Monthly Archives: ಅಕ್ಟೋಬರ್, 2020
ಬೆಳ್ಳಂಬೆಳಗ್ಗೆಯೇ ಅಗ್ನಿ ದುರಂತ : ಪುತ್ತೂರಿನಲ್ಲಿ ಹೊತ್ತಿ ಉರಿದ ಅಂಗಡಿಗಳು
ಪುತ್ತೂರು : ಬೆಳ್ಳಂಬೆಳಗ್ಗೆಯೇ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬೋಳುವಾರಿನಲ್ಲಿ ಅಗ್ನಿದುರಂತ ಸಂಭವಿಸಿದೆ. ಸತತ ಮೂರು ಗಂಟೆಗಳ ಕಾಲ ಸ್ಟುಡಿಯೋ, ಸೆಲೂನ್, ಮೊಬೈಲ್ ಶಾಪ್, ತರಕಾರಿ ಅಂಗಡಿಗಳು ಬೆಂಕಿಯ ಕೆನ್ನಾಲಗೆಗೆ ಸಿಲುಕಿ...
ಲಾಕ್ ಡೌನ್ ಸಂಕಷ್ಟದಲ್ಲಿ ಸಾಲ ತೀರಿಸಲಾಗದೇ, ಬೈಕ್ ಮಾರಿದ ಕನ್ನಡದ ಗಾಯಕ…!
ಎಲ್ಲಿಂದಲೋ ಬಂದು ನಮ್ಮ ಬದುಕನ್ನು ಮೂರಾಬಟ್ಟೆ ಮಾಡಿದ ಕರೋನಾ ವೈರಸ್ ಸೆಲಿಬ್ರೆಟಿಗಳನ್ನು ಬಿಟ್ಟಿಲ್ಲ. ಜನಸಾಮಾನ್ಯರು ಲಾಕ್ ಡೌನ್ ನಿಂದ ಸಂಕಷ್ಟಕ್ಕಿಡಾದಂತೆ ಕನ್ನಡದ ಖ್ಯಾತ ಗಾಯಕರೊಬ್ಬರು ಕೂಡ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ಸಾಲ ತೀರಿಸಲಾಗದೇ...
ನಾಳೆಯಿಂದ ಶಬರಿಮಲೆ ಓಪನ್ : ಅಯ್ಯಪ್ಪ ಭಕ್ತರಿಗೆ ಮಹತ್ವದ ಮಾಹಿತಿ
ಶಬರಿಮಲೆ : ಧರ್ಮಶಾಸ್ತ ಶಬರಿಮಲೆಯಲ್ಲಿರುವ ಅಯ್ಯಪ್ಪನ ಸನ್ನಿಧಿ ನಾಳೆಯಿಂದ ಓಪನ್ ಆಗಲಿದೆ. 5 ದಿನಗಳ ಕಾಲ ಅಯ್ಯಪ್ಪ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಹಲವು ಮುನ್ನೆಚ್ಚರಿಕಾ...
ಧೋನಿಗಾಗಿ 1.5 ಲಕ್ಷ ಖರ್ಚು ಮಾಡಿ ಮನೆಗೆ ಪೈಂಟ್ : ವಿಭಿನ್ನ ರೀತಿಯಲ್ಲಿ ಅಭಿಮಾನ ತೋರಿಸಿದ ಅಭಿಮಾನಿ
ವಂದನ ಕೊಮ್ಮುಂಜೆಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ. ಕ್ರಿಕೇಟ್ ಜಗತ್ತಿನ ಕೂಲ್ ಕ್ಯಾಪ್ಟನ್ ಅಂತಾನೆ ಕರೆಸಿಕೊಳ್ಳುವ ಧೋನಿಗೆ ದೇಶದಲ್ಲಿ ಮಾತ್ರ ವಲ್ಲದೇ ವಿದೇಶದಲ್ಲೂ ಇವರಿಗೆ ಡೈಹಾರ್ಟ್ ಫ್ಯಾನ್ಸ್ ಇದ್ದಾರೆ.ಸದ್ಯ ಐಪಿಎಲ್ ನಲ್ಲಿ ಧೋನಿ...
ನಿತ್ಯ ಭವಿಷ್ಯ : 15-10-2020
ಶ್ರೀ ಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಶರತ್ ಋತು, ಅಧಿಕ ಮಾಸೆ, ಕೃಷ್ಣ ಪಕ್ಷದ ಚತುರ್ದಶಿ ತಿಥಿ, ಉತ್ತರಫಾಲ್ಗುಣಿ ನಕ್ಷತ್ರ, ಬ್ರಹ್ಮ ಯೋಗ, ಭದ್ರಾಂಕ್ ಕರಣ, ಅಕ್ಟೋಬರ್ 15, ಗುರುವಾರದ ಪಂಚಾಂಗ ಫಲವನ್ನು...
ವಿದೇಶಿ ಅಡುಗೆ ಶೋ ನಲ್ಲಿ ಭಾರತೀಯ ಖಾನಾವಳಿ – ಬಾಲಕನ ಕೈರುಚಿಗೆ ಫಿದಾ ಆದ ತೀರ್ಪುಗಾರರು
ಮೊಘಲಾಯಿ ಮಟನ್ ಕರಿ, ಕೇಸರಿ ಬಾತ್, ಸ್ಮೋಕ್ಡ್ ಚಿಕನ್ ಕಬಾಬ್, ಸೌತೆಕಾಯಿ ರಾಯಿತ, ಕೊತ್ತಂಬರಿ ಚಟ್ನಿ. ಈ ಹೆಸರು ಕೇಳಿಯೇ ಬಾಯಲ್ಲಿ ನೀರು ಬರುತ್ತೆ ಅಲ್ವಾ. ಭಾರತೀಯ ರೆಸಿಪಿಗಳೇ ಹಾಗೆ ಒಂದೊಂದರ ಹೆಸರು ಕೇಳಿದ್ರೆ ನಮ್ಮ ಬಾಯಲ್ಲಿ...
ಕೊರೊನಾ ತಾಳಕ್ಕೆ ಹೆಜ್ಜೆ ಹಾಕದ ಮೇಳ
ಶಶಿಧರ್ ತಲ್ಲೂರಂಗಡಿದಾರಿಯೊಂದನ್ನು ನೆಚ್ಚಿಕೊಂಡು ಸುದೀರ್ಘವಾದ ಪ್ರಯಾಣವನ್ನು ಮಾಡುತ್ತಿರುವಾಗ ಒಮ್ಮೆಲೆ ಕತ್ತಲು ಬಂದರೆ ಮುಂದಿನ ದಾರಿ ಮುಚ್ಚಿ ಕೊಂಡರೆ ದಿಗಿಲಾಗುವುದು ಸಹಜ. ಒಂದೇ ದಾರಿಯಲ್ಲಿ ನಡೆದು ಬಂದವರಿಗೆ ಮುಂದಿನ ದಾರಿ ಕಾಣದಾದಾಗ ಬದುಕೇ ಕತ್ತಲಾಗಿ...
6 ಲಕ್ಷ ಉಳಿಸಲು ಸೂಪರ್ ಸ್ಟಾರ್ ಸರ್ಕಸ್…! ಹೈಕೋರ್ಟ್ ಎದುರು ಮುಜುಗರಕ್ಕಿಡಾದ ತಲೈವಾ..!!
ಚೈನೈ: ಇದು ಕೋಟ್ಯಾಂತರ ರೂಪಾಯಿ ಆದಾಯ ಗಳಿಸುವ ಸೂಪರ್ ಸ್ಟಾರ್ 6 ಲಕ್ಷ ರೂಪಾಯಿ ತೆರಿಗೆ ಉಳಿಸಲು ಹೋಗಿ ಮುಜಗರಕ್ಕಿಡಾದ ಕತೆ. ಅದು ಮತ್ಯಾರು ಅಲ್ಲ ತಲೈವಾ ಖ್ಯಾತಿಯ ಸೂಪರ್ ಸ್ಟಾರ್ ರಜನಿಕಾಂತ್....
ವಿದ್ಯಾಗಮ ಶಿಕ್ಷಕಿಯ ನೆರವಿಗೆ ಧಾವಿಸಿದ ಸಚಿವ ಸುರೇಶ್ ಕುಮಾರ್
ಬೆಂಗಳೂರು : ಕೋವಿಡ್ ಸೋಂಕಿಗೊಳಗಾಗಿರುವ ಮೂಡಬಿದಿರೆ ತಾಲೂಕಿನ ಶಿರ್ತಾಡಿಯ ಶಿಕ್ಷಕಿ ಎನ್. ಪದ್ಮಾಕ್ಷಿ ಅವರಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ಮತ್ತು ಆವರ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಪ್ರಾಥಮಿಕ ಮತ್ತು...
ಗರ್ಭಿಣಿ ಪತ್ನಿ ಖುಷಿಗಾಗಿ ಗಂಡ ಮಾಡಿದ ಸಾಹಸ ನೋಡಿ ನಗ್ತಿದ್ದಾರೆ ಜನರು…!!
ತಾಯ್ತನ ಅನ್ನೋದು ಸುಂದರ ಅನುಭೂತಿ. ತಾಯಿ ಒಡಲಿನಲ್ಲಿ ಇನ್ನೊಂದು ಜೀವ ಹೊತ್ತು ಸಂಭ್ರಮಿಸಿದರೇ, ತಂದೆಯಾದವನು ಮಡಿಲಿಗೆ ಬರೋ ಮಗುವಾಗಿ ಸಾವಿರ ಕನಸು ಹೆಣೆಯುತ್ತಲೇ ಖುಷಿಯಾಗುತ್ತಾನೆ. ಅಷ್ಟೇ ಅಲ್ಲ ತನ್ನ ಕನಸು ಈಡೇರಿಸುವ ಪತ್ನಿಯ...
- Advertisment -