Monthly Archives: ಫೆಬ್ರವರಿ, 2021
ಸಿದ್ಧವಾಗಿದೆ ಜಸ್ಟ್ ಬಾತ್ ಬಾತ್ ಲ್ಲಿ….! ಒಂಟಿ ಮನೆಗೆ ಈ ಭಾರಿ ವಿಭಿನ್ನತೆಯ ಟಚ್…!!
ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಖ್ಯಾತಿಯ ಬಿಗ್ ಬಾಸ್ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಈ ಭಾರಿ ಶೋ ಮಾತ್ರವಲ್ಲ ಬಿಗ್ ಬಾಸ್ ಮನೆಯೂ ವಿಭಿನ್ನವಾಗಿರಲಿದ್ದು, ಜಸ್ಟ್ ಬಾತ್ ಬಾತ್ ಲ್ಲಿ ಸಿದ್ಧವಾಗಿದೆ.ಇನ್ನೇನು...
ಮತ್ತೆ ಬ್ಲ್ಯಾಸ್ಟ್ ಆಯ್ತು ಸಿಲೆಂಡರ್ ದರ…! 25 ರೂಪಾಯಿ ಏರಿಕೆ ಕಂಡ ಎಲ್ ಪಿಜಿ….!!
ಗ್ಯಾಸ್ ಒಲೆ ಬದಲು ಸಿಲೆಂಡರ್ರೇ ಮಧ್ಯಮವರ್ಗದ ಜನರ ಕೈಸುಡುವ ಲಕ್ಷಣ ದಟ್ಟವಾಗಿದ್ದು ಬರೋಬ್ಬರಿ 20 ರೂಪಾಯಿ ದರ ಏರಿಕೆ ಕಾಣುವ ಮೂಲಕ ಎಲ್ ಪಿಜಿ ಸಿಲಿಂಡರ್ 800 ರೂಪಾಯಿ ಸನಿಹ ತಲುಪಿದೆ.ಫೆ.20 ರ...
ತಮಿಳಿನಲ್ಲಿ ಕರಾವಳಿ ಅಲೆ….! ಅವಕಾಶಗಳ ಸುರಿಮಳೆಯಲ್ಲಿ ಮಿಂದೆದ್ದ ಕೃತಿ ಶೆಟ್ಟಿ…!!
ಸ್ಯಾಂಡಲ್ ವುಡ್ ನಿಂದ ಬಾಲಿವುಡ್, ಟಾಲಿವುಡ್, ಕಾಲಿವುಡ್ ಗೆ ವಲಸೆ ಹೊಸದಲ್ಲ. ಈ ಸಾಲಿನಲ್ಲಿ ಒಂದೇ ಸಿನಿಮಾದ ಮೂಲಕ ಸದ್ದು ಮಾಡ್ತಿರೋ ಬೆಡಗಿ ಕರಾವಳಿ ಸುಂದರಿ ಕೃತಿ ಶೆಟ್ಟಿ.ತಮಿಳಿನ ಉಪ್ಪೆನ ಸಿನಿಮಾದಲ್ಲಿ ನಟಿಸಿದ...
ಬಬ್ಬುಸ್ವಾಮಿ ಕಾಣಿಕೆ ಹುಂಡಿಯಲ್ಲಿ ಕಾಂಡೋಮ್ ಪತ್ತೆ ..! ವಿಕೃತಿಗಳ ಕಾರ್ಯಕ್ಕೆ ಕರಾವಳಿಯಲ್ಲಿ ಆಕ್ರೋಶ
ಮಂಗಳೂರು : ಕಳೆದ ಕೆಲ ದಿನಗಳ ಹಿಂದೆಯಷ್ಟೇ ದೇವಸ್ಥಾನದ ಕಾಣಿಕೆ ಹುಂಡಿಗೆ ಕಾಂಡೋಮ್ ಹಾಕಿರುವ ಪ್ರಕರಣ ಮಾಸುವ ಮುನ್ನವೇ ಕರಾವಳಿಯಲ್ಲಿ ಇಂತಹದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಬಬ್ಬುಸ್ವಾಮಿ ದೇವರ ಕಾಣಿಕೆ ಹುಂಡಿಗೆ...
ಫೆ. 26ರಂದು ದುಬೈ ಕನ್ನಡಿಗರಿಗೆ ಉದ್ಯೋಗ ಮೇಳ, ಕಾರ್ಯಗಾರ
ಅಬುಧಾಬಿ : ಬದುಕು ಕಟ್ಟಿಕೊಳ್ಳಲು ಯುಎಇ ಗೆ ಕೆಲಸ ಅರಸಿ ಬರುವ ಕನ್ನಡಿಗರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಹೆಮ್ಮೆಯ ಯುಎಇ ಕನ್ನಡಿಗರು ತಂಡ ದುಬೈ ಕನ್ನಡಿಗರಿಗಾಗಿ ಝೂಮ್ ಮೀಟ್ ಮೂಲಕ ಉದ್ಯೋಗ ಮೇಳ...
ಪಾರಂಪಳ್ಳಿ : ಬೈಕಿನಲ್ಲಿ ತೆರಳುತ್ತಿದ್ದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ
ಬ್ರಹ್ಮಾವರ : ಬೈಕಿನಲ್ಲಿ ತೆರಳುತ್ತಿದ್ದ ಯುವಕನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಉಡುಪಿ ಜಿಲ್ಲೆಯ ಸಾಲಿಗ್ರಾಮ ಸಮೀಪದ ಪಾರಂಪಳ್ಳಿ ಪಡುಕೆರೆಯಲ್ಲಿ ನಡೆದಿದೆ.ಹಲ್ಲೆಗೊಳಗಾದವನನ್ನು ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಪಾರಂಪಳ್ಲಿ ನಿವಾಸಿ ಅಕ್ಷಯ್...
ಹೆದ್ದಾರಿ ಟೋಲ್‌ನಲ್ಲಿ ಜಾಮ್ ಆದ್ರೆ ಇನ್ಮುಂದೆ ವಾಹನಗಳಿಗೆ ಉಚಿತ ಪ್ರಯಾಣ..!
ನವದೆಹಲಿ : ದೇಶದಾದ್ಯಂತ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಗಳಲ್ಲಿ ಇನ್ಮುಂದೆ ಹೊಸ ನಿಯಮ ಜಾರಿಗೆ ಬರುತ್ತಿದೆ. ಟೋಲ್ ಗಳಲ್ಲಿ ಜಾಮ್ ಆದ್ರೆ ಉಚಿತವಾಗಿ ಪ್ರಯಾಣಕ್ಕೆ ಅವಕಾಶ ಕಲ್ಪಿಸಲು ಕೇಂದ್ರ ಸರಕಾರ ಚಿಂತನೆ ನಡೆಸಿದೆ.ಹೆದ್ದಾರಿಯಲ್ಲಿ...
ಹಿರೇನಾಗವಲ್ಲಿ ಸ್ಫೋಟ ಪ್ರಕರಣ : ಪ್ರಮುಖ ಆರೋಪಿ ನಾಗರಾಜು ರೆಡ್ಡಿ ಬಂಧನ
ಚಿಕ್ಕಬಳ್ಳಾಪುರ : ಹಿರೇನಾಗವಲ್ಲಿಯಲ್ಲಿ ನಡೆದಿರುವ ಜಿಲೆಟಿನ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಆರೋಪಿ, ಕ್ರಷರ್ ಮಾಲೀಕ ನಾಗರಾಜ್ ರೆಡ್ಡಿಯನ್ನು ಪೊಲೀಸರು ಬಂಧಿಸಿದ್ದಾರೆ.ಹಿರೇನಾಗವಲ್ಲಿಯಲ್ಲಿ ನಡೆದಿರುವ ಜಿಲೆಟಿನ್ ಸ್ಪೋಟದಲ್ಲಿ ಇಂಜಿನಿಯರ್ ಸೇರಿದಂತೆ ಒಟ್ಟು 6...
ಆರ್ ಎಸ್ಎಸ್ , ಎಸ್ ಡಿಪಿಐ ಕಾರ್ಯಕರ್ತರ ಘರ್ಷಣೆ : ಆರ್‌ಎಸ್‌ಎಸ್ ಕಾರ್ಯಕರ್ತ ನಂದು ಹತ್ಯೆ
ಕೇರಳ : ಆರ್ ಎಸ್ಎಸ್ ಮತ್ತು ಎಸ್ ಡಿಪಿಐ ಕಾರ್ಯಕರ್ತರ ನಡುವೆ ನಡೆದ ಘರ್ಷಣೆಯಲ್ಲಿ ಆರ್ ಎಸ್ಎಸ್ ಕಾರ್ಯಕರ್ತನೋರ್ವ ಸಾವನ್ನಪ್ಪಿರುವ ಘಟನೆ ಕೇರಳ ಜಿಲ್ಲೆಯ ಅಲಪುಳ ಜಿಲ್ಲೆಯ ನಾಗಮಕುಲಂಗರದಲ್ಲಿ ನಡೆದಿದೆ.ಆರ್ ಎಸ್ಎಸ್ ಕಾರ್ಯಕರ್ತ...
ನಿತ್ಯಭವಿಷ್ಯ : 25-02-2021
ಮೇಷರಾಶಿವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯತ್ನ ಬಲ ಅಗತ್ಯ, ಸ್ವಯಂಕೃತ ಅಪರಾಧದಿಂದ ತೊಂದರೆ, ವೃತ್ತಿರಂಗದಲ್ಲಿ ಸಮಾಧಾನ, ಸಹೋದರಿಯಿಂದ ಲಾಭ, ಉದ್ಯೋಗದಲ್ಲಿ ಪ್ರಶಂಸೆ, ದೂರ ಪ್ರದೇಶದಲ್ಲಿ ಅನುಕೂಲ, ಮಾಟ ಮಂತ್ರ ತಂತ್ರ ಭೀತಿ, ಆರೋಗ್ಯದಲ್ಲಿ ವ್ಯತ್ಯಾಸವೃಷಭರಾಶಿಸಂಚಾರದಲ್ಲಿ ಜಾಗೃತೆ...
- Advertisment -