Monthly Archives: ಜೂನ್, 2021
WTC : ಇಂಗ್ಲೆಂಡ್ ಗೆ ಕೊಯ್ಲಿ ಜೊತೆ ಪ್ರಯಾಣ ಬೆಳೆಸಿದ ಅನುಷ್ಕಾ ಶರ್ಮಾ
ನವದೆಹಲಿ : ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಗಾಗಿ ಟೀಂ ಇಂಡಿಯಾ ಆಟಗಾರರು ಇಂಗ್ಲೆಂಡ್ ಗೆ ಪ್ರಯಾಣ ಬೆಳೆಸಿದ್ದಾರೆ. ಟೀ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಜೊತೆ ಪತ್ನಿ ಅನುಷ್ಕಾ ಶರ್ಮಾ ತೆರಳಿರೋದ...
ವಂಚಕ ಮೆಹುಲ್ ಚೋಕ್ಸಿಗೆ ಜಾಮೀನು ನಿರಾಕರಣೆ : ಅಪಹರಣ ಮಾಡಲಾಗಿತ್ತು ಎಂದ ವಕೀಲರು..!!!
ನವದೆಹಲಿ : ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಸಾವಿರಾರು ಕೋಟಿ ರೂಪಾಯಿ ವಂಚನೆ ಪ್ರಕರಣದ ಆರೋಪಿ ಉದ್ಯಮಿ ಮೆಹುಲ್ ಚೋಕ್ಸಿಗೆ ಜಾಮೀನು ನೀಡಲು ಡೊಮೆನಿಕಾ ನ್ಯಾಯಾಲಯ ನಿರಾಕರಿಸಿದೆ.ಕಳೆದ ಮೇ 23 ರಂದು ಊಟಕ್ಕೆಂದು ಹೊರಟಿದ್ದ...
ವಿಶೇಷ ಚೇತನ ಮಕ್ಕಳ ಪಾಲಿಗೆ ಬಂಧುವಾದ ಸುದೀಪ್….! ಶಾಲೆಗೆ ನೆರವು ಘೋಷಿಸಿದೆ ಕಿಚ್ಚನ ಟ್ರಸ್ಟ್…!!
ಈಗಾಗಲೇ ಕೊರೋನಾ ಎರಡನೇ ಅಲೆಯಿಂದ ಸಂಕಷ್ಟಕ್ಕೊಳಗಾದವರ ಸಹಾಯಕ್ಕೆ ಧಾವಿಸಿರುವ ನಟ ಸುದೀಪ್ ಮತ್ತಷ್ಟು ಸಹಾಯಕ್ಕೆ ಮುಂದಾಗಿದ್ದಾರೆ. ಚಾಮರಾಜನಗರದ ವಿಶೇಷ ಚೇತನರ ಶಾಲೆಯೊಂದರ ಸಮಸ್ಯೆಗೆ ಸುದೀಪ್ ಸ್ಪಂದಿಸಿ ಮಾನವೀಯತೆ ಮೆರೆದಿದ್ದಾರೆ.ಚಾಮರಾಜನಗರದ ಗುಂಡ್ಲುಪೇಟೆಯಲ್ಲಿರುವ ಪ್ರಥ್ವಿ ವಸತಿ...
Rain Alert : ಜೂನ್ 7 ರವರೆಗೆ ಕರ್ನಾಟಕದಲ್ಲಿ ಭಾರೀ ಮಳೆ, 17 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್
ಬೆಂಗಳೂರು : ಕರ್ನಾಟಕದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆ ಸುರಿಯಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ 17 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ.ಇಂದು ಕೇರಳ...
ಡಿ ಬಾಸ್ ಅಭಿಮಾನಿಗಳಿಗೆ ಸಿಹಿಸುದ್ದಿ….! ಮತ್ತೊಂದು ದಾಖಲೆ ಬರೆದ ಕಣ್ಣು ಹೊಡಿಯಾಕ್ ಸಾಂಗ್…!!
ಬರೋಬ್ಬರಿ ಎರಡು ವರ್ಷಗಳ ಬಳಿಕ ತೆರೆಗೆ ಎಂಟ್ರಿಕೊಟ್ಟು ಅಬ್ಬರಿಸಿದ ಯಜಮಾನ, ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಬರ್ಟ್ ಸಿನಿಮಾದ ಮೂಲಕ ಅಭಿಮಾನಿಗಳ ಮನಗೆದ್ದರು. ಏಕ ಕಾಲದಲ್ಲಿ ಹಲವು ಭಾಷೆಯಲ್ಲಿ ರಿಲೀಸ್ ಆದ ಈ ಸಿನಿಮಾದ...
ರಾಜ್ಯದಲ್ಲಿ ಲಾಕ್ ಡೌನ್ ಗೆ ಅನ್ ಲಾಕ್ ಸೂತ್ರ….!! ಹಂತ ಹಂತವಾಗಿ ವ್ಯಾಪಾರ-ಉದ್ಯಮಕ್ಕೆ ಅವಕಾಶ ನೀಡಲಿದೆ ಸರ್ಕಾರ…!!
ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಯ ಪ್ರಭಾವ ತೀವ್ರವಾಗಿದ್ದರೂ ಸೋಂಕಿತರ ಪ್ರಮಾಣದಲ್ಲಿ ಇಳಿಕೆಯಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಲಾಕ್ ಡೌನ್ ನಲ್ಲಿ ಕೆಲವು ರಿಯಾಯತಿ ಘೋಷಿಸಿದ್ದು, ಜೂನ್ 3 ರಿಂದ ರಾಜ್ಯದಲ್ಲಿ ಹಂತ ಹಂತವಾಗಿ...
ಉಡುಪಿಯಲ್ಲಿ ಕೊರೊನಾ ಕಟ್ಟಿಹಾಕಲು ಜಿಲ್ಲಾಧಿಕಾರಿ ಮಾಸ್ಟರ್ ಫ್ಲ್ಯಾನ್ : 33 ಗ್ರಾ.ಪಂ. ಸಂಪೂರ್ಣ ಬಂದ್
ಉಡುಪಿ : ಕರಾವಳಿಯಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚಳವಾ ಗುತ್ತಿದೆ. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಧಿಕಾರಿಗಳು ದಿಟ್ಟ ಹೆಜ್ಜೆಯಿಟ್ಟಿದ್ದಾರೆ. ಜಿಲ್ಲೆಯ 33 ಗ್ರಾಮ ಪಂಚಾಯತ್ ಗಳನ್ನು ಬಂದ್ ಮಾಡುವ ಮೂಲಕ ಕೊರೊನಾ ಕಟ್ಟಿ...
5 ಸಾವಿರಕ್ಕೂ ಅಧಿಕ ಹಾಡುಗಳ ಮೂಲಕ ಮನಗೆದ್ದ ಗಾಯಕ….! ಬಹುಭಾಷೆಯ ಮೆಲೋಡಿ ಸಿಂಗರ್ ಗೆ ಹುಟ್ಟುಹಬ್ಬದ ಸಂಭ್ರಮ…!!
ರಾಜೇಶ್ ಕೃಷ್ಣನ್….ಹೆಸರು ಕೇಳದವರರಾರು? ಜೇನಿನಲ್ಲಿ ಅದ್ದಿ ತೆಗೆದಂತೆ ಹೊರಬರುವ ಗಾನ ಸುಧೆಗೆ ಮನಸೋಲದವರಾರು? ಅಂತಹ ಮೆಲೋಡಿ ಸಿಂಗರ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಕನ್ನಡ,ತಮಿಳು,ತೆಲುಗು,ಹಿಂದಿ ಸೇರಿ ಹಲವು ಭಾಷೆಯಲ್ಲಿ ಮನಮುಟ್ಟುವಂತೆ ಹಾಡುವ ರಾಜೇಶ್...
ಭಾರತದಲ್ಲಿ 1.34 ಲಕ್ಷ ಜನರಿಗೆ ಸೋಂಕು : 3.37 ಲಕ್ಷ ಮಂದಿಯನ್ನು ಬಲಿ ಪಡೆದ ಹೆಮ್ಮಾರಿ
ನವದೆಹಲಿ : ಕೊರೊನಾ ವೈರಸ್ ಸೋಂಕು ದೇಶದಲ್ಲಿ ಇಳಿಕೆ ಯಾಗುತ್ತಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 1,34,154 ಮಂದಿಗೆ ಕೊರೊನಾ ಸೋಂಕು ದಾಖಲಾಗಿದ್ದು, ಕಳೆದ 24 ಗಂಟೆಗಳಲ್ಲಿ 2,887 ಮಂದಿ ಮೃತಪಟ್ಟಿದ್ದಾರೆ.ಕೇಂದ್ರ ಆರೋಗ್ಯ...
ಮಾದರಿ ಬಾಡಿಗೆ ಕಾಯ್ದೆ ಜಾರಿಗೆ ಕೇಂದ್ರ ಅಸ್ತು : ಬಾಡಿಗೆದಾರರಿಗೆ, ಮಾಲೀಕರಿಗೂ ಅನುಕೂಲ
ನವದೆಹಲಿ: ಮನೆ ಬಾಡಿಗೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಹೊಸ ಕಾಯ್ದೆ ರೂಪಿಸಿದೆ. ಖಾಸಗಿ ವಲಯಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಮಾದರಿ ಬಾಡಿಗೆ ಕಾಯ್ದೆ ಜಾರಿಗೆ ತರಲಾಗಿದೆ. ಕಾಯ್ದೆಯಿಂದ ಮಾಲೀಕರಿಗೆ ಹಾಗೂ ಬಾಡಿಗೆದಾರರಿಗೂ ಅನುಕೂಲ ವಾಗಲಿದೆ.ಹೊಸ...
- Advertisment -