Monthly Archives: ಅಕ್ಟೋಬರ್, 2020
ಚಿರು ಬರ್ತಡೇಯಲ್ಲಿ ಜ್ಯೂನಿಯರ್ ಗೆ ವೆಲ್ಕಂ ಸಾಂಗ್ ಹಾಡಿದ ಸರ್ಜಾ ಕುಟುಂಬ…!
ದಿ. ಚಿರಂಜೀವಿ ಸರ್ಜಾ… ಮನೆಯಿಂದ ಮಗ ದೈಹಿಕವಾಗಿ ದೂರವಾಗಿದ್ದರೂ ಸರ್ಜಾ ಕುಟುಂಬದ ಪ್ರತಿ ಉಸಿರಿನಲ್ಲೂ ಚಿರು ಮಗುವಾಗಿ, ಮಗನಾಗಿ ಬೆರೆತು ಹೋಗಿದ್ದಾನೆ. ಚಿರಂಜೀವಿ ಸರ್ಜಾ ಹುಟ್ಟುಹಬ್ಬವನ್ನು ಒಂದು ದಿನ ಮುಂಚಿತವಾಗಿ ಆಚರಿಸಿದ ಸರ್ಜಾ...
ಮೈಸೂರು ದಸರಾಕ್ಕೂ ಕೊರೋನಾ ಭೀತಿ…! ನಾಡಹಬ್ಬಕ್ಕೆ ಬರೋರಿಗೆ ಕೋವಿಡ್ ಟೆಸ್ಟ್ ಕಡ್ಡಾಯ..!!
ಮೈಸೂರು: ನಾಡಹಬ್ಬ ಮೈಸೂರು ದಸರಾಕ್ಕೂ ಕೊರೋನಾ ಸೋಂಕಿನ ಬಿಸಿ ತಟ್ಟಿದ್ದು, ಎಲ್ಲರನ್ನೂ ಕೈಬೀಸಿ ಕರೆಯುತ್ತಿದ್ದ ಜಿಲ್ಲಾಡಳಿತ ಈ ಬಾರಿ ದಸರಾವನ್ನು ಮನೆಯಲ್ಲೇ ಕುಳಿತು ನೋಡಿ ಎನ್ನುತ್ತಿದೆ. ಇದಲ್ಲದೇ ದಸರಾದಲ್ಲಿ ಪಾಲ್ಗೊಳ್ಳುವವರಿಗೆ ಕೊರೋನಾ ಸೋಂಕು...
ಸಂತ್ರಸ್ಥರಿಗೆ ಸಹಾಯಹಸ್ತ ಚಾಚಿದ ಸ್ಟಾರ್..! ಉತ್ತರ ಕರ್ನಾಟಕದ ಜನರ ಕಣ್ಣೀರು ಒರೆಸಲು ಸಿದ್ಧವಾದ ಕಿಚ್ಚ ಸುದೀಪ್..!
ಸ್ಟಾರ್ ಗಳು ಕೇವಲ ಸಿನಿಮಾದಲ್ಲಿ ಸಮಾಜಸೇವೆ ಮಾಡೋ ಪಾತ್ರ ಮಾಡ್ತಾರೆ. ನಿಜ ಜೀವನದಲ್ಲಿ ಯಾರ ಸಹಾಯಕ್ಕೂ ಬರೋದಿಲ್ಲ ಅನ್ನೋ ಟೀಕೆ ಇದೆ. ಆದರೆ ಕಿಚ್ಚ್ ಸುದೀಪ್ ಈ ಮಾತಿಗೆ ಅಪವಾದದಂತಿದ್ದು, ಸದಾಕಾಲ ನೊಂದವರ...
ಜ್ಯೋತಿಷ್ಯಕ್ಕೂ ಕೋಡ್ ಆಫ್ ಕಂಡಕ್ಟ್…! ಚುನಾವಣೆ ಭವಿಷ್ಯ ಹೇಳಂಗಿಲ್ಲ…!!
ನವದೆಹಲಿ: ಕೊರೋನಾ ನಡುವೆಯೇ ದೇಶದಲ್ಲಿ ಹಲವೆಡೆ ಉಪಚುನಾವಣೆ ಹಾಗೂ ಕೆಲವೆಡೆ ವಿಧಾನಸಭಾ ಚುನಾವಣಾ ಪ್ರಕ್ರಿಯೆ ಗರಿಗೆದರಿದೆ. ಆದರೆ ಈ ಭಾರಿ ನೀತಿ ಸಂಹಿತೆ ನಿಯಮಗಳನ್ನು ಚುನಾವಣಾ ಆಯೋಗ ಮತ್ತಷ್ಟು ಬಿಗಿಗೊಳಿಸಿದ್ದು, ಜ್ಯೋತಿಷ್ಯಿಗಳ ಮೇಲೂ...
ವಿದ್ಯಾಗಮಕ್ಕೆ ಮತ್ತೊಂದು ಬಲಿ : ಚಿಕಿತ್ಸೆ ಫಲಕಾರಿಯಾಗದೆ ಮೂಡಬಿದಿರೆಯ ಶಿಕ್ಷಕಿ ಸಾವು
ಮಂಗಳೂರು : ರಾಜ್ಯ ಸರಕಾರದ ವಿದ್ಯಾಗಮ ಯೋಜನೆಯಡಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ವೇಳೆಯಲ್ಲಿ ಕೊರೊನಾ ಸೋಂಕಿಗೆ ತುತ್ತಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ಶಿಕ್ಷಕಿ ಕೊನೆಗೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.ದಕ್ಷಿಣ ಕನ್ನಡ ಜಿಲ್ಲೆಯ...
ಇಂದು NEET ಫಲಿತಾಂಶ ಪ್ರಕಟ : ಫಲಿತಾಂಶ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
NEET RESULT-2020ನೀಟ್ ಫಲಿತಾಂಶ -2020ಬೆಂಗಳೂರು : ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA ) ನಡೆಸುವ ನೀಟ್ (ನ್ಯಾಷನಲ್ ಎಲಿಜಿಬಿಲಿಟಿ ಕಮ್ ಎಂಟ್ರೆನ್ಸ್ ಟೆಸ್ಟ್) ಫಲಿತಾಂಶ ಇಂದು ಪ್ರಕಟವಾಗಲಿದೆ. ಇಂದು ಸಂಜೆ 4 ಗಂಟೆಯ...
ರೈತರ ಹೆಸರಲ್ಲಿ ಬ್ಯಾಂಕಿಗೆ ವಂಚಿಸಿದ ಕಾಂಗ್ರೆಸ್ ಮುಖಂಡ: ಕಿಶನ್ ಹೆಗ್ಡೆ ಕೊಳ್ಕೆಬೈಲ್ ವಿರುದ್ದ ಪ್ರಕರಣ ದಾಖಲು
ಉಡುಪಿ : ಬ್ಯಾಂಕಿನಲ್ಲಿ ಬೇನಾಮಿ ರೈತರ ಹಸರಲ್ಲಿ ಲಕ್ಷಾಂತರ ರೂಪಾಯಿ ಸಾಲ ಪಡೆದು ವಂಚಿಸಿದ ಆರೋಪದ ಹಿನ್ನೆಲೆಯಲ್ಲೀಗ ಕಿಶನ್ ಹೆಗ್ಡೆ ಕೊಳ್ಕೆಬೈಲು ಹಾಗೂ ಉಡುಪಿಯ ಭೂ ಅಭಿವೃದ್ಧಿ ಬ್ಯಾಂಕಿನ ಮಾಜಿ ವ್ಯವಸ್ಥಾಪಕಿ ಉಷಾ...
ಸಿಲಿಕಾನ್ ಸಿಟಿಯಲ್ಲಿ ಶೂಟೌಟ್ : ಬನ್ನಂಜೆ ರಾಜಾ, ರವಿ ಪೂಜಾರಿ ಸಹಚರ ಮನೀಶ್ ಶೆಟ್ಟಿ ಹತ್ಯೆ
ಬೆಂಗಳೂರು : ಸಿಲಕಾನ್ ಸಿಟಿ ಬೆಂಗಳೂರಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಬಂದಿದೆ. ಭೂಗತ ಪಾತಕಿ ರವಿ ಪೂಜಾರಿ ಹಾಗೂ ಬನ್ನಂಜೆ ರಾಜನ ಸಹಚರನ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ.ಚಿಕ್ಕಮಗಳೂರು ಜಿಲ್ಲೆಯ...
ನಿತ್ಯಭವಿಷ್ಯ : 16-10-2020
ಶ್ರೀ ಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಶರತ್ ಋತು, ಅಧಿಕ ಮಾಸೆ, ಕೃಷ್ಣ ಪಕ್ಷದ ಅಮಾವಾಸ್ಯೆ ತಿಥಿ, ಹಸ್ತಾ ನಕ್ಷತ್ರ, ಐಂದ್ರ ಯೋಗ, ಚತುಷ್ಪಾದ ಕರಣ, ಅಕ್ಟೋಬರ್16, ಶುಕ್ರವಾರದ ಪಂಚಾಂಗ ಫಲವನ್ನು ಶ್ರೀ...
ಕನ್ನಡಿಗ ರಾಹುಲ್, ಗೇಲ್, ಮಾಯಂಕ್ ಅಬ್ಬರ: RCBಗೆ ಮತ್ತೆ ಮುಳುವಾದ ಕನ್ನಡಿಗರು
ದುಬೈ : ಕನ್ನಡಿಗ ಕೆ.ಎಲ್.ರಾಹುಲ್ ಹಾಗೂ ಕ್ರಿಕೆಟ್ ದೈತ್ಯ ಕ್ರಿಸ್ ಗೇಲ್ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ದ ಭರ್ಜರಿ ಗೆಲುವು...
- Advertisment -