Monthly Archives: ಜುಲೈ, 2021
ಸಿಎಂ ಬಿಎಸ್ವೈ ರಾಜೀನಾಮೆ….! ಕಮಲ ಪಾಳಯದ ಕರಾಮತ್ತಿನ ಅಸಲಿ ಕಾರಣ ಇಲ್ಲಿದೆ…!!
ಮತ್ತೊಮ್ಮೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಸಿಎಂ ಬಿಎಸ್ವೈ ಅವಧಿ ಮುಗಿಸದೇ ಕೆಳಕ್ಕಿಳಿಯುವ ದುರಂತ ನಾಯಕರಾಗಿಯೇ ರಾಜಕೀಯದ ಇತಿಹಾಸದಲ್ಲಿ ಉಳಿದು ಹೋದಂತಾಗಿದೆ. ಆದರೆ ಅತ್ಯಂತ ನಾಜೂಕಾಗಿ ಸಿಎಂ ಬಿಎಸ್ವೈರನ್ನು ಕೆಳಕ್ಕಿಳಿಸಿದ ಬಿಜೆಪಿ...
ಅಭಿನಯ ಶಾರದೆಗೆ ಸದಾ ಕಾಡುತ್ತಿತ್ತು ಅದೊಂದು ಭಯ…! ಜಯಂತಿ ಹಂಚಿಕೊಂಡಿದ್ರು ಆ ನೋವು…!!
ಕನ್ನಡದ ಮೇರುನಟಿ, ಬಹುಭಾಷಾ ಕಲಾವಿದೆ, ರಾಜ್ಯಪ್ರಶಸ್ತಿ ವಿಜೇತ ನಟಿ ಜಯಂತಿ ನಿದ್ರೆಯಲ್ಲೇ ಚಿರನಿದ್ರೆಗೆ ಜಾರಿದ್ದಾರೆ. ಹಲವು ಭಾಷೆಗಳಲ್ಲಿ, ಮೇರುನಟರ ಜೊತೆ ಸರಿಸಮಾನವಾಗಿ ನಟಿಸಿ ಅಭಿನಯ ಶಾರದೆ ಎನ್ನಿಸಿಕೊಂಡಿದ್ದ ಜಯಂತಿಗೆ ಅದೊಂದು ಸಂಗತಿ ಸದಾ...
GOOD NEWS : ಸರಕಾರಿ ನೌಕರರಿಗೆ ಗುಡ್ ನ್ಯೂಸ್ : ತುಟ್ಟಿಭತ್ಯೆ ಶೇ.21.50ಕ್ಕೆ ಪರಿಷ್ಕರಿಸಿ ರಾಜ್ಯ ಸರಕಾರ ಆದೇಶ
ಬೆಂಗಳೂರು : ಸರಕಾರಿ ನೌಕರರಿಗೆ ರಾಜ್ಯ ಸರಕಾರ ಗುಡ್ ನ್ಯೂಸ್ ಕೊಟ್ಟಿದೆ. ರಾಜ್ಯ ಸರಕಾರಿ ನೌಕರರ ತುಟ್ಟಿ ಭತ್ಯೆ(DA)ಯನ್ನು ಶೇ.11.25ರಿಂದ ಶೇ.21.50ಕ್ಕೆ ಪರಿಷ್ಕರಿಸಿ ಆದೇಶ ಹೊರಡಿಸಿದ್ದು, ಜುಲೈ.1, 2021ರಿಂದಲೇ ಪರಿಷ್ಕೃತ ಆದೇಶ ಜಾರಿಗೆ...
Mangalore : ಭಾರೀ ಮಳೆಗೆ ಗುಡ್ಡ ಕುಸಿತ : ಮನೆಗೆ ಹಾನಿ, ಮಹಿಳೆಗೆ ಗಾಯ
ಮಂಗಳೂರು : ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಅವಾಂತರವನ್ನೇ ಸೃಷ್ಟಿಸುತ್ತಿದೆ. ಇದೀಗ ಮಳೆಯಿಂದಾಗಿ ಗುಡ್ಡ ಕುಸಿದು ಮನೆಯೊಂದು ಜಖಂ ಗೊಂಡಿದೆ. ಅಲ್ಲದೇ ಮಹಿಳೆಯೋರ್ವರಿಗೆ ಗಂಭೀರ ಗಾಯವಾಗಿದೆ.
ದಕ್ಷಿಣ...
ಬೂಕನಕೆರೆಯಿಂದ ವಿಧಾನಸೌಧದವರೆಗೆ….! ಬಿಎಸ್ವೈ ಪೊಲಿಟಿಕಲ್ ಜರ್ನಿಯ “ಅಚ್ಚ ಬಿಳುಪಿಗೆ ಕಪ್ಪು” ಎರಚಿದನೇ ಪುತ್ರ…?!
ಬೆಂಗಳೂರು: ಶತಾಯ ಗತಾಯ ಮುಖ್ಯಮಂತ್ರಿಯಾಗುವ ಕನಸೊಂದೇ ಹಗಲು-ರಾತ್ರಿ ತಮ್ಮದಾಗಿಸಿಕೊಂಡು ದುಡಿದ ಬಿಎಸ್ವೈ ಸಿನಿಮೀಯ ರಾಜಕೀಯ ಬದಲಾವಣೆಗಳಲ್ಲಿ 2019 ರ ಜುಲೈನಲ್ಲಿ ಮತ್ತೆ ಸಿಎಂ ಪಟ್ಟಕ್ಕೇರಿದರು. ಆದರೆ ಮತ್ತೊಮ್ಮೆ ದುರಾದೃಷ್ಟದ ನೆರಳು ಪುತ್ರನ ನೆಪದಲ್ಲಿ...
ಸಿಎಂ ಯಡಿಯೂರಪ್ಪ ರಾಜೀನಾಮೆ ಅಂಗೀಕಾರ : ರಾಜೀನಾಮೆ ಬೆನ್ನಲ್ಲೇ ಹೈಕಮಾಂಡ್ ಬಗ್ಗೆ ಬಿಎಸ್‌ವೈ ಹೇಳಿದ್ದೇನು ಗೊತ್ತಾ ..!!
ಬೆಂಗಳೂರು : ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಲು ದೇಶದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ನನಗೆ ಹೈಕಮಾಂಡ್...
ರಾಜಾಹುಲಿ ಆಡಳಿತ ಅಂತ್ಯ : ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಸಿದ ಯಡಿಯೂರಪ್ಪ
ಬೆಂಗಳೂರು : ರಾಜ್ಯದ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಸಿ.ಎಂ.ಯಡಿಯೂರಪ್ಪ ಘೋಷಣೆಯನ್ನು ಮಾಡಿದ ಬೆನ್ನಲ್ಲೇ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ರಾಜ್ಯಪಾಲ ಗೆಹಲೋಟ್ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.
ಸಾಧನಾ ಸಮಾವೇಶದ ವೇಳೆಯಲ್ಲಿ...
ಕೋಳಿ ತ್ಯಾಜ್ಯದಿಂದ ಬಯೋಡಿಸೇಲ್ ….! ಲೀಟರ್ ಗೆ ಸಿಗುತ್ತೆ 38 ಕಿಲೋಮೀಟರ್ ಮೈಲೈಜ್…!!
ವಯನಾಡ್: ಪೆಟ್ರೋಲ್,ಡಿಸೇಲ್ ದರ ಗಗನಮುಖಿಯಾಗುತ್ತಿರುವ ಬೆನ್ನಲ್ಲೇ, ಕೋಳಿತ್ಯಾಜ್ಯದಿಂದ ಪೆಟ್ರೋಲ್ ಉತ್ಪಾದಿಸಿ 38 ಕಿಲೋಮೀಟರ್ ಮೈಲೈಜ್ ಪಡೆದ ಆಶಾದಾಯಕ ಸಂಶೋಧನೆಯೊಂದು ಬೆಳಕಿಗೆ ಬಂದಿದ್ದು, ವಾಹನ ಸವಾರರು ಖುಷಿಯಾಗಿದ್ದಾರೆ.
ಕೇರಳದ ವಯನಾಡಿನ ಪಶುವೈದ್ಯರೊಬ್ಬರು ಕೋಳಿಯ ಮಾಂಸ ಹಾಗೂ...
BSY : ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ : ಸಿಎಂ ಯಡಿಯೂರಪ್ಪ ಘೋಷಣೆ
ಬೆಂಗಳೂರು : ರಾಜ್ಯದ ಮುಖ್ಯಮಂತ್ರಿ ಹುದ್ದೆ ರಾಜೀನಾಮೆಯನ್ನು ಸಲ್ಲಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಮಧ್ಯಾಹ್ನದ ನಂತರ ರಾಜಭವನಕ್ಕೆ ತೆರಳಿ ರಾಜೀನಾಮೆ ನೀಡುವುದಾಗಿ ಅವರು ತಿಳಿಸಿದ್ದಾರೆ.
ಬಿಜೆಪಿ ಸರ್ಕಾರದ ಸಾಧನಾ ಸಮಾವೇಶದಲ್ಲಿ ಕಣ್ಣೀರಿಡುತ್ತಲೇ...
ಸಾಧನಾ ಸಮಾವೇಶದಲ್ಲಿ ಕಣ್ಣೀರಿಟ್ಟ ಯಡಿಯೂರಪ್ಪ
ಬೆಂಗಳೂರು : ರಾಜ್ಯದಲ್ಲಿ ಬಿಜೆಪಿ ಸರಕಾರಕ್ಕೆ ಎರಡು ವರ್ಷ ಕಳೆದಿದಿದೆ. ಈ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸಾಧನಾ ಸಮಾವೇಶದಲ್ಲಿ ಸಿಎಂ ಯಡಿಯೂರಪ್ಪ ಕಣ್ಣೀರಿಟ್ಟಿದ್ದಾರೆ.
ಸಾಧನಾ ಸಮಾವೇಶದಲ್ಲಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ ಅವರು, ತಮ್ಮ ಹಳೆಯ ನೆನಪುಗಳನ್ನು ಮೆಲುಕು...
- Advertisment -