Monthly Archives: ಫೆಬ್ರವರಿ, 2020
ನಿತ್ಯಭವಿಷ್ಯ -28-02-2020
ಮೇಷರಾಶಿಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಯಾಗುವಿರಿ. ಮಿತ್ರರೊಂದಿಗೆ ಅನಗತ್ಯ ತಿರುಗಾಟ, ಭವಿಷ್ಯದ ಬಗ್ಗೆ ಸಮಾಲೋಚನೆ, ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ, ಮಾನಸಿಕವಾಗಿ ನೆಮ್ಮದಿಗೆ ಭಂಗ, ಕೋರ್ಟ್ ಕೇಸ್ ಗಳಿಂದ ಸಮಸ್ಯೆ.ವೃಷಭರಾಶಿಉದಾಸೀನದಿಂದ ಅವಕಾಶ ಕಳೆದುಕೊಳ್ಳುವ ಸಾಧ್ಯತೆ. ಸ್ಥಿರಾಸ್ಥಿ...
ಕತ್ತಲಾದ್ರೆ ಶುರುವಾಗುತ್ತೆ ಚಿರತೆ ಭಯ : ಆತಂಕದಲ್ಲಿ ದಿನದೂಡುತ್ತಿದ್ದಾರೆ ಗ್ರಾಮಸ್ಥರು !
ಮಂಡ್ಯ : ಆ ಗ್ರಾಮದ ಜನರಿಗೆ ಕತ್ತಲಾದ್ರೆ ಸಾಕು ಒಂದು ರೀತಿಯ ಭಯ ಕಾಡೋದಕ್ಕೆ ಶುರುವಾಗುತ್ತೆ. ಮನೆಯಲ್ಲಿದ್ದ ಸಾಕಿದ್ದ ಕುರಿ, ಮೇಕೆಗಳನ್ನು ಚಿರತೆ ಕೊಂದು ಹಾಕುತ್ತಾ, ಇಲ್ಲಾ ತಮ್ಮ ಪ್ರಾಣಕ್ಕೆ ಕುತ್ತು ತರುತ್ತಾ...
ಕುಮಾರಧಾರ ನದಿಯಲ್ಲಿ ಮುಳುಗಿ ಯುವಕ ಸಾವು : ಸ್ನಾನಕ್ಕೆಂದು ತೆರಳಿದ್ದಾಗ ನಡೆಯಿತು ದುರ್ಘಟನೆ
ಕಡಬ : ಸ್ನೇಹಿತರೊಂದಿಗೆ ಸ್ನಾನಕ್ಕೆಂದು ನದಿಗೆ ಇಳಿದಿದ್ದ ಯುವಕನೋರ್ವ ನದಿಯಲ್ಲಿ ಮುಳುಗಿ ಸಾವನ್ನಪ್ಪಿರೊ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ ನಡೆದಿದೆ.ಕೊಯಿಲದ ಜನತಾ ಕಾಲೋನಿಯ ನಿವಾಸಿಯಾಗಿರೋ ಯೂಸೂಫ್ ಎಂಬವರ ಪುತ್ರ...
ಪಡುಮಲೆಯ ಗರಡಿ ವಿವಾದ ‘ಗೆಜ್ಜೆಗಿರಿ’ಯನ್ನು ಬೆಳಗಿಸಿದ ರೋಚಕ ಕಥೆ !
ಪುತ್ತೂರು : ತುಳುನಾಡಿನ ವೀರಪುರುಷರು ಎನಿಸಿಕೊಂಡಿರೋ ಕೋಟಿ ಚೆನ್ನಯ್ಯರು ಇಂದಿಗೂ ಅಜರಾಮರ. ಕೋಟಿ ಚೆನ್ನಯ್ಯ, ದೇಯಿ ಬೈದಿತಿಯರ ಪುಣ್ಯಕ್ಷೇತ್ರವಾಗಿರೋ ಗೆಜ್ಜೆಗಿರಿಯಲ್ಲೀಗ ಬ್ರಹ್ಮಕಲಶೋತ್ಸವದ ಸಂಭ್ರಮ. ಕರಾವಳಿ ಜನರ ಗಮನ ಸೆಳೆಯುತ್ತಿರೋ ಗೆಜ್ಜೆಗಿರಿ ನಿರ್ಮಾಣ ಹಿಂದೆ...
ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿ ಅಘೋರೇಶ್ವರ ದೇವಸ್ಥಾನ
ಉಡುಪಿ : ಕೋಟದಲ್ಲಿರುವ ಅಘೋರೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿದೆ. ಎಪ್ರಿಲ್ 7ರಂದು ಅಘೋರೇಶ್ವರನ ಸನ್ನಿಧಿಯಲ್ಲಿ ಅದ್ದೂರಿ ಬ್ರಹ್ಮಕಲಶೋತ್ಸವ ನಡೆಯಲಿದೆ.ಈ ಹಿನ್ನೆಲೆಯಲ್ಲಿ ದೇವಸ್ಥಾನದ ಜೀರ್ಣೋದ್ದಾರ ಕಾರ್ಯಗಳಿಗೆ ಚಾಲನೆ ನೀಡಲಾಯಿತು. ಉದ್ಯಮಿ ಆನಂದ ಸಿ.ಕುಂದರ್ ಜೀರ್ಣೋದ್ದಾರ...
ಸಚಿವ ನಾರಾಯಣ ಗೌಡ ಮಹಾರಾಷ್ಟ್ರ ಪ್ರೇಮ : ಸಚಿವರ ವಿರುದ್ದ ಗರಂ ಆದ ಕರ್ನಾಟಕ ರಕ್ಷಣಾ ವೇದಿಕೆ
ಮಂಡ್ಯ : ಸಚಿವ ನಾರಾಯಣಗೌಡ ಮಹಾರಾಷ್ಟ್ರಕ್ಕೆ ಜೈಕಾರ ಕೂಗಿರುವುದನ್ನು ವಿರೋಧಿಸಿ ಮಂಡ್ಯದ ಮಹಾವೀರ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆಸಲಾಯಿತು. ಸಚಿವ ನಾರಾಯಣ ಗೌಡರ ಪ್ರತಿಕೃತಿಯನ್ನು ದಹಿಸಿದ ಪ್ರತಿಭಟನಾಕಾರರು ನಾರಾಯಣ...
ಭಾವಿ ಗಂಡನ ದುಬಾರಿ ಗಿಫ್ಟ್ ಆಸೆಗೆ : ಮಹಿಳೆ ಕಳೆದುಕೊಂಡಿದ್ದು ಬರೋಬ್ಬರಿ 71 ಲಕ್ಷ !
ಬೆಂಗಳೂರು : ಆಕೆಗೆ 42 ವರ್ಷ ವಯಸ್ಸು… ಮದುವೆಯಾಗೋಕೆ ಹುಡುಗ ಹುಡುಕಾಟದಲ್ಲಿದ್ದಾಗಲೇ ಆನ್ಲೈನ್ ನಲ್ಲಿ ಹುಡುಗನೊಬ್ಬ ಸಿಕ್ಕಿದ್ದ. ಬಾವಿ ಪತಿ ಕಳುಹಿಸಿದ್ದ ದುಬಾರಿ ಬೆಲೆಯ ಉಡುಗೊರೆ ಪಡೆಯೋಕೆ ಮಹಿಳೆ ಕಳೆದುಕೊಂಡಿದ್ದ ಬರೋಬ್ಬರಿ 71...
ಟಿ20 ವಿಶ್ವಕಪ್ : ಸೆಮಿಫೈನಲ್ ಗೆ ಲಗ್ಗೆ ಇಟ್ಟ ಭಾರತದ ವನಿತೆಯರು
ಮೆಲ್ಬೋರ್ನ್ : ಟಿ20 ವಿಶ್ವಕಪ್ ನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸೋ ಮೂಲಕ ಭಾರತೀಯ ವನಿತೆಯರು ಸೆಮಿಫೈನಲ್ ಪ್ರವೇಶಿಸಿದ್ದಾರೆ. ಮೆಲ್ಬೋರ್ನ್ ನ ಓವಲ್ ಮೈದಾನದಲ್ಲಿ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಭಾರತ ತಂಡ...
ಅರ್ಜನ್ ಜನ್ಯಾಗೆ ಅಂಜಿಯೋಪ್ಲಾಸ್ಟ್ : ಸ್ವಲ್ಪ ತಡವಾಗಿದ್ರೂ ಆಪಾಯವಾಗ್ತಿತ್ತು ಎಂದ ವೈದ್ಯರು!
ಮೈಸೂರು : ಕನ್ನಡ ಚಿತ್ರರಂಗದ ಸಂಗೀತ ಮಾಂತ್ರಿಕ ಅರ್ಜುನ್ ಜನ್ಯಾ ಅವರಿಗೆ ಅಂಜಿಯೋಪ್ಲಾಸ್ಟ್ ಸರ್ಜರಿ ಮಾಡಲಾಗಿದೆ. ಹಾರ್ಟ್ ನಲ್ಲಿ ಶೇ.99 ರಷ್ಟು ಬ್ಲಾಕೇಜ್ ಆಗಿದ್ದು, ಆಸ್ಪತ್ರೆಗೆ ದಾಖಲಿಸೋದು ಸ್ವಲ್ಪ ತಡವಾಗಿದ್ರೂ ಕೆಟ್ಟ ಪರಿಣಾಮ...
ರೌಡಿಶೀಟರ್ ಸ್ಲಂ ಭರತ್ ಎನ್ ಕೌಂಟರ್
ಬೆಂಗಳೂರು : ಕೊಲೆ, ಕೊಲೆಯತ್ನ, ಕಳವು ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದ ರೌಡಿಶೀಟರ್ ಸ್ಲಂ ಭರತ ಪೊಲೀಸರ ಗುಂಡೇಟಿಗೆ ಹತ್ಯೆಯಾಗಿದ್ದಾನೆ. ಮುಂಜಾನೆ ಬೆಂಗಳೂರು ಹೆಸರುಘಟ್ಟ ಸಮೀಪದಲ್ಲಿ ಸಿನಿಮೀಯ ರೀತಿಯಲ್ಲಿ ಎಸ್ಕೇಪ್ ಆಗಲು ಯತ್ನಿಸೋ ವೇಳೆಯಲ್ಲಿ...
- Advertisment -