ಸೋಮವಾರ, ಏಪ್ರಿಲ್ 28, 2025

Monthly Archives: ಜುಲೈ, 2020

ರಾಜ್ಯ ಸಚಿವ ಸಂಪುಟ ವಿಸ್ತರಣೆ : ಹಾಲಾಡಿ,ಅಂಗಾರಗೆ ಸಚಿವ ಸ್ಥಾನ ಫಿಕ್ಸ್ !

ಮಂಗಳೂರು : ರಾಜ್ಯ ಸರಕಾರ ಕೊರೊನಾ ನಡುವಲ್ಲೇ ಸಂಪುಟ ವಿಸ್ತರಣೆ ಮುಂದಾಗಿದೆ. ಶೀಫ್ರದಲ್ಲಿಯೇ ಹೊಸದಾಗಿ 6 ಮಂದಿ ಸಚಿವರಾಗಿ ನೇಮಕವಾಗೋದು ಗ್ಯಾರಂಟಿ. ಈ ನಡುವಲ್ಲೇ ಕರಾವಳಿಯ ಇಬ್ಬರು ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ...

ಸೀರೆಯಲ್ಲಿ ಮಿಂಚುವ ಈ ಬಂಗಾಳಿ ಬ್ಯೂಟಿ ಬಗ್ಗೆ ನಿಮಗೆ ಗೊತ್ತಾ ?

ಬಾಲಿವುಡ್, ಸ್ಯಾಂಡಲ್ ವುಡ್ ಹೀಗೆ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಸುಂದರ ನಟಿಯರು ಅಂತಾನೇ ಬಂಗಾಲಿ ನಟಿಯರು ಕರೆಯಿಸಿಕೊಳ್ಳುತ್ತಿದ್ದಾರೆ.ಈಗಾಗಲೇ ಬಂಗಾಲದ ನಟಿಯರ ಪೈಕಿ ಬಿಪಾಶಾ ಬಲು, ಮೂನ್ ಮೂನ್ ಸೇನ್, ಕೊಂಕಣ್ ಸೇನ್ ಶರ್ಮಾ,...

ಕರಾವಳಿಯಲ್ಲಿ ಮತ್ತೆ ಸುನಾಮಿ : ಭಯಾನಕ ದೃಶ್ಯ ನೋಡಿದ್ರೆ ಬೆಚ್ಚಿ ಬೀಳೋದು ಗ್ಯಾರಂಟಿ !!!

ಮಂಗಳೂರು : ಕರಾವಳಿಗೆ ಮತ್ತೆ ಸುನಾಮಿ ಬಂದಪ್ಪಳಿಸುತ್ತಾ ಅನ್ನುವ ಆತಂಕ ಶುರುವಾಗಿದೆ. ಕರಾವಳಿಯಲ್ಲಿ ಮಳೆಗಾಲದಲ್ಲಿ ದೈತ್ಯ ಅಲೆಗಳು ಅಪ್ಪಳಿಸೋದು. ಕಡಲ್ಕೊರೆತ ಉಂಟಾಗುವುದು ಮಾಮೂಲು. ಆದ್ರೀಗ ಸಮುದ್ರದಲ್ಲಿ ಅಪಾಯಕಾರಿ ಅಲೆಗಳು ಏಳುತ್ತಿದ್ದು, ದಕ್ಷಿಣ ಕನ್ನಡ...

ಒಂದೇ ಮನೆಯ 6 ಮಂದಿಗೆ ಒಕ್ಕರಿಸಿದ ಸೋಂಕು : ಗುಂಡ್ಮಿ, ಮೂಡಹಡು, ವಡ್ಡರ್ಸೆಯಲ್ಲಿ ಸೀಲ್ ಡೌನ್

ಕೋಟ : ಕೊರೊನಾ ವೈರಸ್ ಸೋಂಕು ಕೋಟ ಹೋಬಳಿಯಲ್ಲಿ ಹೆಚ್ಚುತ್ತಲೇ ಇದೆ. ಕಳೆದರಡು ದಿನಗಳ ಅವಧಿಯಲ್ಲಿ ಕೋಟ ಹೋಬಳಿ ಯಾದ್ಯಂತ ಬರೋಬ್ಬರಿ 14 ಪ್ರಕರಣಗಳು ಪತ್ತೆಯಾಗಿದೆ. ಕಳೆದ ಮೂರು ದಿನಗಳ ಅವಧಿಯಲ್ಲಿ ಬರೋಬ್ಬರಿ...

ಆರೋಗ್ಯಾಧಿಕಾರಿ, ಆಶಾ ಕಾರ್ಯಕರ್ತೆಯರಿಗೆ ಕೊರೊನಾ : ಮಂದಾರ್ತಿ, ನಡೂರು, ಆವರ್ಸೆ ಸೀಲ್ ಡೌನ್

ಬ್ರಹ್ಮಾವರ : ಕೊರೊನಾ ವೈರಸ್ ಸೋಂಕು ಇದೀಗ ಕೊರೊನಾ ವಾರಿಯರ್ಸ್ ಗಳನ್ನೇ ಕಾಡುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಕೊರೊನಾ ಸೋಂಕು ತೀವ್ರಗತಿಯಲ್ಲಿ ಹರಡುತ್ತಿದ್ದು, ಆವರ್ಸೆಯಲ್ಲಿ ಆರೋಗ್ಯಾಧಿಕಾರಿಗಳಿಗೆ ಹಾಗೂ ನಡೂರು ಮತ್ತು ಮಂದಾರ್ತಿಯಲ್ಲಿ ಆಶಾ ಕಾರ್ಯಕರ್ತೆಯರಿಗೆ...

ರಾಜ್ಯದಲ್ಲಿ ಲಕ್ಷ ದಾಟಿದ ಕೊರೊನಾ ಸೋಂಕು : ಇಂದು 5,324 ಮಂದಿಗೆ ಕೊರೊನಾ, 75 ಮಂದಿ ಸಾವು

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ರೌದ್ರನರ್ತನ ಮೆರೆಯುತ್ತಿದೆ. ರಾಜ್ಯದಲ್ಲಿಂದು 5,324 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಕೊರೊನಾ ಸೋಂಕಿತರ ಸಂಖ್ಯೆ ಬರೋಬ್ಬರಿ ಒಂದು ಲಕ್ಷ ದಾಟಿದ್ದು, ಸಾವಿನ...

ಲಾಲಾಜಿ ಮೆಂಡನ್ ಗೆ ಒಲಿಯಿತು ಹಿಂದುಳಿದ ವರ್ಗಗಳ ಆಯೋಗ : 24 ಶಾಸಕರಿಗೆ ನಿಗಮ ಮಂಡಳಿ ಭಾಗ್ಯ

ಬೆಂಗಳೂರು : ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ತುಂಬಿದ ಸಂದರ್ಭದಲ್ಲಿಯೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯದ 24 ಶಾಸಕರಿಗೆ ಗಿಫ್ಟ್ ಕೊಟ್ಟಿದ್ದಾರೆ. ಹಲವು ತಿಂಗಳುಗಳಿಂದ ಬಾಕಿ ಉಳಿದಿದ್ದ ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು...

ತಬ್ರೇಕ್ ನೆಂಬ ಶ್ರವಣಕುಮಾರ ! 600 ಕಿ.ಮೀ. ಸೈಕಲ್ ತುಳಿದ 11ರ ಪೋರ

ಪಂಜು ಗಂಗೊಳ್ಳಿಗಾಯಾಳು ಅಪ್ಪನನ್ನು ಹಿಂದೆ ಕುಳ್ಳಿರಿಸಿಕೊಂಡು 1,200 ಕಿ.ಮೀ. ಸೈಕಲ್ ತುಳಿದು ಮನೆಗೆ ಕರೆತಂದ 15 ವರ್ಷ ಪ್ರಾಯದ ಸೈಕಲ್ ಹುಡುಗಿ ಜ್ಯೋತಿ ಕುಮಾರಿ ದೇಶದಾದ್ಯಂತ ಸುದ್ದಿಯಾಗಿದ್ದಳು. ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್...

ಕೊಟ್ಟ ಮಾತು ಉಳಿಸಿಕೊಂಡ ನಟ ಸೋನು ಸೂದ್ : ಅಮರಾವತಿಯ ಬಡ ರೈತನಿಗೆ ಟ್ರ್ಯಾಕ್ಟರ್ ಗಿಫ್ಟ್

ಅಮರಾವತಿ : ಬಡವರು, ಅಶಕ್ತರಿಗೆ ಧನಿಯಾಗುವ ಬಾಲಿವುಡ್ ನಟ ಸೋನು ಸೂದ್ ಇದೀಗ ಬಡ ರೈತನ ಕಷ್ಟಕ್ಕೆ ಹೆಗಲು ಕೊಟ್ಟಿದ್ದಾರೆ. ಕೊಟ್ಟ ಮಾತಿನಂತೆಯೇ ರೈತನಿಗೆ ಟ್ರ್ಯಾಕ್ಟರ್ ಖರೀದಿಸಿ ಗಿಫ್ಟ್ ಕೊಟ್ಟಿದ್ದಾರೆ.ಆಂಧ್ರ ಪ್ರದೇಶದ ಚಿತ್ತೂರ್...

ಐಷಾರಾಮಿ ಕಾರಿಗಾಗಿ ದುಬಾರಿ ಸುಳ್ಳು ! ಉಪ್ಪೂರಿನ ವೈದ್ಯೆ ಸೇರಿ, ಇಬ್ಬರ ಬಂಧನ

ಉಡುಪಿ : ಆಕೆಗೆ ದುಬಾರಿ ಕಾರು ಕೊಳ್ಳಬೇಕೆಂಬ ಆಸೆ. ಹೀಗಾಗಿ ಬ್ಯಾಂಕಿನಲ್ಲಿ ಲೋನ್ ಗಾಗಿ ಅರ್ಜಿ ಸಲ್ಲಿಸಿದ್ದಾಳೆ. ಅರ್ಜಿಯನ್ನು ಪರಿಶೀಲಿಸಿದ ಬ್ಯಾಂಕ್ ಸಿಬ್ಬಂದಿಗೆ ಆಘಾತ ಎದುರಾಗಿತ್ತು. ಬ್ಯಾಂಕಿಗೆ ವಂಚಿಸುವುದಕ್ಕೆ ಹೊರಟ ವೈದ್ಯೆಯನ್ನು ಪೊಲೀಸರು...
- Advertisment -

Most Read