ಶನಿವಾರ, ಮೇ 3, 2025

Monthly Archives: ಜುಲೈ, 2020

ಕೋವಿಡ್ ಟೆಸ್ಟ್ ದರದಲ್ಲಿ ಇಳಿಕೆ : ಕೊನೆಗೂ ಎಚ್ಚೆತ್ತ ರಾಜ್ಯ ಸರಕಾರ

ಬೆಂಗಳೂರು : ಕೊರೊನಾ ವೈರಸ್ ಸೋಂಕಿನಿಂದಾಗಿ ಜನರು ಕಂಗೆಟ್ಟಿದ್ದಾರೆ. ಈ ನಡುವಲ್ಲೇ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಟೆಸ್ಟ್ ಗೆ ದುಬಾರಿ ಹಣವನ್ನು ವಸೂಲಿ ಮಾಡುತ್ತಿದ್ದವು. ಆದ್ರೀಗ ರಾಜ್ಯ ಸರಕಾರ ಕೋವಿಡ್ ಟೆಸ್ಟ್ ದರದಲ್ಲಿ...

ಕೊರೊನಾ ಗೆದ್ದವರಲ್ಲೇ ಮತ್ತೆ ಒಕ್ಕರಿಸಿದೆ ಹೆಮ್ಮಾರಿ !

ಕೋಲಾರ : ಕೊರೊನಾ ಸೋಂಕಿನಿಂದ ಗುಣಮುಖರಾದವರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಆದ್ರೀಗ ಕೊರೊನಾ ಸೋಂಕಿನಿಂದ ಗುಣಮುಖರಾದವರಲ್ಲಿಯೇ ಮತ್ತೆ ಹೆಮ್ಮಾರಿ ಒಕ್ಕರಿಸಿಕೊಳ್ಳುತ್ತಿದೆ. ಕೊರೊನಾ ಅಟ್ಯಾಕ್ ಇದೀಗ ಆರೋಗ್ಯ ಇಲಾಖೆಯ ಅಧಿಕಾರಿಗಳ ನಿದ್ದೆಗೆಡಿಸಿದೆ.ಹೌದು, ಇಂತಹದ್ದೊಂದು ಘಟನೆ...

ನಿತ್ಯ ಭವಿಷ್ಯ : 25-07-2020

ಮೇಷರಾಶಿತಾಯಿಗೆ ಅನಾರೋಗ್ಯ, ಸ್ಥಿರಾಸ್ತಿ-ವಾಹನದಿಂದ ನಷ್ಟ, ಶತ್ರುಗಳು ಅಚ್ಚರಿ ಪಡುವಂತಹ ರೀತಿಯಲ್ಲಿ ವಿಜಯಲಕ್ಷ್ಮೀ ಒಲಿಯುವಳು ಕೆಲಸದಲ್ಲಿ ಅಧಿಕಾರಿವರ್ಗಕ್ಕೆ ಮುಂಭಡ್ತಿ ಇದೆ. ಧಾನ್ಯಗಳ ವ್ಯವಹಾರದಲ್ಲಿ ರಖಂ ವ್ಯಾಪಾರಿಗಳಿಗೆ ಆದಾಯವು ಹೆಚ್ಚಲಿದೆ. ಮಕ್ಕಳಿಂದ ದಾಂಪತ್ಯದಲ್ಲಿ ಸಮಸ್ಯೆ, ಇಲ್ಲ...

ಕೊರೊನಾ ಆರ್ಭಟ : ಗಿಳಿಯಾರು, ಕೋಡಿ, ಕೋಡಿಬೆಂಗ್ರೆ ಸೀಲ್ ಡೌನ್

ಬ್ರಹ್ಮಾವರ : ಕೋಟ ಹೋಬಳಿಯಲ್ಲಿ ಇಂದು ಕೂಡ ಕೊರೊನಾ ಸೋಂಕಿನ ಆರ್ಭಟ ಮುಂದುವರಿದಿದೆ. ಕೋಟದ ಗಿಳಿಯಾರು, ಕೋಡಿ ಕನ್ಯಾನ ಹಾಗೂ ಕೋಡಿ ಬೆಂಗ್ರೆ ಸೇರಿದಂತೆ ಒಟ್ಟು ಮೂರು ಕಡೆ ಕೋಟ ಕಂದಾಯ ನಿರೀಕ್ಷಕರಾದ...

ರಾಜ್ಯದಲ್ಲಿಂದು 5007 ಮಂದಿಗೆ ಸೋಂಕು, 110 ಮಂದಿ ಸಾವು : ಬೆಂಗಳೂರು, ಉಡುಪಿ, ದ.ಕ., ಮೈಸೂರಲ್ಲಿ ಕೊರೊನಾರ್ಭಟ

ಬೆಂಗಳೂರು : ರಾಜ್ಯದಲ್ಲಿಂದು ಕೂಡ ಕೊರೊನಾ ಸೋಂಕಿನ ಆರ್ಭಟ ಮುಂದುವರಿದಿದೆ. ಒಂದು ಒಂದೇ ದಿನ ಬರೋಬ್ಬರಿ 5007 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 110 ಮಂದಿ ಸಾವನ್ನಪ್ಪಿದ್ದಾರೆ. ಬೆಂಗಳೂರು, ಮೈಸೂರು, ಉಡುಪಿ, ದಕ್ಷಿಣ...

30 ವರ್ಷ ಕೊರೊನಾ ಹೋಗಲ್ಲ : ಬ್ರಹ್ಮಾಂಡ ಗುರೂಜಿ ಭವಿಷ್ಯ

ಹಾಸನ : ವಿಶ್ವದಾದ್ಯಂತ ಆರ್ಭಟಿಸುತ್ತಿರುವ ಕೊರೊನಾ ವೈರಸ್ ಸೋಂಕು ಇನ್ನು 30 ವರ್ಷ ಜೀವಂತವಾಗಿ ಇರಲಿದೆ. ಕೊರೊನಾ ಸೋಂಕಿನ ಜೊತೆಗೆ ನಾವು ಬದುಕು ನಡೆಸಬೇಕು ಎಂದು ಬ್ರಹ್ಮಾಂಡ ಖ್ಯಾತಿಯ ಗುರೂಜಿ ಡಾ.ನರೇಂದ್ರಬಾಬು ಶರ್ಮಾ...

ಶಿಕ್ಷಕರಿಗೆ ಕೊರೊನಾ ಕರ್ತವ್ಯದಿಂದ ವಿನಾಯಿತಿ ನೀಡಿ : ಬಿಬಿಎಂಪಿಗೆ ಪತ್ರಬರೆದ ಸಚಿವ ಸುರೇಶ್ ಕುಮಾರ್

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಕೊರೊನಾ ವಾರ್ಡ್ ಮಟ್ಟದಲ್ಲಿ ರೋಗಿಗಳ ಮೇಲೆ ನಿಗಾ ಇಡುವ ಕಾರ್ಯಕ್ಕೆ ಶಿಕ್ಷಕರನ್ನು ನಿಯೋಜನೆ ಮಾಡಲಾಗಿದೆ. 50 ವರ್ಷಕ್ಕಿಂತ ಮೇಲ್ಪಟ್ಟ ಶಾಲಾ ಶಿಕ್ಷಕರು,...

ಇನ್ಮುಂದೆ ಕೊರೊನಾ ಪರೀಕ್ಷೆಗೆ ಆಧಾರ್ ಕಾರ್ಡ್ ಕಡ್ಡಾಯ

ಬೆಂಗಳೂರು : ಕೊರೊನಾ ಸೋಂಕಿತರ ನಾಪತ್ತೆ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಕೊರೊನಾ ತಪಾಸಣೆಗೆ ಆಧಾರ್ ಕಾರ್ಡ್ ಅಥವಾ ಓಟರ್ ಐಡಿ ಹಾಜರು ಪಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ.ಕೊರೊನಾ ತಪಾಸಣೆಯ ವೇಳೆಯಲ್ಲಿ ಜನರು ಸುಳ್ಳು...

ನಾಳೆ ನಾಗರ ಪಂಚಮಿ : ಕುಕ್ಕೆ ಸುಬ್ರಹ್ಮಣ್ಯದಲ್ಲಿಲ್ಲ ಭಕ್ತರಿಗೆ ದೇವರ ದರ್ಶನ

ಕುಕ್ಕೆಸುಬ್ರಹ್ಮಣ್ಯ : ನಾಗಪಂಚಮಿಯನ್ನು ಕರಾವಳಿಯಲ್ಲಿ ಶ್ರದ್ದಾಭಕ್ತಿಯಿಂದ ಆಚರಿಸಲಾಗುತ್ತದೆ. ಆದರೆ ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ರಾಜ್ಯದ ಪವಿತ್ರ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರ ಪ್ರವೇಶ ನಿಷೇಧ ಹೇರಲಾಗಿದೆ.ಕುಕ್ಕೆ...

ನಿತ್ಯಭವಿಷ್ಯ : 24-07-2020

ಮೇಷರಾಶಿಅನಿರೀಕ್ಷಿತವಾಗಿ ಅಧಿಕಾರಿ ವರ್ಗದವರಿಗೆ ಪ್ರಮೋಶನ್‌ ಆಗಲಿದೆ. ಸಾಂಸಾರಿಕವಾಗಿ ನಿಮ್ಮ ಎಷ್ಟೋ ಕೆಲಸಗಳು ನಡೆದು ಹೋಗಲಿವೆ. ದೈಹಿಕ ಹಾಗೂ ಆರ್ಥಿಕ ಸ್ಥಿತಿಗಳು ಸುಧಾರಿಸುತ್ತಾ ಹೋಗಲಿರುವುದು. ವಿದ್ಯಾಭ್ಯಾಸದಲ್ಲಿ ಅನುಕೂಲ, ಅಲಂಕಾರಿಕ ವಸ್ತುಗಳ ಮೇಲೆ ಆಸೆ, ಹಣಕಾಸು...
- Advertisment -

Most Read