ನಿತ್ಯಭವಿಷ್ಯ : 27-02-2021

ಮೇಷರಾಶಿ
ಆರೋಗ್ಯದ ಕಡೆಗೆ ಗಮನ ಹರಿಸಿ, ಅಧಿಕ ಖರ್ಚು, ವಾಹನ ಚಾಲನೆಯಲ್ಲಿ ಎಚ್ಚರಿಕೆ, ವೃತ್ತಿರಂಗದಲ್ಲಿ ಭಿನ್ನಾಭಿಪ್ರಾಯ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಆಕಸ್ಮಿಕವಾಗಿ ಬಂಧುಗಳಿಂದ ನಷ್ಟ.

ವೃಷಭರಾಶಿ
ಖರ್ಚು ವೆಚ್ಚಗಳು ಅಧಿಕವಾಗಲಿದೆ, ವತ್ತಿರಂಗದಲ್ಲಿ ಒತ್ತಡ, ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸಿ, ಆಸ್ತಿ ವಿಚಾರದಲ್ಲಿ ಸೋದರನಿಂದ ತೊಂದರೆ, ಕೆಲಸ ಕಾರ್ಯಗಳಲ್ಲಿ ಪ್ರಗತಿ.

ಮಿಥುನರಾಶಿ
ಕುಟುಂಬಕ್ಕಾಗಿ ಸಾಲ ಮಾಡುವ ಪರಿಸ್ಥಿತಿ, ಆರೋಗ್ಯದಲ್ಲಿ ಏರುಪೇರು, ಕೆಲಸ ಕಾರ್ಯಗಳಿಗೆ ವಿಘ್ನ, ಶುಭಮಂಗಲ ಕಾರ್ಯಕ್ಕೆ ಚಿಂತನೆ, ಅತಿಥಿಗಳ ಆಗಮನ, ವ್ಯಾಪಾರಗಳಿಗೆ ಅಡೆತಡೆ, ದೂರಾಲೋಚನೆಗಳು ಅಧಿಕ.

ಕಟಕರಾಶಿ
ವಾಹನ ಸಂಚಾರದಲ್ಲಿ ಜಾಗ್ರತೆವಹಿಸಿ, ನಿರೀಕ್ಷಿತ ಕಾರ್ಯಸಾಧನೆ, ಸಂಚಾರದಲ್ಲಿ ಎಚ್ಚರಿಕೆ ಇರಲಿ, ಮಕ್ಕಳಿಂದ ನಿದ್ರಾಭಂಗ, ದಾಂಪತ್ಯದಲ್ಲಿ ಕಿರಿಕಿರಿ, ಅನಗತ್ಯ ತಿರುಗಾಟಕ್ಕೆ ಅಧಿಕ ಖರ್ಚು.

ಸಿಂಹರಾಶಿ
ಆರ್ಥಿಕವಾಗಿ ಎಷ್ಟು ದುಡಿದರೂ ಸಾಲದೆಂಬ ಸ್ಥಿತಿ, ಉದ್ಯೋಗ ವ್ಯವಹಾರದಲ್ಲಿ ಮುನ್ನಡೆ, ಸಾಲ ತೀರಿಸುವ ಮನಸ್ಸು, ಜಾಗ ಖರೀದಿ, ಮಾನಸಿಕ ಹಿಂಸೆ, ಮನೆಯಲ್ಲಿ ಮಂಗಲ ಕಾರ್ಯ.

ಕನ್ಯಾರಾಶಿ
ಮಹಿಳೆಯರಿಗೆ ಉದ್ಯೋಗದಲ್ಲಿ ಮುಂಭಡ್ತಿ, ಸಾಂಸಾರಿಕವಾಗಿ ನೆಮ್ಮದಿ, ಸಹೋದರಿಯಿಂದ ಲಾಭ, ಕೆಲಸ ಕಾರ್ಯಗಳಿಗೆ ಸಹಕಾರ, ನ್ಯಾಯಾಲಯದ ವ್ಯಾಜ್ಯಗಳಲ್ಲಿ ಗೆಲುವು, ಸರ್ಕಾರಿ ಅಧಿಕಾರಿಗಳಿಂದ ನಷ್ಟ.

ತುಲಾರಾಶಿ
ದೂರ ಸಂಚಾರದಿಂದ ಕಾರ್ಯಸಿದ್ದಿ, ಉತ್ತಮ ಧನಾಗಮನ, ಕೆಲಸ ಕಾರ್ಯಗಳ ನಿಮಿತ್ತ ಪ್ರಯಾಣ, ಸ್ಥಿರಾಸ್ತಿ ವಿಚಾರದಲ್ಲಿ ವಾಗ್ವಾದ, ನಾನಾ ರೀತಿಯ ಕಿರಿಕಿರಿ, ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ವೃಶ್ಚಿಕರಾಶಿ
ಕೂಲಿ ಕಾರ್ಮಿಕರಿಗೆ ಅಧಿಕ ಆದಾಯ, ಅಡೆತಡೆಗಳಿಂದ ಕಾರ್ಯಸಾಧನೆ, ವೃತ್ತಿಪರರಿಗೆ ಅನುಕೂಲ, ಸಾಂಸಾರಿಕವಾಗಿ ನೆಮ್ಮದಿ, ಮಕ್ಕಳಿಗೋಸ್ಕರ ಪ್ರಯಾಣ, ಆಕಸ್ಮಿಕ ಬಂಧು ಆಗಮನ.

ಧನಸ್ಸುರಾಶಿ
ವೃತ್ತಿರಂಗದಲ್ಲಿ ಮುನ್ನಡೆ, ಮಾನಸಿಕ ನೆಮ್ಮದಿ ಭಂಗ, ಹಿರಿಯ ಅಧಿಕಾರಿಗಳಿಂದ ಬೇಸರ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ, ಆರ್ಥಿಕ ದುಸ್ಥಿತಿ, ದೂರ ಪ್ರದೇಶದಲ್ಲಿ ಉದ್ಯೋಗ.

ಮಕರರಾಶಿ
ಕೆಲಸ ಕಾರ್ಯಗಳಲ್ಲಿ ಯಶಸ್ಸು, ಮಿತ್ರರೇ ಶತ್ರುಗಳಾಗಿ ಪರಿವರ್ತನೆ, ಸ್ವಂತ ಉದ್ಯಮದಿಂದ ಲಾಭ, ನಿರುದ್ಯೋಗಿಗಳಿಗೆ ಉದ್ಯೋಗ ಲಾಭ, ಧಾರ್ಮಿಕ ಕ್ಷೇತ್ರಗಳ ಭೇಟಿ, ಪ್ರಯಾಣದಲ್ಲಿ ಗೊಂದಲ.

ಕುಂಭರಾಶಿ
ದೂರದ ಸಂಚಾರದಿಂದ ಆರೋಗ್ಯ ಕೆಡಲಿದೆ, ಕೆಲಸ ಕಾರ್ಯಗಳಲ್ಲಿ ವಿಳಂಭ, ಸಾಂಸಾರಿಕವಾಗಿ ನೆಮ್ಮದಿಗೆ ಭಂಗ, ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ, ಮಕ್ಕಳಿಂದ ಧನಾಗಮನ, ಕುಟುಂಬ ನಿರ್ವಹಣೆಯಲ್ಲಿ ತೊಂದರೆ ಇಲ್ಲ.

ಮೀನರಾಶಿ
ಅನಿರೀಕ್ಷಿತ ದೂರ ಸಂಚಾರ, ತಂದೆಯಿಂದ ಯೋಗ ಪ್ರಾಪ್ತಿ, ಉದಾಸೀನತೆಯಿಂದ ಅಡೆತಡೆ, ಬಂದ ಅವಕಾಶವನ್ನು ಬಳಸಿಕೊಳ್ಳಿ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಸ್ನೇಹಿತರ ಸಹವಾಸ ಅಧಿಕ, ದಾಂಪತ್ಯ ಮತ್ತು ಸ್ನೇಹಿತರಿಂದ ದೂರ.

Comments are closed.