾರತದ ಎಲ್ಲಾ ಪ್ರೈಮ್ ಸದಸ್ಯರಿಗೆ ಲೈವ್ ಆಗಿದೆ. ವಿಶೇಷ ಮಾರಾಟವು ನಾಳೆ ಜುಲೈ 16 ರಂದು ಮುಕ್ತಾಯಗೊಳ್ಳಲಿದೆ. ಅಮೆಜಾನ್ ಪ್ರೈಮ್ ಡೇ ಮಾರಾಟದ ಸಮಯದಲ್ಲಿ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಅಮೆಜಾನ್!-->…
Read More...

Puneet Chandok : ಅಮೆಜಾನ್‌ನ ವೆಬ್ ಸರ್ವಿಸಸ್ ಇಂಡಿಯಾ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದ ಪುನೀತ್ ಚಂದೋಕ್

ನವದೆಹಲಿ : ಅಮೆಜಾನ್‌ನ ಕ್ಲೌಡ್ ಕಂಪ್ಯೂಟಿಂಗ್ ಘಟಕವಾದ ಅಮೆಜಾನ್‌ನ ವೆಬ್ ಸರ್ವಿಸಸ್ (Amazon Web Services), ವೇಗವಾಗಿ ಬೆಳೆಯುತ್ತಿದ್ದು, ದೇಶದಲ್ಲಿ ಗ್ರಾಹಕರಿಗೆ ಅನುಕೂಲಕರವಾದ ಸೇವೆ ನೀಡುತ್ತಿದೆ. ಇದೀಗ ಅಮೆಜಾನ್‌ ಡಾಟ್‌ ಕಾಮ್‌ ಇನ್‌ (Amazon.com Inc)ನ ಕ್ಲೌಡ್ ವಿಭಾಗದ ಭಾರತ ಮತ್ತು!-->…
Read More...

Flipkart Amazon Holi Sale 2023 : ಹೋಳಿಹಬ್ಬಕ್ಕೆ ಆಕರ್ಷಕ ಕೊಡುಗೆಗಳನ್ನು ನೀಡುತ್ತಿದೆ ಅಮೆಜಾನ್ ಮತ್ತು…

ನವದೆಹಲಿ: (Flipkart Amazon Holi Sale 2023 ) ಹೋಳಿ ಹಬ್ಬ ಬಂದಿದೆ. ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಗ್ರಾಹಕರನ್ನು ಸೆಳೆಯಲು ವಿವಿಧ ಕಂಪನಿಗಳು ಭರ್ಜರಿ ಆಫರ್‌ಗಳನ್ನು ನೀಡುತ್ತಿವೆ. ಇದೀಗ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಮಾರ್ಚ್‌ 8 ರಂದು ನಡೆಯಲಿರುವ ಹೋಳಿ ಹಬ್ಬಕ್ಕೆ ಮುಂಚಿತವಾಗಿ!-->…
Read More...