ಮಂಗಳವಾರ, ಮೇ 6, 2025

Monthly Archives: ಏಪ್ರಿಲ್, 2021

ಕೊರೋನಾದಿಂದ ನಾನು ಬದುಕುವುದಿಲ್ಲ ಎನ್ನಿಸಿತು…? ಸೋಂಕಿನ ಕರಾಳತೆ ಬಿಚ್ಚಿಟ್ಟ ನಟಿ ಶಾಲಿನಿ…!!

ಕಿರುತೆರೆಯ ರಿಯಾಲಿಟಿ ಶೋ ಹಾಗೂ ಹಾಸ್ಯ ಧಾರಾವಾಹಿಗಳ ಮೂಲಕ ಗುರುತಿಸಿಕೊಂಡ ನಟಿ ಶಾಲಿನಿಗೆ ಕೊರೋನಾ ಸೋಂಕು ತಗುಲಿದೆ. ಸೋಂಕಿನಿಂದ ಉಂಟಾದ ಕರಾಳ ಅನುಭವವನ್ನು ಶಾಲಿನಿ ಬಿಚ್ಚಿಟ್ಟಿದ್ದು ಎಲ್ಲರೂ ಮುನ್ನೆಚ್ಚರಿಕೆ ವಹಿಸಿ ಎಂದು ಮನವಿ...

ಕೊರೋನಾ ಸೋಂಕಿತ ರನ್ನು ಕೇಳೋರೇ ಇಲ್ಲ…! ಕಹಿಸತ್ಯ ಬಿಚ್ಚಿಟ್ರು ನಟಿ ಅನುಪ್ರಭಾಕರ್…!!

ರಾಜ್ಯದಲ್ಲಿ ಸೆಲೆಬ್ರೆಟಿಗಳಿಗೆ ಕರೋನಾ ವೈರಸ್ ಸೋಂಕು ಕಾಡಲಾ ರಂಭಿಸಿದ್ದು, ಸ್ಟಾರ್ ನಟರ ಬಳಿಕ ಇದೀಗ ನಟಿ ಅನುಪ್ರಭಾಕರ್ ಮುಖರ್ಜಿ ಕೊರೋನಾದಿಂದ ಬಳಲುತ್ತಿದ್ದಾರೆ. ಸೋಂಕಿನಿಂದ ಬಳಲುತ್ತಿರುವ ಅನುಪ್ರಭಾಕರ್ ರಾಜ್ಯ ಸರ್ಕಾರದ ವೈಫಲ್ಯವನ್ನು ಜನತೆ ಮುಂದಿಟ್ಟಿದ್ದಾರೆ....

ಕೊರೊನಾ ಸ್ಪೋಟ : ಹಾಸನದಲ್ಲಿ ಮೇ 4ರ ವರೆಗೆ ಲಾಕ್‌ಡೌನ್ : ಡಿಸಿ ಆದೇಶಕ್ಕೆ ವರ್ತಕರು ಕಂಗಾಲು

ಹಾಸನ : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಹಾಸನದಲ್ಲಿ ಲಾಕ್ ಡೌನ್ ಜಾರಿ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಅಗತ್ಯ ವಸ್ತುಗಳ ಹೊರತಾಗಿ ಉಳಿದ ಎಲ್ಲಾ ವ್ಯಾಪಾರ, ವಹಿವಾಟು ಬಂದ್ ಮಾಡಲಾಗಿದೆ....

ಸಿಎಂ ಯಡಿಯೂರಪ್ಪಗೆ ಕೋವಿಡ್ ನೆಗೆಟಿವ್ : ಇಂದು ಡಿಸ್ಚಾರ್ಜ್ ಸಾಧ್ಯತೆ

ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕೊರೊನಾ ನೆಗೆಟಿವ್ ವರದಿ ಬಂದಿದೆ. ಈ ಹಿನ್ನೆಲೆಯಲ್ಲಿಂದು ಆಸ್ಪತ್ರೆ ಯಿಂದ ಡಿಸ್ಚಾರ್ಜ್ ಆಗುವ ಸಾಧ್ಯತೆಯಿದೆ....

ಮಹಾರಾಷ್ಟ್ರದಲ್ಲಿ ಅಬ್ಬರಿಸುತ್ತಿದೆ ಕೋವಿಡ್ ಸೋಂಕು : ಇಂದಿನಿಂದ ಮೇ 1ರವರೆಗೆ ಸಂಪೂರ್ಣ ಲಾಕ್ ಡೌನ್

ಮುಂಬೈ : ಕೋವಿಡ್ ಎರಡನೇ ಅಲೆಯ ಆರ್ಭಟಕ್ಕೆ ಮಹಾರಾಷ್ಟ್ರ ಸಂಪೂರ್ಣವಾಗಿ ತತ್ತರಿಸಿ ಹೋಗಿದೆ. ಈ ಹಿನ್ನೆಲೆಯಲ್ಲಿ ಇಂದಿನಿಂದ ಮೇ 1ರ ವರೆಗೆ ಸಂಪೂರ್ಣ ಲಾಕ್ ಡೌನ್ ಆದೇಶ ಜಾರಿ ಮಾಡಲಾಗಿದೆ.ಇಂದು ರಾತ್ರಿ 8...

Good News : ಸರಕಾರಿ ನೌಕರರ ಕೋವಿಡ್ ಚಿಕಿತ್ಸಾ ವೆಚ್ಚ ಮರು ಪಾವತಿ

ಬೆಂಗಳೂರು : ಕೋವಿಡ್ ಸೋಂಕಿತ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದವರು ಖಾಸಗಿ ಆಸ್ಪತ್ರೆಗಳಲ್ಲಿ ಪಡೆಯುವ ಕೋವಿಡ್ ಚಿಕಿತ್ಸಾ ವೆಚ್ಚ ಮರುಪಾವತಿಗೆ ರಾಜ್ಯ ಸರ್ಕಾರ ನಿರ್ಧರಿಸಿದ್ದು, ಈ ಕುರಿತು ಪ್ಯಾಕೇಜ್ ದರ ಘೋಷಣೆ...

ನಿತ್ಯಭವಿಷ್ಯ : ಈ ರಾಶಿಯವರು ಆರ್ಥಿಕ ಪ್ರಗತಿ‌ ಸಾಧಿಸಲಿದ್ದಾರೆ

tಮೇಷರಾಶಿಇಂದು ನೀವು ತಾಳ್ಮೆಯಿಂದ ಕೆಲಸ ಮಾಡಿ, ಹಿರಿಯ ಅಧಿಕಾರಿಗಳ ಜೊತೆ ಮಾತನಾಡುವಾಗ ಎಚ್ಚರವಹಿಸಿ, ನೀವು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು. ಪ್ರವಾಸದ ಸಮಯದಲ್ಲಿ ಜಾಗರೂಕ ರಾಗಿರಬೇಕು ಏಕೆಂದರೆ  ಅಪಘಾತ ಸಂಭವಿಸುವ ಯೋಗವಿದೆ....

ರಾಜ್ಯದಲ್ಲಿ ಹೊಸ ದಾಖಲೆ ಬರೆದ ಹೆಮ್ಮಾರಿ : 24 ಗಂಟೆಯಲ್ಲಿ 23,558 ಮಂದಿಗೆ ಕೊರೊನಾ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಹೆಮ್ಮಾರಿ ಅಟ್ಟಹಾಸ‌‌ ಮೆರೆದಿದೆ. ಕಳೆದ 24 ಗಂಟೆಗಳ ಅವಧಿ ಯಲ್ಲಿ ದಾಖಲೆಯ ಸಂಖ್ಯೆ ಯಲ್ಲಿ ಕೊರೊನಾ ಪ್ರಕರಣಗಳು ದಾಖಲಾಗಿದೆ. ಬರೋಬ್ಬರಿ, 23,558 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು,...

ಉಡುಪಿ 471, ದ.ಕ. 401 : ಕರಾವಳಿಯಲ್ಲಿ ಕೊರೊನಾ ಸ್ಪೋಟ ..!!

ಮಂಗಳೂರು/ಉಡುಪಿ : ಕರಾವಳಿಗೆ ಕೊರೊನಾ ಬಿಗ್ ಶಾಕ್ ಕೊಟ್ಟಿದೆ. ಉಡುಪಿ ಜಿಲ್ಲೆಯಲ್ಲಿ 471 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 401 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ....

ಮೇ 4ರ ವರೆಗೆ ಶಿಕ್ಷಕರಿಗೂ ರಜೆ ಘೋಷಣೆ : ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ

ಬೆಂಗಳೂರು : ಕೊರೊನಾ ವೈರಸ್ ಸೋಂಕು ಹೆಚ್ಚಳವಾದ ಹಿನ್ನೆಲೆ ಯಲ್ಲಿ ರಾಜ್ಯದಾದ್ಯಂತ ಎಲ್ಲಾ ಶಿಕ್ಷಕರಿಗೂ ಎಪ್ರಿಲ್ 22ರಿಂದ ಮೇ 4ರ ವರೆಗೆ ರಜೆಯನ್ನು ಘೋಷಿಸಿ ಶಿಕ್ಷಣ ಇಲಾಖೆ ಆದೇಶವನ್ನು ಹೊರಡಿಸಿದೆ....
- Advertisment -

Most Read