Smartphones to Launch : ಭಾರತದಲ್ಲಿ ಈ ವಾರ ಬಿಡುಗಡೆ ಮತ್ತು ಮಾರಾಟಕ್ಕೆ ಸಿದ್ಧವಾಗಿರುವ ಸ್ಮಾರ್ಟ್‌ಫೋನ್‌ಗಳು!!

ಈ ವಾರ ಭಾರತದಲ್ಲಿ ಬಹಳಷ್ಟು ಸ್ಮಾರ್ಟ್‌ಫೋನ್‌(Smartphones)ಗಳು ಬಿಡುಗಡೆಯಾಗುವ ನಿರೀಕ್ಷೆಯಿದೆ. ಹೊಸದಾಗಿ ಬಿಡುಗಡೆಯಾದ ಕೆಲವು ಸ್ಮಾರ್ಟ್‌ಫೋನ್‌ಗಳು ಕೊನೆಗೂ ಮಾರಾಟಕ್ಕೆ ಬರಲಿವೆ. ನೀವು ಸ್ಮಾರ್ಟ್‌ಫೋನ್‌ ಖರೀದಿಸಬೇಕೆಂಬ ಯೋಚನೆಯಲ್ಲಿದ್ದರೆ (Smartphones to Launch ) ಇದು ನಿಮಗೆ ಸಕಾಲ. ಏಕೆಂದರೆ ಈ ವಾರ ಸಾಕಷ್ಟು ಫೋನ್‌ಗಳು ಬಿಡುಗಡೆಯಾಗಲಿದೆ ಮತ್ತು ಖರೀದಿಗೆ ಲಭ್ಯವಿರುತ್ತದೆ.

ನಥಿಂಗ್‌ ಬ್ರ್ಯಾಂಡ್‌ ಭಾರತದಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 778G ಪ್ಲಸ್‌ SoC ತನ್ನ ಮೊದಲ ಸ್ಮಾರ್ಟ್‌ಫೋನ್‌ ನಂಥಿಂಗ್‌ ಫೋನ್‌ (1) ಅನ್ನು ಭಾರತದಲ್ಲಿ ಈ ವಾರ ಬಿಡುಗಡೆ ಮಾಡುತ್ತಿದೆ. ಜುಲೈ 15ರಿಂದ Infinix Note 12 5G ಮತ್ತು Infinix Note 12 Pro 5G ಮುಂತಾದ ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಮಾರಾಟವಾಗಲಿದೆ.

ಈ ವಾರ ಭಾರತದಲ್ಲಿ ಬಿಡುಗಡೆ ಮತ್ತು ಖರೀದಿಗೆ ಲಭ್ಯವಿರುವ ಸ್ಮಾರ್ಟ್‌ಫೋನ್‌ಗಳು :

ಜುಲೈ 12ಕ್ಕೆ ಬಿಡುಗಡೆಯಾಗಲಿರುವ Nothing Phone (1):

  • 6.55 ಇಂಚಿನ್ ಸ್ಕ್ರೀನ್‌
  • ಆಂಡ್ರಾಯ್ಡ್‌ 12 ಮತ್ತು Nothing OS
  • ಕ್ವಾಲ್ಕಮ್‌ SM7325-AE ಸ್ನಾಪ್‌ಡ್ರಾಗನ್‌ 778G+5G(nm)
  • ಒಕ್ಟಾ ಕೋರ್‌ CPU
  • 128GB 8GB RAM
  • 50 MP + 12 MP ರಿಯರ್‌ ಕ್ಯಾಮರಾ
  • 8MP ಫ್ರಂಟ್‌ ಕ್ಯಾಮರಾ
  • ಹೊರಗೆ ತೆಗೆಯಲು ಬರದ Li-Po 4500 mAh ಬ್ಯಾಟರಿ.

ಜುಲೈ 15ರಿಂದ ಮಾರಾಟಕ್ಕೆ ಲಭ್ಯವಿರುವ Infinix Note 12 5G:

  • 6.7 ಇಂಚಿನ (2400X1080 pixels) Full HD+ AMOLED ಸ್ಕ್ರೀನ್‌
  • Mali-G57 MC2 GPU ಒಳಗೊಂಡಿರುವ ಒಕ್ಟಾ ಕೋರ್‌ ಮೀಡಿಯಾ ಟೆಕ್‌ ಡೈಮೆನ್ಸಿಟಿ 810 6nm ಇರುವ ಪ್ರೊಸೆಸ್ಸರ್‌
  • 64 GB ಸ್ಟೋರೇಜ್‌ ಹೊಂದಿರುವ ‌6GB LPDDR4X RAM
  • ಮೈಕ್ರೊ SD ಯೊಂದಿಗೆ 2TB ವರೆಗೆ ಹೆಚ್ಚಿಸಿಕೊಳ್ಳಬಹುದಾದ ಮೆಮೊರಿ
  • ಡ್ಯುವಲ್‌ SIM
  • XOS 10.6 ಹೊಂದಿರು ಆಂಡ್ರಾಯ್ಡ್‌ 12
  • 50MP + 2MP ಹಿಂಬದಿಯ ಕ್ಯಾಮರಾ
  • 16MP ಫ್ರಂಟ್‌ ಕ್ಯಾಮರಾ
  • 5G, Dual 4G VoLTE
  • ಬ್ಯಾಟರಿಯ ಕ್ಷಮತೆಯು 5,000 mAh ಆಗಿದೆ.

ಜುಲೈ 12ಕ್ಕೆ ಬಿಡುಗಡೆಯಾಗಲಿರುವ Realme GT 2 Master Explorer ನ ಆವೃತ್ತಿ:

  • ಡಿಸ್ಪ್ಲೆಯು 6.7-ಇಂಚಿನ ಫುಲ್‌ HD ಮತ್ತು 120Hz ನ AMOLED ಹೊಂದಿದೆ.
  • Octa Core Snapdragon 8+ Gen 1 ಪ್ರೊಸೆಸ್ಸರ್‌
  • 128 GB (UFS 3.1)ಸ್ಟೋರೇಜ್‌ ಮತ್ತು 8 GB LPDDR5 RAM ಅಥವಾ 256 GB (UFS 3.1)ಸ್ಟೋರೇಜ್‌ ಮತ್ತು 12 GB LPDDR5 RAM
  • ರಿಯಲ್‌ ಮಿ UI 3.0 ಹೊಂದಿರುವ ಆಂಡ್ರಾಯ್ಡ್‌ 12 OS
  • ಡ್ಯುವಲ್‌ SIM
  • ಹಿಂಬದಿಯ ಕ್ಯಾಮರಾ 50MP + 50MP + 2MP ಆಗಿದೆ.
  • ಫ್ರಂಟ್‌ ಕ್ಯಾಮರಾ 16MP ಆಗಿದೆ.
  • 5G SA / NSA, Dual 4G VoLTE
  • ಬ್ಯಾಟರಿಯ ಕ್ಷಮತೆಯು 5,000 mAh ಆಗಿದೆ.

ಜುಲೈ 11 ಕ್ಕೆ ಮಾರಾಟ ಪ್ರಾರಂಭವಾಗಲಿರುವ Moto G42

  • 6.4-ಇಂಚಿನ್ (2400×1080 Pixels) ಫುಲ್‌ HD ಮತ್ತು AMOLED ಡಿಸ್ಪ್ಲೇ
  • Adreno 610 GPU ಹೊಂದಿರುವ ಒಕ್ಟಾ ಕೋರ್‌ ಸ್ನಾಪ್‌ಡ್ರಾಗನ್‌ 680 6nm ಮೊಬೈಲ್‌ ಪ್ಲಾಟ್‌ಫಾರ್ಮ್‌
  • 4GB LPDDR4X RAM ಮತ್ತು 64GB ಸ್ಟೊರೇಜ್‌
  • 1 TB ವರೆಗೆ ಹೆಚ್ಚಿಸಿಕೊಳ್ಳಬಹುದಾದ ಮೈಕ್ರೊ SD ಕಾರ್ಡ್‌
  • My UX ನ Android 12 OS
  • ಡ್ಯುವಲ್‌ SIM
  • ಹಿಂಬದಿಯ ಕ್ಯಾಮರಾವು 50MP + 8MP + 2MP
  • ಸೆಲ್ಫಿಗಾಗಿ ಫ್ರಂಟ್‌ ಕ್ಯಾಮರಾವು 16MP ಆಗಿದೆ
  • ‌Dual 4G VoLTE
  • ಬ್ಯಾಟರಿಯ ಕ್ಷಮತೆಯು 5,000 mAh ಆಗಿದೆ.

ಇದನ್ನೂ ಓದಿ : Scan Documents : ಆಂಡ್ರಾಯ್ಡ್‌ ಫೋನ್‌ನಲ್ಲಿ ಡಾಕ್ಯುಮೆಂಟ್‌ ಗಳನ್ನು ಸ್ಕ್ಯಾನ್‌ ಮಾಡುವುದು ಹೇಗೆ ಗೊತ್ತಾ?

ಇದನ್ನೂ ಓದಿ : Hyundai Alcazar : ಅತಿ ಕಡಿಮೆ ಬೆಲೆಯ ಪ್ರೆಸ್ಟೀಜ್‌ ಎಕ್ಸಿಕ್ಯುಟಿವ್‌ ಬಿಡುಗಡೆ ಮಾಡಿದ ಹುಂಡೈ! ಇದರ ವಿಶೇಷತೆ ಮತ್ತು ಬೆಲೆ ಹೀಗಿದೆ…

(Smartphones to launch and start sales this week in India)

Comments are closed.