ಶನಿವಾರ, ಏಪ್ರಿಲ್ 26, 2025

Monthly Archives: ಮೇ, 2020

ಕರಾವಳಿ, ರಾಯಚೂರು, ಯಾದಗಿರಿಗೆ ಬಿಗ್ ಶಾಕ್ : ಒಂದೇ ದಿನ 299 ಮಂದಿಗೆ ಕೊರೊನಾ ಸೋಂಕು

ಬೆಂಗಳೂರು : ಕೊರೊನಾ ವೈರಸ್ ಸೋಂಕಿನಿಂದಾಗಿ ರಾಜ್ಯದ ಜನತೆ ಬೆಚ್ಚಿಬಿದ್ದಿದ್ದಾರೆ. ಕಳೆದೊಂದು ವಾರದಿಂದಲೂ ಶತಕದ ಗಡಿದಾಟುತ್ತಿದೆ. ಆದ್ರಿಂದು ರಾಜ್ಯದಲ್ಲಿ ಬರೋಬ್ಬರಿ 299 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಳ್ಳುವ ಮೂಲಕ ಆತಂಕ ಮೂಡಿಸಿದೆ. ಅದ್ರಲ್ಲೂ...

ನಾಳೆ ಓಪನ್ ಆಗೋದಿಲ್ಲಾ ದೇವಸ್ಥಾನ, ಚರ್ಚ್, ಮಸೀದಿ : ರಾಜ್ಯ ಸರಕಾರದ ಹೊಸ ಮಾರ್ಗಸೂಚಿಯಲ್ಲೇನಿದೆ ಗೊತ್ತಾ ?

ಬೆಂಗಳೂರು : ದೇಶದಾದ್ಯಂತ ಲಾಕ್ ಡೌನ್ 5.0 ಜಾರಿಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಾಳೆಯಿಂದ ತೆರೆಯಲು ಉದ್ದೇಶಿಸಿರುವ ದೇವಸ್ಥಾನ, ಮಸೀದಿ ಹಾಗೂ ಚರ್ಚ್ ಗಳನ್ನು ತೆರೆಯಲು ಅವಕಾಶ ನೀಡದಿರಲು ರಾಜ್ಯ ಸರಕಾರ ನಿರ್ಧರಿಸಿದೆ. ಕೇಂದ್ರ...

ಕೊರೊನಾದಿಂದ ತತ್ತರಿಸಿದ್ದ ಉಡುಪಿಗೆ ಗುಡ್ ನ್ಯೂಸ್ : ಕುಂದಾಪುರದಲ್ಲಿಂದು ಸೋಂಕಿನಿಂದ ಗುಣಮುಖರಾದ 14 ಮಂದಿ ಡಿಸ್ಚಾರ್ಜ್

ಕುಂದಾಪುರ : ಕೊರೊನಾ ಸೋಂಕಿನಿಂದ ತತ್ತರಿಸಿದ್ದ ಉಡುಪಿಯ ಜನರಿಗೆ ಜಿಲ್ಲಾಡಳಿತ ಗುಡ್ ನ್ಯೂಸ್ ಕೊಟ್ಟಿದೆ. ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದ 45 ಮಂದಿಯನ್ನು ಬಿಡುಗಡೆ ಮಾಡಿದ್ದ ಜಿಲ್ಲಾಡಳಿತ, ಇಂದು ಕುಂದಾಪುರದಲ್ಲಿ ಕೊರೊನಾ ಸೋಂಕು ಗೆದ್ದ...

ಕೊನೆಗೂ ಫಿಕ್ಸ್ ಆಯ್ತು ರಾಣಾದಗ್ಗುಬಾಟಿ – ಮಿಹಿಕಾ ಬಜಾಜ್​ ಮದುವೆ

ಟಾಲಿವುಡ್ ಖ್ಯಾತ ನಟ ರಾಣಾ ದಗ್ಗುಬಾಟಿ ಹಾಗೂ ಉದ್ಯಮಿ ಮಿಹಿಕಾ ಬಜಾಜ್ ಇತ್ತೀಚಿಗಷ್ಟೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಪ್ರೀತಿಯ ವಿಚಾರವನ್ನು ಖಚಿತಪಡಿಸಿದ್ದರು.ಲಾಕ್​ಡೌನ್​ ನಡುವಲ್ಲೇ ಇಬ್ಬರ ಕುಟುಂಬಸ್ಥರು ಸೇರಿ...

ಮಕ್ಕಳಿಗಿನ್ನು ಮನೆಯಲ್ಲಿಯೇ ಪಾಠ : ಸುಳಿವು ಬಿಟ್ಟುಕೊಟ್ಟ ಸಚಿವ ಸುರೇಶ್ ಕುಮಾರ್

ತುಮಕೂರು : ಐಟಿ - ಬಿಟಿ ಸೇರಿದಂತೆ ವಿವಿಧ ಕಂಪೆನಿಗಳಲ್ಲಿರುವ ವರ್ಕ್ ಫ್ರಂ ಹೋಮ್ ರೀತಿಯಲ್ಲಿಯೇ ವಿದ್ಯಾರ್ಥಿಗಳಿಗೆ ಕೂಡ ಸ್ಟಡಿ ಫ್ರಂ ಹೋಮ್ ಜಾರಿಗೊಳಿಸುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ. ಕೇಂದ್ರ ಸರಕಾರದ ಹೊಸ...

ವಿದೇಶಿ ವಸ್ತು ತಿರಸ್ಕರಿಸಿ, ಸ್ವದೇಶಿ ಬಳಸಿ : ಯೋಗ ಮಾಡಿ ಕೊರೊನಾ ಓಡಿಸಿ ಎಂದ ‘ನಮೋ’

ನವದೆಹಲಿ : ಕೊರೊನಾ ಮಹಾಮಾರಿಯ ವಿರುದ್ದ ದೇಶದಾದ್ಯಂತ ಹೋರಾಟ ನಡೆಯುತ್ತಿದೆ. ಯೋಗ, ಆಯುರ್ವೇದದ ಬಳಕೆಯಿಂದ ಕೊರೊನಾ ಮಹಾಮಾರಿಯನ್ನು ನಿಯಂತ್ರಿಸಲು ಸಹಕಾರಿಯಾಗಿದೆ. ಹೀಗಾಗಿ ಯೋಗ ಮಾಡಿ ಕೊರೊನಾ ಓಡಿಸಿ ಎಂದು ಪ್ರಧಾನಿ ನರೇಂದ್ರ ಮೋದಿ...

ಪಾರ್ವತಮ್ಮ ರಾಜ್ ಕುಮಾರ್ ಅವರ 3ನೇ ವರ್ಷದ ಪುಣ್ಯಸ್ಮರಣೆ

ವರನಟ ಡಾ.ರಾಜ್ ಕುಮಾರ್ ಅವರ ಧರ್ಮಪತ್ನಿ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಅವರು ಕುಟುಂಬ ಹಾಗೂ ಅಭಿಮಾನಿಗಳನ್ನು ಅಗಲಿ ಇಂದಿಗೆ ಮೂರು ವರ್ಷ ಕಳೆದಿದೆ.ಡಾ.ರಾಜ್ ಕುಮಾರ್ ಅವರ ಮಕ್ಕಳು ಹಾಗೂ ಮೊಮ್ಮಕ್ಕಳು ಪಾರ್ವತಮ್ಮ...

ಕೈತೊಳೆಯುತ್ತಿದ್ದವನ ಎಳೆದೊಯ್ದ ಲಾರಿ ! ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತು ಟೋಲ್ ಸಿಬ್ಬಂಧಿ ಸಾವಿನ ದೃಶ್ಯ

ಬೆಂಗಳೂರು : ಆತ ಟೋಲ್ ಬೂತ್ ನಲ್ಲಿ ನಿಂತು ಕೈ ತೊಳೆಯುತ್ತಿದ್ದ. ಆದರೆ ಒಮ್ಮಿಂದೊಮ್ಮೆಲೆ ನುಗ್ಗಿದ ಲಾರಿಯೊಂದು ಸಿಬ್ಬಂಧಿಯನ್ನ ಎಳೆದೊಯ್ದಿದೆ. ಘಟನೆಯಿಂದಾಗಿ ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಟೋಲ್ ಸಿಬ್ಬಂಧಿಯ ಸಾವಿನ ವಿಡಿಯೋ ಇದೀಗ...

ನಿತ್ಯಭವಿಷ್ಯ : 31-05-2020

ಮೇಷರಾಶಿವ್ಯಾಪಾರ ವ್ಯವಹಾರದಲ್ಲಿ ಅನಿರೀಕ್ಷಿತ ಲಾಭ, ವೃತ್ತಿ ರಂಗದಲ್ಲಿ ಇಚ್ಚಿತ ನಿರ್ಧಾರದಿಂದ ಗೆಲುವು, ಹೂಡಿಕೆಗಳಿಂದ ತುಸು ಚೇತರಿಕೆ, ಸಾಂಸಾರಿಕವಾಗಿ ಸಮಸ್ಯೆಗಳಿದ್ದರು ಹೊಂದಾಣಿಕೆ ಅಗತ್ಯ. ವಿದ್ಯಾರ್ಥಿಗಳಿಗೆ ಯಶಸ್ಸು, ಕುಟುಂಬದಲ್ಲಿ ಅಶಾಂತಿ ವಾತಾವರಣ, ಮನಸ್ಸಿನ ಮೇಲೆ ದುಷ್ಪರಿಣಾಮ,...

3 ಹಂತಗಳಲ್ಲಿ ಲಾಕ್ ಡೌನ್ ತೆರವಿಗೆ ಮುಂದಾದ ಕೇಂದ್ರ ಸರಕಾರ

ನವದೆಹಲಿ : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್ ಡೌನ್ ಆದೇಶ ಜಾರಿಯಲ್ಲಿದೆ. ಲಾಕ್ ಡೌನ್ ಆದೇಶವನ್ನು ಹಂತ ಹಂತವಾಗಿ ತೆರವುಗೊಳಿಸಲು ಕೇಂದ್ರ ಸರಕಾರ ಮುಂದಾಗಿದೆ. ಈಗಾಗಲೇ ಅಗತ್ಯವಸ್ತುಗಳ ಖರೀದಿಯ ಜೊತೆಗೆ...
- Advertisment -

Most Read