Monthly Archives: ಡಿಸೆಂಬರ್, 2020
ರಾಗಿಣಿಗೆ ಸುಪ್ರೀಂ ಶಾಕ್ : ತುಪ್ಪದ ಬೆಡಗಿಗೆ ಇನ್ನೂ 1 ತಿಂಗಳು ಜೈಲು ಫಿಕ್ಸ್
ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿರುವ ನಟಿ ರಾಗಿಣಿಗೆ ಸುಪ್ರೀಂ ಕೋರ್ಟ್ ಶಾಕ್ ಕೊಟ್ಟಿದೆ. ಇನ್ನೂ ಒಂದು ತಿಂಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ಇರೋದು ಫಿಕ್ಸ್...
ಆಭರಣ ಪ್ರಿಯರಿಗೆ ಮತ್ತೆ ಶಾಕ್ : ಏರಿಕೆ ಕಾಣುತ್ತಿದೆ ಚಿನ್ನದ ದರ
ಬೆಂಗಳೂರು : ಕಳೆದ ಕೆಲ ದಿನಗಳಲ್ಲಿ ಇಳಿಕೆಯನ್ನು ಕಾಣುತ್ತಿದ್ದ ಬಂಗಾರ ಇದೀಗ ಆಭರಣ ಪ್ರಿಯರಿಗೆ ಮತ್ತೆ ಶಾಕ್ ಕೊಟ್ಟಿದೆ. ಚಿನ್ನದ ದರದಲ್ಲಿ ಏರಿಕೆಯನ್ನು ಕಾಣುತ್ತಿದ್ದು, 24 ಕ್ಯಾರೆಟ್ನ 10 ಗ್ರಾಂ ಚಿನ್ನಕ್ಕೆ 50,080...
ಕ್ಲಾಸ್ ರೂಮ್ ನಲ್ಲೇ ವಿವಾಹವಾದ ವಿದ್ಯಾರ್ಥಿಗಳು …! ವೈರಲ್ ಆಯ್ತು ವಿಡಿಯೋ
ಆಂಧ್ರಪ್ರದೇಶ : ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ ಯುವ ಜೋಡಿಯೊಂದು ತರಗತಿಯಲ್ಲಿಯೇ ವಿವಾಹವಾಗಿರುವ ಘಟನೆ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ರಾಜಮಂಡ್ರಿಯಲ್ಲಿ ನಡೆದಿದೆ.(adsbygoogle = window.adsbygoogle || ).push({});ಪಿಯುಸಿ...
ಯಕ್ಷರಂಗದ ಮೇರು ನಟ ಹಡಿನಬಾಳ ಶ್ರೀಪಾದ ಹೆಗಡೆ ಇನ್ನಿಲ್ಲ
ಯಕ್ಷರಂಗದ ಹಿರಿಯ ಕಲಾವಿದ ಹಡಿನಬಾಳ ಶ್ರೀಪಾದ ಹೆಗಡೆ (67 ವರ್ಷ) ಅವರು ಗುರುವಾರ ರಾತ್ರಿ ನಿಧನರಾಗಿದ್ದಾರೆ. ಅವರ ಅಂತ್ಯಕ್ರೀಯೆ ಇಂದು ಅವರ ಹುಟ್ಟೂರಾಗಿರುವ ಹಡಿನಬಾಳದಲ್ಲಿ ನಡೆಯಲಿದೆ.(adsbygoogle =...
ರಾಜ್ಯದಲ್ಲಿ ಲವ್ ಜಿಹಾದ್ ಬೀಳಲಿದೆ ಬ್ರೇಕ್…! ಶೀಘ್ರವೇ ಕಾನೂನು ಜಾರಿ ಎಂದ ಸಚಿವ ಬೊಮ್ಮಾಯಿ…!
ಉಡುಪಿ: ರಾಜ್ಯದಲ್ಲಿ ಲವ್ ಜೆಹಾದ್ ಕಾನೂನಿನ ಪರ-ವಿರುದ್ಧ ವಾದ-ಪ್ರತಿವಾದಗಳು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ ಗೃಹ ಸಚಿವ ಬೊಮ್ಮಾಯಿ ರಾಜ್ಯದಲ್ಲಿ ಕಾನೂನು ಜಾರಿ ಖಚಿತ ಎಂದಿದ್ದಾರೆ. ಕನಕದಾಸ ಜಯಂತಿ ಸಮಾರಂಭದ ಬಳಿಕ ಮಾಧ್ಯಮದ...
ಜ್ಯೂನಿಯರ್ ಚಿರು ಸ್ಯಾಂಡಲ್ ವುಡ್ ನಿಂದ ಉಡುಗೊರೆಗಳ ಸುರಿಮಳೆ…! ನಟಿ ತಾರಾ ಕೊಟ್ರು ಭರ್ಜರಿ ಗಿಫ್ಟ್…!!
ಜ್ಯೂನಿಯರ್ ಚಿರು….ನಟ ಚಿರಂಜೀವಿ ಸರ್ಜಾ ಹಾಗೂ ಮೇಘನಾ ಸರ್ಜಾ ಮಗ. ಪುಟ್ಟ ಕಂದ ಭೂಮಿಗೆ ಬರೋ ಮೊದಲೆ ತಂದೆಯನ್ನು ಕಳೆದುಕೊಂಡಿದ್ದರೂ ಚಂದನವನದ ಎಲ್ಲರ ಪ್ರೀತಿ-ಮಮತೆಯನ್ನು ಹೊತ್ತುಕೊಂಡೇ ಬಂದಿದೆ. ಪುಟ್ಟ ಕಂದ ಮೇಘನಾ ಮಡಿಲೇರಿದಾಗಿನಿಂದ...
ಸೂಪರ್ ಸ್ಟಾರ್ ರಾಜಕೀಯ ಎಂಟ್ರಿಗೆ ಮುಹೂರ್ತ ಪಿಕ್ಸ್…! ಹೊಸವರ್ಷದಿಂದ ಕಾರ್ಯಾರಂಭ….!
ಚೈನೈ: ಸಾಕಷ್ಟು ಉಹಾಪೋಹ, ರಾಜಕೀಯ ಲೆಕ್ಕಾಚಾರಗಳ ಬಳಿಕ ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶಕ್ಕೆ ಮುಹೂರ್ತ ನಿಗದಿಯಾಗಿದ್ದು, ಹೊಸ ಪಕ್ಷದೊಂದಿಗೆ ತಲೈವಾ ರಾಜಕೀಯದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ತಮಿಳುನಾಡಿನ ವಿಧಾನಸಭಾ ಚುನಾವಣೆಗೆ ದಿನಗಣಗೆ ಆರಂಭವಾಗಿರುವ...
ಡಿಸೆಂಬರ್ 5 ರಂದು ಕರ್ನಾಟಕ ಬಂದ್ ಖಚಿತ : ವಾಟಾಳ್ ನಾಗರಾಜ್
ಹಾಸನ : ಮರಾಠ ಅಭಿವೃದ್ದಿ ಪ್ರಾಧಿಖಾರ ರಚನೆಯನ್ನು ಹಿಂಪಡೆಯುವಂತೆ ಆಗ್ರಹಿಸಿ ಡಿಸೆಂಬರ್ 5ರಂದು ಕರೆ ನೀಡಿರುವ ಕರ್ನಾಟಕ ಬಂದ್ ನೂರಕ್ಕೆ ನೂರರಷ್ಟು ನಡೆಯುವುದು ಖಚಿತ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ತಿಳಿಸಿದ್ದಾರೆ....
ನಿತ್ಯಭವಿಷ್ಯ : 04-12-2020
ಮೇಷರಾಶಿವೃತ್ತಿರಂಗದಲ್ಲಿ ಯೋಚಿಸಿ ಹೆಜ್ಜೆಯನ್ನಿಡಿ, ಆರ್ಥಿಕ ಅನುಕೂಲಗಳು, ತಂದೆಯಿಂದ ಸಹಾಯ, ಪ್ರಯಾಣದಲ್ಲಿ ಅನುಕೂಲ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ದಾನ ಧರ್ಮಗಳಿಗೆ ಅಧಿಕ ಖರ್ಚು, ವ್ಯಾಪಾರದಲ್ಲಿ ಅಧಿಕ ಧನ ಸಂಪಾದನೆ, ಬಂಧುಗಳಿಂದ ಮಾನಹಾನಿ. ಸಾಂಸಾರಿಕವಾಗಿ ನೆಮ್ಮದಿಯನ್ನು...
ಇನ್ಮುಂದೆ ವಿಚಾರಣಾ ಕೊಠಡಿಯಲ್ಲೂ ಸಿಸಿಟಿವಿ ಕಡ್ಡಾಯ…! ಸುಪ್ರೀಂ ಮಹತ್ವದ ಆದೇಶ…!!
ನವದೆಹಲಿ: ವಿವಿಧ ಪ್ರಕರಣಗಳ ತನಿಖೆ ಹಾಗೂ ವಿಚಾರಣೆ ವೇಳೆ ಆರೋಪಿತರಿಗೆ ಹಿಂಸೆ ನೀಡಲಾಗುತ್ತೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ವಿಚಾರಣಾ ಕೊಠಡಿಗಳಲ್ಲಿ ಆಡಿಯೋ ರೆಕಾರ್ಡ್ ಸೌಲಭ್ಯಹೊಂದಿರುವ ಸಿಸಿಟಿವಿಗಳನ್ನು ಅಳವಡಿಸಬೇಕೆಂದು ಸುಪ್ರೀಂ ಕೋರ್ಟ್ ಸೂಚಿಸಿದೆ....
- Advertisment -