Monthly Archives: ಏಪ್ರಿಲ್, 2020
ಲಾಂಡ್ರಿ ಮಾಲೀಕನಿಗೆ ಕೊರೊನಾ : 54,000 ಮಂದಿಗೆ ಕ್ವಾರಂಟೈನ್
ಸೂರತ್ : ಲಾಂಡ್ರಿ ಮಾಲೀಕನೋರ್ವನಿಗೆ ಕೊರೊನಾ ಸೋಂಕು ತಗಲಿರುವುದು ದೃಢಪಟ್ಟಿದ್ದು, 54,000 ಜನರನ್ನು ಹೋಮ್ ಕ್ವಾರಂಟೈನ್ ಗೆ ಒಳಪಡಿಸಿರೋ ಘಟನೆ ಗುಜರಾತ್ ರಾಜ್ಯದ ಸೂರತ್ ನಲ್ಲಿ ನಡೆದಿದೆ.ಕೊರೊನಾ ಸೋಂಕಿಗೆ ಒಳಗಾಗಿರುವ 67 ವರ್ಷದ...
ಬಂಟ್ವಾಳದಲ್ಲಿ ಆಶಾ ಕಾರ್ಯಕರ್ತೆಗೆ ಬೆದರಿಕೆ : ಇಬ್ಬರ ಬಂಧನ
ಬಂಟ್ವಾಳ : ಹೋಮ್ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿಯ ಮಾಹಿತಿ ಸಂಗ್ರಹಿಸಿದ ಕಾರಣಕ್ಕೆ ಆಶಾ ಕಾರ್ಯಕರ್ತೆಗೆ ಬೆದರಿಕೆಯೊಡ್ಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ.ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಕಿನ್ನಿಬೆಟ್ಟುವಿನಲ್ಲಿ ಈ ಘಟನೆ ನಡೆದಿದ್ದು, ಮಾರಪ್ಪ...
ಕೊರೊನಾ ಎಫೆಕ್ಟ್ : ಮಹಿಳೆಯರ ಜನಧನ್ ಖಾತೆಗೆ ಹಣ ವರ್ಗಾವಣೆ
ನವದೆಹಲಿ : ಕೊರೊನಾ ಹಿನ್ನೆಲೆಯಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಕೊರೊನಾದಿಂದಾಗಿ ಬಡವರು ತತ್ತರಿಸಿ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿಗಳು ಬಡವರ ಕಲ್ಯಾಣ ಯೋಜನೆಯಡಿ ಮಹಿಳೆಯರ ಜನಧನ್ ಖಾತೆಗೆಳಿಗೆ 500 ರೂಪಾಯಿಗಳನ್ನು ವರ್ಗಾಯಿಸಲಾಗಿದೆ.ಪ್ರಧಾನಮಂತ್ರಿಗಳ ಜನಧನ್...
ಮಾರುಕಟ್ಟೆಗೆ ಬಂತು 3 ತಿಂಗಳ ಕೆಡದ ‘ನಂದಿನಿ ತೃಪ್ತಿ’ ಹಾಲು
ಬೆಂಗಳೂರು : ಗ್ರಾಹಕರ ಅನುಕೂಲಕ್ಕಾಗಿ ಮೂರು ತಿಂಗಳ ಕಾಲ ಕೆಡದಂತೆ ಇಡಬಹುದಾದ ನಂದಿನಿ ತೃಪ್ತಿ ಹಾಲು ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಗುಡ್ ಲೈಪ್ ಮಾದರಿಯ ಈ ಹಾಲನ್ನು ರೆಫ್ರಿಜರೇಟರ್ ಸಹಾಯವಿಲ್ಲದೇ 90 ದಿನಗಳ ಕಾಲ...
ಎಪ್ರಿಲ್ 5ರ ರಾತ್ರಿ 9 ಗಂಟೆಗೆ ನಿಮ್ಮ 9 ನಿಮಿಷ ನನಗೆ ಬೇಕು : ಮೋದಿ
ನವದೆಹಲಿ : ಎಪ್ರಿಲ್ 5ರ ಭಾನುವಾರ ನಮಗೆ ಮಹತ್ವದ ದಿನ. ರಾತ್ರಿ 9 ಗಂಟೆಗೆ ನಿಮ್ಮ 9 ನಿಮಿಷ ನನಗೆ ಬೇಕು. ಈ ದಿನ ಎಲ್ಲರೂ ಒಗ್ಗಟ್ಟಾಗೋಣಾ. ಕೊರೊನಾ ಸಂಕಷ್ಟವನ್ನು ಅಂತ್ಯಗೊಳಿಸಲು ನಾಲ್ಕು...
ನಿತ್ಯಭವಿಷ್ಯ : 03-04-2020
ಮೇಷರಾಶಿವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಸಾಂಸಾರಿಕವಾಗಿ ಮನಸ್ಸಿಗೆ ನೆಮ್ಮದಿ ಇಲ್ಲವಾದೀತು. ಹಿಡಿದ ಕೆಲಸಕಾರ್ಯಗಳನ್ನು ದೃಢಚಿತ್ತರಾಗಿ ಮುಂದುವರಿಸಬೇಕಾದೀತು. ವಿದ್ಯಾರ್ಥಿಗಳಿಗೆ ಸಂತಸದ ದಿನಗಳಿವು. ಕೆಲಸ ಕಾರ್ಯಗಳಲ್ಲಿ ಅಡೆತಡೆ, ಬಂಧುಗಳಲ್ಲಿ ಕಲಹ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಮಾನಸಿಕ ವ್ಯಥೆ.ವೃಷಭರಾಶಿವಿರಾಮದಲ್ಲಿದ್ದರೂ ಮಾನಸಿಕ...
ಸ್ಮೋಕಿಂಗ್ ಇಂಜುರಿಯಸ್..’ ಅಂತಾನೇ ಮತ್ತೇರಿಸುತ್ತಿದೆ ‘ಗಡಿಯಾರ’
ಈಗಂತೂ ಎಲ್ಲೆಲ್ಲೂ ಕೊರೊನಾದ್ದೇ ಫೀವರ್... ಆದ್ರೆ ಕೊರೊನಾ ಫೀವರ್ ನಡುವಲ್ಲೇ 'ಸ್ಮೋಕಿಂಗ್ ಇಂಜುರಿಯಸ್ ಟು ಹೆಲ್ತ್ ಆಂತಾ ಸಿಗರೇಟ್ ಪ್ಯಾಕ್ ಮೇಲೆ ಬರೆದಿರೋ ಸ್ಲೋಗನ್ ಇಟ್ಕೊಂಡು ಸಿದ್ದವಾಗಿರೋ ಹಾಡೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್...
ಕೇರಳದ ರೋಗಿಗಳಿಗಿಲ್ಲ ಮಂಗಳೂರಲ್ಲಿ ಚಿಕಿತ್ಸೆ : 8 ಖಾಸಗಿ ಆಸ್ಪತ್ರೆಗಳಿಗೆ ಆರೋಗ್ಯಾಧಿಕಾರಿಗಳ ವಾರ್ನಿಂಗ್
ಮಂಗಳೂರು : ಕೇರಳದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರೋ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಕೇರಳ ರೋಗಿಗಳನ್ನು ದಾಖಲು ಮಾಡಿಕೊಳ್ಳದಂತೆ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.ಕೇರಳ...
ಈ ಬಾರಿ ಭಕ್ತರೇ ಇಲ್ಲದೇ ನಡೆಯುತ್ತೆ ಪುತ್ತೂರು ಜಾತ್ರೆ !
ಪುತ್ತೂರು : ಇತಿಹಾಸ ಪ್ರಸಿದ್ದ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆ ಎಪ್ರಿಲ್ 10ರಂದು ಆರಂಭಗೊಳ್ಳಲಿದ್ದು ಎಪ್ರಿಲ್ 20ರ ವರೆಗೆ ನಡೆಯಲಿದೆ. ಆದರೆ ಇತಿಹಾಸದಲ್ಲಿಯೇ ಮೊದಲ ಬಾರಿಗೆ 10 ದಿನಗಳ ಕಾಲ ನಡೆಯುವ ಜಾತ್ರೆಯು...
ಕೊರೊನಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಿ: ಮೋದಿ ಕರೆ
ನವದೆಹಲಿ : ಕೊರೊನಾ ವೈರಸ್ ಸೋಂಕು ದೇಶದಾದ್ಯಂತ ಆತಂಕವನ್ನು ತಂದೊಡ್ಡಿದೆ. ಹೀಗಾಗಿ ಕೊರೊನಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಗಳನನ್ಉ ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಕರೆಕೊಟ್ಟಿದ್ದಾರೆ.ಕೊರೊನಾ ವೈರಸ್ ಸೋಂಕು ನಿಯಂತ್ರಣದ ಕುರಿತು ಪ್ರಧಾನಿ ಮೋದಿ...
- Advertisment -