Monthly Archives: ಫೆಬ್ರವರಿ, 2021
ಇಂದೇ ರಾಜೀನಾಮೆ ಕೊಡ್ತಾರಾ ಸಭಾಪತಿ : ಪ್ರತಾಪ್ ಚಂದ್ರ ಶೆಟ್ಟಿ ರಾಜೀನಾಮೆಗೆ ಸೂಚಿಸಿದ ಸಿದ್ದು
ಬೆಂಗಳೂರು : ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಪ್ರತಾಪ್ ಚಂದ್ರ ಶೆಟ್ಟಿ ರಾಜೀನಾಮೆ ನೀಡುವುದು ಬಹಿತೇಕ ಖಚಿತವಾಗಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ರಾಜೀನಾಮೆಗೆ ಸೂಚನೆಯ ಮೇರೆಗೆ. ಇಂದೇ ಸಭಾಪತಿ ಹುದ್ದೆಗೆ...
ರಾಜ್ಯ ಸರಕಾರದ ಆದೇಶಕ್ಕೆ ಡೋಂಟ್ ಕೇರ್ : ಈ ಖಾಸಗಿ ಶಾಲೆಯ ಆದೇಶಕ್ಕೆ ಪೋಷಕರು ಕಂಗಾಲು..!
ಬೆಂಗಳೂರು : ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ರಾಜ್ಯ ಸರಕಾರ 9 ಮತ್ತು 10ನೇ ತರಗತಿಗಳನ್ನು ಆರಂಭಿಸಿದೆ. ಉಳಿದ ವಿದ್ಯಾರ್ಥಿಗಳಿಗೆ ವಿದ್ಯಾಗಮ ಹಾಗೂ ಆನ್ ಲೈನ್ ಮೂಲಕ ಪಾಠ ಬೋಧನೆಗೆ ಸೂಚಿಸಿದೆ. ಆದರೆ ಈ...
ಥಿಯೇಟರ್ ಗಳಲ್ಲಿ ಹೌಸ್ ಪುಲ್ ಪ್ರದರ್ಶನಕ್ಕೆ ಅವಕಾಶ : ಕೆಲವೇ ಕ್ಷಣಗಳಲ್ಲಿ ಹೊರ ಬೀಳಲಿದೆ ಮಾರ್ಗಸೂಚಿ
ಬೆಂಗಳೂರು : ಕೊನೆಗೂ ರಾಜ್ಯ ಸರಕಾರ ಸಿನಿಮಾ ರಂಗದ ಒತ್ತಡಕ್ಕೆ ಮಣಿದಿದ್ದು, ಥಿಯೇಟರ್ ಗಳಲ್ಲಿ ಹೌಸ್ ಪುಲ್ ಪ್ರದರ್ಶನಕ್ಕೆ ಒಪ್ಪಿಗೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿಂದು ಮಾರ್ಗಸೂಚಿ ಬಿಡುಗಡೆಯಾಗಲಿದೆ.
ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಥಿಯೇಟರ್...
ಅದಾನಿಗೆ ಮಂಗಳೂರು ವಿಮಾನ ನಿಲ್ದಾಣ ಹಸ್ತಾಂತರ : ಕೇಂದ್ರ ಸರಕಾರಕ್ಕೆ ಹೈಕೋರ್ಟ್ ನೋಟಿಸ್
ಮಂಗಳೂರು : ಅದಾನಿ ಸಂಸ್ಥೆಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಭಿವೃದ್ದಿ ಹಾಗೂ ನಿರ್ವಹಣೆ ಹೊಣೆಯನ್ನು ಹಸ್ತಾಂತರಿಸಿರುವ ಕುರಿತು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಹೈಕೋರ್ಟ್ ನೋಟೀಸ್ ಜಾರಿ ಮಾಡಿದೆ.
ಮಂಗಳೂರು, ಅಹಮದಾಬಾದ್, ಜೈಪುರ,...
ನಿತ್ಯಭವಿಷ್ಯ : 04-02-2021
ಮೇಷರಾಶಿಸರಕಾರಿ ಕೆಲಸ ಕಾರ್ಯಗಳಲ್ಲಿ ಜಯ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ, ವ್ಯಾಪಾರ, ವ್ಯವಹಾರಗಳಲ್ಲಿ ಯಶಸ್ಸು, ಉದ್ಯೋಗಿಗಳಿಗೆ ವರ್ಗಾವಣೆ ಸಾಧ್ಯತೆ, ಆರೋಗ್ಯದ ಬಗ್ಗೆ ಕಾಳಜಿ ಇರಲಿ.
ವೃಷಭರಾಶಿಉದ್ಯೋಗದಲ್ಲಿ ಪ್ರಾಪ್ತಿ, ರಾಜಕಾರಣಿಗಳಿಗೆ ಸೂಕ್ತ ಸ್ಥಾನಮಾನ, ನೂತನ ದಂಪತಿಗಳಿಗೆ ಶುಭ...
ವಾರದಲ್ಲಿ 12 ಅವಧಿ ಬೋಧನೆ ಕಡ್ಡಾಯ : ಮುಖ್ಯ ಶಿಕ್ಷಕರಿಗೆ ಶಿಕ್ಷಣ ಇಲಾಖೆಯ ವಾರ್ನಿಂಗ್
ಬೆಂಗಳೂರು : ಪ್ರೌಢಶಾಲಾ ಮುಖ್ಯ ಶಿಕ್ಷಕರು ಹಾಗೂ ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಉಪಪ್ರಾಂಶುಪಾಲರು ವಾರದಲ್ಲಿ ಕಡ್ಡಾಯವಾಗಿ ಕನಿಷ್ಠ 12 ಅವಧಿಗಳ ಬೋಧನೆ ಮಾಡುವಂತೆ ಶಿಕ್ಷಣ ಇಲಾಖೆ ಖಡಕ್ ಆದೇಶ...
ಟಾಲಿವುಡ್ ನಲ್ಲಿ ದಚ್ಚು ಸವಾರಿ ಶುರು….! ರಿಲೀಸ್ ಆಗ್ತಿದ್ದಂತೆ ಸಖತ್ ರೆಸ್ಪಾನ್ಸ್ ಪಡೆದ ರಾಬರ್ಟ್ ತೆಲುಗು ಟೀಸರ್….!!
ಸಾಕಷ್ಟು ನೀರಿಕ್ಷೆ ಹುಟ್ಟಿಸಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದ ತೆಲುಗು ವರ್ಸನ್ ಟೀಸರ್ ರಿಲೀಸ್ ಆಗಿದ್ದು, ರಿಲೀಸ್ ಆದ 45 ನಿಮಿಷದಲ್ಲಿ 2 ಲಕ್ಷ ವೀಕ್ಷಣೆ ಪಡೆಯುವ ಮೂಲಕ ಹೊಸ...
ನೀರು ಎಂದು ಸ್ಯಾನಿಟೈಸರ್ ಕುಡಿದ ಸಹಾಯಕ ಆಯುಕ್ತ ! ವೈರಲ್ ಆಯ್ತು ವೀಡಿಯೋ
ಮುಂಬೈ : ಪಲ್ಸ್ ಪೊಲೀಯೋ ಲಸಿಕೆಯ ಬದಲು ಮಕ್ಕಳಿಗೆ ಸ್ಯಾನಿಟೈಸರ್ ಕುಡಿಸಿ ಸಿಬ್ಬಂದಿಗಳು ಎಡವಟ್ಟು ಮಾಡಿಕೊಂಡ ಸುದ್ದಿಯ ಬೆನ್ನಲ್ಲೇ ಐಎಎಸ್ ಅಧಿಕಾರಿಯೋರ್ವರು ನೀರು ಎಂದು ಸ್ಯಾನಿಟೈಸರ್ ಕುಡಿದು ಸುದ್ದಿಯಾಗಿದ್ದಾರೆ.
ಬೃಹನ್ ಮುಂಬೈಮಹಾನಗರ ಪಾಲಿಕೆಯಲ್ಲಿಂದು ಶೈಕ್ಷಣಿಕ...
ಸಮುದ್ರದ ಆಳದಲ್ಲಿ ಮಾಂಗಲ್ಯಂತಂತುನಾನೇನ…! ತಮಿಳುನಾಡಿನಲ್ಲೊಂದು ವಿಭಿನ್ನ ಮದುವೆ….!!
ಮದುವೆ ಸ್ವರ್ಗದಲ್ಲಿ ನಿಶ್ಚಯವಾಗುತ್ತೆ ಅಂತಾರೆ ಆದರೆ ಅಲ್ಲಿ ನಿಶ್ಚಯವಾಗೋ ಮದುವೆ ಎಲ್ಲಿ ಬೇಕಾದ್ರು ನಡೆಯಬಹುದು. ಇದಕ್ಕೊಂದು ತಾಜಾ ಉದಾಹರಣೆ ಇಲ್ಲೊಂದು ಯುವಜೋಡಿ ಎಲ್ಲರಂತೆ ಕಲ್ಯಾಣಮಂಟಪದಲ್ಲಿ ತಾಳಿ ಕಟ್ಟೋ ಬದಲು ನೀರಿನಾಳದಲ್ಲಿ ಹಾರ ಬದಲಾಯಿಸಿಕೊಂಡು...
ನಾನು ಅವಲಂಬಿಸುವ ಏಕೈಕ ಭುಜ ನಿಮ್ಮದು…! ಮೇಘನಾರಾಜ್ ಭಾವುಕ ಸಂದೇಶ ಯಾರಿಗೆ ಗೊತ್ತಾ…?!
ನಟಿ ಮೇಘನಾರಾಜ್ ನಿಧಾನಕ್ಕೆ ತಮ್ಮ ಬದುಕಿಗೆ ಮರಳುತ್ತಿದ್ದಾರೆ. ಅಗಲಿದ ಪತಿಯ ನೆನಪಿನ ಸವಿಬುತ್ತಿಯ ಜೊತೆ ಜ್ಯೂನಿಯರ್ ಚಿರು ಸಾಂಗತ್ಯದಲ್ಲಿ ದಿನಕಳೆಯುತ್ತಿರುವ ಮೇಘನಾ ರಾಜ್ ಸದ್ಯಸೋಷಿಯಲ್ ಮೀಡಿಯಾದಲ್ಲಿ ಭಾವುಕ ಸಾಲುಗಳ ಮೂಲಕ ತಮ್ಮ ಭಾವನೆ...
- Advertisment -