ನಿತ್ಯಭವಿಷ್ಯ : 02-03-2021

ಮೇಷರಾಶಿ
ಮನಸ್ಸು ಹಿಡಿತದಲ್ಲಿರಲಿ, ಯತ್ನ ಕಾರ್ಯಗಳಲ್ಲಿ ವಿಳಂಬ, ಕಣ್ಣಿನ ಬಗ್ಗೆ ಜಾಗೃತೆವಹಿಸಿ, ಕೃಷಿಕರಿಗೆ ಲಾಭ, ಉತ್ತಮ ಆದಾಯ, ವಿದ್ಯಾರ್ಥಿಗಳಿಗೆ ಗೊಂದಲ.

ವೃಷಭರಾಶಿ
ಉದ್ಯೋಗದಲ್ಲಿ ಕಿರಿಕಿರಿ, ಸಮಾಧಾನದಿಂದ ವರ್ತಿಸಿ, ಕೌಟುಂಬಿಕ ಕಲಹ ಹೆಚ್ಚಾಗಲಿದೆ, ನಿಷ್ಠುರದ ಮಾತುಗಳನ್ನಾಡಬೇಡಿ, ಸ್ವಂತ ಉದ್ಯಮಿಗಳಿಗೆ ಅಲ್ಪ ಆದಾಯ.

ಮಿಥುನರಾಶಿ
ಉದ್ಯೋಗದಲ್ಲಿ ಅವಕಾಶಗಳು ಕೂಡಿಬರಲಿದೆ, ಹಳೆಯ ಸಮಸ್ಯೆಗಳಿಗೆ ಪರಿಹಾರ, ದಾಂಪತ್ಯದಲ್ಲಿ ಪ್ರೀತಿ, ಸಮಾಜದಲ್ಲಿ ಗೌರವ, ಅಧಿಕ ಖರ್ಚು, ಪಿತ್ರಾರ್ಜಿತ ಆಸ್ತಿ ಗಳಿಕೆ, ದುಷ್ಟ ಜನರಿಂದ ತೊಂದರೆ.

ಕಟಕರಾಶಿ
ಕೂಡಿಟ್ಟ ಹಣ ಹಾನಿಯಾಗಲಿದೆ, ಸಹೋದರರಿಂದ ಸಹಕಾರ, ಮನೆಯಲ್ಲಿ ಸಮಾಧಾನದ ವಾತಾವರಣ, ಆಪ್ತರಿಂದ ಸಹಾಯ, ಅನಿರೀಕ್ಷಿತ ದೂರ ಪ್ರಯಾಣ, ಶತ್ರುಬಾಧೆ, ಧನಪ್ರಾಪ್ತಿ.

ಸಿಂಹರಾಶಿ
ವ್ಯವಹಾರದಲ್ಲಿ ಸುಧಾರಣೆ, ಗಂಭೀರ ಆರೋಪದಿಂದ ಮುಕ್ತರಾಗುವಿರಿ, ಅನುಕೂಲಕರ ವಾತಾವರಣ, ಕುಟುಂಬ ಸೌಖ್ಯ, ಉದ್ಯೋಗದಲ್ಲಿ ಬಡ್ತಿ, ಮಾತಿನ ಮೇಲೆ ಹಿಡಿತವಿರಲಿ, ರಾಜ ಭಯ, ಮನಕ್ಲೇಷ.

ಕನ್ಯಾರಾಶಿ
ಕೌಟುಂಬಿಕ ಕಾರ್ಯಗಳಲ್ಲಿ ನಿರ್ಲಕ್ಷ್ಯ ಬೇಡ, ಹಣದ ತೊಂದರೆ, ವ್ಯಾಸಂಗಕ್ಕೆ ತೊಂದರೆ, ಆರ್ಥಿಕ ಸ್ಥಿತಿಯಲ್ಲಿ ಚೇತರಿಕೆ, ಚಂಚಲ ಮನಸ್ಸು, ಸ್ತ್ರೀ ಲಾಭ, ಮಾತಾಪಿತೃರಲ್ಲಿ ವಾತ್ಸಲ್ಯ.

ತುಲಾರಾಶಿ
ವಿವಿಧ ಮೂಲಗಳಿಂದ ಧನಪ್ರಾಪ್ರಿ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಉನ್ನತ ಶಿಕ್ಷಣ ಯೋಗ, ಪಾಪಬುದ್ಧಿ, ನ್ಯಾಯಾಲಯದ ಕೆಲಸಗಳಲ್ಲಿ ವಿಳಂಬ, ಗುರು-ಹಿರಿಯರ ಭೇಟಿ, ಮನಶಾಂತಿ.

ವೃಶ್ಚಿಕರಾಶಿ
ಸಾಮಾಜಿಕವಾಗಿ ಗೌರವ, ಕೈಗೊಂಡ ಕಾರ್ಯಗಳಲ್ಲಿ ವಿಘ್ನ, ಉದಾಸೀನತೆಯಿಂದ ಕಾರ್ಯ ಹಾನಿ, ಆರ್ಥಿಕ ಪರಿಸ್ಥಿತಿಯಲ್ಲಿ ಏರುಪೇರು, ಮಿತ್ರರಲ್ಲಿ ದ್ವೇಷ, ಅಕಾಲ ಭೋಜನ, ಋಣಭಾದೆ, ಅಧಿಕ ಖರ್ಚು.

ಧನಸ್ಸುರಾಶಿ
ಅನಿರೀಕ್ಷಿತ ಸ್ಥಾನ ಬದಲಾವಣೆ, ಹೊಸ ಆಲೋಚನೆಯೊಂದು ಕಾರ್ಯರೂಪಕ್ಕೆ ಬರಲಿದೆ, ಸಹವರ್ತಿಗಳ ಅಸಹಕಾರ, ಶುಭ ವಾರ್ತೆ ಕೇಳುವಿರಿ, ಮನೆಗೆ ಹಿರಿಯರ ಆಗಮನ, ಉದ್ಯೋಗದಲ್ಲಿ ಅಭಿವೃದ್ಧಿ.

ಮಕರರಾಶಿ
ವಿದೇಶಿ ಪ್ರಯಾಣ ಯೋಗ, ಮನಸ್ಸಿನ ಚಂಚಲತೆಯಿಂದ ಕೆಲಸ ಕಾರ್ಯಗಳು ಸ್ಥಗಿತ, ಕಷ್ಟಕಾಲದಲ್ಲಿ ಪರೋಪಕಾರದ ಬುದ್ದಿ, ಪರಸ್ಥಳ ವಾಸ, ದುಷ್ಟಬುದ್ಧಿ, ಕೆಲಸ ಕಾರ್ಯಗಳಲ್ಲಿ ತೊಂದರೆ, ವಾಹನ ರಿಪೇರಿ.

ಕುಂಭರಾಶಿ
ವಿಶೇಷ ಪ್ರಯತ್ನದಿಂದ ವ್ಯವಹಾರ ಸಿದ್ದಿ, ಸ್ಥಾನಗಳು ಭದ್ರವಾಗಲಿದೆ, ಸಾಂಸಾರಿಕವಾಗಿ ನೆಮ್ಮದಿ, ಮನಸ್ಸಿನಲ್ಲಿ ಗೊಂದಲ, ಅನಾರೋಗ್ಯದಿಂದ ಚೇತರಿಕೆ, ಅಧಿಕ ಖರ್ಚು.

ಮೀನರಾಶಿ
ವಿದ್ಯಾರ್ಥಿಗಳಿಗೆ ಅನುಕೂಲಕರ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ವಿನಾಕಾರಣ ಯೋಚನೆ, ಶುಭ ಸಮಾರಂಭಗಳಲ್ಲಿ ಭಾಗಿ, ಉದ್ಯೋಗದಲ್ಲಿ ಉನ್ನತಿ, ಉದ್ಯಮಿಗಳಿಗೆ ಸುದಿನ, ಸುಗಂಧ ದ್ರವ್ಯಗಳಿಂದ ಲಾಭ.

Comments are closed.