Monthly Archives: ಮಾರ್ಚ್, 2021
೫ ತಿಂಗಳ ಜ್ಯೂನಿಯರ್ ಚಿರು ಗೆ ಬಂತು ಸ್ಪೆಶಲ್ ಗಿಫ್ಟ್….! ಲಯನ್ ಕಿಂಗ್‌ಕೇಕ್ ಜೊತೆ ನಡೆಯಿತು ಸೆಲಿಬ್ರೇಶನ್…!!
ಮೇಘನಾ ರಾಜ್ ಹಾಗೂ ಚಿರು ಸರ್ಜಾ ಕುಟುಂಬದಲ್ಲಿ ಬದುಕಿನ ಹೊಸ ಆಸೆ ತಂದ ಕಂದ ಜ್ಯೂನಿಯರ್ ಚಿರು. ಸಧ್ಯ ೫ ತಿಂಗಳು ಮುಗಿಸಿ ಆರನೇ ತಿಂಗಳಿಗೆ ಕಾಲಿಟ್ಟ ಜ್ಯೂನಿಯರ್ ಚಿರುಗೆ ಸಪ್ರೈಸ್‌ಕೇಕ್ ಜೊತೆ...
ತಮಿಳುನಾಡಿನಲ್ಲಿ ರಂಗೇರಿದ ಚುನಾವಣಾ ಪ್ರಚಾರ….! ಮತಬೇಟೆಯ ವೇಳೆ ಮಹಿಳೆಗೆ ಬಟ್ಟೆ-ಪಾತ್ರೆ ತೊಳೆದುಕೊಟ್ಟ ಅಭ್ಯರ್ಥಿ…!!
ಚುನಾವಣೆ ಬಂದಾಗ ಮತದಾರರನ್ನು ಸೆಳೆಯೋಕೆ ರಾಜಕಾರಣಿಗಳು ಏನು ಬೇಕಾದರೂ ಮಾಡ್ತಾರೆ. ಇದಕ್ಕೆ ತಾಜಾ ಉದಾಹರಣೆ ತಮಿಳುನಾಡಿದ ಆಡಳಿತಾರೂಢ ಎಐಎಡಿಎಂಕೆ ಪಕ್ಷದ ನಾಯಕರೊಬ್ಬರು ಮತದಾರರ ಬಟ್ಟೆ ಒಗೆದು ಮತಯಾಚನೆ ಮಾಡಿದ್ದಾರೆ.
ತಮಿಳುನಾಡಿನ ನಾಗಪಟ್ಟಣಂ ವಿಧಾನಸಭಾ ಕ್ಷೇತ್ರದ...
ಬ್ಯಾಂಕ್ ಮ್ಯಾನೇಜರ್ ಮಹಿಳೆಗೆ ಅಶ್ಲೀಲ ಸಂದೇಶ : ಕಾಂಗ್ರೆಸ್ ಮುಖಂಡ ಅರೆಸ್ಟ್
ಡೆಹ್ರಾಡೂನ್ : ಬ್ಯಾಂಕ್ ಮ್ಯಾನೇಜರ್ ಮಹಿಳೆಯೋರ್ವರಿಗೆ ವಾಟ್ಸಾಪ್ ಸಂಭಾಷಣೆಯ ವೇಳೆಯಲ್ಲಿ ಅಶೀಲ ಸಂದೇಶ ಕಳುಹಿಸಿದ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರೋರ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಉತ್ತರಾಖಂಡ್ ನ ಕಾಂಗ್ರೆಸ್ ಮುಖಂಡ ಅಜಾದ್ ಆಲಿ ಎಂಬವರೇ ಬ್ಯಾಂಕ್...
ಸ್ಯಾಂಡಲ್‌ವುಡ್ ಚಿಟ್ಟೆ ಜೊತೆ ಬಾಲಿವುಡ್ ಹೀರೋ ನಂ೧ ಗಾಯನ…! ಅಣ್ಣಾವ್ರ ಹಾಡಿಗೆ ಧ್ವನಿಯಾದ ಜೋಡಿ…!!
ಕನ್ನಡದಮೇರುನಟ ಡಾ.ರಾಜ್ ಕುಮಾರ್ ಭಾಷೆ ಗಡಿದಾಟಿ ಎಲ್ಲಿರಿಗೂ ಇಷ್ಟವಾಗೋ ನಟ. ಬಾಲಿವುಡ್ ನ ಹೀರೋನಂ ೧ ಖ್ಯಾತಿಯ ನಟ ಗೋವಿಂದ್ ಡಾ.ರಾಜ್ ಹಾಡಿಗೆ ಧ್ವನಿಯಾಗೋ ಮೂಲಕ ಇದನ್ನು ಸಾಬೀತುಪಡಿಸಿದ್ದಾರೆ.
ಇತ್ತೀಚಿಗೆ ಬಾಲಿವುಡ್ ನಟ ಗೋವಿಂದ್...
ಅಕ್ರಮವಾಗಿ 4,500 ಚದರಡಿ ಮನೆ ನಿರ್ಮಾಣಕ್ಕೆ ತಡೆ : ತನಗೆ ಕಾನೂನಿನ ಜ್ಞಾನವೇ ಇಲ್ಲವೆಂದ ಮನೆ ಮಾಲೀಕ..!!!!
ಪುತ್ತೂರು : ಮನೆ, ಕಟ್ಟಡ ನಿರ್ಮಾಣಕ್ಕೆ ಸ್ಥಳೀಯಾಡಳಿತದ ಅನುಮತಿ ಪಡೆಯೋದು ಮಾಮೂಲು. ಆದ್ರೆ ಇಲ್ಲೊಬ್ಬರು ಬರೋಬ್ಬರಿ 4, 500 ಚದರ ಅಡಿಯ ಮನೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಅಕ್ರಮವಾಗಿ ನಿರ್ಮಾಣವಾಗುತ್ತಿದ್ದ ಮನೆಗೆಯ ಕಾಮಗಾರಿಗೆ ಅಧಿಕಾರಿಗಳು...
ಸೋಷಿಯಲ್ ಮೀಡಿಯಾದಲ್ಲಿ ಜ್ಯೂನಿಯರ್ ಅಂಬರೀಶ್ ಹವಾ…! ಥೇಟ್ ರೆಬೆಲ್ ರಂತೆ ಕಾಣ್ತಾರೆ ಈ ಪುಟ್ಟಸ್ವಾಮಿ…!!
ರೆಬೆಲ್ ಸ್ಟಾರ್ ಅಂಬರೀಶ್ ದೈಹಿಕವಾಗಿ ಮರೆಯಾಗಿದ್ದರೂ ಮಾನಸಿಕವಾಗಿ ಇಂದಿಗೂ ಕನ್ನಡಿಗರ ಜನಮಾನಸದಲ್ಲಿ ಹಸಿರಾಗಿ ಉಳಿದಿದ್ದಾರೆ. ಇನ್ನೂ ಸಕ್ಕರೆ ನಾಡು ಮಂಡ್ಯದ ಮಣ್ಣಿನಲ್ಲಿ ಅಂಬರೀಶ್ ಇಂದಿಗೂ ಜೀವಂತ. ಮಂಡ್ಯದ ಕಲಾವಿದನೊಬ್ಬ ಅಂಬರೀಶ್ ರಂತೆ ಮಾತನಾಡುತ್ತ,ಆಕ್ಟಿಂಗ್...
ರಿಯಲ್ ಸಾರಥಿ ಭೇಟಿಯಾದ ರೀಲ್ ಸಾರಥಿ….! ಸುಂದರ ಮಾಮಾ ಮನೆಗೆ ಬಂದ್ರು ಚಾಲೆಂಜಿಂಗ್ ಸ್ಟಾರ್ ದರ್ಶನ್…!!
ಸಾಗಿಬಂದ ಕಷ್ಟದ ಹಾದಿಯನ್ನು ನೆನಪಿಟ್ಟುಕೊಳ್ಳುವ ಸ್ವಭಾವ ಕೆಲವರಿಗಷ್ಟೇ ಇರುತ್ತದೆ. ಅಂಥವರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಒಬ್ಬರು. ಬಾಕ್ಸಾಫೀಸ್ ನ ಸಾರಥಿಯಾಗಿ ಬೆಳೆದ ದರ್ಶನ್ ಚಿಕ್ಕಂದಿನಲ್ಲಿ ತಮ್ಮ ಸಾರಥಿಯಾಗಿದ್ದವರನ್ನು ನೆನಪಿಸಿಕೊಂಡು ಗೌರವಿಸುವ ಮೂಲಕ...
16 ವರ್ಷದ ಕಾಲೇಜು ವಿದ್ಯಾರ್ಥಿನಿ ಹೃದಯಾಘಾತದಿಂದ ಸಾವು…!!!
ಪುತ್ತೂರು : ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಸಾಮಾನ್ಯವಾಗು ತ್ತಿದೆ. ಅದ್ರಲ್ಲೂ ಯುವ ಜನತೆ ಹೃದಯಾಘಾತದಿಂದ ಸಾವನ್ನಪ್ಪುತ್ತಿ ದ್ದಾರೆ. ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ 16 ವರ್ಷದ ಕಾಲೇಜು ವಿದ್ಯಾರ್ಥಿನಿ ಹೃದಯಾಘಾತಕ್ಕೆ ಬಲಿಯಾಗಿದ್ದಾಳೆ.
ಪುತ್ತೂರಿನ...
ನಿತ್ಯಭವಿಷ್ಯ :23-03-2021 ಮಂಗಳವಾರ ಈ ರಾಶಿಯವರಿಗೆ ಹಣದ ಹೊಳೆಯೇ ಹರಿಯಲಿದೆ
ಮೇಷರಾಶಿಆರ್ಥಿಕ ಸಂಗ್ರಹದ ಪ್ರಯತ್ನದಲ್ಲಿ ಯಶ್ಸಸ್ಸು, ಧನವ್ಯಯ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಮನಸ್ಸಿನಲ್ಲಿ ಗೊಂದಲ, ನಿಷ್ಠೂರ, ಬಂಧು ಮಿತ್ರರ ಸಹಾಯ, ಶ್ರಮಕ್ಕೆ ತಕ್ಕ ಫಲ.
ವೃಷಭರಾಶಿಸಂಚಾರದಲ್ಲಿ ಜಾಗೃತೆವಹಿಸಿ, ಇಚ್ಚಿತ ಕಾರ್ಯಗಳು ನೆರವೇರಲಿದೆ, ಧನಲಾಭ, ದಿನಸಿ ವ್ಯಾಪಾರಿಗಳಿಗೆ...
ಕಬಡ್ಡಿ ಪಂದ್ಯಾವಳಿ ವೇಳೆ ದುರಂತ : ಗ್ಯಾಲರಿ ಕುಸಿದು 100ಕ್ಕೂ ಅಧಿಕ ಮಂದಿಗೆ ಗಾಯ
ತೆಲಂಗಾಣ : ಕಬಡ್ಡಿ ಪಂದ್ಯಾವಳಿ ವೇಳೆಯಲ್ಲಿ ಗ್ಯಾಲರಿ ಕುಸಿದು ನೂರಾರು ಮಂದಿ ಪ್ರೇಕ್ಷಕರು ಗಾಯ ಗೊಂಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ತೆಲಂಗಾಣದ ಸೂರ್ಯಪೇಟೆಯಲ್ಲಿ ಎಸ್.ಪಿ.ಕಚೇರಿ ಮೈದಾನದಲ್ಲಿ 47ನೇ ಜೂನಿಯರ್ ನ್ಯಾಷನಲ್ ಕಬಡ್ಡಿ ಚಾಂಪಿಯನ್‌ಶಿಪ್ ಪಂದ್ಯಾವಳಿ...
- Advertisment -