ಭಾನುವಾರ, ಏಪ್ರಿಲ್ 27, 2025

Monthly Archives: ಏಪ್ರಿಲ್, 2020

ಲಾಕ್ ಡೌನ್ ನಡುವಲ್ಲೇ ಹಾರೆಯಿಂದ ದಂಪತಿಯ ಬರ್ಬರ ಹತ್ಯೆ

ಮಂಗಳೂರು : ಲಾಕ್ ಡೌನ್ ಆದೇಶ ಜಾರಿಯಲ್ಲಿದ್ದರೂ ಕೂಡ ಜಮೀನಿನ ವಿವಾದದ ಹಿನ್ನೆಲೆಯಲ್ಲಿ ಹಾಡುಹಗಲೇ ದಂಪತಿಯನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿಯ ಏಳಿಂಜೆಯಲ್ಲಿ ನಡೆದಿದೆ. ನಿವೃತ್ತ ಸೈನಿಕರಾಗಿರೋ ವಿನ್ಸೆಂಟ್...

ಖ್ಯಾತ ಬಾಲಿವುಡ್ ನಟ ಇರ್ಫಾನ್ ಖಾನ್ ವಿಧಿವಶ

ಮುಂಬೈ : ಕೊಲೊನ್ ಸೋಂಕಿನಿಂದ ಬಾಲಿವುಟ್ ನಟ ಇರ್ಫಾನ್ ಖಾನ್ (52 ವರ್ಷ) ವಿಧಿವಶರಾಗಿದ್ದಾರೆ. ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟ ಇರ್ಫಾನ್ ಖಾನ್ ಇಂದು ಮೃತಪಟ್ಟಿದ್ದಾರೆ.ಇರ್ಫಾನ್ ಖಾನ್ ತಾಯಿ...

ಡೆಡ್ಲಿ ಕೊರೊನಾ ವಿರುದ್ದ ಗೆದ್ದ‘ರಿಪಬ್ಲಿಕ್ ಆಫ್ ಸೀಶೆಲ್ಸ್’: ಜೂನ್ 1ರಿಂದ ವಿಮಾನಯಾನ ಸೇವೆ ಪುನರಾರಂಭ

ವಿಕ್ಟೋರಿಯಾ : ಕೊರೊನಾ (ಕೋವಿಡ್-19) ಮಹಾಮಾರಿ ವಿಶ್ವದಾದ್ಯಂತ ತನ್ನ ಕದಂಬಬಾಹುವನ್ನು ಚಾಚಿದೆ. ವಿಶ್ವದ ಶ್ರೀಮಂತ ರಾಷ್ಟ್ರ, ವಿಶ್ವದ ಅತ್ಯಾಧುನಿಕ ಆರೋಗ್ಯ ಸೇವೆಯನ್ನು ಹೊಂದಿರುವ ದೇಶಗಳೇ ಡೆಡ್ಲಿ ವೈರಸ್ ಮಾರಿಗೆ ತತ್ತರಿಸಿವೆ. ಆದರೆ ಪುಟ್ಟ...

ಜ್ವರ, ಕೆಮ್ಮು, ಉಸಿರಾಟದ ಸಮಸ್ಯೆಯಷ್ಟೇ ಅಲ್ಲಾ : ಈ ಲಕ್ಷಣ ಕಾಣಿಸಿಕೊಂಡ್ರೆ ಕೊರೊನಾ ಪರೀಕ್ಷೆ ತಪ್ಪದೇ ಮಾಡಿಸಿಕೊಳ್ಳಿ

ನ್ಯೂಯಾರ್ಕ್ : ಕೊರೊನಾ (ಕೋವಿಡ್ -19) ಸೋಂಕು ಕಾಣಸಿಕೊಂಡು ಸರಿ ಸುಮಾರು ನಾಲ್ಕೈದು ತಿಂಗಳು ಕಳೆದಿದೆ. ಆದ್ರೆ ರೋಗ ಲಕ್ಷಣಗಳ ಬಗ್ಗೆ ಇನ್ನೂ ಸ್ಪಷ್ಟತೆಯಿಲ್ಲ. ವಿಶ್ವದ ಹಲವು ರಾಷ್ಟ್ರಗಳು ಕೂಡ ಕೊರೊನಾ ವಿಚಾರವಾಗಿ...

ನಿತ್ಯಭವಿಷ್ಯ : 29-04-2020

ಮೇಷರಾಶಿಸಮಸ್ಯೆಗಳನ್ನು ಜವಾಬ್ದಾರಿಯುತವಾಗಿ ಪರಿಹರಿಸಿಕೊಳ್ಳಿ. ಸಾಂಸಾರಿಕವಾಗಿ ಸದಸ್ಯರ ಬಗ್ಗೆ ಹೆಚ್ಚಿನ ಗಮನ ಇರಲಿ. ಆರ್ಥಿಕವಾಗಿ ನಿಮ್ಮ ಹಿಡಿತ ಬಲವಾಗಿರಲಿ. ವಾದ - ವಿವಾದಗಳಲ್ಲಿ ಎಚ್ಚರಿಕೆ, ಬಡ ವಿದ್ಯಾರ್ಥಿಗಳಿಗೆ ಹಣ ನೆರವು, ಮನೆಗೆ ಬಂಧುಗಳ ಆಗಮನ,...

ಜನಧನ್ ಖಾತೆಯ ಹಣದ ಮೇಲೆ ಖದೀಮರ ಕಣ್ಣು : ನಿಮ್ಮ ಹಣಕ್ಕೂ ಬರಬಹುದು ಕುತ್ತು, ಈ ಸಂಖ್ಯೆಯಿಂದ ಕರೆ ಬರುತ್ತೆ ಹುಷಾರ್ !

ಮಂಗಳೂರು : ಲಾಕ್ ಡೌನ್ ಹಿನ್ನೆಲೆಯಲ್ಲಿ ಜನ ಕೆಲಸವಿಲ್ಲದೇ ಮನೆಯೊಳಗೆ ಬಂಧಿಯಾಗಿದ್ದಾರೆ. ಹೀಗಾಗಿಯೇ ಕೇಂದ್ರ ಸರಕಾರ ಜನರ ಜನಧನ್ ಖಾತೆಗಳಿಗೆ ಪ್ರತೀ ತಿಂಗಳು 500 ರೂಪಾಯಿಯಂತೆ ಮೂರು ತಿಂಗಳ ಕಾಲ 1,500 ರೂಪಾಯಿ...

ಉಡುಪಿ ಜಿಲ್ಲೆಗೆ ವಿನಾಯಿತಿ ಕೊಟ್ಟ ಸರಕಾರ: ಅನಗತ್ಯವಾಗಿ ಓಡಾಡಿದ್ರೆ ಕ್ರಮ : ಜಿಲ್ಲಾಧಿಕಾರಿ ಜಿ.ಜಗದೀಶ್

ಉಡುಪಿ : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಹೇರಲಾಗಿದ್ದ ಲಾಕ್ ಡೌನ್ ಆದೇಶದಲ್ಲಿ ಗ್ರೀನ್ ಝೋನ್ ನಲ್ಲಿರುವ ಉಡುಪಿ ಜಿಲ್ಲೆಗೆ ಒಂದಿಷ್ಟು ವಿನಾಯಿತಿ ನೀಡಲಾಗಿದೆ. ಆದರೆ ಗ್ರೀನ್ ಝೋನ್ ವ್ಯಾಪ್ತಿಯಲ್ಲಿ ನೀಡಲಾಗುವ ಎಲ್ಲಾ...

ಕೊರೊನಾ ಲಾಕ್ ಡೌನ್ ನಿಂದ ಹಲವು ಜಿಲ್ಲೆಗಳಿಗೆ ವಿನಾಯಿತಿ : ದ.ಕ ಜಿಲ್ಲೆಯಲ್ಲಿ ಲಾಕ್ ಡೌನ್, ಉಡುಪಿಗೆ ಬಿಗ್ ರಿಲೀಫ್ ?

ಬೆಂಗಳೂರು : ಕೊರೊನಾ ವೈರಸ್ ಸೋಂಕಿನಿಂದ ತತ್ತರಿಸಿರೋ ರಾಜ್ಯದ ಹಲವು ಜಿಲ್ಲೆಗಳಿಗೆ ರಾಜ್ಯ ಸರಕಾರ ವಿನಾಯಿತಿ ನೀಡಿದೆ. ಅದ್ರಲ್ಲೂ ಗ್ರೀನ್ ಝೋನ್ ನಲ್ಲಿರುವ 14 ಜಿಲ್ಲೆಗಳಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದ್ದು, ರೆಡ್...

ಜನಪ್ರಿಯ ಮುಖ್ಯಮಂತ್ರಿ ಯಡಿಯೂರಪ್ಪ ಗೊಂದಲದ ಗೂಡಾಗಿದ್ಯಾಕೆ ?

ಬೆಂಗಳೂರು : ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ದಾಖಲೆ ಬರೆದವರು ಬಿ.ಎಸ್.ಯಡಿಯೂರಪ್ಪ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ ಅವರಂತಹ ಜನಪ್ರಿಯ ನಾಯಕರಿದ್ದರೂ ಕೂಡ, ಒಂದು ಹಂತದಲ್ಲಿ ಎಲ್ಲಾ ನಾಯಕರನ್ನೂ ಮೀರಿಸಿ ರಾಜ್ಯದಲ್ಲಿ ಜನಪ್ರಿಯ...

ಲಾಕ್ ಡೌನ್ ಎಫೆಕ್ಟ್ : ದೇಶದಲ್ಲಿ ಮೇ ಅಂತ್ಯಕ್ಕೆ ನಾಪತ್ತೆಯಾಗುತ್ತೆ 4 ಕೋಟಿ ಮೊಬೈಲ್ !

ನವದೆಹಲಿ: ದೇಶದಾದ್ಯಂತ ಎರಡನೇ ಹಂತದ ಲಾಕ್ ಡೌನ್ ಆದೇಶ ಜಾರಿಯಲ್ಲಿದೆ. ಮೇ 3ಕ್ಕೆ ಲಾಕ್ ಡೌನ್ ಮುಗಿಯುತ್ತೆ ಅಂತಾ ಜನರು ಕಾಯುತ್ತಿದ್ದಾರೆ. ಆದ್ರೆ ಲಾಕ್ ಡೌನ್ ಮುಗಿಯೋದು ಅನುಮಾನ. ಒಂದೊಮ್ಮೆ ಲಾಕ್ ಡೌನ್...
- Advertisment -

Most Read