Monthly Archives: ಮೇ, 2020
ಕೊರೊನಾ ನಡುವಲ್ಲೇ ಗುಡುಗು ಸಿಡಿಲು ಸಹಿತ ಮಳೆಗೆ ಬೆಚ್ಚಿಬಿದ್ದ ಸಿಲಿಕಾನ್ ಸಿಟಿ
ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಭಾರೀ ಮಳೆಯಿಂದಾಗಿ ಹಲವು ರಸ್ತೆಗಳು ಜಲಾವೃತವಾಗಿದ್ದು, ಬಿಎಂಟಿಸಿ ಬಸ್ ಸೇರಿದಂತೆ ಬೈಕ್, ಕಾರುಗಳ ಮೇಲೆ ಮರಗಳು ಉರುಳಿ ಬಿದ್ದಿವೆ. ಕೆಲಸ ಮುಗಿಸಿ...
ಜೂನ್ 1 ರಿಂದ ದೇವಸ್ಥಾನಗಳು ಓಪನ್ : ನಾಳೆಯಿಂದಲೇ ಆನ್ ಲೈನ್ ಬುಕ್ಕಿಂಗ್ ಸೇವೆ ಆರಂಭ
ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಬಂದ್ ಆಗಿರುವ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳು ಜೂನ್ 1ರಿಂದಲೇ ಆರಂಭಗೊಳ್ಳಲಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.ಕುಕ್ಕೆ ಸುಬ್ರಹ್ಮಣ್ಯ,...
ರಾಜ್ಯದಲ್ಲಿಂದು ಸೆಂಚುರಿ ಶಾಕ್ ಕೊಟ್ಟ ಕೊರೊನಾ : ಚಿತ್ರದುರ್ಗ 20, ಉಡುಪಿ 3, ದ.ಕ. 3 ಮಂದಿಗೆ ಸೋಂಕು
ಬೆಂಗಳೂರು : ಕೊರೊನಾ ವೈರಸ್ ಸೋಂಕು ರಾಜ್ಯದಲ್ಲಿ ಮತ್ತೆ ಸೆಂಚುರಿ ಬಾರಿಸಿದೆ. ಚಿತ್ರದುರ್ಗ ಜಿಲ್ಲೆಗೆ ಕೊರೊನಾ ಶಾಕ್ ಕೊಟ್ಟಿದ್ದು, ಇಂದು ಒಂದೇ ದಿನ 20 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದರೆ, ಕರಾವಳಿಯ ಉಡುಪಿ, ದಕ್ಷಿಣ...
ಶಿಕ್ಷಕಿಗೂ ಒಕ್ಕರಿಸಿತು ಮಹಾಮಾರಿ ಕೊರೊನಾ ಸೊಂಕು
ಬೆಂಗಳೂರು : ಕೊರೊನಾ ಮಹಾಮಾರಿ ರಾಜ್ಯದಲ್ಲಿ ಹೆಚ್ಚುತ್ತಲೇ ಇದೆ. ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಶಿಕ್ಷಕಿಯೋರ್ವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ದಾವಣಗೆರೆಯಿಂದ ಬೆಂಗಳೂರಿಗೆ ಬಂದಿದ್ದ 48 ವರ್ಷದ ಶಿಕ್ಷಕಿಗೆ ಶ್ವಾಸಕೋಶದ...
ಕೊರೊನಾ ಶತಕದಾಟಿದ ಗ್ರೀನ್ ಝೋನ್ ಉಡುಪಿ : ಇನ್ನೂ ಬರಬೇಕಿದೆ 5,000 ಮಂದಿಯ ರಿಪೋರ್ಟ್ !
ಉಡುಪಿ : ಕೊರೊನಾ ಮುಕ್ತವಾಗಿದ್ದ ಉಡುಪಿ ಜಿಲ್ಲೆಯಲ್ಲೀಗ ಕೊರೊನಾ ಸೋಂಕು ಅಟ್ಟಹಾಸವನ್ನು ಮೆರೆಯುತ್ತಿದೆ. ಜಿಲ್ಲೆಯಲ್ಲಿ ಸೋಂಕು ಪೀಡಿತರ ಸಂಖ್ಯೆ ಶತಕದಾಟಿದೆ. ಅದ್ರಲ್ಲೂ 5,000 ಕ್ಕೂ ಅಧಿಕ ಮಂದಿಯ ತಪಾಸಣಾ ವರದಿ ಇನ್ನಷ್ಟೇ ಬರಬೇಕಾಗಿದ್ದು,...
ಕೊರೊನಾ ನಡುವಲ್ಲೇ ಪಿಜಿಗಳು ಓಪನ್ : ಪ್ರತೀ ರೂಮಿಗೂ ಬಾತ್ ರೂಮ್, ಟಾಯ್ಲೆಟ್ ಕಡ್ಡಾಯ !
ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ 4ನೇ ಹಂತದ ಲಾಕ್ ಡೌನ್ ಜಾರಿಯಲ್ಲಿದೆ. ಆದರೆ ಬೆಂಗಳೂರು ನಗರದಲ್ಲಿ ಪಿಜಿಗಳನ್ನು ತೆರೆಯಲು ರಾಜ್ಯ ಸರಕಾರ ಷರತ್ತುಬದ್ದ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ನಗರದ...
ಕೊರೊನಾ ಪಾಸಿಟಿವ್ ವಧುವಿಗೆ ವಿವಾಹ : ಮದುವೆಯಲ್ಲಿ ಪಾಲ್ಗೊಂಡ 28 ಮಂದಿಗೆ ಕ್ವಾರಂಟೈನ್
ಸೇಲಂ : ಆಕೆ ತನ್ನ ಮದುವೆಗಾಗಿ 300 ಕಿ.ಮೀ. ದೂರಕ್ಕೆ ಪ್ರಯಾಣಿಸಿದ್ದಳು. ತನ್ನೂರು ತಲುಪುತ್ತಿದ್ದಂತೆಯೇ ವಧುವಿಗೆ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದೆ. ಕ್ವಾರಂಟೈನ್ ಗೆ ಕಳುಹಿಸಬೇಕಾ ಇಲ್ಲಾ ಮದುವೆ ಮಾಡಿಸಬೇಕಾ ಅನ್ನೋ ಗೊಂದಲ...
ದೇಶದಲ್ಲಿ ಕೊರೊನಾ ಸುನಾಮಿ : ಜಗತ್ತಿನ ಟಾಪ್ 10 ಲಿಸ್ಟ್ ನಲ್ಲಿ ಭಾರತ
ನವದೆಹಲಿ : ದೇಶದಲ್ಲೀಗ ಕೊರೊನಾ ಸುನಾಮಿಯೇ ಬೀಸುತ್ತಿದೆ. ದಿನೇ ದಿನೇ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಒಂದೆ ದಿನ ದೇಶದಲ್ಲಿ 6,977 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಸೋಂಕಿತರ ಸಂಖ್ಯೆ 1.38...
ಗ್ರೀನ್, ಆರೆಂಜ್ ಝೋನ್ ಗಳಲ್ಲಿ ಶಾಲೆ, ಕಾಲೇಜುಗಳು ಆರಂಭ
ನವದೆಹಲಿ : ಒಂದೆಡೆ ದಿನ ಕಳೆದಂತೆ ಕೊರೊನಾ ಸೋಂಕಿನ ತೀವ್ರತೆ. ಇನ್ನೊಂದೆಡೆ ಶೈಕ್ಷಣಿಕ ಚಟುವಟಿಕೆಗಳ ಆರಂಭದ ಆತಂಕ. ಈ ನಡುವಲ್ಲೇ ಕೇಂದ್ರ ಸರಕಾರ ಗ್ರೀನ್ ಹಾಗೂ ಆರೆಂಜ್ ಝೋನ್ ಗಳಲ್ಲಿ ಶಾಲಾ, ಕಾಲೇಜು...
ಜ್ವರ, ಗಂಟಲು ನೋವು : 8 ಮಂದಿ ಪೊಲೀಸರಿಗೆ ಕ್ವಾರಂಟೈನ್
ಪುತ್ತೂರು : ಕರಾವಳಿ ಭಾಗದಲ್ಲಿ ಕೊರೊನಾ ಸೋಂಕು ವ್ಯಾಪಿಸುತ್ತಿದೆ. ಪೊಲೀಸರಿಗೂ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಈ ನಡುವಲ್ಲೇ ಪುತ್ತೂರಿನ ವಿವಿಧ ಠಾಣೆಗಳ ಪೊಲೀಸರಿಗೆ ಜ್ವರ ಹಾಗೂ ಗಂಟಲು ನೋವು ಕಾಣಿಸಿಕೊಂಡಿದ್ದು, 8 ಮಂದಿ...
- Advertisment -