ಫ್ಲಿಪ್‌ಕಾರ್ಟ್ ಸೇಲ್ 2023 ಜನ ಮುಗಿಬಿದ್ದು ಖರೀದಿಸುತ್ತಿದ್ದಾರೆ ಈ ಮೊಟೊರೊಲಾ ಸ್ಮಾರ್ಟ್‌ಪೋನ್‌ : ಅಷ್ಟಕ್ಕೂ ಏನಿದರ ಫೀಚರ್ಸ್‌ ?

Flipkart Big Billion Days Sale 2023 big discount offer on motorola Smartphones Motorola Edge Moto G Mot e ಫ್ಲಿಪ್‌ಕಾರ್ಡ್‌ ಸಹಭಾಗಿತ್ವದಲ್ಲಿ ಮೊಟೊರೊಲಾ ಕಂಪೆನಿ ಅತ್ಯಂತ ಕಡಿಮೆ ಬೆಲೆಗೆ ಸ್ಮಾರ್ಟ್‌ ಪೋನ್‌ ಮಾರಾಟ ಮಾಡುತ್ತಿದೆ.

ಮೊಟೊರೊಲಾ ಕಂಪೆನಿ ಇತ್ತೀಚೆಗೆ ಹೊಸ ವಿನ್ಯಾಸದ ಮೊಬೈಲ್‌ ಪೋನ್‌ ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದೀಗ ಪ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್‌ ಡೇಸ್‌ ಸೇಲ್‌ನಲ್ಲಿ (flipkart Big Billion Days  Sale 2023)  ಮೊಟೊರೊಲಾ (Motorola Mobile) ಮೊಬೈಲ್‌ ಗಳ ಮೇಲೆ ಬಾರೀ ರಿಯಾಯಿತಿ ಘೋಷಣೆ ಮಾಡಿದೆ. ಇದರಿಂದಾಗಿ ಜನರು ಮುಗಿಬಿದ್ದು ಮೊಬೈಲ್‌ ಖರೀದಿಸುತ್ತಿದ್ದಾರೆ.

Flipkart Big Billion Days Sale 2023 big offer on motorola Smartphones Motorola Edge Moto G Mot e
Image Credit to Original Source

ಹಬ್ಬಗಳ ಹೊತ್ತಲ್ಲೇ ಭಾರತದ ಅತ್ಯಂತ ಜನಪ್ರಿಯ ಇ-ಕಾಮರ್ಸ್‌ ವೆಬ್‌ಸೈಟ್‌ ಪ್ಲಿಪ್‌ ಕಾರ್ಟ್‌ ಸ್ಮಾರ್ಟ್‌ಪೋನ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್‌ ಘೋಷಣೆ ಮಾಡಿದೆ. ಇದೀಗ ಫ್ಲಿಪ್‌ಕಾರ್ಡ್‌ ಸಹಭಾಗಿತ್ವದಲ್ಲಿ ಮೊಟೊರೊಲಾ ಕಂಪೆನಿ ಅತ್ಯಂತ ಕಡಿಮೆ ಬೆಲೆಗೆ ಸ್ಮಾರ್ಟ್‌ ಪೋನ್‌ ಮಾರಾಟ ಮಾಡುತ್ತಿದೆ.

ಅದರಲ್ಲೂ ಮೊಟೊರೊಲಾ ಎಡ್ಜ್‌ ( Motorola Edge, Moto G ) ಮತ್ತು Moto E ಸರಣಿಯ ಫೋನ್‌ಗಳನ್ನು ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ 2023 ಗ್ರಾಹಕರನ್ನು ಸೆಳೆಯುವಲ್ಲಿ ಉಶಸ್ವಿಯಾಗಿದೆ. ಫ್ಲಿಪ್‌ಕಾರ್ಟ್‌ನಲ್ಲಿ 2023 ರ ಬಿಗ್ ಬಿಲಿಯನ್ ಡೇಸ್ ಸೇಲ್ ಅಕ್ಟೋಬರ್ 8 ರಿಂದ ಪ್ರಾರಂಭವಾಗಿದ್ದು, ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ  : ಅಮೆಜಾನ್ ಬಿಗ್ ಸೇಲ್ : ಕೇವಲ 14,449 ರೂಪಾಯಿಗೆ ಸಿಗುತ್ತೆ ಜಿಯೋ ಲ್ಯಾಪ್‌ಟಾಪ್‌

ಈ ಸೇಲ್‌ನಲ್ಲಿ ಅನೇಕ ಮೊಟೊರೊಲಾ ಕಂಪನಿಯ ಫೋನ್‌ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಮೊಬೈಲ್ ಗಳ ಮೇಲೆ ಆಕರ್ಷಕ ರಿಯಾಯಿತಿ ನೀಡಲಾಗಿದೆ. Motorola Edge, Moto G ಮತ್ತು Moto E ಸರಣಿಯ ಫೋನ್‌ಗಳನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿ ಮಾಡಬಹುದಾಗಿದೆ.

Flipkart Big Billion Days Sale 2023 big offer on motorola Smartphones Motorola Edge Moto G Mot e
Image Credit to Original Source

Motorola Edge 40 Neo 144Hz P-OLED ಡಿಸ್ಪ್ಲೇ, Android 13, MediaTek Dimensity 7030 5G SoC, 50MP ಮುಖ್ಯ ಕ್ಯಾಮೆರಾ, 5,000mAh ಬ್ಯಾಟರಿ ಮತ್ತು 68W ವೇಗದ ಚಾರ್ಜಿಂಗ್ ಮಾಡಬಹುದಾಗಿದೆ. ಇನ್ನು ಈ ಸ್ಮಾರ್ಟ್‌ಪೋನ್‌ 8GB + 256GB ಮಾದರಿಯಲ್ಲಿ ಲಭ್ಯವಿದ್ದು, ಫ್ಲಿಪ್‌ ಕಾರ್ಟ್‌ ಸೇಲ್‌ನಲ್ಲಿ ಕೇವಲ 20,999 ರೂಗಳಲ್ಲಿ ಖರೀದಿ ಮಾಡಬಹುದಾಗಿದೆ.

ಇದನ್ನೂ ಓದಿ : ಆ್ಯಪಲ್ ಐಪೋನ್‌ 11 ಪ್ರೋ Max ಬೆಲೆಯಲ್ಲಿ ಬಾರೀ ಇಳಿಕೆ : ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಸುವರ್ಣಾವಕಾಶ

Moto G84 ಸ್ಮಾರ್ಟ್‌ಫೋನ್ 120Hz P-OLED ಸ್ಕ್ರೀನ್, ಕ್ಲೋಸ್-ಟು-ಸ್ಟಾಕ್ ಆಂಡ್ರಾಯ್ಡ್ 13, ಸ್ನಾಪ್‌ಡ್ರಾಗನ್ 695 5G ಚಿಪ್‌ಸೆಟ್, 50MP ಪ್ರಾಥಮಿಕ ಕ್ಯಾಮೆರಾ, 5,000mAh ಬ್ಯಾಟರಿ ಮತ್ತು 30W ವೇಗದ ಚಾರ್ಜಿಂಗ್ ಮಾಡಬಹುದಾಗಿದ್ದು, 12+256GB ಮಾದರಿಯ ಮೊಬೈಲ್‌ ಕೇವಲ 17,999 ರೂ.ನಲ್ಲಿ ಲಭ್ಯವಿದೆ.

Flipkart Big Billion Days Sale 2023 big offer on motorola Smartphones Motorola Edge Moto G Mot e
Image Credit to Original Source

ಇನ್ನು Moto G54 ಫೋನ್ 120Hz LCD ಪ್ಯಾನೆಲ್, ಆಂಡ್ರಾಯ್ಡ್ 13 ಸಾಫ್ಟ್‌ವೇರ್, ಮೀಡಿಯಾ ಟೆಕ್ ಡೈಮೆನ್ಸಿಟಿ 7020 5G ಪ್ರೊಸೆಸರ್, 50MP ಮುಖ್ಯ ಸ್ನ್ಯಾಪರ್, 6,000mAh ಬ್ಯಾಟರಿ ಮತ್ತು 33W ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ. ನೀವು Moto G54 ಫೋನ್‌ನ 8+128GB ಮಾದರಿಯ ಸ್ಮಾರ್ಟ್‌ಪೋನ್‌ ಅನ್ನು 13,999 ರೂ. ಖರೀದಿ ಮಾಡಬಹುದಾಗಿದೆ.

ಇದನ್ನೂ ಓದಿ : ಕೇವಲ 16,399 ರೂ.ಗೆ ಖರೀದಿಸಿ Apple IPhone 12 : ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್

ಒಂದೊಮ್ಮೆ ಅತ್ಯಂತ ಕಡಿಮೆ ಬೆಲೆಗೆ ಮೊಟೊರೊಲಾ ಸ್ಮಾರ್ಟ್‌ಪೋನ್‌ ಖರೀದಿಸುವ ಯೋಚನೆ ಇದ್ರೆ, 8GB RAM ಫೋನ್ Moto E13 6.5-ಇಂಚಿನ IPS LCD ಪ್ಯಾನೆಲ್, Android 13 Go ಆವೃತ್ತಿ, Unisoc T606 ಚಿಪ್‌ಸೆಟ್, 13MP ಮುಖ್ಯ ಕ್ಯಾಮೆರಾ ಮತ್ತು 5,000mAh ಬ್ಯಾಟರಿಯನ್ನು ಸಹ ಪಡೆಯುತ್ತೀರಿ. ಇದರ 8+128GB ಮಾಡೆಲ್‌ ಪೋನ್‌ ಅತ್ಯಂತ ಕಡಿಮೆ ಬೆಲೆಗೆ ಅಂದ್ರೆ ಕೇವಲ 6,499 ರೂ.ಗಳಿಗೆ ಲಭ್ಯವಿದೆ.

Flipkart Big Billion Days Sale 2023 big discount offer on motorola Smartphones Motorola Edge Moto G Mot e

Comments are closed.