Bihar Election Prashanth Kishor

Bihar Election : ರಾಷ್ಟ್ರಾಧ್ಯಕ್ಷರ ಸ್ವಕ್ಷೇತ್ರದಲ್ಲೇ ಬಿಜೆಪಿಗೆ ಭಾರಿ ಮುಖಭಂಗ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರ ತವರು ಕ್ಷೇತ್ರದಲ್ಲಿ 32 ಸುತ್ತುಗಳ ರೋಚಕ ಮತ ಎಣಿಕೆಯಲ್ಲಿ 19,246 ಮತಗಳ ಭಾರಿ ಅಂತರದಿಂದ ಪ್ರಶಾಂತ್ ಕಿಶೋರ್ ವಿಜಯಶಾಲಿಯಾಗಿದ್ದಾರೆ.

videos

Kundapura Flood :ಕುಂದಾಪುರದಲ್ಲಿ ಭಾರಿ ಮಳೆ, ಮನೆಗಳು ಜಲಾವೃತ

ಉಡುಪಿ ಜಿಲ್ಲೆಯ ಕುಂದಾಪುರ ಪಟ್ಟಣದಲ್ಲಿ ಸೋಮವಾರ ರಾತ್ರಿಯಿಂದ ಆರಂಭಗೊಂಡು ಮಂಗಳವಾರದವರೆಗೆ ಸುರಿದ ಭಾರಿ ಮಳೆಯಿಂದಾಗಿ ನಗರದ ಹಲವು ಪ್ರದೇಶಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ.

videos
WhatsApp Image 2026-08-04 at 2.38.35 PM

FSSAI Issues Dabur Notice : FSSAI ನಿಂದ ಡಾಬರ್​ ಕಂಪನಿಗೆ ಬಿಗ್​ ಶಾಕ್

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಡಾಬರ್ ಸಂಸ್ಥೆಯ ಜೇನುತುಪ್ಪ, ತುಪ್ಪ ಸೇರಿದಂತೆ ಹಲವು ಉತ್ಪನ್ನಗಳ ಮಾರಾಟಕ್ಕೆ ನಿಷೇಧ ಹೇರಿದೆ.

kerala flood 1

Kerala Flood Update : ದೇವರನಾಡು ಕೇರಳದಲ್ಲಿ ರಣಭೀಕರ ಪ್ರವಾಹ

ದೇವರನಾಡು ಕೇರಳದಲ್ಲಿ ಧೋ ಕರೆಯಲ್ಲಿ ಸುರಿಯುತ್ತಿರುವ ಪ್ರಚಂಡ ಮಳೆಯಿಂದಾಗಿ ರಣಭೀಕರ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.

upi

New Cyber Fraud Prevention Proposal : ಸೈಬರ್​ ವಂಚನೆ ತಡೆಗೆ ಬ್ಯಾಂಕುಗಳಿಗೆ ಹೊಸ ಪ್ರಸ್ತಾವನೆ

ಬ್ಯಾಂಕಿಂಗ್ ಸೈಬರ್ ಕ್ರೈಮ್ ತಡೆಯಲು ಕೇಂದ್ರ ಹಾಗೂ ಬ್ಯಾಂಕ್‌ಗಳು ಹೊಸ ಪ್ರಸ್ತಾವನೆ ತಂದಿವೆ. ಇನ್ಮುಂದೆ UPI ಹಣ ವರ್ಗಾವಣೆ ಮುನ್ನ ಪಾಪ್-ಅಪ್ ಅಲರ್ಟ್ ಬರಲಿದೆ