Google Showcase Smart Glasses : ಗೂಗಲ್ ಸ್ಮಾರ್ಟ್ ಗ್ಲಾಸ್ ನಲ್ಲಿ ಹೊಸ ಆವಿಷ್ಕಾರ

ಗೂಗಲ್ ಸಂಸ್ಥೆಯು (Google agency ) ಅನೇಕ ಹೊಸ ಹೊಸ ಆವಿಷ್ಕಾರವನ್ನು (Google Showcase Smart Glasses) ರೂಪಿಸುತ್ತದೆ. ಇದೀಗ ಸ್ಮಾರ್ಟ್ ಗ್ಲಾಸ್ (Smart Glasses )ಸಕ್ಕತ್ ಟ್ರೆಂಡಿಂಗ್ (Trending) ಆಗಿದೆ. ಯಾವಾಗ,ಎಲ್ಲಿ ಲಭ್ಯವಾಗುತ್ತದೆ ಎಂಬ ಮಾಹಿತಿ ಸ್ಪಷ್ಟವಾಗಿಲ್ಲ ಲಭಿಸಲಿಲ್ಲ. ಬದಲಾಗಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ವಿಡಿಯೋ  ಪ್ರದರ್ಶನಗೊಂಡಿದೆ. ಆದಾಗ್ಯೂ, ಚಿತ್ರದಲ್ಲಿ ಪ್ರದರ್ಶಿಸಲ್ಪಟ್ಟಿರುವುದು ಇದು ಸಂಭವನೀಯ ಹಾಗೂ ಸಾಧ್ಯವೇ ಎಂಬ ಪ್ರಶ್ನೆಯನ್ನು ಉಡಿಸಿದೆ.

ಇನ್ನೂ ಗೂಗಲ್ ಸಿ.ಇ.ಒ ಸುಂದರ್ ಪಿಚೈ,  ಅವರು ಬುಧವಾರ ಈ ಗ್ಲಾಸ್  ಭಾಷಾ ಅನುವಾದದ ಸಾಮರ್ಥ್ಯವನ್ನು   ಹೊಂದಿದೆ. ಗೂಗಲ್‌ನ I/O ಡೆವಲಪರ್ ಕಾನ್ಫರೆನ್ಸ್ ಸಂದರ್ಭದಲ್ಲಿ, ಪಿಚೈ ಅವರು ವೀಡಿಯೋ ಮೂಲಕ ಗ್ಲಾಸ್ ವನ್ನು ಪ್ರದರ್ಶಿಸಿದರು. ಇನ್ನೂ ಮೂಲವಮಾದರಿಯಾಗಿರುವಾಗ, ಗ್ಲಾಸ್ ಧರಿಸಿರುವ ವ್ಯಕ್ತಿಗೆ ನೈಜ-ಸಮಯದ ಭಾಷಾ ಅನುವಾದಗಳನ್ನು ಪ್ರದರ್ಶಿಸಬಹುದು ಎಂದು ಗೂಗಲ್ ಹೇಳಿದೆ.

ವಿಶ್ವಸಂಸ್ಥೆ ಸಭೆಯಲ್ಲಿ ಹಾಗೂ ಅನೇಕ ಗಣ್ಯ ಸಭೆಯಲ್ಲಿ ಟ್ರಾನ್ಸ್ಪೋರೆಂಟ್  ಗ್ಲಾಸ್ ಮುಖಾಂತರ ಭಾಷಣ ನಡೆಸುತ್ತಾರೆ. ಆದರೆ ಈಗ ಗೂಗಲ್ ಈ ಆವಿಷ್ಕಾರವನ್ನು ಇನ್ನಷ್ಟು ಅಪ್ಡೇಟ್ ಮಾಡಿದೆ. ಇಲ್ಲಿ ಯಾರು ಕನ್ನಡಕ ಧರಿಸುತ್ತಾರೆ ಹೆಚ್ಚಿನ ಅನುಕೂಲವಾಗಿದೆ.ಈ ಗ್ಲಾಸ್ ಯಲ್ಲಿ ಭಾಷಾಂತರಿಸಿದ ಭಾಷೆಗಳನ್ನು ನೋಡುವ ಸಾಮರ್ಥ್ಯ ಇದೆ. ಹಾಗೂ ಎ. ರ್ ಗ್ಲಾಸ್‌ಗಳಿಗೆ ಹೆಚ್ಚು ಉಪಯುಕ್ತವಾದ ಅಪ್ಲಿಕೇಶನ್‌ನಂತೆ ಕಂಡುಬರುತ್ತದೆ. ಸಿಲಿಕಾನ್ ವ್ಯಾಲಿ ಎ. ರ್ ಗ್ಲಾಸ್ ಮಾಡಲಾಗಿದೆ. “ಕಿಲ್ಲರ್ ” ಆಪ್  ಮುಖಾಂತರ ಭಾಷೆಯನ್ನು ಅನುವಾದಿಸಬಹುದು. ವಿಶೇಷವಾಗಿ ಸಂವಾದ ನಡೆಸುವಾಗ ಗ್ಲಾಸ್‌ನ  ಮೇಲೆ ನ ಪದರದಲ್ಲಿ ಗೋಚರವಾಗುತ್ತದೆ.

ಈ ಗ್ಲಾಸ್ , ವರ್ಧಿತ ರಿಯಾಲಿಟಿ ಗ್ಲಾಸ್‌ಗಳನ್ನು ಬಳಸುವ ಯಾರಾದರೂ ಇತರ ವ್ಯಕ್ತಿಯು ಮಾತನಾಡುವಾಗ ಲೆನ್ಸ್‌ಗಳ ಮೂಲಕ ಪ್ರದರ್ಶಿಸಲಾದ ಶೀರ್ಷಿಕೆಗಳನ್ನು ಓದುವ ಮೂಲಕ ಇನ್ನೊಬ್ಬ ವ್ಯಕ್ತಿಯು ಏನು ಹೇಳುತ್ತಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಗೂಗಲ್‌ನ ಗ್ಲಾಸ್ ವು ಎಂದಾದರೂ ಮಾರುಕಟ್ಟೆಯನ್ನು ಪ್ರವೇಶಿಸುತ್ತದೆಯೇ ಎಂಬುದು ಅನಿಶ್ಚಿತವಾಗಿದೆ, ಆದರೆ ವರ್ಧಿತ ರಿಯಾಲಿಟಿ ಉಪಯುಕ್ತವಾಗಬಹುದು ಎಂದು ತಜ್ಞರು ನಂಬಿದ್ದಾರೆ.ಸಂಸ್ಥೆಯು ಅವು ಯಾವಾಗ ಲಭ್ಯವಿರಬಹುದು ಎಂಬುದರ ಕುರಿತು ಯಾವುದೇ ಮಾಹಿತಿಯನ್ನು ಒದಗಿಸಿಲ್ಲ ಮತ್ತು  ವೀಡಿಯೊದಲ್ಲಿ ಹೇಗೆ ಸಂವಹನ ನಡೆಸುತ್ತೀರಿ ಎಂಬುದನ್ನು ಸರಳವಾಗಿ ಪ್ರದರ್ಶಿಸುತ್ತದೆ. ಆದಾಗ್ಯೂ, ಚಿತ್ರದಲ್ಲಿ ಪ್ರದರ್ಶಿಸಲ್ಪಟ್ಟಿರುವುದು ಸಂಭವನೀಯ AR ಭವಿಷ್ಯದ ಬಗ್ಗೆ ಕುತೂಹಲಕಾರಿ ಚಿತ್ರವನ್ನು ಒದಗಿಸಿದೆ.

ಗೂಗಲ್  ಪ್ರಾಡಕ್ಟ್ ಮ್ಯಾನೇಜರ್ ಪ್ರದರ್ಶನದಲ್ಲಿ ಗ್ಲಾಸ್ ಹಾಕಿಕೊಂಡಿರುವ ವ್ಯಕ್ತಿಗೆ ಹೇಳಿದ್ರು, “ನಾನು ಹೇಳುತ್ತಿರುವುದು ಅನುವಾದವಾಗಿ ನಿಮ್ಮಗ್ಲಾಸ್ ಮೇಲೆ ಕಾಣುತ್ತದೆ. ಇನ್ನು ಹೀಗೆಯೇ ಬೇರೆ ಭಾಷೆ ಸಿನಿಮಾ ನೋಡಿದಾಗ ಭಾಷೆ ಅನುವಾದವಾಗಿ ನಿಮ್ಮಗ್ಲಾಸ್ ಮೇಲೆ ಕಾಣುತ್ತದೆ. ಇದರಿಂದ ನಿಮಗೆ ಹೊಸ ಭಾಷೆಯನ್ನು ಕಲಿಯಬಹುದು. ” ಎಂದು ಹೇಳಿದರು. ಗೂಗಲ್ ಗ್ಲಾಸ್, ಸ್ಮಾರ್ಟ್ ಗ್ಲಾಸ್ ಕ್ಕೆ ಕಂಪನಿಯ ಮೊದಲ ಪ್ರವೇಶವಾಗಿದೆ, ಸೀಮಿತ ಉಡಾವಣೆ, ದುಬಾರಿ ಆರಂಭಿಕ ವೆಚ್ಚ ಮತ್ತು ಗೌಪ್ಯತೆ ಸಮಸ್ಯೆಗಳಿಂದಾಗಿ ಹೆಚ್ಚಿನ ಬಳಕೆದಾರರಿಗೆ ಇಷ್ಟವಾಗಲಿಲ್ಲ. ಇದು ಅತಿಶೀಘ್ರವಾಗಿ ಜನರ ಕೈ ಸೇರಬಹುದು ಎಂಬ ನಂಬಿಕೆ ಇಲ್ಲ..

ಇದನ್ನೂ ಓದಿ :Navjot Singh Sidhu Surrender : ನವಜೋತ್ ಸಿಂಗ್ ಸಿಧು 1 ವರ್ಷ ಜೈಲು : ನ್ಯಾಯಾಲಯಕ್ಕೆ ಶರಣಾದ ಮಾಜಿ ಕ್ರಿಕೆಟಿಗ

ಇದನ್ನೂ ಓದಿ :Kerala Heavy Rainfall : ಕೇರಳದಲ್ಲಿ ಭಾರೀ ಮಳೆ : 12 ಜಿಲ್ಲೆಗಳಲ್ಲಿ ಹೈ ಅಲರ್ಟ್‌ ಘೋಷಣೆ

Google Showcase Smart Glasses

Comments are closed.