Monthly Archives: ಮೇ, 2021
ಉಡುಪಿ : ಸ್ನಾನಕ್ಕೆಂದು ನೀರಿಗೆ ಇಳಿದಿದ್ದ ಮೂವರು ಯುವಕರು ನೀರುಪಾಲು
ಉಡುಪಿ : ಸ್ನಾನ ಮಾಡುವ ಸಲುವಾಗಿ ನದಿಗೆ ಇಳಿದಿದ್ದ ಮೂವರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಮೂಡುಬೆಳ್ಳೆ ಸಮೀಪದ ಅಮಾಸೆಕರಿಯ ಬಳಿಯಲ್ಲಿ ನಡೆದಿದೆ.ಸುಭಾಷ್ ನಗರದ ಸರ್ಕಾರಿ ಗುಡ್ಡೆ ನಿವಾಸಿ...
ನಾಯಕತ್ವದ ಕಳಚಿದ ಬೆನ್ನಲ್ಲೇ ವಾರ್ನರ್ ಗೆ ಬಿಗ್ ಶಾಕ್ ಕೊಟ್ಟ ಸನ್ ರೈಸಸ್
ಐಪಿಎಲ್ ಪಂದ್ಯಾವಳಿಯಲ್ಲಿ ಪಾಯಿಂಟ್ಸ್ ಪಟ್ಟಿಯಲ್ಲಿ ತೀರಾ ಹಿಂದುಳಿದಿರುವ ಸನ್ ರೈಸರ್ಸ್ ಹೈದರಾಬಾದ್ ತಂಡ ಖ್ಯಾತ ಆಟಗಾರ ಡೇವಿಡ್ ವಾರ್ನರ್ ಅವರನ್ನು ನಾಯಕತ್ವದಿಂದ ಕಳೆಗಳಿಸಿದ ಬೆನ್ನಲ್ಲೇ ಮತ್ತೊಂದು ಶಾಕ್ ಕೊಟ್ಟಿದೆ. ಸತತ ಸೋಲಿನಿಂದ ಕಂಗೆಟ್ಟಿರುವ ಸನ್...
ಪ್ರಾದೇಶಿಕ ಪಕ್ಷಗಳೆದುರು ಮುಗ್ಗರಿಸಿದ ಬಿಜೆಪಿ, ಬಿಜೆಪಿ ಎದುರು ಎಡವಿದ ಕಾಂಗ್ರೆಸ್ : ಆಂತರಿಕ ಕಚ್ಚಾಟದಿಂದ ಬೆತ್ತಲಾದ ಕೈ ಪಡೆ
ನವದೆಹಲಿ: ಪ್ರಾದೇಶಿಕ ಪಕ್ಷಗಳೆದುರು ಬಿಜೆಪಿ ಆಟ ನಡೆಯುವುದಿಲ್ಲ ಅನ್ನುವುದನ್ನು ಪಂಚರಾಜ್ಯಗಳ ಚುನಾವಣೆ ತೋರಿಸಿಕೊಟ್ಟಿದೆ. ಮಮತಾ ಬ್ಯಾನರ್ಜಿ ಯು ಟಿಎಂಸಿ ವಿರುದ್ಧ ಎಷ್ಟೇ ಸೆಣಸಿದರು ವಿಜಯ ದಕ್ಕಿಸಿಕೊಳ್ಳಲು ಬಿಜೆಪಿಗೆ ಸಾಧ್ಯವಾಗಿಲ್ಲ. ಇನ್ನು ತಮಿಳು ನಾಡಿನಲ್ಲಿ...
ಸತ್ಯನಾರಾಯಣ ಪೂಜೆ ತಂದ ಆಪತ್ತು : ಅಪಾರ್ಟ್‌ಮೆಂಟ್ ನ 20ಕ್ಕೂ ಅಧಿಕ ಮಂದಿಗೆ ಸೋಂಕು
ಬೆಂಗಳೂರು : ಅಪಾರ್ಟ್‌ಮೆಂಟ್‌ವೊಂದರಲ್ಲಿ ಆಯೋಜಿಸಿದ್ದ ಸತ್ಯನಾರಾಯಣ ಪೂಜೆಯಲ್ಲಿ ಪಾಲ್ಗೊಂಡಿದ್ದ 20ಕ್ಕೂ ಹೆಚ್ಚು ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಅಪಾರ್ಟ್‌ಮೆಂಟ್ ಅನ್ನು ಕಂಟೈನ್ಮೆಂಟ್ ವಲಯವೆಂದು ಘೋಷಿಸಬೇಕೆಂಬ ಕೂಗು ಕೇಳಿಬಂದಿದೆ.ಬೆಂಗಳೂರಿನ ಪದ್ಮನಾಭನಗರದ 100 ಅಡಿ ಹೊರ...
18 ಜನರಿಗೆ ಕೊರೊನಾ ಹರಡಿಸಿದ 1 ಸಿಗರೇಟ್..!! ಧೂಮಪಾನಿಗಳೇ ಯಾಮಾರಿದ್ರೆ ಅಪಾಯ ಫಿಕ್ಸ್
ಹೈದರಾಬಾದ್ : ಕೊರೊನಾ ಸೋಂಕು ಯಾವ ರೂಪದಲ್ಲಿ ಹರಡುತ್ತದೆ ಅಂತಾ ಊಹಿಸೋದಕ್ಕೂ ಸಾಧ್ಯವಿಲ್ಲ. ಯಾಕೆಂದ್ರೆ ಇದೀಗ ಸಿಗರೇಟ್ ನಿಂದಲೂ ಕೊರೊನಾ ಸೋಂಕು ಹರಡುತ್ತೆ ಅನ್ನೋದು ಈ ಘಟನೆಯಿಂದ ಬಯಲಾಗಿದೆ. ಒಂದು ಸಿಗರೇಟ್ ಇದೀಗ 18...
ನಿತ್ಯಭವಿಷ್ಯ : ಕಟಕ ರಾಶಿಯವರಿಗೆ ಆರ್ಥಿಕ ಸಮಸ್ಯೆ ಪರಿಹಾರ
ಮೇಷರಾಶಿಕೆಲಸ ಕಾರ್ಯಗಳಲ್ಲಿ ಸಮಾಧಾನ, ಮನಸ್ಸಿನಲ್ಲಿ ಭಯಭೀತಿ, ಗೊಂದಲ, ವಾಾಹನ ಚಾಲನೆಯಲ್ಲಿ ಎಚ್ಚರ, ಅನ್ಯರಿಗೆ ಉಪಕಾರ, ಶತ್ರುಗಳಿಂದ ತೊಂದರೆ, ಅತಿಯಾದ ನೋವು, ಅನಾರೋಗ್ಯ.ವೃಷಭರಾಶಿವ್ಯಾಪಾರದಲ್ಲಿ ಸಾಧಾರಣ ಲಾಭ, ಆರೋಗ್ಯದ ಬಗ್ಗೆ ಕಾಳಜಿಯಿರಲಿ, ಪತಿ-ಪತ್ನಿಯರಲ್ಲಿ ಪ್ರೀತಿ ಸಮಾಗಮ,...
ಕರುನಾಡಲ್ಲಿ ನಿಲ್ಲದ ಕೊರೊನಾ ಅಟ್ಟಹಾಸ : ಸತತ ಎರಡನೇ ದಿನವೂ 40 ಸಾವಿರ ಕೇಸ್ ದಾಖಲು
ಬೆಂಗಳೂರು : ಕರ್ನಾಟಕದಲ್ಲಿ ಕೊರೊನಾ ಎರಡನೇ ಅಲೆಯ ಆರ್ಭಟ ಹೆಚ್ಚುತ್ತಲೇ ಇದೆ. ಸತತ ಎರಡನೇ ದಿನವೂ ಕೋವಿಡ್ ಪ್ರಕರಣಗಳ ಸಂಖ್ಯೆ 40 ಸಾವಿರ ಗಡಿ ದಾಟಿದೆ.ಶನಿವಾರವೂ 40,990 ಹೊಸ ಪ್ರಕರಣ ದಾಖಲಾಗಿವೆ. ಬೆಂಗಳೂರಲ್ಲಿ ಸೋಂಕಿತರ...
ಬೆಳಗ್ಗೆ 6 ರಿಂದ 12 ರ ವರೆಗೆ ದಿನಸಿಕೊಳ್ಳಲು ಅವಕಾಶ : ಮಾರ್ಗಸೂಚಿ ಪರಿಷ್ಕರಿಸಿದ ರಾಜ್ಯ ಸರಕಾರ
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಕರ್ಫ್ಯೂ ಜಾರಿಯಲ್ಲಿದ್ದು, ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ ಮತ್ತೊಮ್ಮೆ ಪರಿಷ್ಕರಿಸಿದೆ. ವಾರದ ಸಂತೆಯನ್ನು ಸಂಪೂರ್ಣವಾಗಿ ನಿಷೇದಿಸಿದ್ದು, ದಿನಸಿ ಸಾಮಗ್ರಿ ಖರೀದಿಸಲು ಬೆಳಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆಯ...
ಮಸಾಜ್ ಸೆಂಟರ್ ನಲ್ಲಿ ಮಾಂಸದಂಧೆ : ಲಾಕ್ ಡೌನ್ ವೇಳೆ ಇಬ್ಬರ ಬಂಧನ
ಮೈಸೂರು : ಇಡೀ ವಿಶ್ವ ಕೊರೋನಾ ಸೋಂಕಿನಿಂದ ತತ್ತರಿಸಿ ಹೋಗಿದೆ. ಒಂದ್ಸಲ ಈ ಮಹಾಮಾರಿ ತೊಲಗಿದ್ರೆ ಸಾಕು ಎಂದು ದೇಶ ಪ್ರಾರ್ಥಿಸುತ್ತಿದೆ. ಆದರೆ ಹಲವು ಕಡೆಗಳಲ್ಲಿ ಕೊರೋನಾ ಸೋಂಕಿನ ಅಪಾಯ ಗೊತ್ತಿದ್ದರೂ ಮಾಡಬಾರದ...
ಆಸ್ಪತ್ರೆಯಲ್ಲಿ ಖಾಲಿಯಾಯ್ತು ಆಮ್ಲಜನಕ: ಕಲಬುರಗಿಯಲ್ಲಿ 4 ಕೋವಿಡ್ ಸೋಂಕಿತರು ಸಾವು
ಕಲಬುರಗಿ : ರಾಜ್ಯದಲ್ಲಿಯೂ ಆಮ್ಲಜನಕ ಕೊರತೆ ಉಂಟಾಗಿದೆ. ಕಲಬುರಗಿಯಲ್ಲಿ ಆಮ್ಲಜನಕ ಪೂರೈಕೆ ಸ್ಥಗಿತವಾದ ಹಿನ್ನೆಲೆಯಲ್ಲಿ ನಾಲ್ವರು ಕೋವಿಡ್ ಸೋಂಕಿತರು ಸಾವನ್ನಪ್ಪಿದ್ದಾರೆ. (adsbygoogle = window.adsbygoogle || ).push({});...
- Advertisment -