upi

New Cyber Fraud Prevention Proposal : ಸೈಬರ್​ ವಂಚನೆ ತಡೆಗೆ ಬ್ಯಾಂಕುಗಳಿಗೆ ಹೊಸ ಪ್ರಸ್ತಾವನೆ

ಬ್ಯಾಂಕಿಂಗ್ ಸೈಬರ್ ಕ್ರೈಮ್ ತಡೆಯಲು ಕೇಂದ್ರ ಹಾಗೂ ಬ್ಯಾಂಕ್‌ಗಳು ಹೊಸ ಪ್ರಸ್ತಾವನೆ ತಂದಿವೆ. ಇನ್ಮುಂದೆ UPI ಹಣ ವರ್ಗಾವಣೆ ಮುನ್ನ ಪಾಪ್-ಅಪ್ ಅಲರ್ಟ್ ಬರಲಿದೆ

Coastal Karnataka Rain Alert : ರಾಜ್ಯದಲ್ಲಿ ಮುಂದುವರಿದ ಮುಂಗಾರು ಮಳೆ ಅಬ್ಬರ

ರಾಜ್ಯಾದ್ಯಂತ ಮುಂಗಾರು ಮಳೆ ಅಬ್ಬರ ಮುಂದುವರಿದಿದ್ದು, ವಿಶೇಷವಾಗಿ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ನಿರಂತರವಾಗಿ ವರ್ಷಧಾರೆಯಾಗುತ್ತಿದೆ.

new cabinate 1

DK Shivakumar Cabinet : ಹೈಡ್ರಾಮಾಗಳ ನಡುವೆಯೇ ಸಿಎಂ ಡಿಕೆಶಿ ಸಂಪುಟ ವಿಸ್ತರಣೆ

ರಾಜ್ಯ ರಾಜಕಾರಣದಲ್ಲಿ ಭಾರಿ ಹೈಡ್ರಾಮಾಗಳು ಹಾಗೂ ಅಸಮಾಧಾನಗಳ ನಡುವೆಯೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದ ನೂತನ ಸಂಪುಟ ವಿಸ್ತರಣೆ ನಡೆದಿದೆ.

spider 1

Box Office Record : ಭಾರತದಲ್ಲಿ ವಿದೇಶಿ ಸಿನಿಮಾ ಅಬ್ಬರ

ಟಾಮ್ ಹಾಲೆಂಡ್ ನಟನೆಯ 'ಸ್ಪೈಡರ್ ಮ್ಯಾನ್' ಭಾರತೀಯ ಬಾಕ್ಸ್‌ಆಫೀಸ್‌ನಲ್ಲಿ ಹೊಸ ದಾಖಲೆ ಬರೆದಿದ್ದು, ಬಾಲಿವುಡ್‌ನ 'ಧುರಂಧರ್' ಮತ್ತು 'ಪಠಾಣ್' ಚಿತ್ರಗಳ ಒಟ್ಟು ಗಳಿಕೆಯನ್ನು ಮೀರಿಸಿದೆ.

olpaic 1

Glasgow CWG 2026 : ಗ್ಲ್ಯಾಸ್ಗೋ ಕಾಮನ್​ವೆಲ್ತ್​ ಗೇಮ್ಸ್​ ಅದ್ಧೂರಿ ಮುಕ್ತಾಯ

ಗ್ಲ್ಯಾಸ್ಗೋದಲ್ಲಿ ನಡೆಯುತ್ತಿದ್ದ ಪ್ರತಿಷ್ಠಿತ ಕಾಮನ್‌ವೆಲ್ತ್ ಕ್ರೀಡಾಕೂಟವು ಅದ್ಧೂರಿಯಾಗಿ ಮುಕ್ತಾಯಗೊಂಡಿದೆ.