Monthly Archives: ಫೆಬ್ರವರಿ, 2021
ಶಾಸ್ತ್ರಿ ಬೆಡಗಿಗೆ ಪಾರ್ಶ್ವವಾಯು….! ಮತ್ತೆ ಚೇತರಿಸಿಕೊಳ್ಳುತ್ತೇನೆ ಎಂದ ಮಾನ್ಯಾ…!!
ಸ್ಯಾಂಡಲ್ ವುಡ್ ನಲ್ಲಿ ಹಲವು ಚಿತ್ರಗಳಲ್ಲಿ ನಟಿಸುವ ಮೂಲಕ ಮನಗೆದ್ದಿದ್ದ ನಟಿ ಮಾನ್ಯಾ ಅನಾರೋಗ್ಯಕ್ಕೆ ತುತ್ತಾಗಿದ್ದು ತಾವು ಪಾರ್ಶ್ವವಾಯುವಿನಿಂದ ಬಳಲುತ್ತಿರುವ ಸಂಗತಿಯನ್ನು ಸ್ವತಃ ನಟಿಮಣಿ ಬಹಿರಂಗ ಪಡಿಸಿದ್ದಾರೆ.ಸ್ಯಾಂಡಲ್ ವುಡ್ ನ ಶಾಸ್ತ್ರಿ ಸಿನಿಮಾದಲ್ಲಿ...
ಹಾಡುಹಗಲಲ್ಲೇ ಮನೆಗೆ ನುಗ್ಗಿ ದರೋಡೆ: ದರೋಡೆಕೋರರನ್ನು ಅಟ್ಟಾಡಿಸಿದ ಜನರು : ಇಬ್ಬರ ಬಂಧನ, ವಿಡಿಯೋ ವೈರಲ್
ಚಿಕ್ಕಮಗಳೂರು : ಹಾಡುಹಗಲಲ್ಲೇ ಮನೆಗೆ ನುಗ್ಗಿದ ದರೋಡೆಕೋರರಿಬ್ಬರು ಲಕ್ಷಾಂತರ ಮೌಲ್ಯದ ಹಣ ಹಾಗೂ ಚಿನ್ನಾಭರಣಗಳನ್ನು ದರೋಡೆ ಮಾಡಿದ್ದಾರೆ. ನಂತರ ಅಲ್ಲಿಂದ ಪರಾರಿಯಾಗುವ ವೇಳೆಯಲ್ಲಿ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದು, ಚಿಕ್ಕಮಗಳೂರು ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.ಹೌದು,...
ನಿವೃತ್ತ ಪೊಲೀಸ್ ಅಧಿಕಾರಿಯ ಬ್ಯಾಂಕ್ ಖಾತೆಗೆ ಕನ್ನ : 2.13 ಲಕ್ಷ ರೂ. ದೋಚಿದ ಸೈಬರ್ ಖದೀಮರು
ಬೆಂಗಳೂರು : ಇಷ್ಟು ದಿನ ಜನಸಾಮಾನ್ಯರ ಖಾತೆಗಳನ್ನು ಹ್ಯಾಕ್ ಮಾಡುತ್ತಿದ್ದ ಸೈಬರ್ ಖದೀಮರು ಇದೀಗ ನಿವೃತ್ತ ಪೊಲೀಸ್ ಅಧಿಕಾರಿಯೋರ್ವರ ಬ್ಯಾಂಕ್ ಖಾತೆಗೆ ಕನ್ನ ಹಾಕಿದ್ದಾರೆ. ಬ್ಯಾಂಕ್ ಖಾತೆಯಿಂದ ಬರೋಬ್ಬರಿ 2.13 ಲಕ್ಷ ರೂಪಾಯಿ...
ಪೊಲೀಸ್ ಅಧಿಕಾರಿಯಾದ ವೇಗದ ಓಟಗಾರ್ತಿ ಹಿಮಾ ದಾಸ್
ರಂಜಿತ್ ಶಿರಿಯಾರ್ಚಿಗರೆಯಂತಹ ಓಟಗಾರ್ತಿ.. ದೇಶ ಕಂಡ ಶ್ರೇಷ್ಟ ಕ್ರೀಡಾಪಟುಗಳಲ್ಲಿ ಒಬ್ಬರು ಹಿಮಾದಾಸ್. ಬಡತನದ ಬೇಗೆಯಲ್ಲಿಯೇ ಬೆಳೆದ ಹಿಮಾ ದಾಸ್ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದರು. ಇದೀಗ ವೇಗದ ಓಟಗಾರ್ತಿ ಪೊಲೀಸ್ ಅಧಿಕಾರಿಯಾಗಿ...
ಮಂಗಳೂರು ಕಾರ್ ಡೀಲ್ ಪ್ರಕರಣ : ಕಬ್ಬಾಳ್ ರಾಜ್ ಸೇರಿ ನಾಲ್ವರ ವಿರುದ್ದ ಡಿಐಜಿಗೆ ವರದಿ ಸಲ್ಲಿಕೆ
ಮಂಗಳೂರು : ಐಶಾರಾಮಿ ಕಾರು ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪಿಎಸ್ ಐ ಕಬ್ಬಾಳ್ ರಾಜ್, ನಾರ್ಕೋಟಿಕ್ ಠಾಣೆಯ ಎಸ್ ಐ ರಾಮಕೃಷ್ಣ,ಸಿಸಿಬಿ ಎಚ್ಸಿ ಆಶಿತ್ ಡಿ'ಸೋಜಾ, ರಾಜಾ ಹಾಗೂ ಮಧ್ಯವರ್ತಿ ದಿವ್ಯ...
ಮತ್ತೆ ಸೋಷಿಯಲ್ ಲೈಫ್ ಗೆ ಮರಳಿದ ತುಪ್ಪದ ಬೆಡಗಿ…! ಕ್ರಿಕೆಟ್ ಮ್ಯಾಚ್ ಗೆ ರಾಗಿಣಿ ರಾಯಭಾರಿ…!
ಜೈಲಿನಿಂದ ಹೊರಬಂದ ಬಳಿಕ ಒಂದಷ್ಟು ಕಾಲ ದೇವರು, ದರ್ಗಾ ಅಂತ ಪೂಜೆಯಲ್ಲೇ ಕಾಲ ಕಳೆದ ತುಪ್ಪದ ಬೆಡಗಿ, ನಟಿ ರಾಗಿಣಿ ಮತ್ತೆ ತಮ್ಮ ಮೊದಲಿನ ಚಟುವಟಿಕೆಗೆ ಮರಳಿದ್ದು ವಿಕಲಚೇತನರ ಕ್ರಿಕೆಟ್ ಪಂದ್ಯದ ರಾಯಭಾರಿಯಾಗಿ...
ನಿತ್ಯಭವಿಷ್ಯ : 27-02-2021
ಮೇಷರಾಶಿಆರೋಗ್ಯದ ಕಡೆಗೆ ಗಮನ ಹರಿಸಿ, ಅಧಿಕ ಖರ್ಚು, ವಾಹನ ಚಾಲನೆಯಲ್ಲಿ ಎಚ್ಚರಿಕೆ, ವೃತ್ತಿರಂಗದಲ್ಲಿ ಭಿನ್ನಾಭಿಪ್ರಾಯ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಆಕಸ್ಮಿಕವಾಗಿ ಬಂಧುಗಳಿಂದ ನಷ್ಟ.ವೃಷಭರಾಶಿಖರ್ಚು ವೆಚ್ಚಗಳು ಅಧಿಕವಾಗಲಿದೆ, ವತ್ತಿರಂಗದಲ್ಲಿ ಒತ್ತಡ, ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸಿ,...
ಗೆಜ್ಜೆಗಿರಿ ವಿವಾದ: ಸಮಿತಿಗೆ ತಡೆ ನೀಡದ ನ್ಯಾಯಾಲಯ, ಸಮಿತಿಯ ಆಡಳಿತದಲ್ಲೇ ನಡೆಯುತ್ತೆ ಪ್ರಥಮ ಜಾತ್ರೋತ್ಸವ
ಪುತ್ತೂರು : ನಾಡಿನ ಗಮನ ಸೆಳೆದ ಗೆಜ್ಜೆಗಿರಿ ವಿವಾದ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಸಮಿತಿಗೆ ತಡೆ ನೀಡಿಲ್ಲ. ಹೀಗಾಗಿ ಸಮಿತಿಯ ಆಡಳಿತದಲ್ಲಿಯೇ ಪ್ರಥಮ ವರ್ಷದ ಜಾತ್ರಾ ಮಹೋತ್ಸವದ ಅದ್ದೂರಿಯಾಗಿಯೇ...
ಪಂಚ ರಾಜ್ಯಚುನಾವಣೆ ದಿನಾಂಕ ಪ್ರಕಟ, ಇಂದಿನಿಂದಲೇ ನೀತಿ ಸಂಹಿತೆ ಜಾರಿ
ನವದೆಹಲಿ : ಪಂಚರಾಜ್ಯಗಳ ಚುನಾವಣೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ಮಾರ್ಚ್ 27ರಿಂದಲೇ ಚುನಾವಣೆ ನಡೆಯಲಿದ್ದು, ಮೇ 2 ರಂದು ಎಲ್ಲಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ ನಡೆಯಲಿದೆ. ಪಂಚ ರಾಜ್ಯಗಳಲ್ಲಿಯೂ ತಕ್ಷಣದಿಂದಲೇ...
ಮಾಜಿ ಸಿಎಂ ಬಂಗಾರಪ್ಪ ಮೊಮ್ಮಗಳ ನಿಶ್ಚಿತಾರ್ಥ : ಪೋಟೋ ಹಂಚಿಕೊಂಡ ತಂದೆ ಕುಮಾರ್ ಬಂಗಾರಪ್ಪ
ಬೆಂಗಳೂರು : ಸ್ಯಾಂಡಲ್ ವುಡ್ ಹಿರಿಯ ನಟ, ಮಾಜಿ ಸಚಿವ, ಸೊರಬ ಕ್ಷೇತ್ರದ ಶಾಸಕರಾದ ಕುಮಾರ ಬಂಗಾರಪ್ಪ ಅವರ ಮಗಳ ನಿಶ್ಚಿತಾರ್ಥ ಸಮಾರಂಭದ ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.ಮಾಜಿ ಮುಖ್ಯಮಂತ್ರಿ ದಿ.ಬಂಗಾರಪ್ಪ ಅವರ...
- Advertisment -