Monthly Archives: ಏಪ್ರಿಲ್, 2021
ಯೂಟ್ಯೂಬರ್ ಗಳ ವಿರುದ್ಧ ಅರ್ಜುನ್ ಜನ್ಯ ಗರಂ…! ಮ್ಯೂಸಿಕ್ ಡೈರೈಕ್ಟರ್ ಕೋಪಕ್ಕೆ ಕಾರಣವೇನು ಗೊತ್ತಾ?!
ಮ್ಯಾಜಿಕಲ್ ಮ್ಯೂಸಿಕ್ ಕಂಪೋಸರ್ ಅರ್ಜುನ್ ಜನ್ಯ ಸಾಮಾನ್ಯವಾಗಿ ಕೂಲ್ ಕೂಲ್ ಇರೋ ವ್ಯಕ್ತಿ. ಆದರೆ ಈಗ ಮಾತ್ರ ಅನಾರೋಗ್ಯದ ನಡುವೆಯೂ ಗರಂ ಆಗಿದ್ದು, ಸೈಬರ್ ಕ್ರೈಂ ಗೆ ದೂರು ನೀಡೋದಾಗಿ ಯೂಟ್ಯೂಬರ್ ಗಳಿಗೆ...
ದಚ್ಚು ಸಾಧನೆಗೆ ಮತ್ತೊಂದು ಗರಿ…! ಮ್ಯೂಸಿಕಲ್ ಹಿಟ್ ದಾಖಲಿಸಿದ ರಾಬರ್ಟ್…!!
ಬರೋಬ್ಬರಿ ಎರಡು ವರ್ಷಗಳ ಬಳಿಕ ಥಿಯೇಟರ್ ಗೆ ಲಗ್ಗೆ ಇಟ್ಟ ಬಾಕ್ಸಾಫೀಸ್ ಬಾದ್ ಶಾ ದಚ್ಚು ಅಭಿನಯದ ರಾಬರ್ಟ್ ಸಿನಿಮಾ ಮತ್ತೊಂದು ಮೈಲಿಗಲ್ಲು ಬರೆದಿದೆ. ಈಗಾಗಲೇ 100 ಕೋಟಿ ಕ್ಲಬ್ ಸೇರಿದ ರಾಬರ್ಟ್...
ಸಿಎಂಗೆ ಕೊರೋನಾ ಸೋಂಕು ಎಫೆಕ್ಟ್…! ಏಪ್ರಿಲ್ 18 ರ ಸರ್ವಪಕ್ಷ ಸಭೆ ಮುಂದೂಡಿಕೆ…!!
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಯ ಆರ್ಭಟ ಜೋರಾಗಿದೆ. ಸಿಎಂ ಬಿಎಸ್ವೈಯಿಂದ ಆರಂಭಿಸಿ ಮಾಜಿಸಿಎಂ, ಸಿನಿಮಾ ನಟ-ನಟಿಯರು ಸೇರಿದಂತೆ ಹಲವರಿಗೆ ಕೊರೋನಾ ಸೋಂಕು ತಗುಲಿದೆ. ಈ ಮಧ್ಯೆ ರಾಜ್ಯದ ಕೊರೋನಾ ಪರಿಸ್ಥಿತಿ ನಿಯಂತ್ರಣಕ್ಕೆ...
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಗೆ ಕೋವಿಡ್ ಸೋಂಕು ದೃಢ : ಆಸ್ಪತ್ರೆಗೆ ದಾಖಲು
(adsbygoogle = window.adsbygoogle || ).push({});ಬೆಂಗಳೂರು : ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಅವರು ಬೆಂಗಳೂರಿನ...
ಕೊರೊನಾ ಸೋಂಕಿನ ವಿರುದ್ದ ಕಠಿಣ ಕ್ರಮ : ಇಂದಿನಿಂದ ಸೋಂಕಿತರ ಕೈಗೆ ಬೀಳುತ್ತೆ ಸೀಲ್..!!
(adsbygoogle = window.adsbygoogle || ).push({});ಬೆಂಗಳೂರು : ಕೊರೊನಾ ವೈರಸ್ ಸೋಂಕು ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಕಠಿಣ ಕ್ರಮಕ್ಕೆ ಮುಂದಾಗಿದೆ. ಸೋಂಕು ದೃಢಪಟ್ಟಿರುವವರ...
ತಮಿಳಿನ ಖ್ಯಾತ ನಟ ವಿವೇಕ್ ನಿಧನ
(adsbygoogle = window.adsbygoogle || ).push({});ಚೆನ್ನೈ : ತಮಿಳು ಚಿತ್ರರಂಗದ ಖ್ಯಾತ ನಟ ವಿವೇಕ್ ( 59 ವರ್ಷ) ಚೆನ್ನೈ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಹೃದಯ...
ನಿತ್ಯಭವಿಷ್ಯ : 17/4/21 ಶನಿವಾರ
ಮೇಷ ರಾಶಿಪ್ರೀತಿಯ ವಿಷಯದಲ್ಲಿ ನಿಮ್ಮ ಸಂಗಾತಿಯೊಂದಿಗೆ ನೀವು ಉತ್ತಮ ಸಮಯವನ್ನು ಕಳೆಯುತ್ತೀರಿ. ನೀವು ಮದುವೆಯಾಗಿದ್ದರೆ ನಿಮ್ಮ ವೈವಾಹಿಕ ಜೀವನದ ಸಂತೋಷವಾಗಿರುತ್ತದೆ. ಕಚೇರಿಯಲ್ಲಿ, ಕೆಲಸದ ಬಗ್ಗೆ ನೀವು ಸಂಪೂರ್ಣವಾಗಿ ಗಮನ ಹರಿಸಬೇಕುವೃಷಭ ರಾಶಿನೀವು ಬಾಕಿ...
ಚುನಾವಣಾ ಪ್ರಚಾರ ಮುಕ್ತಾಯ ಬೆನ್ನಲ್ಲೇ ಕಠಿಣ ಮಾರ್ಗಸೂಚಿ ಪ್ರಕಟ : ಸರಕಾರದ ಕ್ರಮಕ್ಕೆ ಭಾರೀ ಆಕ್ರೋಶ
ಬೆಂಗಳೂರು : ರಾಜ್ಯದಲ್ಲಿ ಉಪ ಚುನಾವಣೆಯ ಪ್ರಚಾರ ಮುಗಿಯುವವರೆಗೂ ಸುಮ್ಮನಿದ್ದ ಸರಕಾರ ಇದೀಗ ಚುನಾವಣಾ ಪ್ರಚಾರ ಮುಗಿಯುತ್ತಿದ್ದಂತೆಯೇ ಮಾರ್ಗಸೂಚಿಯನ್ನು ಪ್ರಕಟಿಸಿದೆ. (adsbygoogle = window.adsbygoogle || ).push({});...
Save Mysore ಕ್ಯಾಂಪೇನ್ ಗೆ ಕೈ ಜೋಡಿಸಿದ ಸಲಗ…! ಮರ ಕಡಿಯುವ ಆಭಿವೃದ್ಧಿ ಯೋಜನೆಗೆ ದುನಿಯಾ ವಿಜಯ್ ವಿರೋಧ…!!
ಸ್ಯಾಂಡಲ್ ವುಡ್ ನಟ-ನಟಿಯರು ಹಿಂದೆಂದಿಗಿಂತಲೂ ಹೆಚ್ಚು ಜನಪರವಾದ ಹೋರಾಟಗಳಲ್ಲಿ ಪಾಲ್ಗೊಳ್ಳುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಿದೆ. ಮೊನ್ನೆ ಮೊನ್ನೆ ಕನ್ನಡ ಶಾಲೆ ಉಳಿವಿಗಾಗಿ ಪ್ರಣೀತಾ ಸುಭಾಶ್ ಹೋರಾಡಿದ್ರೇ ಈಗ ಮೈಸೂರಿನ ಲಲಿತ್ ಮಹಲ್ ಎದುರಿನ...
ಎಸ್.ಎಸ್.ಎಲ್.ಸಿ, ಪಿಯುಸಿ ಪರೀಕ್ಷಾ ಗೊಂದಲ…! ಪರೀಕ್ಷೆ ಮುಂದೂಡುವ,ರದ್ದುಮಾಡುವ ಪ್ರಸ್ತಾಪವಿಲ್ಲ ಎಂದ ಸುರೇಶ್ ಕುಮಾರ್…!!
ರಾಜ್ಯದಲ್ಲಿ ಎಸ್ಎಸ್ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಗಳು ನಿಗದಿತ ಸಮಯಕ್ಕೆ ಸರಿಯಾಗಿ ನಡೆಯಲಿದೆ. ಆ ವಿಷಯದಲ್ಲಿ ಯಾವುದೇ ಗೊಂದಲ ಬೇಡ ಎಂದು ರಾಜ್ಯ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ....
- Advertisment -