ಮಂಗಳವಾರ, ಏಪ್ರಿಲ್ 29, 2025

Monthly Archives: ಡಿಸೆಂಬರ್, 2020

ಜೊತೆ ಜೊತೆಯಲಿ ಸೀರಿಯಲ್ ಜೊತೆ ಮುಗಿಯುತ್ತಾ ಮೇಘಾ ಶೆಟ್ಟಿ ಬಣ್ಣದ ಬದುಕು…?!

ಸದ್ಯ ಕನ್ನಡ ಕಿರುತೆರೆ ಲೋಕದಲ್ಲಿ ಸದ್ದು ಮಾಡ್ತಿರೋದು ನಟ ಅನಿರುದ್ಧ ನಟಿಸ್ತಿರೋ ಜೊತೆ ಜೊತೆಯಲಿ ಧಾರಾವಾಹಿ. ಈ ಸೀರಿಯಲ್ ಮೂಲಕ ಬಣ್ಣದ ಲೋಕಕ್ಕೆ ಬಂದ ಬೆಡಗಿ ಮೇಘಾ ಶೆಟ್ಟಿ ಜರ್ನಿ ಇಲ್ಲಿಗೆ ಮುಗಿಯುತ್ತಾ…?!...

ಮೇಘನಾ ಬದುಕಿಗೆ ತಿರುವು ಕೊಟ್ಟ ಚಿರು ಡೈರಿ….! ಪತಿ ಬರೆದಿದ್ದನ್ನು ಓದಿ ಪತ್ನಿ ಕೈಗೊಂಡ ತೀರ್ಮಾನ ಏನು‌ ಗೊತ್ತಾ…?!

ಯುವಸಾಮ್ರಾಟ್ ಚಿರಂಜೀವಿ ಸರ್ಜಾ ಬದುಕನ್ನು ತುಂಬ ಪ್ರೀತಿಸುತ್ತಿದ್ದ ಯುವ ನಟ. ಆದರೆ‌ ಸಾಧನೆಯ ಹಾದಿ ದೀರ್ಘವಾಗಿರು ವಾಗಲೇ ಚಿರು ಸರಿದು ಹೋದರು. ಆದರೆ ಅವರ ಸಾವಿನ ನಂತರ‌ಶಾಕ್‌ನಲ್ಲಿದ್ದ ಮೇಘನಾ ಗೆ ಅವರ ಬರಹವೇ...

ನಿತ್ಯಭವಿಷ್ಯ : 26-12-2020

ಮೇಷರಾಶಿಸರ್ಕಾರಿ ಕೆಲಸ ಕಾರ್ಯಗಳಲ್ಲಿ ಅನುಕೂಲ, ನಿಶ್ಚಿತ ರೀತಿಯ ಕಾರ್ಯಗಳಿಗೆ ಹಣವ್ಯಯ ವಾದರೂ ಸಂತೃಪ್ತಿ ದೊರಕಲಿದೆ, ವೃತ್ತಿರಂಗದಲ್ಲಿ ತಟಸ್ಥ ಧೋರಣೆ ಫ‌ಲಕಾರಿ, ದೇವರ ದರ್ಶನ, ಸ್ಥಿರಾಸ್ತಿ ಮತ್ತು ವಾಹನ ಖರೀದಿ, ಆರ್ಥಿಕ ಸಂಕಷ್ಟಗಳು, ಬಗೆಹರಿಯುವುದು.ವೃಷಭರಾಶಿಬಂದ...

ಕಮರ್ಷಿಯಲ್ ಸ್ಟ್ರೀಟ್ ನಲ್ಲಿ ಸ್ಯಾಂಡಲ್ ವುಡ್ ಸುಂದರಿ…! ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬೀದಿಗಿಳಿದ್ಲು ಗುಳಿಕೆನ್ನೆ ಬೆಡಗಿ…!!

ಸ್ಯಾಂಡಲ್ ವುಡ್ ನಟ-ನಟಿಯರು ರಸ್ತೆಗಿಳಿದ್ರೇ ಸಾಕು ಜನ ಬೆಲ್ಲಕ್ಕೆ ಇರುವೆ ಮುತ್ತಿಕೊಳ್ಳೋ ತರ ಮುತ್ತಿಕೊಳ್ತಾರೆ. ಅದಕ್ಕಾಗೇ ಸೆಲೆಬ್ರೆಟಿಗಳು ಸಾಮಾನ್ಯರಂತೆ ಶಾಪಿಂಗ್‌ ಬರೋದಿಲ್ಲ. ಆದರೆ ಇದಕ್ಕೆ ಅಪವಾದ ಎಂಬಂಗೆ ಸ್ಯಾಂಡಲ್ ವುಡ್ ಬೆಡಗಿ ರಚಿತಾ...

“ಬೆಳಗೆದ್ದು” ಹಳೆ ಲವ್ ನೆನೆದ ರಶ್ಮಿಕಾ….! ಕೊಡಗಿನ ಕುವರಿ ರಕ್ಷಿತ್ ಶೆಟ್ಟಿಗೆ ಟ್ಯಾಗ್ ಮಾಡಿದ್ದೇನು ಗೊತ್ತಾ…?

ಇತ್ತೀಚಿಗಷ್ಟೇ ನ್ಯಾಷನಲ್ ಕ್ರಶ್ ಎನ್ನಿಸಿಕೊಂಡು, ಬಾಲಿವುಡ್ ಗೂ ಎಂಟ್ರಿಕೊಟ್ಟು ಸಖತ್ ಬ್ಯುಸಿ ನಟಿ ಅನ್ನಿಸಿಕೊಂಡಿರೋ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಬೆಳ್ಳಂಬೆಳಗ್ಗೆ ಬೆಳಗೆದ್ದು ಯಾರ ನೆನೆಯಲಿ ಎನ್ನುತ್ತ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ತಮ್ಮ...

ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಮೊಳಗಿತು ಮಂಗಳ ವಾದ್ಯ…! ರಮೇಶ್ ಅರವಿಂದ್ ಮನೆಯಲ್ಲಿ ಮದುವೆ ಸಂಭ್ರಮ…!!

ಕೊರೋನಾ ಎಫೆಕ್ಟ್ ನಿಂದ ತಣ್ಣಗಿದ್ದ ಸ್ಯಾಂಡಲ್ ವುಡ್ ನಲ್ಲಿ ಮಂಗಳ ವಾದ್ಯ ‌ಮೊಳಗಿದೆ. ನಟ ರಮೇಶ್ ಅರವಿಂದ್ ಪುತ್ರಿ ವಿವಾಹದ ಸಿದ್ಧತೆ ಸಂಭ್ರಮದಿಂದ ಸಾಗಿದೆ.ನಟ ರಮೇಶ್‌ಅರವಿಂದ್ ಮನೆಯಲ್ಲಿ ಮದುವೆ ಸಂಭ್ರಮ ಕಳೆಗಟ್ಟಿದ್ದು ಅರಿಸಿನ...

ಹೊತ್ತಿ ಉರಿಯಿತು ಮನೆ ಮುಂಭಾಗದಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್

ಶಿವಮೊಗ್ಗ : ಕಳೆದ 8 ತಿಂಗಳಿನಿಂದಲೂ ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಗುರುವಿನಪುರದಲ್ಲಿ ನಡೆದಿದೆ.(adsbygoogle = window.adsbygoogle || ).push({});ಬಸ್ಸಿನ...

ಜನವರಿ 1ರಿಂದ ಫಾಸ್ಟ್ಯಾಗ್ ಕಡ್ಡಾಯ : ಇಲ್ಲವಾದ್ರೆ ದಂಡ ಬಲು ದುಬಾರಿ

ನವದೆಹಲಿ : ದೇಶದಾದ್ಯಂತ ಟೋಲ್ ಪ್ಲಾಝಾಗಳಲ್ಲಿ ಫಾಸ್ಟ್ಯಾಗ್ ನ್ನು ಕಡ್ಡಾಯಗೊಳಿಸಲಾಗುತ್ತಿದೆ. ಒಂದೊಮ್ಮೆ ಫಾಸ್ಟ್ಯಾಗ್ ಹೊಂದಿಲ್ಲದ ವಾಹನದ ಮಾಲೀಕರು ದುಬಾರಿ ದಂಡವನ್ನು ಪಾವತಿಸಬೇಕಾಗುತ್ತದೆ.(adsbygoogle = window.adsbygoogle || ).push({});ವಾಹನ...

ಶಾಲಾರಂಭದ ಹೊತ್ತಲ್ಲೇ ಬಿಗ್ ಶಾಕ್ : 15 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು

ಚಾಮರಾಜನಗರ : ರಾಜ್ಯದಾದ್ಯಂತ ಜನವರಿ 1ರಿಂದ ಶಾಲಾರಂಭದ ಜೊತೆಗೆ ವಿದ್ಯಾಗಮ ಯೋಜನೆಯನ್ನು ಆರಂಭಿಸಲಾಗುತ್ತಿದೆ. ರಾಜ್ಯ ಸರಕಾರ ಹಾಗೂ ಶಿಕ್ಷಣ ಇಲಾಖೆ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ. ಈ ನಡುವಲ್ಲೇ ಕೊರೊನಾ ವೈರಸ್ ಶಾಕ್ ನೀಡಿದೆ....

25 ಕೋಟಿ ರೂಪಾಯಿ ಕಾರಿಗೆ 50 ಕೋಟಿಯ ನಂಬರ್ ಪ್ಲೇಟ್… !! ಜನ ಮರುಳೋ ಜಾತ್ರೆ ಮರುಳೋ…!!

ದುಬೈ: ಕೆಲವರಿಗೆ ಕಾರು-ಬೈಕ್ ಬಳಕೆಯ ವಾಹನ ಮಾತ್ರವಲ್ಲ ಅದೊಂದು ತರ ಕ್ರೇಜ್ ಹಾಗೂ ಘನತೆಯ ವಸ್ತು. ಇಲ್ಲೊಬ್ಬ ವ್ಯಕ್ತಿಯೂ ಕೂಡ ತನ್ನ ಕ್ರೇಜ್ ಗಾಗಿ 25 ಕೋಟಿ ಕಾರು ಖರೀದಿಸಿದ್ದು,...
- Advertisment -

Most Read