ನಿತ್ಯಭವಿಷ್ಯ : 06-12-2020



ಮೇಷರಾಶಿ
ಆರೋಗ್ಯದ ಬಗ್ಗೆ ಜಾಗೃತೆವಹಿಸಿ,‌ ಆರ್ಥಿಕ ಸ್ಥಿತಿ ಹಂತ ಹಂತವಾಗಿ ಉನ್ನತಿಗೇರಲಿದೆ, ವಾಹನ ಯೋಗ, ಉದ್ಯೋಗದಲ್ಲಿ ಬಡ್ತಿ, ದೂರ ಪ್ರಯಾಣ, ದ್ರವ್ಯಲಾಭ, ಮನಶಾಂತಿ, ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ, ಪ್ರೇಮಿಗಳಿಗೆ ಜಯ, ಇಷ್ಟಾರ್ಥಸಿದ್ಧಿ.

ವೃಷಭರಾಶಿ
ಆರೋಗ್ಯದಲ್ಲಿ ವ್ಯತ್ಯಯ, ಉದ್ಯೋಗದಲ್ಲಿ ಕಿರಿ-ಕಿರಿ, ಕೃಷಿಕರಿಗೆ ಅಲ್ಪ ಲಾಭ, ಸರ್ಕಾರಿ ಕೆಲಸಗಳಲ್ಲಿ ಸ್ವಲ್ಪ ವಿಳಂಬ, ರಾಜ ವಿರೋಧ, ಮನಸ್ಸಿಗೆ ಅಶಾಂತಿ, ಚಿಂತನೆಗೆ ಒಳಪಡುವಿರಿ.

ಮಿಥುನರಾಶಿ
ವ್ಯಾಪಾರ,‌ವ್ಯವಹಾರಗಳಲ್ಲಿ ಎಚ್ಚರಿಕೆಯ ಹೆಜ್ಜೆ, ಶತ್ರುಗಳಿಂದ ತೊಂದರೆ, ಆರ್ಥಿಕ ಪರಿಸ್ಥಿತಿ ಏರುಪೇರು, ಕೆಲಸ ಕಾರ್ಯಗಳಲ್ಲಿ ಜಯ, ಸ್ತ್ರೀಯರಿಗೆ ಅನುಕೂಲಕರ, ಆದಾಯಕ್ಕಿಂತ ಖರ್ಚು ಜಾಸ್ತಿ, ಸ್ಥಿರಾಸ್ತಿ ಸಂಪಾದನೆ, ವಿವಾಹ ಯೋಗ.

ಕಟಕರಾಶಿ
ಸ್ನೇಹಿತರಿಂದ ಸಹಕಾರ, ಋಣಭಾದೆ ಹೆಚ್ಚಾಗುತ್ತದೆ, ಹಿತಶತ್ರುಗಳಿಂದ ತೊಂದರೆ, ಯತ್ನ ಕಾರ್ಯಗಳಲ್ಲಿ ವಿಳಂಬ, ದ್ರವ್ಯ ನಷ್ಟ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಆಕಸ್ಮಿಕ ಧನಲಾಭ, ಪರಸ್ಥಳ ವಾಸ, ತೀರ್ಥಯಾತ್ರಾ ದರ್ಶನ, ಮನಶಾಂತಿ.

ಸಿಂಹರಾಶಿ
ಅಲ್ಪ ಆದಾಯ ಅಧಿಕ ಖರ್ಚು, ಆರೋಗ್ಯ‌ಕೈಕೊಡುವ ಸಾಧ್ಯತೆ, ಕೈ ಹಾಕಿದ ಕೆಲಸಗಳು ನಿಧಾನಗತಿ, ಮನಸ್ಸಿಗೆ ಚಿಂತೆ, ಅನಾರೋಗ್ಯ, ನೀಚ ಜನರಿಂದ ದೂರವಿರಿ, ವೃಥಾ ತಿರುಗಾಟ, ಕುಟುಂಬದಲ್ಲಿ ಕಲಹ, ಧನಹಾನಿ.

ಕನ್ಯಾರಾಶಿ
ಪುಣ್ಯಕ್ಷೇತ್ರಗಳ ದರ್ಶನ, ದಾನ-ಧರ್ಮದಲ್ಲಿ ಆಸಕ್ತಿ, ಕುಟುಂಬ ಸೌಖ್ಯ, ಆರೋಗ್ಯದಲ್ಲಿ ಏರುಪೇರು, ಹೊರದೇಶ ಪ್ರಯಾಣ, ಆಲಸ್ಯ ಮನೋಭಾವ, ಸಲ್ಲದ ಅಪವಾದ, ಅನ್ಯರಲ್ಲಿ ವೈಮನಸ್ಸು, ಶೀತ ಸಂಬಂಧ ರೋಗಗಳು, ವಿಪರೀತ ವ್ಯಸನ.

ತುಲಾರಾಶಿ
ಕೆಲಸ ಕಾರ್ಯಗಳಲ್ಲಿ ಹಿನ್ನಡೆ,ಅಲ್ಪ ಲಾಭ, ಅಕಾಲ ಭೋಜನ, ಮಾನಸಿಕ ಅಶಾಂತಿ, ಶತ್ರು ಭಾದೆ, ಸಲ್ಲದ ಅಪವಾದ, ಸಜ್ಜನರ ವಿರೋಧ, ಭೂಮಿಯಿಂದ ಲಾಭ, ಮಿತ್ರರಲ್ಲಿ ದ್ವೇಷ ಎಚ್ಚರವಹಿಸಿ.

ವೃಶ್ಚಿಕರಾಶಿ
ವಿದ್ಯಾರ್ಥಿಗಳಿಗೆ‌ ಹೆಚ್ಚಿನ ಪ್ರಯತ್ನ ಬಲದ ಅಗತ್ಯವಿದೆ, ಪಾಪಬುದ್ಧಿ, ಗುಪ್ತಾಂಗ ರೋಗಗಳು, ಪರರಿಂದ ಸಹಾಯ, ಉದ್ಯೋಗದಲ್ಲಿ ಅತಂತ್ರ, ಅವಮಾನ, ಸ್ಥಳ ಬದಲಾವಣೆ, ಮಕ್ಕಳಿಂದ ಸಹಾಯ, ಮನಶಾಂತಿ.

ಧನಸ್ಸುರಾಶಿ
ಸರ್ಕಾರಿ ಕೆಲಸಗಳಲ್ಲಿ ಜಯ, ಉತ್ತಮ ಬುದ್ಧಿಶಕ್ತಿ, ಸ್ತ್ರೀಯರಿಗೆ ಶುಭ, ಧನಲಾಭ, ಮಿತ್ರರಿಂದ ಸಹಾಯ, ವಾಹನ ಯೋಗ, ಮಂಗಳ ಕಾರ್ಯಗಳಲ್ಲಿ ಭಾಗಿ, ಯಾರನ್ನು ಹೆಚ್ಚಾಗಿ ನಂಬಬೇಡಿ.

ಮಕರರಾಶಿ
ಪ್ರಿಯ ಜನರ ಭೇಟಿ, ಮನಶಾಂತಿ, ಅನಿರೀಕ್ಷಿತ ದ್ರವ್ಯಲಾಭ, ಇಷ್ಟಾರ್ಥಸಿದ್ಧಿ, ಆದಾಯ ಕಡಿಮೆ ಖರ್ಚು ಜಾಸ್ತಿ, ಋಣವಿಮೋಚನೆ, ವಿದ್ಯಾಭ್ಯಾಸದಲ್ಲಿ ಪ್ರಗತಿ.

ಕುಂಭರಾಶಿ
ಶತ್ರುಗಳನ್ನು ಸದೆ ಬಡೆಯುವಿರಿ, ಐಶ್ವರ್ಯ ವೃದ್ಧಿ, ಯತ್ನ ಕಾರ್ಯಗಳಲ್ಲಿ ಜಯ, ಮಾತೃವಿನಿಂದ ಸಹಾಯ, ಕೋರ್ಟ್ ಕಚೇರಿ ಕೆಲಸಗಳಲ್ಲಿ ಮುನ್ನಡೆ, ಕ್ರಯವಿಕ್ರಯದಲ್ಲಿ ಲಾಭ.

ಮೀನರಾಶಿ
ಧೈರ್ಯದಿಂದ ಕೆಲಸ ಕಾರ್ಯಗಳಲ್ಲಿ ಮುನ್ನುಗ್ಗುವಿರಿ, ಉದ್ಯೋಗದಲ್ಲಿ ಬಡ್ತಿ, ನಾನಾ ವಿಚಾರಗಳಲ್ಲಿ ಆಸಕ್ತಿ, ತೀರ್ಥಯಾತ್ರಾ ದರ್ಶನ, ಕುಟುಂಬ ಸೌಖ್ಯ, ಸಾಲಭಾದೆ, ಚಂಚಲ ಮನಸ್ಸು, ಮಿಶ್ರಫಲ.

Comments are closed.