ಮಂಗಳವಾರ, ಮೇ 6, 2025

Monthly Archives: ಏಪ್ರಿಲ್, 2020

ಲಾಕ್ ಡೌನ್ 2.0 ಮಾರ್ಗಸೂಚಿ ಪ್ರಕಟಿಸಿದ ಕೇಂದ್ರ : ಯಾರಿಗೆಲ್ಲಾ ವಿನಾಯಿತಿ ? ಯಾರಿಗೆಲ್ಲಾ ನಿರ್ಬಂಧ !

ನವದೆಹಲಿ : ಕೊರೊನಾ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಲಾಕ್ ಡೌನ್ ವಿಸ್ತರಿಸಿ ಆದೇಶ ಹೊರಡಿಸಿದ ಬೆನ್ನಲ್ಲೇ ಕೇಂದ್ರ ಸರಕಾರ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದ್ದು, ಹಳೆಯ ಅನುಸೂಚಿಯನ್ನೇ ಮುಂದುವರಿಸಿದ್ದು,...

ಮಹಿಳೆಯ ಹೆರಿಗೆಗೆ ನಿರಾಕರಿಸಿದ ಕಾರ್ಕಳ ಆಸ್ಪತ್ರೆ : ಆತಂಕದ ನಡುವೆ ಗಂಡುಮಗುವಿಗೆ ಜನ್ಮ ನೀಡಿದ ಮಹಿಳೆ

ಉಡುಪಿ : ಕೊರೊನಾ ಮಹಾಮಾರಿಯಿಂದಾಗಿ ಜನತೆ ತತ್ತರಿಸಿದ್ದಾರೆ. ಆಸ್ಪತ್ರೆಗಳಲ್ಲಿ ಸಾಮಾನ್ಯ ಚಿಕಿತ್ಸೆಗೆ ಜನ ಪರದಾಡುವಂತಾಗಿದೆ. ಅಂತೆಯೇ ಕಾರ್ಕಳ ಸರಕಾರಿ ಆಸ್ಪತ್ರೆಯ ವೈದ್ಯರು ಮಹಿಳೆಯೋರ್ವರಿಗೆ ಹೆರಿಗೆಗೆ ನಿರಾಕರಿಸಿದ್ದಾರೆ. ಆತಂಕದ ನಡುವಲ್ಲಿಯೇ ಮಹಿಳೆ ಉಡುಪಿಯ ಆಸ್ಪತ್ರೆಯಲ್ಲಿ...

ನಿತ್ಯಭವಿಷ್ಯ : 15-04-2020

ಮೇಷರಾಶಿಅನಗತ್ಯ ಯೋಚನೆ ಮಾಡುವಿರಿ, ವಿರೋಧಿಗಳನ್ನು ಸಮರ್ಥವಾಗಿ ಎದುರಿಸುವ ತಾಕತ್ತು ನಿಮಗಿದ್ದು ಮುನ್ನಡೆಯುವಿರಿ. ಸಾಮಾಜಿಕ ಕ್ಷೇತ್ರದಲ್ಲಿ ಉತ್ತಮ ಫ‌ಲವಿರುತ್ತದೆ. ಗೃಹ ನಿರ್ಮಾಣ ಕಾರ್ಯಗಳಿಗೆ ಆರ್ಥಿಕ ಅಡಚಣೆ ಇರುತ್ತದೆ. ಆರೋಗ್ಯದಲ್ಲಿ ಏರುಪೇರು, ರಿಯಲ್ ಎಸ್ಟೇಟ್‍ನವರಿಗೆ ಅನುಕೂಲ...

ಒಂದೇ ಗ್ರಾಮದ 38 ಮಂದಿಗೆ ಕೊರೊನಾ ಸೋಂಕು : 2 ಕುಟುಂಬದ 28 ಮಂದಿಗೆ ಕೊರೊನಾ ಪಾಸಿಟಿವ್ !

ಚಂಡೀಗಢ : ಡೆಡ್ಲಿ ಕೊರೊನಾ ಮಹಾಮಾರಿ ದಿನೇ ದಿನೇ ಆತಂಕವನ್ನು ಮೂಡಿಸುತ್ತಿದೆ. ಇಲ್ಲೊಂದು ಗ್ರಾಮದಲ್ಲಿ 38 ಮಂದಿ ಕೊರೊನಾಗೆ ತುತ್ತಾಗಿದ್ದಾರೆ. ಅದ್ರಲ್ಲೂ 2 ಕುಟುಂಬದ 28 ಮಂದಿಗೆ ಕೊರೊನಾ ಪಾಸಿಟಿವ್ ಆಗಿರೋದು ದೃಢಪಟ್ಟಿದ್ದು,...

22 ದಿನಗಳಿಂದಲೂ ಹಿರಿಯ ನಟಿ ಜಯಂತಿ ಹೋಟೆಲ್ ನಲ್ಲಿಯೇ ಲಾಕ್ ಡೌನ್ !

ಬೆಂಗಳೂರು : ಕೊರೊನಾ ಮಹಾಮಾರಿ ಜನರನ್ನು ತತ್ತರಿಸುವಂತೆ ಮಾಡಿದೆ. ಇದೀಗ ಕೊರೊನಾ ಎಫೆಕ್ಟ್ ಹಿರಿಯ ನಟಿ ಜಯಂತಿ ಅವರಿಗೂ ತಟ್ಟಿದ್ದು, ಕಳೆದ 22 ದಿನಗಳಿಂದಲೂ ಹಿರಿಯ ನಟಿ ಹೋಟೆಲ್ ನಲ್ಲಿ ಬಂಧಿಯಾಗಿದ್ದಾರೆ.ಹಿರಿಯ ನಟಿ...

ಮೇ 3ರ ವರೆಗೆ ದೇಶದಾದ್ಯಂತ ಕಠಿಣ ಲಾಕ್ ಡೌನ್ : ಪ್ರಧಾನಿ ಮೋದಿ ಘೋಷಣೆ

ನವದೆಹಲಿ : ಕೊರೊನಾ ಹಿನ್ನೆಲೆಯಲ್ಲಿ ಇನ್ನೂ 19 ದಿನಗಳ ಕಾಲ ಲಾಕ್ ಡೌನ್ ವಿಸ್ತರಣೆ ಮಾಡಲಾಗಿದ್ದು, ಮೇ 3ರ ವರೆಗೆ ದೇಶದಾದ್ಯಂತ ಲಾಕ್ ಡೌನ್ ಆದೇಶ ಮುಂದುವರಿಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ...

ವಿದೇಶದಲ್ಲಿ ನೆಲೆಸಿರುವ ಭಾರತೀಯರನ್ನ ತಕ್ಷಣಕ್ಕೆ ಕರೆತರಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ನವದೆಹಲಿ : ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ವಿದೇಶದಲ್ಲಿ ನೆಲೆಸಿರುವ ಭಾರತೀಯರನ್ನು ತಕ್ಷಣಕ್ಕೆ ಭಾರತಕ್ಕೆ ಕರೆಯಿಸಿಕೊಳ್ಳಲು ಸಾಧ್ಯವಿಲ್ಲವೆಂದು ಸುಪ್ರೀಂ ಕೋರ್ಟ್ ಹೇಳಿದೆ.ಯುಎಇಯಲ್ಲಿ ತನ್ನ ದೇಶಗಳಲ್ಲಿ ನೆಲೆಸಿರುವ ಭಾರತೀಯ ಪ್ರಜೆಗಳನ್ನು ವಾಪಾಸ್ ಕರೆಯಿಸಿಕೊಳ್ಳುವಂತೆ ಯುಎಇ ಭಾರತಕ್ಕೆ...

ನಿತ್ಯಭವಿಷ್ಯ : 14-04-2020

ಮೇಷರಾಶಿಅಧಿಕವಾದ ಖರ್ಚು, ಪರರಿಂದ ಮೋಸ, ವಿವಿಧ ರೀತಿಯಲ್ಲಿ ಅನುಕೂಲವು ಉಂಟಾಗಲಿದೆ. ನೌಕರರಿಂದ ಸಹಕಾರವೂ ದೊರಕಲಿದೆ. ಒಮ್ಮೊಮ್ಮೆ ಆರ್ಥಿಕ ಅಡಚಣೆಗಳಿಂದ ಆತ್ಮಸ್ಥೈರ್ಯ ಕುಗ್ಗಲಿದೆ. ನೂತನ ಕೆಲಸ ಕಾರ್ಯಗಳಿಗೆ ಸಕಾಲವಲ್ಲ. ಅಲ್ಪ ಕಾರ್ಯ ಸಿದ್ಧಿ, ಶತ್ರುಗಳ...

ಇನ್ನಷ್ಟು ಕಠಿಣವಾಗುತ್ತಾ ಲಾಕ್ ಡೌನ್ ಆದೇಶ : ಪ್ರಧಾನಿ ಮೋದಿ ಭಾಷಣದ ಹಿಂದಿನ ಗುಟ್ಟೇನು ?

ನವದೆಹಲಿ : ಕೊರೊನಾ ವೈರಸ್ ಸೋಂಕು ದೇಶದಲ್ಲಿ ಹರಡುತ್ತಿದ್ದಂತೆಯೇ ದೇಶದಲ್ಲಿ ಲಾಕ್ ಡೌನ್ ಆದೇಶ ಜಾರಿ ಮಾಡಲಾಗಿತ್ತು. ಆದ್ರೀಗ 21 ದಿನಗಳ ಲಾಕ್ ಡೌನ್ ಆದೇಶ ಮುಕ್ತಾಯವಾಗಲಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ...

ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸುವಂತಿಲ್ಲ : ಕಾರ್ಮಿಕರ ಬೆಂಬಲಕ್ಕೆ ನಿಂತ ಕಾರ್ಮಿಕರ ಇಲಾಖೆ

ಬೆಂಗಳೂರು : ಕೊರೊನಾ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್ ಡೌನ್ ಆದೇಶ ಜಾರಿಯಲ್ಲಿದೆ. ಲಾಕ್ ಡೌನ್ ಆದೇಶದಿಂದಾಗಿ ನೌಕರರು ಹಾಗೂ ಗುತ್ತಿಗೆ ಕಾರ್ಮಿಕರು ಉದ್ಯೋಗ ಭದ್ರತೆಯ ಸಂಕಷ್ಟಕ್ಕೆ ಸಿಲುಕಿದ್ದಾರೆ. ಯಾವುದೇ ಕಾರಣಕ್ಕೂ ಕಾರ್ಮಿಕರನ್ನು ಕೆಲಸದಿಂದ...
- Advertisment -

Most Read