ಗುರುವಾರ, ಜೂನ್ 19, 2025

Monthly Archives: ಫೆಬ್ರವರಿ, 2020

ಕತ್ತು ಸೀಳಿ ವೈದ್ಯರ ಗರ್ಭಿಣಿ ಪತ್ನಿಯ ಬರ್ಬರ ಹತ್ಯೆ

ಚಿಕ್ಕಮಗಳೂರು : ಮನೆಯೊಳಗೆ ನುಗ್ಗಿದ ದರೋಡೆಕೋರರು ಗರ್ಭಿಣಿ ಮಹಿಳೆಯನ್ನು ಬರ್ಬರವಾಗಿ ಹತ್ಯೆಗೈದು, ಮನೆಯಲ್ಲಿದ್ದ ಚಿನ್ನಾಭರಣಗಳನ್ನು ದರೋಡೆ ಮಾಡಿರೋ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ಪಟ್ಟಣದಲ್ಲಿ ನಡೆದಿದೆ. ಕವಿತಾ (31 ವರ್ಷ) ಮೃತ ಮಹಿಳೆ. ಕವಿತಾ...

ಅಕ್ರಮ ಸ್ಪೋಟಕ ಸಿಡಿದು ಹಸುವಿನ ದವಡೆ ಛಿದ್ರ ಛಿದ್ರ !

ಪುತ್ತೂರು : ಅಕ್ರಮವಾಗಿ ಇರಿಸಲಾಗಿದ್ದ ಸ್ಪೋಟಕ ಸಿಡಿದು ಹಸುವಿನ ದವಡೆ ಒಡೆದು ಹೋಗಿರೋ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ದೇರಾಜೆಯ ಸಂಪಡ್ಕದಲ್ಲಿ ನಡೆದಿದೆ. ಸಂಪಡ್ಕ ನಿವಾಸಿಯಾಗಿರೋ ಬಾಲಚಂದ್ರ ಎಂಬವರಿಗೆ ಸೇರಿದ...

ಮಾರ್ಚ್ 3 ರಂದು ನಿರ್ಭಯಾ ಅತ್ಯಾಚಾರ ಅಪರಾಧಿಗಳಿಗೆ ಗಲ್ಲುಶಿಕ್ಷೆ

ನವದೆಹಲಿ : ದೇಶವನ್ನೇ ತಲ್ಲಣಗೊಳಿಸಿದ್ದ ನಿರ್ಭಯಾ ಅತ್ಯಾಚಾರ ಪ್ರಕರಣ ಅಪರಾಧಿಗಳಿಗೆ ದೆಹಲಿ ನ್ಯಾಯಾಲಯ ಹೊಸದಾಗಿ ಡೆತ್ ವಾರೆಂಟ್ ಜಾರಿ ಮಾಡಿದೆ. ನಾಲ್ವರೂ ಆರೋಪಿಗಳು ಮಾರ್ಚ್ 3 ರಂದು ಮುಂಜಾನೆ 6 ಗಂಟೆಗೆ ನೇಣಿಗೆ...

ಕಂಬಳ ಓಟಗಾರನನ್ನು ಅವಮಾನಿಸಿತೇ ಸರಕಾರ ?

ಬೆಂಗಳೂರು : ಉಸೇನ್ ಬೋಲ್ಟ್ ದಾಖಲೆಯನ್ನೇ ಸರಿಗಟ್ಟಿದ ತುಳುನಾಡ ಕಂಬಳ ಓಟಗಾರನನ್ನು ರಾಜ್ಯ ಸರಕಾರ ಅವಮಾನಿಸಿದೆ. ಶ್ರೀನಿವಾಸ ಗೌಡರನ್ನು ಭರ್ಜರಿಯಾಗಿ ಸನ್ಮಾನಿಸಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಕ್ರೀಡಾ ಸಚಿವ ಸಿ.ಟಿ.ರವಿ ಮಾಧ್ಯಮದವರ ಮುಂದೆ...

ಕೆಎಸ್ಆರ್ ಟಿಸಿ ಬಸ್ಸಿನಲ್ಲಿ ಕಂಡಕ್ಟರ್ ನಿಂದ ಲೈಂಗಿಕ ಕಿರುಕುಳ : ಮಹಿಳೆಯಿಂದ ಕಪಾಳ ಮೋಕ್ಷ, ವೈರಲ್ ಆಯ್ತು ವಿಡಿಯೋ !

ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸಿನಲ್ಲಿ ಕಂಡಕ್ಟರ್ ಮಹಿಳೆಯೋರ್ವರಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿದೆ. ಬೆಂಗಳೂರಿನಿಂದ - ಮಂಗಳೂರಿಗೆ ಸಂಚರಿಸುತ್ತಿದ್ದ ಬಸ್ಸಿನಲ್ಲಿ ಕುಳಿತಿದ್ದ ಮಹಿಳಾ ಪ್ರಯಾಣಿಕರೊಬ್ಬರೊಂದಿಗೆ...

ದೇಶದ್ರೋಹಿಗಳಿಗೆ 15 ದಿನ ನ್ಯಾಯಾಂಗ ಬಂಧನ : ಕೋರ್ಟ್ ಆವರಣದಲ್ಲೇ ಥಳಿತ, ಚಪ್ಪಲಿ ಸೇವೆ

ಹುಬ್ಬಳ್ಳಿ : ಪಾಕ್ ಪರ ಘೋಷಣೆ ಕೂಗಿ ದೇಶದ್ರೋಹದ ಆರೋಪದಡಿಯಲ್ಲಿ ಬಂಧಿತರಾಗಿದ್ದ ಮೂವರು ವಿದ್ಯಾರ್ಥಿಗಳನ್ನು ಹುಬ್ಬಳ್ಳಿ ಪೊಲೀಸರು ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯ ಮೂವರು ಆರೋಪಿಗಳಿಗೆ ಮಾರ್ಚ್ 2ರ ವರೆಗೆ ನ್ಯಾಯಾಂಗ...

ಭಾರತೀಯ ಕ್ರೀಡಾ ಪ್ರಾಧಿಕಾರದ ಆಫರ್ ತಿರಸ್ಕರಿಸಿದ ಕಂಬಳ ಓಟಗಾರ ಶ್ರೀನಿವಾಸ ಗೌಡ

ಮಂಗಳೂರು : ವಿಶ್ವದ ವೇಗದ ಓಟಗಾರ ಉಸೇನ್ ಬೋಲ್ಟ್ ದಾಖಲೆಯನ್ನು ಮೀರಿಸುವ ಸಾಧನೆಗೈದಿರೋ ಕಂಬಳದ ಓಟಗಾರ ಶ್ರೀನಿವಾಸ ಗೌಡ ಸಾಯ್ (ಭಾರತೀಯ ಕ್ರೀಡಾ ಪ್ರಾಧಿಕಾರ) ನೀಡಿದ್ದ ಆಫರ್ ಅನ್ನು ತಿರಸ್ಕರಿಸಿದ್ದಾರೆ. ಕಂಬಳ ಓಟಕ್ಕೂ ಸಿಂಥೆಟಿಕ್...

ಗರ್ಭಿಣಿ ಶವದ ಸಮಾಧಿ ಮೇಲೆ ಕುಳಿತು ತಪಸ್ಸು…ಮದುವೆಯಾಗಿದ್ದರೂ ಕನ್ಯೆಯಾಗಿಯೇ ಉಳಿದಿರುವ ಹೆಣ್ಣಿನ ಬಲಿ..! ಭಾಗ-3

ಭೂತ ಪ್ರೇತ ಬಾಲಗ್ರಹ ಚೇಷ್ಟೆಗಳಿಗೆ ಯಂತ್ರ ಮಂತ್ರದ ಮುಖಾಂತರ ಕಡಿವಾಣ ಹಾಕುವ ಒಂದು ವರ್ಗ. ಶತ್ರುಗಳ ಸರ್ವನಾಶಕ್ಕೆ ಮಾಟ ಮಂತ್ರದ ಮುಖಾಂತರ ಪರಿಹಾರ ನೀಡುವ ಮತ್ತೊಂದು ವರ್ಗ. ಹಗಲೊತ್ತು ನಗರದಲ್ಲಿ ನಡು ರಾತ್ರಿ ಸ್ಮಶಾನದಲ್ಲಿ...

ನಿತ್ಯಭವಿಷ್ಯ : 17-02-2020

ಮಾಂಗಲ್ಯ ದೋಷಕ್ಕೆ ಭಗವತಿ ದೇವಿಯ ಪೂಜಾ ಶಕ್ತಿಯಿಂದವಿಶೇಷ ಪರಿಹಾರ ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ...

ಪಾಕ್ ಪರ ಘೋಷಣೆ ಕೂಗಿದ್ದ ವಿದ್ಯಾರ್ಥಿಗಳ ಬಿಡುಗಡೆ : ದೇಶದ್ರೋಹಿಗಳ ಬಿಡುಗಡೆಗೆ ಹುಬ್ಬಳ್ಳಿಯಲ್ಲಿ ಪ್ರತಿಭಟನೆ

ಹುಬ್ಬಳ್ಳಿ : ಪಾಕ್ ಪರ ಘೋಷಣೆ ಕೂಗಿ ದೇಶದ್ರೋಹದ ಆರೋಪದಡಿಯಲ್ಲಿ ಬಂಧಿತರಾಗಿದ್ದ ಮೂವರು ವಿದ್ಯಾರ್ಥಿಗಳನ್ನು ಹುಬ್ಬಳ್ಳಿ ಪೊಲೀಸರು ಬಿಡುಗಡೆ ಮಾಡಿದ್ದಾರೆ. ದೇಶದ್ರೋಹದಂತಹ ಪ್ರಕರಣ ದಾಖಲಾಗಿದ್ದರೂ ಆರೋಪಿಗಳನ್ನು ಬಿಡುಗಡೆ ಮಾಡಿರೋ ಕ್ರಮದ ವಿರುದ್ದ ವ್ಯಾಪಕ...
- Advertisment -

Most Read