ಬುಧವಾರ, ಏಪ್ರಿಲ್ 30, 2025

Monthly Archives: ಡಿಸೆಂಬರ್, 2020

ನಾಳೆ ಖಾಸಗಿ ಬಸ್ ಬಂದ್ ಇಲ್ಲಾ : ಕರಾವಳಿಯಲ್ಲಿ ಎಂದಿನಂತೆ ಬಸ್ ಸಂಚಾರ : ಬಸ್ ಮಾಲೀಕರ ಸಂಘದ ಸ್ಪಷ್ಟನೆ

ಉಡುಪಿ : ರಾಜ್ಯದಾದ್ಯಂತ ನಾಳೆ ಖಾಸಗಿ ಬಸ್ಸುಗಳು ಎಂದಿನಂತೆ ಸಂಚರಿಸಲಿವೆ. ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮಾ ಹೇಳಿಕೆಗೂ ನಮಗೂ ಸಂಬಂಧವಿಲ್ಲ. ರಾಜ್ಯದಲ್ಲಿ ನಾಳೆ ಬಸ್ ಬಂದ್ ಇಲ್ಲ, ರಾಜ್ಯದಾದ್ಯಂತ...

ಪಡಿತರ ಕಾರ್ಡ್ ದಾರರೇ ಎಚ್ಚರ. ..! ಅಕ್ಕಿ ಮಾರಾಟ ಮಾಡಿದ್ರೆ ಕಾರ್ಡ್ ಅಮಾನತ್ತು

ಬೆಂಗಳೂರು : ಅನ್ನಭಾಗ್ಯ ಯೋಜನೆಯಡಿ ಸಿಗುವ ಪಡಿತರವನ್ನು ಹಣದಾಸೆಗೆ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಒಂದೊಮ್ಮೆ ಮಾರುಕಟ್ಟೆಯಲ್ಲಿ ಪಡಿತರ ಅಕ್ಕಿ ಮಾರಾಟ ಮಾಡಿದ್ರೆ ನಿಮ್ಮ ರೇಷನ್ ಕಾರ್ಡ್ಗಳು...

ಕ್ಷಮಿಸಿ ಬಿಡಿ ವಿಷ್ಣು ದಾದಾ : ಕಣ್ಣೀರಿಡುತ್ತಲೇ ಕ್ಷಮೆಯಾಚಿಸಿದ ತೆಲುಗು ನಟ ವಿಜಯ್ ರಂಗರಾಜು

ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ಕುರಿತು ಆಕ್ಷೇಪಾರ್ಯ ಹೇಳಿಕೆಗಳನ್ನು ನೀಡಿ ಕನ್ನಡಿಗರ ಕೋಪಕ್ಕೆ ಗುರಿಯಾಗಿದ್ದ ತೆಲುಗು ನಟ ವಿಜಯ್ ರಂಗರಾಜು ಕೊನೆಗೂ ಕ್ಷಮೆಯಾಚಿಸಿದ್ದಾರೆ.(adsbygoogle = window.adsbygoogle...

ಬಾರದ ಲೋಕಕ್ಕೆ ಪಯಣಿಸಿ ಹಿರಿಯ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ

ಉಡುಪಿ : ನಾಡಿನ ಹಿರಿಯ ವಿದ್ವಾಂಸ ಪದ್ಮಶ್ರೀ ಪುರಸ್ಕೃತ ಬನ್ನಂಜೆ ಗೋವಿಂದಾಚಾರ್ಯ(84 ವರ್ಷ) ವಿಧಿವಶರಾಗಿದ್ದಾರೆ. ಭಾನುವಾರ ಬೆಳಗ್ಗೆ 11 ಗಂಟೆಗೆ ಉಡುಪಿಯ ಅಂಬಲಪಾಡಿಯಲ್ಲಿರುವ ಸ್ವಗೃಹದಲ್ಲಿ ನಿಧನರಾಗಿದ್ದಾರೆ.(adsbygoogle =...

ಶ್ರೀ ಗುರುರಾಘವೇಂದ್ರ ಬ್ಯಾಂಕ್ ಅವ್ಯವಹಾರ : ಆರೋಪಿಗಳ ಒಡೆತನದ 1000 ಕೋಟಿ ಮೌಲ್ಯದ ಆಸ್ತಿ ಜಪ್ತಿ..!

ಬೆಂಗಳೂರು : ಶ್ರೀ ಗುರು ರಾಘವೇಂದ್ರ ಬ್ಯಾಂಕ್ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಬ್ಯಾಂಕಿನಲ್ಲಿ ಸಾವಿರಾರು ಕೋಟಿ ರೂಪಾಯಿ ಅವ್ಯವಹಾರ ನಡೆದಿದ್ದು, ಬ್ಯಾಂಕಿನ ಅಧ್ಯಕ್ಷ ಹಾಗೂ ಪುತ್ರ...

ಮತ್ತೆ ಜೋಡಿಯಾದ ಜಗ್ಗೇಶ್ – ಗುರುಪ್ರಸಾದ್….! ಮಠ ತಂಡದಿಂದ ತೆರೆಗೆ ರಂಗ ನಾಯಕ..!!

ಇತ್ತೀಚಿಗಷ್ಟೇ ತಮ್ಮ 40 ವರ್ಷಗಳ ಸಿನಿ ಜರ್ನಿಯ ಸಂಭ್ರಮ ಹಂಚಿಕೊಂಡಿದ್ದ ನವರಸ ನಾಯಕ ಜಗ್ಗೇಶ್ ಈಗ, ಮತ್ತೊಮ್ಮೆ ಹಳೆ ಜೋಡಿ ಜೊತೆ ಹೊಸ ಚಿತ್ರಕ್ಕೆ ಜೈ ಎಂದಿದ್ದಾರೆ.ಮಠ ಖ್ಯಾತಿಯ ಗುರುಪ್ರಸಾದ್ ಜೊತೆ ನಟ...

ನಿತ್ಯಭವಿಷ್ಯ : 13-12-2020

ಮೇಷರಾಶಿಕೆಲಸ ಕಾರ್ಯಗಳಲ್ಲಿ ಯಶಸ್ಸು, ಧನಸಂಪತಿ ಕೈ ಸೇರಲಿದೆ, ಸಲ್ಲದ ಅಪವಾದ ಭೀತಿ, ನಂಬಿಕೆ ದ್ರೋಹಕ್ಕೆ ಒಳಗಾಗುವ ಸಾಧ್ಯತೆ, ಅನಾರೋಗ್ಯ, ಮಹಿಳೆಯರಿಗೆ ತೊಂದರೆ.ವೃಷಭರಾಶಿವ್ಯಾಪಾರ ವ್ಯವಹಾರಗಳಲ್ಲಿ ಧನಲಾಭ, ಉದ್ಯೋಗದಲ್ಲಿ ಬಡ್ತಿ, ಕುಟುಂಬದಲ್ಲಿ ನೆಮ್ಮದಿ, ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗೆ...

ಮದುವೆಯಲ್ಲೂ ಹೊಸ ಟ್ರೆಂಡ್ : ಮನೆ ಬಾಗಿಲಿಗೆ ಬಂತು ಮದುವೆಯ ಊಟ..!

ಪೂರ್ಣಿಮಾ ಹೆಗಡೆತಮಿಳುನಾಡು : ಕೊರೋನಾದಿಂದ ಮದುವೆಗಳಿಗೆ ಹೋಗೋಕೆ ಆಗ್ತಿಲ್ಲ. ಹೀಗಾಗಿ ರುಚಿ ರುಚಿಯಾದ ಊಟ ಮಿಸ್ ಆಗ್ತಿದೆ ಅಂತ ನೀವು ನೊಂದ್ಕೋತಿದ್ದರೇ ಅದಕ್ಕೂ ಒಂದು ಪರಿಹಾರ ಬಂದಿದೆ ಕಣ್ರಿ. ಆನ್ ಲೈನ್ ಮದುವೆಯ...

ವಿಷ್ಣುದಾದಾ ವಿರುದ್ಧ ಅವಹೇಳನ…! ಸಿಡಿದೆದ್ದ ಸ್ಯಾಂಡಲ್ ವುಡ್…! ಕ್ಷಮೆಯಾಚಿಸುವಂತೆ ಆಗ್ರಹಿಸಿದ ಗಣೇಶ್, ಪುನೀತ್, ರಿಶಬ್ ಶೆಟ್ಟಿ…!!

ಫೂರ್ಣಿಮಾ ಹೆಗಡೆಕನ್ನಡದ ಮೇರು ನಟ ಡಾ.ವಿಷ್ಣುವರ್ಧನ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ತೆಲುಗು ನಟ ವಿಜಯ್ ರಂಗರಾಜನ್ ವಿರುದ್ಧ ಸ್ಯಾಂಡಲ್ ವುಡ್ ಸಿಡಿದೆದ್ದಿದೆ. ಹಿರಿ- ಕಿರಿಯರೆನ್ನದೇ ಎಲ್ಲರೂ ವಿಜಯ್ ರಂಗರಾಜನ್ ವಿರುದ್ಧ ತಿರುಗಿ...

ಬಿಜೆಪಿ ಜೊತೆ ಜೆಡಿಎಸ್ ವಿಲೀನ : ಸ್ಪೋಟಕ ಹೇಳಿಕೆ ಕೊಟ್ಟ ಎಚ್ಡಿಕೆ

ಬೆಂಗಳೂರು : ರಾಜ್ಯದಲ್ಲಿ ಬಿಜೆಪಿಯೊಂದಿಗೆ ಜೆಡಿಎಸ್ ಪಕ್ಷ ವಿಲೀನವಾಗುತ್ತೆ. ಕುಮಾರಸ್ವಾಮಿ ಬಿಜೆಪಿಯಿಂದ ಸಿಎಂ ಆಗ್ತಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಇದರ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸ್ಪೋಟಕ ಹೇಳಿಕೆ ಯೊಂದನ್ನು ಕೊಟ್ಟಿದ್ದಾರೆ. ರಾಜ್ಯ...
- Advertisment -

Most Read