ಸೋಮವಾರ, ಮೇ 12, 2025

Monthly Archives: ಏಪ್ರಿಲ್, 2021

ಮದ್ಯ ಸಿಗಲಿಲ್ಲವೆಂದು ಸ್ಯಾನಿಟೈಸರ್ ಕುಡಿದು 7 ಮಂದಿ ಸಾವು…!!!

ಮುಂಬೈ : ಲಾಕ್‍ಡೌನ್ ಘೋಷಣೆಯ ಬೆನ್ನಲ್ಲೇ  ಮದ್ಯದಂಗಡಿಗಳು ಬಂದ್ ಆಗಿದೆ. ಮದ್ಯಪ್ರಿಯರು ಅಂಗಡಿಗಳತ್ತ ಹೆಜ್ಜೆ ಹಾಕಿ ನಿರಾಸೆ ಯಿಂದ ಹಿಂದಿರು ಗುತ್ತಿದ್ದಾರೆ. ಅದ್ರಲ್ಲೂ ಮದ್ಯ ಸಿಗದ ಹಿನ್ನೆಲೆಯಲ್ಲಿ 7 ಮಂದಿ ಸಾವನ್ನಪ್ಪಿರುವ ಘಟನೆ ಮುಂಬೈನಲ್ಲಿ...

ಮೇ ತಿಂಗಳು ಇನ್ನಷ್ಟು ಭಯಾನಕ : ನಿತ್ಯವೂ 8 ಲಕ್ಷ ಸೋಂಕು : ಅಮೇರಿಕಾ ತಜ್ಞರ ಸ್ಪೋಟಕ ಮಾಹಿತಿ

ನವದೆಹಲಿ : ಕೊರೊನಾ‌ ವೈರಸ್ ಸೋಂಕಿನ ಎರಡನೇ ಅಲೆಗೆ ಭಾರತ ತತ್ತರಿಸಿ ಹೋಗಿದೆ. ಆದರೆ ಮೇ ತಿಂಗಳು ಇನ್ನಷ್ಟು ಭಯಾನಕ ವಾಗಿರಲಿದೆ ಎಂಬ ಮಾಹಿತಿಯನ್ನು ಅಮೇರಿಕಾ ವಿಜ್ಞಾನಿಗಳು ನೀಡಿದ್ದಾರೆ....

ನಿತ್ಯಭವಿಷ್ಯ : ಹೇಗಿದೆ ಇಂದಿನ ನಿಮ್ಮ ಜಾತಕಫಲ

ಮೇಷರಾಶಿಕೆಲಸ‌, ಕಾರ್ಯಗಳಲ್ಲಿ ಅಭಿವೃದ್ದಿ, ನಿಮ್ಮಂಥ ಸುಖೀಗಳು ಯಾರು ಇಲ್ಲ ಎಂಬ ಅನುಭವ ಗೋಚರಕ್ಕೆ ಬರುವುದು. ಸಾಂಸಾರಿಕವಾಗಿ ಸಾಮರಸ್ಯದ ಕೊರತೆ ಕಂಡುಬರುವುದು. ಶುಭವಿದೆ.ವೃಷಭರಾಶಿಉತ್ತಮ ಫ‌ಲಗಳಿದ್ದರೂ ಆಗಾಗ ನಿರುತ್ಸಾಹಿಗಳಾಗಿ ಯೇ ಇರುವ ಸಾಧ್ಯತೆ ಕಂಡುಬರುವುದು. ಧನಾರ್ಜನೆ...

ಕೊಡಗಿನ ಕುವರಿ ಮುಟ್ಟಿದ್ದೆಲ್ಲ‌ಚಿನ್ನ…! ಹೊಸ ದಾಖಲೆ ಬರೆಯಿತು ರಶ್ಮಿಕಾ ಹಾಡು…!!

ಸ್ಯಾಂಡಲ್ ವುಡ್ ನ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಟಾಲಿವುಡ್ ಅಂಗಳ ದಾಟಿ ಬಾಲಿವುಡ್ ಅಂಗಳ ಸೇರಿ ಎರಡೆರಡು ಚಿತ್ರದಲ್ಲಿ ಅವಕಾಶ ಪಡೆದಿದ್ದಾರೆ. ಈ ಮಧ್ಯೆ ರಶ್ಮಿಕಾ‌ಮಂದಣ್ಣ ನಟನೆಯ ಹಾಡೊಂದು ಹೊಸ ದಾಖಲೆ...

ರಾಜ್ಯದಲ್ಲಿ 29 ಸಾವಿರ‌ ಮಂದಿಗೆ ಸೋಂಕು : 208 ಮಂದಿ ಬಲಿ ಪಡೆದ ಕೊರೊನಾ

ಬೆಂಗಳೂರು : ಕೊರೊನಾ‌ ವೈರಸ್ ಸೋ‌ಂಕಿನ ಆರ್ಭಟ ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಗೋಚರಿಸು ತ್ತಿಲ್ಲ. ರಾಜ್ಯದಲ್ಲಿಂದು ಬರೋಬ್ಬರಿ 29,438 ಮಂದಿಗೆ ಕೊರೊನಾ ದೃಢಪಟ್ಟಿದ್ದು, 208 ಮಂದಿಯನ್ನು ಬಲಿ ಪಡೆದಿದೆ....

ಆಸ್ಪತ್ರೆಯಲ್ಲಿ ಬೆಡ್ ಇಲ್ಲ, ಆಕ್ಸಿಜನ್,ಮೆಡಿಸಿನ್ ಇಲ್ಲ…! ಹುಶಾರಾಗಿರಿ…! ಆಪ್ತನನ್ನು ಕಳೆದುಕೊಂಡು ಕಣ್ಣಿರಿಟ್ಟ ನಟ ಅನಿರುದ್ಧ..!!

ಕೊರೋನಾ ವೈರಸ್ ಎರಡನೇ ಅಲೆಗೆ ರಾಜ್ಯವೇ ತತ್ತರಿಸಿ ಹೋಗಿದೆ. ರಾಜ್ಯರಾಜಧಾನಿಯಲ್ಲಿ ವೈದ್ಯಕೀಯ ಸೌಲಭ್ಯಗಳ ಕೊರತೆ  ಕೊರೋನಾ ಸೋಂಕಿಗಿಂತ ಭೀಕರವಾಗಿ ಕಾಡುತ್ತಿದೆ. ನಿನ್ನೆಯಷ್ಟೇ ಕಿರುತೆರೆ ನಟನೊಬ್ಬ ತನ್ನ ಆತ್ಮೀಯರನ್ನು ಕಳೆದುಕೊಂಡು ಕಣ್ಣೀರಿಟ್ಟ ಬೆನ್ನಲ್ಲೇ ನಟ...

ಹೊರಬಿತ್ತು ಆತಂಕಕಾರಿ ಸಂಗತಿ….!! ದೇಶದಲ್ಲೇ ಅತ್ಯಂತ ಹೆಚ್ಚು ಸಕ್ರಿಯ ಪ್ರಕರಣ ದಾಖಲಿಸಿದ ಬೆಂಗಳೂರು…!!

ಸಿಲಿಕಾನ್ ಸಿಟಿ, ಉದ್ಯಾನನಗರಿ ಎಂದೆಲ್ಲ ಕರೆಯಿಸಿಕೊಳ್ಳೋ ಬೆಂಗಳೂರು ಕೊರೋನಾ ಎರಡನೇ ಅಲೆಯಲ್ಲಿ ಕೊಚ್ಚಿ ಹೋಗುವ ಭೀತಿಯಲ್ಲಿದ್ದು, ಆಸ್ಪತ್ರೆಯಲ್ಲಿ ಐಸಿಯು ಬೆಡ್ ಕೊರತೆ, ಔಷಧಿ ಕೊರತೆ ಹಾಗೂ ಮೀತಿಮೀರಿದ ಭ್ರಷ್ಟಾಚಾರದಿಂದ ಜನರ ಪಾಲಿಗೆ ಸಾವಿನ...

ಅಂತರ್ಜಿಲ್ಲಾ ಸಂಚಾರಕ್ಕೆ ಬ್ರೇಕ್ : ಸಂಪೂರ್ಣ ಲಾಕ್ ಡೌನ್ : ಜನತೆಗೆ ಕಾದಿದೆ ಬಿಗ್ ಶಾಕ್..!!!

ಉಡುಪಿ : ರಾಜ್ಯದಲ್ಲಿ ಸದ್ಯ ನೈಟ್ ಕರ್ಪ್ಯೂ, ವಿಕೇಂಡ್ ಕರ್ಪ್ಯೂ ಜಾರಿಯಲ್ಲಿದೆ. ಆದ್ರೂ ಕೊರೊನಾ ನಿಯಂತ್ರಣ ಸಾಧ್ಯವಿಲ್ಲ. ಹೀಗಾಗಿ ಅಂತರ್ ಜಿಲ್ಲಾ ಓಡಾಟಕ್ಕೆ ಬ್ರೇಕ್ ಹಾಕಿ, ಲಾಕ್ ಡೌನ್ ಹೇರಿಕೆಯ ಕುರಿತು ಸರಕಾರ...

ಮೊದಲ ಬಾರಿಗೆ ಬೇಸರ-ಕೋಪದಲ್ಲಿ ಮಾತನಾಡುತ್ತಿದ್ದೇನೆ…! ನಟ ಪ್ರಜ್ವಲ್ ದೇವರಾಜ್ ಹೀಗ್ಯಾಕಂದ್ರು ಗೊತ್ತಾ…?!

ಕೊರೋನಾ ಎರಡನೇ ಅಲೆಯ ಆರಂಭದಲ್ಲೇ ಸ್ಯಾಂಡಲ್ ವುಡ್ ಇನ್ಸಪೆಕ್ಟರ್ ವಿಕ್ರಂ ಖ್ಯಾತಿಯ ನಟ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹಾಗೂ ಅವರ ಪತ್ನಿ ಕೊರೋನಾ ಸೋಂಕಿಗೆ ತುತ್ತಾಗಿದ್ದರು.  ಇದೀಗ ಸೋಂಕಿನಿಂತ ಚೇತರಿಸಿಕೊಂಡು ಹೊರಬಂದಿರೋ...

ಆಮ್ಲಜನಕ ಕೊರತೆ : 20 ಮಂದಿ ಸಾವು, ಅಪಾಯದಲ್ಲಿ 200 ಕೊರೊನಾ ಸೋಂಕಿತರು

ದೆಹಲಿ : ಆಮ್ಲಜನಕ ಕೊರತೆಯಿಂದಾಗಿ 20 ಮಂದಿ ಕೊರೊನಾ ಸೋಂಕಿತರು ಸಾವನ್ನಪ್ಪಿ, 200ಕ್ಕೂ ಅಧಿಕ ಮಂದಿ ಅಪಾಯದಲ್ಲಿರುವ ಘಟನೆ ದೆಹಲಿಯಲ್ಲಿ ನಡೆದಿದೆ.    (adsbygoogle = window.adsbygoogle ||...
- Advertisment -

Most Read