Monthly Archives: ಏಪ್ರಿಲ್, 2020
ಬೆಂಗಳೂರು ಕರಗ ಆಚರಣೆಗೆ ರಾಜ್ಯ ಸರಕಾರದಿಂದ ಗ್ರೀನ್ ಸಿಗ್ನಲ್
ಬೆಂಗಳೂರು : ಕೊನೆಗೂ ಬೆಂಗಳೂರು ಕರಗ ಆಚರಿಸುವುದಕ್ಕೆ ರಾಜ್ಯ ಸರಕಾರ ಗ್ರೀನ್ ಸಿಗ್ನಲ್ ನೀಡಿದೆ. ಆದರೆ ಸರಳವಾಗಿ ಕರಗ ಆಚರಿಸಲು ನಿರ್ಧರಿಸಲಾಗಿದ್ದು, ಕೇವಲ 4 ರಿಂದ 5 ಮಂದಿಯಷ್ಟೇ ಕರಗದಲ್ಲಿ ಪಾಲ್ಗೊಳ್ಳಲು ಅವಕಾಶ...
ಆರೋಗ್ಯ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಮಂಗಳೂರು : ಕೊರೊನಾ ಸೋಂಕು ಹೆಚ್ಚುತ್ತಿರೊ ಹಿನ್ನೆಲೆಯಲ್ಲಿ ಮಂಗಳೂರಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಕೊರೊನಾ ಪೀಡಿತರಿಗೆ ಹೆಚ್ಚಿನ ವೈದ್ಯಕೀಯ ಸೇವೆಗಳನ್ನು ಒದಗಿಸಲು ಅಗತ್ಯವಿರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು,...
ಕೊರೊನಾ ನಡುವಲ್ಲೇ ನಟಿಯ ಜಾಲಿರೈಡ್ : ಪಿಲ್ಲರ್ ಗೆ ಕಾರು ಢಿಕ್ಕಿ, ನಟಿ ಶರ್ಮಿಳಾ ಮಾಂಡ್ರೆ ಮುಖಕ್ಕೆ ಗಾಯ
ಬೆಂಗಳೂರು : ಕೊರೊನಾ ಹಿನ್ನೆಲೆಯಲ್ಲಿ ಲಾಕ್ ಡೌನ್ ಆದೇಶ ಜಾರಿಯಲ್ಲಿದೆ. ಆದರೆ ಲಾಕ್ ಡೌನ್ ನಡುವಲ್ಲೇ ನಟಿ ಶರ್ಮಿಳಾ ಮಾಂಡ್ರೆ ತನ್ನ ಸ್ನೇಹಿತರ ಜೊತೆಗೆ ಕಾರಿನಲ್ಲಿ ಜಾಲಿರೈಡ್ ಹೋಗಿದ್ದಾರೆ.ಈ ವೇಳೆಯಲ್ಲಿ ನಿಯಂತ್ರಣ...
ಇಂದಿನಿಂದ ದಕ್ಷಿಣ ಕನ್ನಡದಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್
ಮಂಗಳೂರು : ಕೊರೊನಾ ವೈರಸ್ ಸೋಂಕು ಹರಡುತ್ತೋ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್ ಆಚರಿಸಲಾಗುತ್ತಿದೆ. ಬೆಳಗ್ಗೆ 7 ರಿಂದ 12 ಗಂಟೆಯ ವರೆಗೆ ದಿನಸಿ ಖರೀದಿಗೆ ಅವಕಾಶ ಕಲ್ಪಿಸಲಾಗಿದ್ದು,...
ನಿತ್ಯಭವಿಷ್ಯ : 04-04-2020
ಮೇಷರಾಶಿಕೆಲಸ ಕಾರ್ಯಗಳು ವಿಘ್ನ ಭಯದಿಂದಲೇ ಮುಕ್ತಾಯ ಪಡೆದೀತು. ಕೆಟ್ಟ ಸ್ಪರ್ಧೆಯಿಂದ ವ್ಯವಹಾರ ಸ್ಥಗಿತಗೊಳ್ಳಬಹುದು. ರಾಜಕೀಯದಲ್ಲಿ ಗೊಂದಲದ ಪರಿಸ್ಥಿತಿಯು ಕಂಡುಬರಲಿದೆ. ಸೈಟ್-ವಾಹನಕ್ಕಾಗಿ ಸಾಲ ಮಾಡುವ ಸಾಧ್ಯತೆ, ಮಾತೃವಿನೊಂದಿಗೆ ಶತ್ರುತ್ವ, ಮನಸ್ಸಿನಲ್ಲಿ ಆತಂಕ, ಸರ್ಕಾರಿ ಪತ್ರ...
ನಿಮ್ಮ ಸಮೀಪ ಕೊರೊನಾ ಸೋಂಕಿತರಿದ್ರೆ ಎಚ್ಚರಿಸುತ್ತೆ ಈ ಆ್ಯಪ್ !
ನವದೆಹಲಿ : ಕಳೆದೊಂದು ತಿಂಗಳಿನಿಂದಲೂ ಕೊರೊನಾದ್ದೇ ಭಯ. ಜನ ಮನೆಯಿಂದ ಹೊರ ಬರೋದಕ್ಕೂ ಭಯ ಪಡುತ್ತಿದ್ದಾರೆ. ನಮ್ಮ ಅಕ್ಕ ಪಕ್ಕದಲ್ಲಿ ಕೊರೊನಾ ಪೀಡಿತರಿದ್ದಾರಾ ಅನ್ನೋ ಆತಂಕವೂ ಕಾಡುತ್ತಿದೆ. ಆದರೆ ನಿಮ್ಮ ಹತ್ತಿರ ಕೊರೊನಾ...
ಸೆಲ್ಪಿ ಕ್ಲಿಕ್ಕಿಸೋ ಕ್ರೇಜ್ ಇದ್ಯಾ…? ಹಾಗಾದ್ರೆ ಸೆಲ್ಫಿಟಿಸ್ ಬಂದೀತು ಎಚ್ಚರ….!
ದಿನ ಕಳೆದಂತೆ ಜನರ ಲೈಫ್ ಸ್ಟೈಲ್ ಬದಲಾಗುತ್ತೆ. ದಿನಕ್ಕೊಂದು ಟ್ರೆಂಡ್ ಹುಟ್ಟಿಕೊಳ್ಳುತ್ತೆ. ಅದ್ರಲ್ಲೂ ಎಲ್ಲಿ ನೋಡಿದ್ರೂ ಮೊಬೈಲ್… ಕುಳಿತಿರಲಿ,, ನಿಂತಿರಲಿ. ಯಾವುದೇ ಕೆಲಸ ಮಾಡ್ತಾನೂ ಇರಲಿ. ಆದರೆ ಕೈಯಲ್ಲಿ ಮೊಬೈಲ್ ಇರಲೇಬೇಕು. ಈ...
ಕನ್ಯಾನ, ಕರೋಪಾಡಿಗೆ ನೆರವಾದ ಉದ್ಯಮಿ ಶ್ರೀಧರ ಶೆಟ್ಟಿ
ವಿಟ್ಲ : ಲಾಕ್ ಡೌನ್ ನಿಂದ ಕಂಗೆಟ್ಟಿದ್ದ ಕನ್ಯಾನ ಮತ್ತು ಕರೋಪಾಡಿ ಗ್ರಾಮದ ಬಡ ಜನರಿಗೆ ಉದ್ಯಮಿ ಮೇಗಿನಗುತ್ತು ಗುಬ್ಯ ಶ್ರೀಧರ ಶೆಟ್ಟಿ ಅವರು ಆಹಾರ ಸಾಮಗ್ರಿಗಳ ಕಿಟ್ ವಿತರಿಸಿದ್ದಾರೆ.ಸಾಮಾಜಿಕ, ಧಾರ್ಮಿಕ ಸೇವೆಗಳಲ್ಲಿ...
ಬಡಕುಟುಂಬಗಳಿಗೆ ಹಸಿವು ನೀಗಿದ ಮಂಗಳೂರಿನ ‘ವಜ್ರ ಟೆಕ್’
ಮಂಗಳೂರು : ಕೊರೊನಾ ಭೀತಿಯಿಂದ ದಕ್ಷಿಣ ಕನ್ನಡ ಜಿಲ್ಲೆ ನಲುಗಿ ಹೋಗುತ್ತಿದೆ. ಲಾಕ್ ಡೌನ್ ನಿಂದಾಗಿ ಮನೆಯಿಂದ ಹೊರಬರಲಾರದ ಸ್ಥಿತಿ ನಿರ್ಮಾಣವಾಗಿದೆ. ಬಡಕಟುಂಬಗಳು ಹೊತ್ತಿನ ತುತ್ತಿಗೂ ಪರದಾಡುತ್ತಿವೆ. ಇಂತಹ ಬಡಕುಟುಂಬಗಳಿಗೆ ಮಂಗಳೂರಿನ ಪ್ರತಿಷ್ಠಿತ...
ಕೇರಳ ಕೊರೊನಾ ಪೀಡಿತರಿಗೆ ಚಿಕಿತ್ಸೆ : ಕೇಂದ್ರಕ್ಕೆ ಸೂಚನೆ ನೀಡಿದ ಸುಪ್ರೀಂ ಕೋರ್ಟ್
ನವದೆಹಲಿ : ಕೇರಳ ಹಾಗೂ ಕರ್ನಾಟಕ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿ ಕೇರಳದ ಕಾಸರಗೋಡಿನ ಜನರ ವೈದ್ಯಕೀಯ ಚಿಕಿತ್ಸೆಗೆ ಅನುಕೂಲವಾಗುವಂತೆ ನಿರ್ಧಾರಕೈಗೊಳ್ಳಿ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಆರೋಗ್ಯ ಕಾರ್ಯದರ್ಶಿಗೆ ಸೂಚನೆ...
- Advertisment -