Monthly Archives: ಡಿಸೆಂಬರ್, 2020
ಕೋಟದ ಬಟ್ಟೆ ಮಳಿಗೆಯಲ್ಲಿ ಕಳವು : ಲಕ್ಷಾಂತರ ರೂ. ನಗದು ಹೊತ್ತೊಯ್ದ ಕಳ್ಳರು
ಕೋಟ : ಬಟ್ಟೆ ಮಳಿಗೆಯೊಂದಕ್ಕೆ ರಾತ್ರಿಯ ವೇಳೆಯಲ್ಲಿ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ನಗದು ಹೊತ್ತೊಯ್ದ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟದಲ್ಲಿ ನಡೆದಿದೆ.(adsbygoogle =...
ಶಿಕ್ಷಕರ ಖಾಲಿ ಹುದ್ದೆಯ ಮಾಹಿತಿ ನೀಡಲು ಶಿಕ್ಷಣ ಇಲಾಖೆ ಸೂಚನೆ
ಬೆಂಗಳೂರು : ರಾಜ್ಯದ ವಿವಿಧ ಶಾಲೆಗಳಲ್ಲಿ ಖಾಲಿ ಉಳಿದಿರುವ ಶಿಕ್ಷಕರ ಹುದ್ದೆಗಳ ಮಾಹಿತಿಯನ್ನು ನೀಡಲು ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚನೆಯನ್ನು ನೀಡಿದೆ.(adsbygoogle = window.adsbygoogle || ).push({});ಶಿಕ್ಷಕರ ವರ್ಗಾವಣೆ...
ನಿತ್ಯಭವಿಷ್ಯ : 07-12-2020
ಮೇಷರಾಶಿಕುಟುಂಬ ಸೌಖ್ಯ, ಹೊಸ ಯೋಜನೆಗಳ ಪ್ರಾರಂಭ, ಮನ ಶಾಂತಿ, ವಿವಾಹ ಯೋಗ, ವ್ಯಾಪಾರದಲ್ಲಿ ಲಾಭ, ವೈವಾಹಿಕ ಜೀವನದಲ್ಲಿ ನೆಮ್ಮದಿ, ಒಡಹುಟ್ಟಿದವರ ದೃಷ್ಟಿಯಿಂದ, ಲಾಭದ ಪರಿಸ್ಥಿತಿಗಳು ಸೃಷ್ಟಿಯಾಗುತ್ತವೆ, ಮನೆಯಲ್ಲಿ ಮಂಗಳ ಕಾರ್ಯದ ಬಗ್ಗೆ ಚರ್ಚೆ,...
ಕೊರೋನಾ ಎಫೆಕ್ಟ್…! ಪಬ್ಲಿಕ್ ಪ್ಲೇಸ್ ನಲ್ಲಿ ಹೊಸ ವರ್ಷಾಚರಣೆಗೆ ಬಿತ್ತು ಬ್ರೇಕ್….!!
ಕೊರೋನಾ ಹಿನ್ನೆಲೆಯಲ್ಲಿ ಹೊಸ ವರ್ಷಾಚರಣೆಗೆ ಕೊನೆಗೂ ಸರ್ಕಾರ ಬ್ರೇಕ್ ಹಾಕಲು ನಿರ್ಧರಿಸಿದ್ದು, ಸಾರ್ವಜನಿಕವಾಗಿ ವರ್ಷದ ಕೊನೆ ಹಾಗೂ ಹೊಸ ವರ್ಷ ಆಚರಿಸಲು ಅವಕಾಶವಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.ಶನಿವಾರ ಈ ಕುರಿತು ...
ಎಚ್.ಡಿ.ಎಫ್ .ಸಿ ಬ್ಯಾಂಕ್ ಗೆ ಆರ್ಬಿಐ ಶಾಕ್…! ಕ್ರೆಡಿಟ್ ಕಾರ್ಡ್ ಸೇವೆ ಮೇಲೆ ಅಂಕುಶ…!
ದೇಶದ ಅತಿದೊಡ್ಡ ಬ್ಯಾಂಕ್ ಎಚ್ಡಿಎಫ್ ಸಿ ತನ್ನ ಡಿಜಿಟಲ್ ಸೇವೆಯ ಅಡಿಯಲ್ಲಿ ಯಾವುದೇ ಹೊಸ ಸೇವೆ ನೀಡಬಾರದೆಂದು ಎಚ್.ಡಿ.ಎಫ್ .ಸಿ ಬ್ಯಾಂಕ್ ಮೇಲೆ ಆರ್ .ಬಿ.ಐ ನಿಯಂತ್ರಣ ಹೇರಿದೆ.ಅಲ್ಲದೇಯಾವುದೇ ಹೊಸ ಕ್ರೆಡಿಟ್ ಕಾರ್ಡ್...
ನಿತ್ಯಭವಿಷ್ಯ : 06-12-2020
ಮೇಷರಾಶಿಆರೋಗ್ಯದ ಬಗ್ಗೆ ಜಾಗೃತೆವಹಿಸಿ, ಆರ್ಥಿಕ ಸ್ಥಿತಿ ಹಂತ ಹಂತವಾಗಿ ಉನ್ನತಿಗೇರಲಿದೆ, ವಾಹನ ಯೋಗ, ಉದ್ಯೋಗದಲ್ಲಿ ಬಡ್ತಿ, ದೂರ ಪ್ರಯಾಣ, ದ್ರವ್ಯಲಾಭ, ಮನಶಾಂತಿ, ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ, ಪ್ರೇಮಿಗಳಿಗೆ ಜಯ, ಇಷ್ಟಾರ್ಥಸಿದ್ಧಿ.ವೃಷಭರಾಶಿಆರೋಗ್ಯದಲ್ಲಿ ವ್ಯತ್ಯಯ, ಉದ್ಯೋಗದಲ್ಲಿ...
ನಮ್ಮ ಕುಟುಂಬಕ್ಕೆ ಅದೊಂದು ಶಾಪವಿದೆ ಅಂದಿದ್ಯಾಕೆ ಕುಮಾರಸ್ವಾಮಿ ..!
ಮೈಸೂರು : ರಾಜ್ಯದಲ್ಲಿ ಬಿಜೆಪಿ ಸುಲಭಕ್ಕೆ ಅಧಿಕಾರವನ್ನು ಬಿಟ್ಟುಕೊಡುವುದಿಲ್ಲ. ಮುಂದಿನ ಎರಡೂವರೆ ವರ್ಷ ಸಂಪೂರ್ಣ ಅಧಿಕಾರ ನಡೆಸಲಿದೆ. ಆದರೆ ಉತ್ತಮ ಆಡಳಿತ ನಡೆಸಲಿ ಅನ್ನೋದೆ ನಮ್ಮ ಉದ್ದೇಶ. ನಮ್ಮ ಸಹಕಾರವೂ ಇದೆ ಎಂದು...
ಬೇಬಿ ಬಂಪ್ ಜೊತೆ ಕ್ಯಾಚಿ ಲೈನ್ಸ್….! ಬಿಗ್ ಬಾಸ್ ಹುಡುಗಿಯ ಮನಸೆಳೆವ ಪೋಟೋಶೂಟ್…!!
ಇದು ಎಲ್ಲವನ್ನು ಪೋಟೋಪ್ರೇಮ್ ನಲ್ಲಿ ಸೆರೆಹಿಡಿಯುವ ಕಾಲ. ಇದಕ್ಕೆ ಬಿಗ್ ಬಾಸ್ ಸ್ಪರ್ಧಿಯಾಗಿದ್ದ, ರಂಗಕಲಾವಿದೆ,ನಟಿ ಅಕ್ಷತಾ ಪಾಂಡವಪುರ ಹೊಸ ಸೇರ್ಪಡೆ.(adsbygoogle = window.adsbygoogle || ).push({});೨೦೨೧ ರ...
ನೀನೇನೂ ವರಿ ಮಾಡ್ಕೋಬೇಡಾ….! ನಂಗೇನು ಆಗಲ್ಲ…! ಮೇಘನಾ ರಾಜ್ ಸದಾ ನೆನಪಿಸಿಕೊಳ್ಳುವ ಸಾಲುಗಳು….!
ಜೂನ್ 7 ನೇ ತಾರೀಕು ಸ್ಯಾಂಡಲ್ ವುಡ್ ನಟಿ ಮೇಘನಾ ರಾಜ್ ಬದುಕಿನಲ್ಲಿ ಮರೆಯಲಾಗದ ಕಹಿ ದಿನ. ಅಂದು ಎಂದಿನಂತೆ ಬೆಳಗಾದರೂ ಸಂಜೆ ಮಾತ್ರ ಅತ್ಯಂತ ಕ್ರೂರವಾಗಿತ್ತು. ಈ ದಿನವನ್ನು ನೆನಪಿಸಿಕೊಂಡ ಮೇಘನಾ...
ಧ್ರುವ್ ಗೆ ಜೋಡಿಯಾದ ಶ್ರೀಲೀಲಾ…! ದುಬಾರಿಗೆ ಸಿಕ್ಕಾಯ್ತು ನಾಯಕಿ…!
ಸಧ್ಯ ಸ್ಯಾಂಡಲ್ ವುಡ್ ನಲ್ಲೇ ದುಬಾರಿಯದ್ದೇ ಸುದ್ದಿ. ಆಕ್ಷ್ಯನ್ ಪ್ರಿನ್ಸ್ ಧ್ರುವ್ ಸರ್ಜಾ ಹೊಸ ಗೆಟಪ್ ನಲ್ಲಿ ಕಾಣಿಸಿಕೊಳ್ತಿರೋ ಈ ಸಿನಿಮಾ 2021 ರಲ್ಲಿ ಶೂಟಿಂಗ್ ಆರಂಭಿಸಲಿದ್ದು, ಸಧ್ಯ ನಾಯಕಿಯ ಹುಡುಕಾಟದಲ್ಲಿದ್ದ ಚಿತ್ರತಂಡಕ್ಕೆ...
- Advertisment -