Monthly Archives: ಸೆಪ್ಟೆಂಬರ್, 2021
ಸ್ಲಿಮ್ ಆಂಡ್ ಬ್ಯೂಟಿಫುಲ್ ಆಗಿರಲು ಸುಲಭ ಉಪಾಯ
ಅಂಚನ್ ಗೀತಾಇತ್ತೀಚಿನ ದಿನಗಳಲ್ಲಿ ಸೌಂದರ್ಯಕ್ಕೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತಿದೆ. ಯಾಕಂದ್ರೆ ಇದು ಫ್ಯಾಷನ್ ಜಗತ್ತು. ಇಲ್ಲಿ ಫ್ಯಾಷನೇಬಲ್ ಆಗಿದ್ರೆನೆ ವ್ಯಾಲ್ಯೂ ಹೆಚ್ಚು. ಆದ್ರೆ ಕೆಲವೊಂದು ಮಹಿಳೆಯರು, ಪುರುಷರು ಲುಕ್ ಆಗಿ ಕಾಣಿಸಿಕೊಳ್ಳೊದಕ್ಕಾಗಿ ಬ್ಯೂಟಿ...
Horoscope : ದಿನಭವಿಷ್ಯ- ಹಳೆಯ ಸ್ನೇಹಿತರ ಜೊತೆ ಎಚ್ಚರವಾಗಿರಿ
ಮೇಷರಾಶಿಲಾಭದಾಯಕ ದಿನ, ಅನಾರೋಗ್ಯಕ್ಕೆ ಪರಿಹಾರ ಕಂಡುಕೊಳ್ಳುವಿರಿ, ಕುಟುಂಬ ಸದಸ್ಯರೊಂದಿಗೆ ವಿಶ್ರಾಂತಿ ಪಡೆಯುವಿರಿ, ಕೆಲಸದ ಒತ್ತಡದ ನಡುವಲ್ಲೂ ಸಂತಸದಿಂದ ಇರುವಿರಿ, ಮೇಲಾಧಿಕಾರಿಗಳಿಂದ ಪ್ರಶಂಸೆ, ಹಿರಿಯರ ಸಲಹೆಯನ್ನು ಆಲಿಸಿ, ದೂರ ಪ್ರಯಾಣದಿಂದ ಅಧಿಕ ಲಾಭ.ವೃಷಭರಾಶಿಮಕ್ಕಳಿಂದ ನೆಮ್ಮದಿ,...
ರಮ್ಯ ಫ್ಯಾನ್ಸ್ ಗೆ ಸಿಹಿಸುದ್ದಿ: ನೀನಾಸಂ ಸತೀಶ್ ಗೆ ಜೊತೆಯಾದ ಪದ್ಮಾವತಿ
ಸದ್ಯ ಸ್ಯಾಂಡಲ್ ವುಡ್ ಹಾಗೂ ರಾಜಕೀಯ ಎರಡರಿಂದಲೂ ದೂರ ಉಳಿದಿರುವ ನಟಿ ರಮ್ಯ ಫ್ಯಾನ್ಸ್ ಗೆ ಸಿಹಿಸುದ್ದಿನೀಡಿದ್ದಾರೆ. ನಟನೆಯಿಂದ ದೂರ ಉಳಿದಿದ್ದರೂ ಚಂದನವನದ ನಟನನ್ನು ಪ್ರೋತ್ಸಾಹಿಸಿರುವ ರಮ್ಯ ನೀನಾಸಂ ಪ್ರಯತ್ನಕ್ಕೆ ಕೈಜೋಡಿಸಿ ಸಂಭ್ರಮಿಸಿದ್ದಾರೆ.ಹಲವು...
ಜೆಸಿಬಿ ಯಂತ್ರ ದುರಸ್ಥಿ ವೇಳೆಯಲ್ಲಿ ದುರಂತ : ಯಂತ್ರದಡಿ ಸಿಲುಕಿ ಚಾಲಕ, ಪೌರ ಕಾರ್ಮಿಕ ಸಾವು
ವಿಜಯಪುರ : ಜೆಸಿಬಿ ದುರಸ್ಥಿಯ ವೇಳೆಯಲ್ಲಿ ಇಬ್ಬರು ಕಾರ್ಮಿಕರು ಜೆಸಿಬಿ ಯಂತ್ರಕ್ಕೆ ಸಿಲುಕಿ ಚಾಲಕ ಮತ್ತು ಪೌರಕಾರ್ಮಿಕ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಧಾರುಣ ಘಟನೆ ವಿಜಯಪುರದ ಇಂಡಿ ರಸ್ತೆಯಲ್ಲಿ ನಡೆದಿದೆ.ಜೆಸಿಬಿಯಲ್ಲಿ ಸಿಲುಕಿ ಮೃತಪಟ್ಟವರನ್ನು...
ಅಯ್ಯಪ್ಪನ ಭಕ್ತರು ಶಬರಿಮಲೆ ದರ್ಶನಕ್ಕೆ ತಯಾರಾಗಿ ! ʼಆನ್ಲೈನ್ʼ ಬುಕ್ಕಿಂಗ್ ಆರಂಭ !
ತಿರುವನಂತಪುರ : ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಎದುರು ನೋಡುತ್ತಿದ್ದವರಿಗೆ ತಿರುವಂಕೂರು ದೇವಸ್ವ ಮಂಡಳಿ ಸಿಹಿ ಸುದ್ದಿಯನ್ನು ನೀಡಿದೆ. ಸೆಪ್ಟೆಂಬರ್ 17ರಿಂದ ಆರಂಭವಾಗಲಿರುವ ಐದು ದಿನಗಳ ಪೂಜಾ ಕಾರ್ಯಗಳಿಗೆ ಭೇಟಿ ನೀಡ ಬಯಸುವ ಭಕ್ತರು...
100 ಮಂದಿ ಪ್ರಯಾಣಿಸುತ್ತಿದ್ದ ದೋಣಿಗಳ ಮುಖಾಮುಖಿ ಢಿಕ್ಕಿ : ಬ್ರಹ್ಮಪುತ್ರ ನದಿಯಲ್ಲಿ ಹಲವರು ನಾಪತ್ತೆ
ಗುವಾಹಟಿ : ಅಸ್ಸಾಂನ ಬ್ರಹ್ಮಪುತ್ರ ನದಿಯಲ್ಲಿ 100 ಪ್ರಯಾಣಿಕರನ್ನು ಸಾಗಿಸುತ್ತಿದ್ದ 2 ದೋಣಿಗಳು ಮುಖಾಮುಖಿ ಡಿಕ್ಕಿಯಾಗಿದ್ದು, ಅನೇಕರು ಕಣ್ಮರೆಯಾಗಿದ್ದಾರೆ. ಗುವಾಹಟಿಯಿಂದ 350 ಕಿಮೀ ದೂರದಲ್ಲಿರುವ ಜೋರ್ಹತ್‌ನ ನಿಮತಿ ಘಾಟ್‌ನಲ್ಲಿ ಅವಘಡ ಸಂಭವಿಸಿದೆ.ಬ್ರಹ್ಮಪುತ್ರಾ ನದಿಯಲ್ಲಿ...
ನಿಫಾ’ಕ್ಕೂ ಬರಲಿದೆ ‘ಕೋವಿಶೀಲ್ಡ್’ ಮಾದರಿ ಲಸಿಕೆ
ನವದೆಹಲಿ : ಕೊರೊನಾ ನಿಯಂತ್ರಣದಲ್ಲಿ ಪರಿಣಾಮಕಾರಿ ಎಂದು ಸಾಬೀತಾಗಿರುವ 'ಕೋವಿಶೀಲ್ಡ್' ಮಾದರಿಯ ವೈರಾಣು ಪ್ರೊಟೀನ್ ಆಧಾರಿತ ಲಸಿಕೆಯ ಮಾದರಿಯಲ್ಲೇ ಮಾರಣಾಂತಿಕ 'ನಿಫಾ' (ಎನ್‍ಐವಿ) ಸೋಂಕಿಗೂ ವ್ಯಾಕ್ಸಿನ್ ಕಂಡುಹಿಡಿಯಲಾಗಿದೆ. ಸದ್ಯಕ್ಕೆ ಮಂಗಗಳ ಮೇಲೆ ಈ...
ತಿರುಪತಿ ಭಕ್ತರಿಗೆ ಗುಡ್ ನ್ಯೂಸ್ : ಇಂದಿನಿಂದ ಉಚಿತ ಸರ್ವ ದರ್ಶನ ಟೋಕನ್ ವಿತರಣೆ
ತಿರುಪತಿ : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಕಳೆದ ಕೆಲವು ತಿಂಗಳಿಂದ ಸ್ಥಗಿತಗೊಂಡಿದ್ದ ತಿರುಪತಿ ತಿರುಮಲ ದೇವಸ್ಥಾನದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿ ಸರ್ವದರ್ಶನ ಟೋಕನ್ ನೀಡುವ ಕಾರ್ಯವನ್ನು ಮತ್ತೆ ಆರಂಭಿಸಲಾಗಿದೆ.ಕಳೆದ ಕೆಲವು ತಿಂಗಳಿನಿಂದಲೂ...
ಕೋವಿಡ್ ಲಸಿಕೆಯನ್ನುಮನೆ ಮನೆಗೆ ತೆರಳಿ ನೀಡಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್
ನವದೆಹಲಿ : ದೇಶದ ಸ್ಥಿತಿಗತಿಗಳನ್ನುಗಮನಿಸಿದರೆ, ಈ ಸಮಯದಲ್ಲಿ ಮನೆ ಮನೆಗೆ ತೆರಳಿ ಕೋವಿಡ್ ಲಸಿಕೆ ನೀಡಲು ಸಾಧ್ಯವಿಲ್. ಅಲ್ಲದೇ ಈಗಿರುವ ಲಸಿಕೆ ನೀತಿಯನ್ನು ರದ್ದುಗೊಳಿಸುವಂತೆ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್...
Condom : ರಾಷ್ಟ್ರೀಯ ಹೆದ್ದಾರಿಯಲ್ಲಿ ಪತ್ತೆಯಾಯ್ತು ರಾಶಿ ರಾಶಿ ಕಾಂಡೂಮ್ ! ಬೆಚ್ಚಿ ಬಿದ್ದ ವಾಹನ ಸವಾರರು
ತುಮಕೂರು : ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಇಂದು ಶಾಕ್ ಎದುರಾಗಿತ್ತು. ಕಿಲೋ ಮೀಟರ್ ದೂರದ ವರೆಗೂ ರಾಶಿರಾಶಿ ಕಾಂಡೋಮ್‌ಗಳು ಹೆದ್ದಾರಿಯುದ್ದಕ್ಕೂ ಬಿದ್ದಿತ್ತು. ಅಷ್ಟಕ್ಕೂ ಈ ಘಟನೆ ನಡೆದಿರೋದು ತುಮಕೂರಿನಲ್ಲಿ.ಹೌದು, ಇಂದು...
- Advertisment -