ಭಾನುವಾರ, ಜೂನ್ 15, 2025

Monthly Archives: ಮಾರ್ಚ್, 2021

ಬಿಗ್ ಬಾಸ್ ಗೆ ಹೋಗ್ತಾರಾ ನ್ಯೂಮಮ್ಮಿ ಮೇಘನಾ ರಾಜ್….! ದೊಡ್ಮನೆ ಆಫರ್ ಬಗ್ಗೆ ಕುಟ್ಟಿಮಾ ಏನಂದ್ರು ಗೊತ್ತಾ..?!

ಸಧ್ಯ ಜ್ಯೂನಿಯರ್ ಚಿರು ಆರೈಕೆಯಲ್ಲಿ ಬ್ಯುಸಿಯಾಗಿರೋ ಸ್ಯಾಂಡಲ್ ವುಡ್ ನ್ಯೂ ಮಮ್ಮಿ ಮೇಘನಾ ರಾಜ್ ಕನ್ನಡ ಕಿರುತೆರೆಯ ಫೇಮಸ್ ರಿಯಾಲಿಟಿ ಶೋ ಬಿಗ್ ಬಾಸ್ ಮನೆ ಸೇರ್ತಾರೆ ಅನ್ನೋ ಮಾತು ಕೇಳಿ ಬರ್ತಿದೆ....

ರಾಬರ್ಟ್ ಜೊತೆ ರಶ್ಮಿಕಾ…..! ಕೊಡಗಿನ ಸುಂದರಿ ಹಂಚಿಕೊಂಡ್ಲು ಸ್ಪೆಶಲ್ ಪೋಟೋ…!!

ಒಂದೆಡೆ‌ ಕೊಡಗಿನ‌ ಕಿತ್ತಳೆಯಂತಹ ಬೆಡಗಿ ರಶ್ಮಿಕಾ‌ ಬಾಲಿವುಡ್ ಅಂಗಳದಲ್ಲಿ ಬ್ಯುಸಿಯಾಗಿದ್ದರೇ, ಸ್ಯಾಂಡಲ್ ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಬರ್ಟ್ ರಿಲೀಸ್ ಹಾಗೂ ಪ್ರಮೋಶನ್ ಸಿದ್ಧತೆಯಲ್ಲಿದ್ದಾರೆ. ಇದರ ಮಧ್ಯೆಯೂ ರಶ್ಮಿಕಾ ಹಂಚಿಕೊಂಡ ಪೋಟೋ ವೊಂದು...

ಅಂತರಾಷ್ಟ್ರೀಯ ವಿಮಾನ ಸೇವೆ ನಿರ್ಬಂಧ ಮುಂದುವರಿಕೆ : ಮಾರ್ಚ್ 31ರ ವರೆಗೆ ಹಾರಾಡಲ್ಲ ವಿಮಾನ

ನವದೆಹಲಿ: ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ವಿಮಾನಯಾನ ಸೇವೆಯ ಮೇಲಿನ ನಿರ್ಬಂಧವನ್ನು ಮುಂದುವರಿಸಲಾಗಿದೆ. ಮಾರ್ಚ್ 31 ರ ವರೆಗೆ ಅಂತರಾಷ್ಟ್ರೀಯ ವಿಮಾನಯಾನ ಸ್ಥಗಿತಗೊಳಿಸಲಾಗಿದೆ. ಸರಕು ವಿಮಾನಗಳು ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ.ಫೆಬ್ರವರಿ 28ಕ್ಕೆ ಅಂತರಾಷ್ಟ್ರೀಯ...

ವಾಹನ ಸವಾರರಿಗೆ ಗುಡ್ ನ್ಯೂಸ್ ಕೊಡ್ತಾರಾ ನಿರ್ಮಲಾ..?

ನವದೆಹಲಿ : ಇತ್ತೀಚಿನ ದಿನಗಳಲ್ಲಿ ಏರುಗತಿಯಲ್ಲಿಯೇ ಸಾಗುತ್ತಿರುವ ಪೆಟ್ರೋಲ್, ಡಿಸೇಲ್ ದರ ಇಳಿಕೆಗೆ ಕೇಂದ್ರ ಸರಕಾರ ಚಿಂತನೆ ನಡೆಸಿದೆ. ಈ ಹಿನ್ನೆಲೆಯಲ್ಲಿಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಭೆ ನಡೆಸಲಿದ್ದಾರೆ.ಪೆಟ್ರೋಲ್ ಹಾಗೂ...

ನಿತ್ಯಭವಿಷ್ಯ : 02-03-2021

ಮೇಷರಾಶಿಮನಸ್ಸು ಹಿಡಿತದಲ್ಲಿರಲಿ, ಯತ್ನ ಕಾರ್ಯಗಳಲ್ಲಿ ವಿಳಂಬ, ಕಣ್ಣಿನ ಬಗ್ಗೆ ಜಾಗೃತೆವಹಿಸಿ, ಕೃಷಿಕರಿಗೆ ಲಾಭ, ಉತ್ತಮ ಆದಾಯ, ವಿದ್ಯಾರ್ಥಿಗಳಿಗೆ ಗೊಂದಲ.ವೃಷಭರಾಶಿಉದ್ಯೋಗದಲ್ಲಿ ಕಿರಿಕಿರಿ, ಸಮಾಧಾನದಿಂದ ವರ್ತಿಸಿ, ಕೌಟುಂಬಿಕ ಕಲಹ ಹೆಚ್ಚಾಗಲಿದೆ, ನಿಷ್ಠುರದ ಮಾತುಗಳನ್ನಾಡಬೇಡಿ, ಸ್ವಂತ ಉದ್ಯಮಿಗಳಿಗೆ...

ಬ್ರಹ್ಮಾವರ : ಕಂಟೈನರ್ ಢಿಕ್ಕಿ, ಪಾದಚಾರಿ ಸಾವು

ಬ್ರಹ್ಮಾವರ : ಕಂಟೈನರ್ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೋರ್ವ ಸಾವನ್ನಪ್ಪಿರುವ ಘಟನ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹಲುವಳ್ಳಿಯಲ್ಲಿ ನಡೆದಿದೆ.ಕೃಷ್ಣ ಮರಕಾಲ (60 ವರ್ಷ) ಎಂಬವರೇ ಸಾವನ್ನಪ್ಪಿದ ದುರ್ದೈವಿ. ಬ್ರಹ್ಮಾವರದಿಂದ ಹೆಬ್ರಿಯ...

ಜೂನ್ 21-ಜುಲೈ5ರ ವರೆಗೆ ಎಸ್ಎಸ್ಎಲ್ ಸಿ ಪರೀಕ್ಷೆ : ಸಚಿವ ಸುರೇಶ್ ಕುಮಾರ್

ಬೆಂಗಳೂರು : 2020-21ನೇ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷೆ ಜೂನ್ 21ರಿಂದ ಆರಂಭವಾಗಲಿದ್ದು, ಜುಲೈ 5ರ ವರೆಗೆ ನಡೆಯಲಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.ಧಾರವಾಡಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ...

ರಾಜಕಾರಣದಲ್ಲಿ ಕಿಡಿ ಹೊತ್ತಿಸುತ್ತೇನೆ,ಬಿಗ್ ಬಾಸ್ ನಲ್ಲಿ ನಂಗೂ ಒಂದು ಅವಕಾಶ ಕೊಡಿ…! ಹಳ್ಳಿಹಕ್ಕಿ ವಿಶ್ವನಾಥ್ ಬೋಲ್ಡ್ ಟಾಕ್…!!

ಸುಪ್ರೀಂ ಕೋರ್ಟ್ ಆದೇಶದಿಂದ ಬಹುತೇಕ ಸಕ್ರಿಯ ರಾಜಕಾರಣದಿಂದ ಹೊರಗುಳಿಯುವ ಸ್ಥಿತಿಯಲ್ಲಿರುವ ಮಾಜಿ ಸಂಸದ, ಅನರ್ಹ ಶಾಸಕ ಹಾಗೂ ಹಿರಿಯ ರಾಜಕಾರಣಿ ವಿಶ್ವನಾಥ್ ಅಲಿಯಾಸ್ ಹಳ್ಳಿಹಕ್ಕಿ ವಿಶ್ವನಾಥ್ ದೊಡ್ಮನೆ ಸೇರೋ ಆಸೆ ವ್ಯಕ್ತಪಡಿಸಿದ್ದಾರೆ. ನನಗೆ...

ವಿಧಿ ನೀನೆಷ್ಟು ಕ್ರೂರಿ…! ಮದುವೆಯಾದ ಮರು ದಿನವೇ ಮಸಣ ಸೇರಿದ ನವ ವಧು

ಮಂಗಳೂರು : ಆಕೆ ನಿನ್ನೆಯಷ್ಟೇ ಮದುವೆಯ ಬಂಧನಕ್ಕೆ ಓಳಗಾಗಿದ್ದಳು. ಆದರೆ ಮದುವೆಯ ಮರು ದಿನವೇ ವಧು ಮಸಣ ಸೇರಿದ್ದಾಳೆ. ಈ ಸ್ಟೋರಿ ಓದಿದ್ರೆ ವಿಧಿ ನೀನೆಷ್ಟೂ ಕ್ರೂರಿ ಅನಿಸದೇ ಇರದು.ಹೌದು, ಮಂಗಳೂರಿನ ಕರೀಂ...

ಚಲಿಸುತ್ತಿದ್ದ ಓಮಿನಿಯಲ್ಲಿ ಕಾಣಿಸಿಕೊಂಡ ಬೆಂಕಿ : ತಪ್ಪಿದ ಬಾರೀ ದುರಂತ

ಸಾಗರ : ಚಲಿಸುತ್ತಿದ್ದ ಕಾರಿನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡು‌ ಕೆಲ‌ಕಾಲ ಆತಂಕ‌ ಸೃಷ್ಟಿಸಿದ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರದ ಸರಕಾರಿ ಆಸ್ಪತ್ರೆಯ ಬಳಿಯಿರುವ ಕೆನರಾ ಬ್ಯಾಂಕ್ ಮುಂಭಾಗದಲ್ಲಿ ನಡೆದಿದೆ.ರಮೇಶ್ ಎಂಬವರು ಪೆಟ್ರೋಲ್ ಬಂಕ್...
- Advertisment -

Most Read