Monthly Archives: ಅಕ್ಟೋಬರ್, 2020
ಎಸ್.ಎಲ್.ಭೈರಪ್ಪಅವರಿಗೆ ಕಾರಂತ ಹುಟ್ಟೂರ ಪ್ರಶಸ್ತಿ
ಮೈಸೂರು : ಖ್ಯಾತ ಸಾಹಿತಿ ನಾಡೋಜ ಡಾ.ಎಸ್.ಎಲ್ ಭೈರಪ್ಪ ಅವರಿಗೆ ಈ ಬಾರಿಯ ಡಾ.ಕೋಟ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿದೆ. ಇದೇ ಮೊದಲ ಬಾರಿಗೆ ಕಡಲತಡಿಯ ಭಾರ್ಗವ ಡಾ. ಕೋಟ...
ಚಿನ್ನದ ಕಾಯಿನ್ ನಲ್ಲಿ ಬಂಗಾರದ ಮನುಷ್ಯ….! ನಟಸಾರ್ವಭೌಮನಿಗೆ ಸ್ವರ್ಣ ನಮನ..!!
ಬೆಂಗಳೂರು : ಡಾ.ರಾಜ್ ಕುಮಾರ್ ಯಾರಿಗೆ ಗೊತ್ತಿಲ್ಲ ಹೇಳಿ ? ಭಾಷೆ ಮೀರಿ ದೇಶದ ಎಲ್ಲಾ ಸಿನಿ ರಸಿಕರನ್ನು ಸೆಳೆದ ಡಾ.ರಾಜ ಕುಮಾರ್ ಗೆ ಈಗಾಗಲೇ ಸಾಕಷ್ಟು ಗೌರವ, ಪ್ರಶಸ್ತಿಗಳು ಸಂದಿವೆ. ಆದರೆ...
ಕೊರೊನಾ ವೈರಸ್ ಸೋಂಕು : ದಿಢೀರ್ ಸಚಿವ ಸುರೇಶ್ ಕುಮಾರ್ ಆಸ್ಪತ್ರೆಗೆ ದಾಖಲು !
ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.ಕೊರೊಮಾ ಪರೀಕ್ಷೆಗೆ ಒಳಗಾಗಿದ್ದ ಸಚಿವ ಸುರೇಶ್ ಕುಮಾರ್ ಅವರಿಗೆ ಅಕ್ಟೋಬರ್ 5ರಂದು...
ಶಿಕ್ಷಕರಿಗೆ ದಸರಾ ರಜೆ ನೀಡಿ : ಸಚಿವ ಸುರೇಶ್ ಕುಮಾರ್ ಗೆ ಶಿಕ್ಷಕರ ಮನವಿ
ಬೆಂಗಳೂರು : ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ವಿದ್ಯಾಗಮ ಯೋಜನೆಯನ್ನು ರದ್ದುಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲೀಗ ಶಿಕ್ಷಕರಿಗೆ ದಸರಾ ರಜೆಯನ್ನು ಮಂಜೂರು ಮಾಡುವಂತೆ ಶಿಕ್ಷಕರು ಇದೀಗ ಆಗ್ರಹಿಸಿದ್ದಾರೆ.ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ತೀವ್ರವಾಗಿ ಹರಡುತ್ತಿದೆ. ಈ...
ನಿಮ್ಮ ಬಳಿ 5 ರೂ. 10 ರೂ. ಕಾಯಿನ್ ಇದ್ಯಾ ? ಹಾಗಾದ್ರೆ ಕೋಟ್ಯಾಧಿಪತಿಯಾಗೋದು ಗ್ಯಾರಂಟಿ !
ಇತ್ತೀಚಿನ ದಿನಗಳಲ್ಲಿ 10 ರೂಪಾಯಿಯ ನಾಣ್ಯಗಳ ಚಲಾವಣೆ ಮಾಡೋದಕ್ಕೆ ಜನರು ಹಿಂದೇಟು ಹಾಕುತ್ತಿದ್ದಾರೆ. ಒಂದಿಷ್ಟು ದಿನ 10 ರೂಪಾಯಿಯ ನಾಣ್ಯ ಬ್ಯಾನ್ ಆಗಿದೆ ಅಂತಾನೂ ಹೇಳುತ್ತಿದ್ದರು. ಆದ್ರೀಗ ನಿಮ್ಮಲ್ಲಿ ಹಳೆಯ 5 ರೂಪಾಯಿ...
ಆರ್ಡರ್ ಮಾಡಿದ್ದು ದುಬಾರಿ ಬೆಕ್ಕಿನಮರಿ…! ಮನೆಗೆ ಬಂದಿದ್ದು ಪುಟ್ಟ ಹುಲಿಮರಿ…! ಬೆಕ್ಕಿನಾಸೆಗೆ ಕಳೆದುಕೊಂಡಿದ್ದು 5 ಲಕ್ಷ..!!
ಫ್ರಾನ್ಸ್: ಆನ್ ಲೈನ್ ನಲ್ಲಿ ಮೊಬೈಲ್ ಆರ್ಡರ್ ಮಾಡಿ ಡಿಲೇವರಿ ಬಂದಾಗ ಕಾಗದದ ಉಂಡೆ ಮಾತ್ರ ಇದ್ದು ಗ್ರಾಹಕ ಮೋಸ ಹೋದ ಘಟನೆಯನ್ನು ನೀವೆಲ್ಲ ನೋಡಿರ್ತಿರಾ. ಆದರೆ ಇಲ್ಲಿ ಮಾತ್ರ ಆನ್ ಲೈನ್...
ಬಾಲಿವುಡ್ ಬ್ಯೂಟಿಗಳ ಕೋಲ್ಡ್ ವಾರ್…! ಮತ್ತೆ ದೀಪಿಕಾ ಕಾಲೆಳೆದ ಕಂಗನಾ ರಾಣಾವುತ್..!!
ಬಾಲಿವುಡ್ ಅಂಗಳದಲ್ಲಿ ಕೆಲದಿನಗಳಿಂದ ನಟಿ ಕಂಗನಾ ರಾಣಾವುತ್ ಸದಾ ಒಂದಿಲ್ಲೊಂದು ವಿವಾದ ಸೃಷ್ಟಿಸುತ್ತಲೇ ಇದ್ದಾರೆ. ನಟ ಸುಶಾಂತ್ ಸಿಂಗ್ ರಜಪೂತ್ ಅನುಮಾನಾಸ್ಪದ ಸಾವಿನ ದಿನದಿಂದ ಬಾಲಿವುಡ್ ಕಾಲಿ ಕಹಾನಿ ಬಿಚ್ಚಿಡುತ್ತ ಬಂದ ಕಂಗನಾ...
ಅಪ್ಪ ಬಿಜೆಪಿಗೆ ಮಗ ಕಾಂಗ್ರೆಸ್ ಗೆ…! ಕೈ ತೆಕ್ಕೆಗೆ ಜಾರಿದ ಶಾಸಕ ಶರತ್ ಬಚ್ಚೇಗೌಡ..!
ಹೊಸಕೋಟೆ : ಬೈ ಎಲೆಕ್ಷನ್ ಅಖಾಡ ರಂಗೇರುತ್ತಿದ್ದಂತೆ ಮತ್ತೊಮ್ಮೆ ರಾಜ್ಯದಲ್ಲಿ ಪಕ್ಷ ಸೇರ್ಪಡೆ ಸದ್ದು ಮಾಡುತ್ತಿದ್ದು, ಒಕ್ಕಲಿಗ ಯುವ ನಾಯಕ, ಪಕ್ಷೇತರ ಶಾಸಕ ಹಾಗೂ ಹಾಲಿ ಬಿಜೆಪಿ ಸಂಸದರ ಪುತ್ರ ಬಚ್ಚೇಗೌಡ ಮೂರು...
ವಿದ್ಯಾಗಮ ಯೋಜನೆ ಸ್ಥಗಿತಕ್ಕೆ ಸರಕಾರದ ಆದೇಶ
ಬೆಂಗಳೂರು : ರಾಜ್ಯದಾದ್ಯಂತ ವಿದ್ಯಾಗಮ ಯೋಜನೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಕ್ಕೆ ರಾಜ್ಯ ಸರಕಾರ ಆದೇಶಿಸಿದೆ. ವಿದ್ಯಾಗಮ ಸ್ಥಗಿತಗೊಳಿಸುವ ಕುರಿತು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ಪ್ರಾಥಮಿಕ ಹಾಗೂ ಪ್ರೌಢ...
ಸೋಮವಾರದೊಳಗೆ ವಿದ್ಯಾಗಮ ನಿಲ್ಲಿಸಿ : ರಾಜ್ಯ ಸರಕಾರಕ್ಕೆ ಕುಮಾರಸ್ವಾಮಿ ಗಡುವು
ಬೆಂಗಳೂರು : ವಿದ್ಯಾಗಮ ಯೋಜನೆಯಿಂದಾಗಿ ರಾಜ್ಯದಲ್ಲಿ ಶಿಕ್ಷಕರ ಸಾವಿನ ಸರಣಿ ಮುಂದುವರಿಯುತ್ತಿದ್ದಂತೆಯೇ ಸರಕಾರದ ಯೋಜನೆಯ ವಿರುದ್ದ ಅಪಸ್ವರ ಕೇಳಿಬಂದಿದೆ. ಅದ್ರಲ್ಲೂ ವಿದ್ಯಾಗಮ ಯೋಜನೆಯನ್ನು ಸ್ಥಗಿತಗೊಳಿಸುವಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ಸರಕಾರಕ್ಕೆ...
- Advertisment -