ಶುಕ್ರವಾರ, ಜೂನ್ 20, 2025

Monthly Archives: ಫೆಬ್ರವರಿ, 2020

ಪೌರತ್ವ ದೃಢಪಡಿಸಲು ಆಧಾರ್ ದಾಖಲೆಯಲ್ಲ !

ನವದೆಹಲಿ : ಪೌರತ್ವ ದೃಢಪಡಿಸಲು ಆಧಾರ್ ದಾಖಲೆಯಲ್ಲ ಎಂದು ಯುಐಡಿಎಐ (ಯೂನಿಕ್ ಐಡೆಂಟಿಫಿಕೇಶನ್ ಆಥಾರಿಟಿ ಆಫ್ ಇಂಡಿಯಾ) ಸ್ಪಷ್ಟನೆ ನೀಡಿದೆ. ಆದರೆ ಆಧಾರ್ ಗೆ ಅರ್ಜಿ ಸಲ್ಲಿಸುವ ಮೊದಲು 182 ದಿನಗಳ...

ಇಂದು ಸಾರಿಗೆ ನೌಕರರ ಮುಷ್ಕರ : ರಸ್ತೆಗಳಿಯೋದಿಲ್ಲ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್ !

ಬೆಂಗಳೂರು : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಎಸ್​ಆರ್​ಟಿಸಿ, ಬಿಎಂಟಿಸಿ ಸೇರಿದಂತೆ ರಾಜ್ಯದ 4 ಸಾರಿಗೆ ನಿಗಮಗಳ ನೌಕರರು ಇಂದು ಮುಷ್ಕರ ನಡೆಸಲಿದ್ದಾರೆ. ಹೀಗಾಗಿ ಬೆಂಗಳೂರು ನಗರದಲ್ಲಿ ಕೆಎಸ್​ಆರ್​ಟಿಸಿ ಹಾಗೂ ಬಿಎಂಟಿಸಿ ಬಸ್​ಗಳು...

ವಾಹನ ಸವಾರರಿಗೆ ಗುಡ್ ನ್ಯೂಸ್ : ಎಪ್ರೀಲ್ 1ರಿಂದ ಸಿಗುತ್ತೆ ವಿಶ್ವದರ್ಜೆಯ ಶುದ್ದ ತೈಲ

ನವದೆಹಲಿ : ವಾಹನ ಸವಾರರಿಗೆ ಕೇಂದ್ರ ಸರಕಾರ ಗುಡ್ ನ್ಯೂಸ್ ನೀಡಿದೆ. ಎಪ್ರೀಲ್ 1ರಿಂದ ದೇಶದಾದ್ಯಂತ ವಿಶ್ವದರ್ಜೆಯ ಸ್ವಚ್ಚ ಪೆಟ್ರೋಲ್ ಮತ್ತು ಡೀಸೆಲ್‌ ಲಭ್ಯವಾಗಲಿದೆ. ಪ್ರಸ್ತುತ ಜಾರಿಯಲ್ಲಿರುವ ಯುರೋ-IV ಗ್ರೇಡ್ ನೌನಿಂದ ಯುರೋ...

ನಟಿ ಲೀಲಾವತಿ ತೋಟಕ್ಕೆ ಬೆಂಕಿ..! ಕಿಡಿಗೇಡಿಗಳ ಕೃತ್ಯಕ್ಕೆ ಕಣ್ಣೀರಿಟ್ಟ ಹಿರಿಯ ನಟಿ

ನೆಲಮಂಗಲ : ಹಿರಿಯ ನಟಿ ಲೀಲಾವತಿ ಅವರ ತೋಟದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಲಗೆಗೆ ಹಸುವಿಗಾಗಿ ಕೂಡಿಟ್ಟಿದ ಮೇವು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ತೋಟಕ್ಕೆ ಬೆಂಕಿ ಬಿದ್ದಿರೋದನ್ನು ನೆನೆದು ಹಿರಿಯ ನಟಿ ಲೀಲಾವತಿ...

‘ಒಂದು ಗಂಟೆಯ ಕಥೆ’ ಪುಲ್ ಡಬ್ಬಲ್ ಮೀನಿಂಗ್ : ಸಖತ್ ವೈರಲ್ ಆಗ್ತಿದೆ ಚಿತ್ರದ ಟ್ರೈಲರ್

ಒಂದು ಮೊಟ್ಟೆಯ ಕಥೆ, ಒಂದು ಮುತ್ತಿನ ಕಥೆಯಾಯ್ತು. ಇದೀಗ ಒಂದು ಗಂಟೆಯ ಕಥೆ ಹೇಳೋದಕ್ಕೆ ಹೊರಟಿದೆ ಚಿತ್ರತಂಡ. ನೈಜ ಘಟನೆಯನ್ನು ಆಧರಿಸಿರೋ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಸಖತ್ ಡಬ್ಬಲ್ ಮೀನಿಂಗ್ ನಿಂದ...

ಪ್ರೇಕ್ಷಕರ ಮನಗೆದ್ದ ಟ್ರೆಡಿಷನಲ್ ಕಿಂಗ್ ಆಂಡ್ ಕ್ವೀನ್ ಆಫ್ ಕರ್ನಾಟಕ -2020

ಬೆಂಗಳೂರು : ನಮ್ಮ ನಾಡು ನುಡಿ ಸಂಸ್ಕ್ರತಿಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಸಿಲಿಕಾನ್ ಸಿಟಿಯಲ್ಲಿ ಆಯೋಜಿಸಲಾಗಿದ್ದ ಟ್ರೆಡಿಷನಲ್ ಕಿಂಗ್ ಆಂಡ್ ಕ್ವೀನ್ ಆಫ್ ಕರ್ನಾಟಕ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಕ್ರೀಮ್ ಬಿಸ್ಕೆಟ್ ಎಂಟರ್ಟೈನ್ಮೆಂಟ್ಸ್ ವತಿಯಿಂದ...

ಋತುಮತಿ ಅಡುಗೆ ಮಾಡಿದ್ರೆ ನಾಯಿಯಾಗಿ ಹುಟ್ಟುತ್ತಾಳೆ : ವಿವಾದದ ಕಿಡಿ ಹೊತ್ತಿಸಿದ ಸ್ವಾಮೀಜಿ

ಅಹಮದಾಬಾದ್ : ಋತು ಚಕ್ರದ ಸಮಯದಲ್ಲಿ ಮಹಿಳೆಯನ್ನು ಮುಟ್ಟಬಾರು. ಒಂದೊಮ್ಮೆ ಮುಟ್ಟಿದ್ರೆ ಅಪವಿತ್ರವಾಗುತ್ತೆ ಅನ್ನೋ ಮೂಢನಂಬಿಕೆ ಈಗ ಮರೆಯಾಗಿದೆ. ಶಿಕ್ಷಿತರಾಗುತ್ತಿದ್ದಂತೆಯೇ ಮೌಢ್ಯ ಕಳಚುತ್ತಿದೆ. ಆದ್ರೆ ಋತುಮತಿ ಅಡುಗೆ ಮಾಡಿದ್ರೆ ಆಕೆ ಮುಂದಿನ ಜನ್ಮದಲ್ಲಿ...

ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಇಂದು ಮುಹೂರ್ತ !

ನವದೆಹಲಿ : ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಕೊನೆಗೂ ಕಾಲ ಕೂಡಿಬಂದಿದೆ. ರಾಮಮಂದಿರ ನಿರ್ಮಾಣಕ್ಕಾಗಿ ಆರಂಭಿಸಿರೋ ಟ್ರಸ್ಟ್ ನ ಕಾರ್ಯಗಳಿಗೆ ಚಾಲನೆ ದೊರೆಯಲಿದೆ. ರಾಮಮಂದಿರ ನಿರ್ಮಾಣದ ಉಸ್ತುವಾರಿಗಾಗಿ ರಚನೆಯಾಗಲಿರೋ ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್...

ಹನುಮಂತ ಲಂಕೆಗೆ ಹಾರಿದ್ದು ಪವಾಡ. ಶ್ರೀಕೃಷ್ಣ ದ್ರೌಪದಿಗೆ ಸೀರೆ ಕೊಟ್ಟಿದ್ದು ಪವಾಡವೇ. ಪವಾಡವಿಲ್ಲದೇ ಜಗವಿಲ್ಲ..! ಭಾಗ – 5

21 ನೇ ಶತಮಾನದಲ್ಲಿ ಪವಾಡ, ಭೂತ, ಪ್ರೇತ, ಮೋಡಿ, ಮಾಟ, ಮಂತ್ರ, ತಂತ್ರ ಎಲ್ಲವೂ ಢೋಂಗಿಯೇ. ಅದೆಲ್ಲಾ ಜನರ ಮೂಢ ನಂಬಿಕೆಗಳು. ಈ ಮೂಢನಂಬಿಕೆಯೇ ಮಾಟಗಾರರ ಮೂಲ ಬಂಡವಾಳ. ಬೆದರಿ ಬಂದವರನ್ನು ಮನುಷ್ಯನ ಬುರುಡೆ,...

ಗ್ರಾಮಲೆಕ್ಕಾಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ : ಇಂದೇ ಅರ್ಜಿ ಸಲ್ಲಿಸಿ

ಚಿಕ್ಕಮಗಳೂರು ಜಿಲ್ಲಾ ಕಂದಾಯ ಘಟಕದಲ್ಲಿ ಖಾಲಿ ಇರುವ ಗ್ರಾಮಲೆಕ್ಕಾಧಿಕಾರಿ ಹುದ್ದೆಗಳ ನೇರ ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. 50 ಗ್ರಾಮ ಲೆಕ್ಕಾಧಿಕಾರಿಗಳ ಹುದ್ದೆ ಖಾಲಿಯಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ವಿದ್ಯಾರ್ಹತೆ : ಗ್ರಾಮ...
- Advertisment -

Most Read